ಮುಖಪುಟMoreರಾಜ್ಯ
Redstrib
ಮಂಡ್ಯ
Blackline
ಮಂಡ್ಯ: ಎಟಿಎಂ ದರೋಡೆಗೆ ಯತ್ನ ನಡೆಸಿರುವ ಘಟನೆ ನಗರದ ಗುತ್ತಲು ಬಡಾವಣೆಯಲ್ಲಿ ತಡರಾತ್ರಿ ನಡೆದಿದೆ.
Published 14-Feb-2019 15:14 IST
ಮಂಡ್ಯ: ಮಂಡ್ಯದ ಗಂಡು ಅಂಬಿ ಪುತ್ರ ಅಭಿಷೇಕ್ ನಟನೆಯ ಅಮರ್ ಚಿತ್ರದ ಟೀಸರ್ ರಿಲೀಸ್ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ಅಭಿಷೇಕ್ ಕಟೌಟ್‌ಗೆ ಅಭಿಮಾನಿಗಳು ಹಾಲಿನ ಅಭಿಷೇಕ ಮಾಡಿ, ಸಿಹಿ ಹಂಚಿ ಅಭಿಮಾನ ಮೆರೆದರು.
Published 14-Feb-2019 13:13 IST
ಮಂಡ್ಯ: ಹಾಸನದಲ್ಲಿ ಶಾಸಕ ಪ್ರೀತಮ್ ಗೌಡ ಮನೆ ಮೇಲಿನ ದಾಳಿ ಖಂಡಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ಮಾಡಿದರು.
Published 14-Feb-2019 02:32 IST
ಮಂಡ್ಯ: ನಿರ್ಮಾಣ ಹಂತದ ಲಿಫ್ಟ್ ರೂಂ ಅನ್ನು ಶೌಚಾಲಯ ಎಂದು ತಿಳಿದು, ಒಳಗೆ ಕಾಲು ಹಾಕಿದ ಮಹಿಳೆ ಕೆಳಗೆ ಬಿದ್ದು ಸಾವಿಗೀಡಾದ ದಾರುಣ ಘಟನೆ ಪಾಂಡವಪುರ ಸರ್ಕಾರಿ‌ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಂಭವಿಸಿದೆ.
Published 14-Feb-2019 02:39 IST | Updated 02:49 IST
ಮಂಡ್ಯ: ಸಿಎಂ ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ, ಸಚಿವರಾದ ರೇವಣ್ಣ, ಡಿ.ಕೆ‌.ಶಿವಕುಮಾರ್, ಸಂಸದ ಡಿ.ಕೆ.ಸುರೇಶ್ ಕೆಟ್ಟ ಗ್ರಹಗಳು ಎಂದು ಬಣ್ಣಿಸಿರುವ ಬಿಜೆಪಿ ಕಾರ್ಯಕರ್ತರು, ಅವರ ವಕ್ರ ದೃಷ್ಟಿ ಮಾಜಿ ಸಿಎಂ ಯಡಿಯೂರಪ್ಪ ಮೇಲೆ ಬೀಳದಿರಲಿ ಎಂದು ಕಾಳಮ್ಮನ ಮೊರೆ ಹೋಗಿದ್ದಾರೆ.
Published 13-Feb-2019 13:21 IST
ಮಂಡ್ಯ: ದೇವಾಸ್ಥಾನದ ಹುಂಡಿಗಳನ್ನೇ ಟಾರ್ಗೆಟ್ ಮಾಡುತ್ತಿದ್ದ ಖದೀಮರನ್ನು ಮದ್ದೂರು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.‌
Published 13-Feb-2019 12:02 IST
ಮಂಡ್ಯ: ಎಲ್ಲಾ ನಟರೂ ನಮ್ಮವರೇ ಅನ್ನೋ ಸಂದೇಶ ಸಾರುವ ಫ್ಲೆಕ್ಸ್​ವೊಂದು ಎಲ್ಲರ ಗಮನ ಸೆಳೆಯುತ್ತಿದ್ದು, ‌ಮದ್ದೂರಿನ ಚಿತ್ರ ಮಂದಿರದಲ್ಲಿ ರಾರಾಜಿಸುತ್ತಿದೆ.
Published 13-Feb-2019 11:48 IST | Updated 12:47 IST
ಮಂಡ್ಯ: ಸ್ನೇಹ ಎಂಬುದು ಕೇವಲ ಮನುಷ್ಯರಿಗೆ ಇರುವ ಸಂಬಂಧ ಅಲ್ಲ. ಅದು ಪ್ರಾಣಿಗಳಲ್ಲೂ ಇರುತ್ತೆ ಅನ್ನುವುದಕ್ಕೆ ಈ ಘಟನೆ ಸಾಕ್ಷಿ.
