ಮುಖಪುಟMoreರಾಜ್ಯ
Redstrib
ಮಂಡ್ಯ
Blackline
ಮಂಡ್ಯ: ಹುತಾತ್ಮ ಯೋಧ ಗುರುವಿನ ಗೌರವಾರ್ಥ ಕೆ.ಎಂ.ದೊಡ್ಡಿ ವರ್ತಕರು ಅಂಗಡಿ ಮುಂಗಟ್ಟು ಬಂದ್ ಮಾಡಿ ಸಂತಾಪ ಸೂಚಿಸಿದ್ದಾರೆ.
Published 16-Feb-2019 12:47 IST
ಮಂಡ್ಯ: ಹುತಾತ್ಮ ಯೋಧ ಗುರುವಿನ ಪಾರ್ಥೀವ ಶರೀರ ಇನ್ನೂ ಸ್ವಗ್ರಾಮವನ್ನು ತಲುಪದ ಹಿನ್ನೆಲೆಯಲ್ಲಿ ಗುಡಿಗೆರೆ ಕಾಲೋನಿ ಗ್ರಾಮಸ್ಥರು ಪ್ರತಿಭಟನೆ ಶುರು ಮಾಡಿದ್ದಾರೆ.
Published 16-Feb-2019 10:45 IST
ಮಂಡ್ಯ: ಪುಲ್ವಾಮದಲ್ಲಿ ನಡೆದ ಉಗ್ರರ ಪೈಶಾಚಿಕ ಕೃತ್ಯದಲ್ಲಿ ಹುತಾತ್ಮರಾದ ಮಂಡ್ಯದ ಯೋಧ ಗುರು ಅವರ ನಿವಾಸಕ್ಕೆ ಭೇಟಿ ನೀಡಿದ ಇಬ್ಬರು ಡಿಐಜಿಗಳ ಪತ್ನಿಯರು ಗುರು ಅವರ ಪತ್ನಿಯನ್ನು ಆಲಿಂಗಿಸಿಕೊಂಡು ಸಾಂತ್ವಾನ ಹೇಳಿದರು.
Published 16-Feb-2019 16:49 IST
ಬೆಂಗಳೂರು: ಪುಲ್ವಾಮಾ ಉಗ್ರರ ದಾಳಿಯಲ್ಲಿ ಹುತಾತ್ಮರಾದ ರಾಜ್ಯದ ಯೋಧ ಗುರು ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನಿಂದ ಮಂಡ್ಯದತ್ತ ಸಾಗಿಸಲಾಗುತ್ತಿದೆ.
Published 16-Feb-2019 13:05 IST | Updated 14:11 IST
ಮಂಡ್ಯ: ಹುತಾತ್ಮ ಯೋಧ ಗುರುವಿನ ಅಂತ್ಯ ಸಂಸ್ಕಾರಕ್ಕೆ ನಂದಿನಿ ತುಪ್ಪವನ್ನು ಉಚಿತವಾಗಿ ನೀಡಲು ಮಂಡ್ಯ ಜಿಲ್ಲಾ ಹಾಲು ಒಕ್ಕೂಟ ಮಂಡಳಿ ನಿರ್ಧಾರ ಮಾಡಿದೆ. ಉಚಿತವಾಗಿ ತುಪ್ಪ, ಸಾರ್ವಜನಿಕರಿಗೆ ಮಜ್ಜಿಗೆ ಹಾಗೂ ನೀರನ್ನು ನೀಡಲು ಮುಂದಾಗಿದೆ.
Published 16-Feb-2019 09:53 IST
ಮಂಡ್ಯ ‬: ಭಾರತೀಯ ಜೀವಾ ವಿಮಾ ಕಂಪನಿ, ಹುತಾತ್ಮ ಯೋಧ ಗುರು ಅವರ ಕುಟುಂಬಕ್ಕೆ ನೆರವಿನ ಹಸ್ತ ಚಾಚಿದೆ.
Published 16-Feb-2019 13:20 IST | Updated 15:10 IST
ಮಂಡ್ಯ: ಹುತಾತ್ಮ ಯೋಧ ಗುರುವಿಗೆ ಹಲವೆಡೆ ವಿವಿಧ ರೀತಿಯಲ್ಲಿ ಸಾರ್ವಜನಿಕರು ಗೌರವ ಸಲ್ಲಿಸುತ್ತಿದ್ದು, ಇಲ್ಲೊಬ್ಬ ಕಲಾವಿದ ವಿಶಿಷ್ಟ ರೀತಿಯಲ್ಲಿ ನಮನ ಸಲ್ಲಿಸಿದರು.
Published 16-Feb-2019 12:48 IST | Updated 12:54 IST
ಮಂಡ್ಯ: ಹುತಾತ್ಮ ಯೋಧ ಗುರುವಿನ ಅಂತಿಮ ದರ್ಶನಕ್ಕಾಗಿ ಸಿಎಂ ಹೆಚ್‌.ಡಿ. ಕುಮಾರಸ್ವಾಮಿ ಗುಡಿಗೆರೆ ಕಾಲೋನಿಗೆ ಆಗಮಿಸಲಿದ್ದಾರೆ.
