ಮಂಡ್ಯ: ಜೆಡಿಎಸ್ ಸುಮಲತಾ ಅವರ ಮೇಲೆ ನೀಡಿದ ಹೇಳಿಕೆಯಿಂದ ಅಂಬಿ ಅಭಿಮಾನಿಗಳು ರೊಚ್ಚಿಗೆದ್ದಿದ್ದು, ಶತಾಯಗತಾಯ ಸುಮಲತಾ ಅಂಬರೀಶ್ ಅವರನ್ನು ಸ್ಪರ್ಧೆ ಮಾಡಿಸಿ, ಗೆಲ್ಲಿಸಲೇಬೇಕು ಎಂಬ ಹಠಕ್ಕೆ ಬಿದ್ದು ಅಲ್ಲಲ್ಲಿ ಸಭೆ ಮಾಡಿ ಸುಮಲತಾಗೆ ಸ್ಥೈರ್ಯ ತುಂಬಲು ಮುಂದಾಗಿದ್ದಾರೆ.
Published 06-Feb-2019 09:00 IST