Published 13-Feb-2019 02:21 IST | Updated 03:34 IST
ಮಂಡ್ಯ: ರಥ ಸಪ್ತಮಿ ಹಿನ್ನೆಲೆಯಲ್ಲಿ ಜಿಲ್ಲೆಯ ಹಲವೆಡೆ ವಿಜೃಂಭಣೆಯ ಬ್ರಹ್ಮರಥೋತ್ಸವ ನಡೆಯಿತು. ಮೇಲುಕೋಟೆ ಚೆಲುವ ನಾರಾಯಣಸ್ವಾಮಿ ಸನ್ನಿಧಿಯಲ್ಲಿ ರಥೋತ್ಸವದ ಜೊತೆಗೆ ಜಾನಪದ ಕಲಾ ಮೇಳ ಭಕ್ತರ ಗಮನ ಸೆಳೆಯಿತು.
Published 12-Feb-2019 12:16 IST
ಮಂಡ್ಯ: ದಿವಂಗತ ಅಂಬರೀಶ್​ ಮಂಡ್ಯದ ಮಣ್ಣಿನ ಮಗ. ಈ ಜಿಲ್ಲೆಯ ಜನತೆಗೆ ಅಂಬಿ ಮೇಲಿನ ಅಭಿಮಾನ ಸಾಗರದಷ್ಟಿದೆ . ಕಲಿಯುಗದ ಕರ್ಣ ಅಂಬರೀಶ್​​ ಮೇಲಿನ ಪ್ರೀತಿ, ಅಭಿಮಾನವನ್ನು ಇಲ್ಲಿಯ ಜನರು ತೋರ್ಪಡಿಸುವ ರೀತಿಯೂ ವಿಭಿನ್ನ. ಮಾತಿನಲ್ಲಿ ಅಭಿಮಾನ ಎಷ್ಟಿದೆಯೋ, ಅಷ್ಟೇ ಹೃದಯದಲ್ಲೂ ಇದೆ ಅನ್ನೋದಕ್ಕೆ ಇಲ್ಲಿದೆ ನೋಡಿ ಸಾಕ್ಷಿ.
Published 11-Feb-2019 20:09 IST
ಮಂಡ್ಯ: ಸಕ್ಕರೆ ಜಿಲ್ಲೆ ಹೇಳಿ ಕೇಳಿ ಜೆಡಿಎಸ್ ಭದ್ರಕೋಟೆ. ಈ ಕೋಟೆಯನ್ನು ಛಿದ್ರ ಮಾಡಲು ಬಿಜೆಪಿ ಮಾಸ್ಟರ್ ಪ್ಲಾನ್ ಸಿದ್ಧಗೊಳಿಸುತ್ತಿದೆ. ಯುವಕರನ್ನು ಪಕ್ಷಕ್ಕೆ ಸೆಳೆಯಲು ಇಂದು ಬಿಜೆಪಿ ಯುವ ಬ್ರಿಗೇಡ್ ಸರಣಿ ಸಭೆ ಮಾಡಿತು.
Published 11-Feb-2019 17:55 IST
ಮಂಡ್ಯ: ಬೈಕ್ ಸವಾರರು ಆಯಾತಪ್ಪಿ ಬಿದ್ದು ತೀವ್ರವಾಗಿ ಗಾಯಗೊಂಡ ಘಟನೆ ಮದ್ದೂರು ತಾಲೂಕಿನ ಸೋಮನಹಳ್ಳಿಯ ಅಡಿಗಾಸ್ ಹೋಟೆಲ್ ಮುಂಭಾಗ ನಡೆದಿದೆ.
Published 11-Feb-2019 17:45 IST
ಮಂಡ್ಯ: ಸಕ್ಕರೆ ಜಿಲ್ಲೆಯಲ್ಲಿ ಚಿರತೆ ದಾಳಿ ಮುಂದುವರಿದಿದ್ದು, ಕರು ಬಲಿಯಾದ ಘಟನೆ ಪಾಂಡವಪುರ ತಾಲೂಕಿನ ಮೇಣಾಗರ ಗ್ರಾಮದಲ್ಲಿ ನಡೆದಿದೆ.
Published 11-Feb-2019 14:49 IST
ಮಂಡ್ಯ: ಜಿಲ್ಲಾಡಳಿತವು ಅಕ್ರಮ ಗಣಿಗಾರಿಕೆ ತಡೆಯುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿ ಪ್ರಗತಿಪರ ಹೋರಾಟಗಾರರು, ಕಾವೇರಿ-ಕೆ.ಆರ್.ಎಸ್ ಉಳಿಸಿ ಹೋರಾಟಗಾರರ ಒಕ್ಕೂಟದಿಂದ ಪ್ರತಿಭಟನೆ ನಡೆಯಿತು.
Published 11-Feb-2019 16:38 IST
Close

ರಾಷ್ಟ್ರಕವಿಯ ಸ್ಫೂರ್ತಿಯ ಬೀಡು ಕುಪ್ಪಳ್ಳಿ...ಒಮ್ಮೇ ಭೇಟಿ ನೀಡಿ
video playಮಂಜು ಮಂಜಿನ ನಗರಿ ಈ ಮಂಜರಾಬಾದ್​ ಕೋಟೆ..!
ಮಂಜು ಮಂಜಿನ ನಗರಿ ಈ ಮಂಜರಾಬಾದ್​ ಕೋಟೆ..!