ಮುಖಪುಟMoreರಾಜ್ಯ
Redstrib
ಕೋಲಾರ
Blackline
ಕೋಲಾರ: ಬಯಲುಸೀಮೆ ಜಿಲ್ಲೆಗಳಿಗೆ ಆಪಧ್ಬಾಂದವನಂತೆ, ಬರಡು ಭೂಮಿಯ ಓಯಾಸಿಸ್ ಎಂದು ಬಿಂಬಿತವಾಗಿರುವ ಕೆಸಿ ವ್ಯಾಲಿ ಯೋಜನೆಗೆ ಸದ್ಯ ಪವರ್ ಶಾಕ್ ಎದುರಾಗಿದೆ. ಯೋಜನೆಯ ವಿಸ್ತರಣಾ ಕಾರ್ಯ ಜೋರಾಗಿ ನಡೆಯುತ್ತಿದ್ದು, ಯೋಜನೆಗೆ ಸ್ಥಳೀಯ ಕೆಲ ರೈತರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
Published 06-Jan-2019 00:15 IST | Updated 01:27 IST
ಕೋಲಾರ: ವಿಧಾನಸೌಧದಲ್ಲಿ ಸಚಿವ ಪುಟ್ಟರಂಗಶೆಟ್ಟಿ ಆಪ್ತ ಸಹಾಯಕ ಮೋಹನ್ ಬಳಿ ಸಿಕ್ಕಿರುವ ಹಣದ ವಿಚಾರಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಪ್ರತಿಕ್ರಿಯೆ ನೀಡಿದ್ದಾರೆ.
Published 05-Jan-2019 19:53 IST
ಕೋಲಾರ: ಬಡವರ ಮನೆ ಸೇರಬೇಕಿದ್ದ ಅಕ್ಕಿ, ಕಾಳಧನಿಕರ ಪಾಲಾಗುವುದಕ್ಕೆ ಹೋಗಿ ಇದೀಗ ಪೊಲೀಸರು ವಶಪಡಿಸಿಕೊಂಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
Published 05-Jan-2019 14:44 IST
ಕೋಲಾರ : ಆಕಸ್ಮಿಕ ಬೆಂಕಿ ಅವಘಡದಿಂದ ಬಟ್ಟೆ ಅಂಗಡಿ ಹಾಗೂ ಹಾಸಿಗೆ ಅಂಗಡಿ ಬೆಂಕಿಗಾಹುತಿಯಾಗಿರುವ ಘಟನೆ ಕೋಲಾರದಲ್ಲಿ ಜರುಗಿದೆ.
Published 05-Jan-2019 10:33 IST | Updated 10:36 IST
ಕೋಲಾರ:ತೆಲುಗು ನಾಯಕ ನಟ ಪವನ್ ಕಲ್ಯಾಣ್ ಅಭಿಮಾನಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ‌ ಸತ್ರ ನ್ಯಾಯಾಲಯ ಇಂದು ಆರೋಪಿಗಳಿಗೆ ಶಿಕ್ಷೆ ನೀಡಿ ಆದೇಶ ಹೊರಡಿಸಿದೆ.
Published 04-Jan-2019 23:30 IST
ಚಿಕ್ಕಬಳ್ಳಾಪುರ: ನಾನು ಸತ್ತರೆ ನನ್ನನ್ನು ನೆನಪಿಕೊಂಡು ವೆಜ್-ನಾನ್ವೆಜ್ ಊಟ ಹಾಕಿಸಿ, ನಮ್ಮನೆಗಳಲ್ಲಿ ವಡೆ, ಪಾಯಸ ಹಾಕಿ ಸುಮ್ಮನಾಗುತ್ತಾರೆ ಎಂದು ವಿಧಾನಸಭಾ ಸ್ಪೀಕರ್‌ ರಮೇಶ್ ಹೇಳಿದ್ದಾರೆ.
Published 04-Jan-2019 03:51 IST | Updated 15:13 IST
ಕೋಲಾರ: ಮಾಧ್ಯಮದವರ ವಿರುದ್ಧ ಅವಾಚ್ಯ ಪದ ಬಳಸಿರುವ ಮಾಜಿ ಸಚಿವ ರಮೇಶ್​ ಜಾರಕಿಹೊಳಿ ವಿರುದ್ಧ ಕೋಲಾರದಲ್ಲಿ ಪ್ರತಿಭಟನೆ ನಡೆಸಲಾಯಿತು.
Published 04-Jan-2019 18:28 IST
Close

ರಾಷ್ಟ್ರಕವಿಯ ಸ್ಫೂರ್ತಿಯ ಬೀಡು ಕುಪ್ಪಳ್ಳಿ...ಒಮ್ಮೇ ಭೇಟಿ ನೀಡಿ
video playಮಂಜು ಮಂಜಿನ ನಗರಿ ಈ ಮಂಜರಾಬಾದ್​ ಕೋಟೆ..!
ಮಂಜು ಮಂಜಿನ ನಗರಿ ಈ ಮಂಜರಾಬಾದ್​ ಕೋಟೆ..!

video playಕಪಿಲ್ ಶರ್ಮಾ ಶೋನಲ್ಲಿ ಕನ್ನಡದ ಕಂಪು ಹರಿಸಿದ ಕಿಚ್ಚ ಸುದೀಪ್!
video playಸಾಲ ಕಟ್ಟಲು ಆಗಲಿಲ್ಲ, ಆಸ್ತಿಯೆಲ್ಲ ಭೋಗ್ಯಕ್ಕೆ ಹಾಕಿದ್ದರು: ಬಿಗ್‌-ಬಿ ಸಿನಿ ಸುವರ್ಣ ಪಯಣ ಹೂ ಹಾಸಿಗೆಯಲ್ವಣ್ಣೋ..!
ಸಾಲ ಕಟ್ಟಲು ಆಗಲಿಲ್ಲ, ಆಸ್ತಿಯೆಲ್ಲ ಭೋಗ್ಯಕ್ಕೆ ಹಾಕಿದ್ದರು: ಬಿಗ್‌-ಬಿ ಸಿನಿ ಸುವರ್ಣ ಪಯಣ ಹೂ ಹಾಸಿಗೆಯಲ್ವಣ್ಣೋ..!