Published 16-Feb-2019 11:57 IST
ಮಂಡ್ಯ: ಹುತಾತ್ಮ ಯೋಧ ಗುರುವಿನ ಸಾವಿನ ಸುದ್ದಿ ಕೇಳಿ ಅವರ ಚಿಕ್ಕಮ್ಮ ತೀವ್ರ ಅಸ್ವಸ್ಥಗೊಂಡು ಪ್ರಜ್ಞೆ ತಪ್ಪಿದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
Published 16-Feb-2019 10:03 IST
ಮಂಡ್ಯ: ಉಗ್ರರ ದುಷ್ಕೃತ್ಯವನ್ನು ಖಂಡಿಸಿ ಜಿಲ್ಲಾದ್ಯಂತ ವಿವಿಧ ಸಂಘಟನೆಗಳು ಪಂಜಿನ ಮೆರವಣಿಗೆ ನಡೆಸಿ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸುವುದರ ಜೊತೆಗೆ ಮಾನವಸರಪಳಿ ರಚಿಸಿ ರಸ್ತೆ ತಡೆ ಮಾಡಿ ಪಾಕಿಸ್ತಾನದ ವಿರುದ್ಧ ಕಿಡಿಕಾರಿದರು.
Published 16-Feb-2019 01:57 IST
ಮಂಡ್ಯ: ವೀರ ಯೋಧ ಗುರು ಶಾಲೆಯಲ್ಲೂ ಅಚ್ಚುಮೆಚ್ಚಿನ ವಿದ್ಯಾರ್ಥಿ ಆಗಿದ್ದರಂತೆ. ಹೀಗಾಗಿ ಗುರು ವ್ಯಾಸಂಗ ಮಾಡಿದ ಕೆ.ಎಂ.ದೊಡ್ಡಿಯ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕರು ಅವರ ಅಗಲಿಕೆಗೆ ಗೌರವ ನಮನ ಸಲ್ಲಿಸಿದರು.
Published 15-Feb-2019 23:32 IST
ಮಂಡ್ಯ: ಹುತಾತ್ಮ ಯೋಧ ಗುರು ಮನೆಗೆ ಸಿಆರ್​ಪಿಎಫ್​ ಬೆಂಗಳೂರು ಕೇಂದ್ರ ವಲಯದ ಎಸಿ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.
Published 15-Feb-2019 22:05 IST
ಮಂಡ್ಯ: ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಆರ್.ಅಶೋಕ್ ಗುಡಿಗೆರೆ ಕಾಲೋನಿಯ ಗುರು ಮನೆಗೆ ಭೇಟಿ ನೀಡಿ ಯೋಧನ ತಾಯಿ ಹಾಗೂ ಪತ್ನಿಗೆ ಸಾಂತ್ವನ ಹೇಳಿದರು.
Published 15-Feb-2019 17:40 IST
ಮಂಡ್ಯ: ಹುತಾತ್ಮ ಯೋಧ ಗುರು ಕುಟುಂಬದ ಸದಸ್ಯರಿಗೆ ಮುನ್ನೆಚ್ಚರಿಕಾ ಕ್ರಮವಾಗಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಆರೋಗ್ಯ ತಪಾಸಣೆ ಮಾಡಲಾಯಿತು.
Published 15-Feb-2019 17:32 IST
Close

ರಾಷ್ಟ್ರಕವಿಯ ಸ್ಫೂರ್ತಿಯ ಬೀಡು ಕುಪ್ಪಳ್ಳಿ...ಒಮ್ಮೇ ಭೇಟಿ ನೀಡಿ
video playಮಂಜು ಮಂಜಿನ ನಗರಿ ಈ ಮಂಜರಾಬಾದ್​ ಕೋಟೆ..!
ಮಂಜು ಮಂಜಿನ ನಗರಿ ಈ ಮಂಜರಾಬಾದ್​ ಕೋಟೆ..!

video playಕಪಿಲ್ ಶರ್ಮಾ ಶೋನಲ್ಲಿ ಕನ್ನಡದ ಕಂಪು ಹರಿಸಿದ ಕಿಚ್ಚ ಸುದೀಪ್!
video playಸಾಲ ಕಟ್ಟಲು ಆಗಲಿಲ್ಲ, ಆಸ್ತಿಯೆಲ್ಲ ಭೋಗ್ಯಕ್ಕೆ ಹಾಕಿದ್ದರು: ಬಿಗ್‌-ಬಿ ಸಿನಿ ಸುವರ್ಣ ಪಯಣ ಹೂ ಹಾಸಿಗೆಯಲ್ವಣ್ಣೋ..!
ಸಾಲ ಕಟ್ಟಲು ಆಗಲಿಲ್ಲ, ಆಸ್ತಿಯೆಲ್ಲ ಭೋಗ್ಯಕ್ಕೆ ಹಾಕಿದ್ದರು: ಬಿಗ್‌-ಬಿ ಸಿನಿ ಸುವರ್ಣ ಪಯಣ ಹೂ ಹಾಸಿಗೆಯಲ್ವಣ್ಣೋ..!