ಮುಖಪುಟMoreರಾಜ್ಯ
Redstrib
ಕೋಲಾರ
Blackline
ಕೋಲಾರ:ತೆಲುಗು ನಾಯಕ ನಟ ಪವನ್ ಕಲ್ಯಾಣ್ ಅಭಿಮಾನಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ‌ ಸತ್ರ ನ್ಯಾಯಾಲಯ ಇಂದು ಆರೋಪಿಗಳಿಗೆ ಶಿಕ್ಷೆ ನೀಡಿ ಆದೇಶ ಹೊರಡಿಸಿದೆ.
Published 04-Jan-2019 23:30 IST
ಚಿಕ್ಕಬಳ್ಳಾಪುರ: ನಾನು ಸತ್ತರೆ ನನ್ನನ್ನು ನೆನಪಿಕೊಂಡು ವೆಜ್-ನಾನ್ವೆಜ್ ಊಟ ಹಾಕಿಸಿ, ನಮ್ಮನೆಗಳಲ್ಲಿ ವಡೆ, ಪಾಯಸ ಹಾಕಿ ಸುಮ್ಮನಾಗುತ್ತಾರೆ ಎಂದು ವಿಧಾನಸಭಾ ಸ್ಪೀಕರ್‌ ರಮೇಶ್ ಹೇಳಿದ್ದಾರೆ.
Published 04-Jan-2019 03:51 IST | Updated 15:13 IST
ಕೋಲಾರ: ಮಾಧ್ಯಮದವರ ವಿರುದ್ಧ ಅವಾಚ್ಯ ಪದ ಬಳಸಿರುವ ಮಾಜಿ ಸಚಿವ ರಮೇಶ್​ ಜಾರಕಿಹೊಳಿ ವಿರುದ್ಧ ಕೋಲಾರದಲ್ಲಿ ಪ್ರತಿಭಟನೆ ನಡೆಸಲಾಯಿತು.
Published 04-Jan-2019 18:28 IST
ಕೋಲಾರ: ಬಟ್ಟೆ ಅಂಗಡಿಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಅಂಗಡಿಯಲ್ಲಿದ್ದ ಬಟ್ಟೆಗಳು ಬೆಂಕಿಗಾಹುತಿಯಾಗಿರುವ ಘಟ‌ನೆ ನಗರದಲ್ಲಿ ನಡೆದಿದೆ.
Published 04-Jan-2019 06:00 IST
ಕೋಲಾರ: ಭೂಮಿಯನ್ನ ಸಿಂಗಾರ ಮಾಡೋದರ ಸಲುವಾಗಿ ಆಗಸ ಭೂಮಿಗೆ ಇಳಿದಿರುವ ಅನುಭವ. ಇಷ್ಟು ದಿನ ಮಳೆಯಿಲ್ಲದೆ ಬರಡಾಗಿದ್ದ ಜಿಲ್ಲೆಯಲ್ಲಿ ಈಗ ಮಂಜಿನ ಮಳೆಯಿಂದಾಗಿ ಊಟಿಯ ವಾತಾವರಣ ನಿರ್ಮಾಣವಾಗಿದೆ.
Published 03-Jan-2019 13:06 IST
ಕೋಲಾರ: ಒಂದೇ ರಾತ್ರಿಯಲ್ಲಿ ಐದು ಅಂಗಡಿಗಳ‌ಲ್ಲಿ ಸರಣಿಗಳ್ಳತನ ಆಗಿರುವಂತಹ ಘಟ‌ನೆ ನಗರದಲ್ಲಿ ಜರುಗಿದೆ .
Published 03-Jan-2019 11:47 IST
ಕೋಲಾರ: ಪ್ರತ್ಯೇಕ ಪ್ರಕರಣದಲ್ಲಿ ರೈಲಿಗೆ ಸಿಲುಕಿ ಇಬ್ಬರು ಸಾವಿಗೀಡಾಗಿರುವ ಘಟನೆ ಬಂಗಾರಪೇಟೆಯಲ್ಲಿ ನಡೆದಿದೆ.
Published 03-Jan-2019 05:30 IST
ಕೋಲಾರ: ಜಿಲ್ಲೆಯ ಬಂಗಾರಪೇಟೆ ಪಟ್ಟಣದಲ್ಲಿಂದು ಬಿರಿಯಾನಿ ಊಟಕ್ಕಾಗಿ ಭಾರಿ ನೂಕು ನುಗ್ಗಲು ಕಂಡುಬಂತು.
Published 02-Jan-2019 18:57 IST | Updated 19:10 IST
ಕೋಲಾರ: ಪ್ರವಾಸಕ್ಕೆಂದು ಹೋದ ವಿದ್ಯಾರ್ಥಿ ಕೆರೆಯಲ್ಲಿ ‌ಕಾಲುಜಾರಿ ಬಿದ್ದು ಸಾವನ್ನಪ್ಪಿರುವ ಘಟನೆ ಬಂಗಾರಪೇಟೆ ತಾಲೂಕು ಮುಷ್ಟ್ರಹಳ್ಳಿ ಗ್ರಾಮದ ಬಳಿ ನಡೆದಿದೆ.
Published 01-Jan-2019 19:37 IST
ಕೋಲಾರ: ಕೋಟಿ ಶಿವಲಿಂಗಗಳ ದರ್ಶನ ನೀಡುವ ವಿಶ್ವದ ಏಕೈಕ ಕ್ಷೇತ್ರ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ಕಮ್ಮಸಂದ್ರದ ಕೋಟಿಲಿಂಗೇಶ್ವರಕ್ಕೆ ಹೊಸ ವರ್ಷದ ಸಲುವಾಗಿ ಭಕ್ತರ ದಂಡೇ ಹರಿದು ಬರುತ್ತಿದೆ.
Published 01-Jan-2019 13:12 IST | Updated 13:42 IST
ಕೋಲಾರ : ನಗರದ ಕೆಂದಟ್ಟಿ ಗೇಟ್ ಬಳಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ರೈತ ದಿನಾಚರಣೆ ಮತ್ತು ಸುಗ್ಗಿ ಹಬ್ಬ ಕಾರ್ಯಕ್ರಮವನ್ನು ಆಚರಣೆ ಮಾಡಲಾಯಿತು.
Published 01-Jan-2019 10:02 IST
ಕೋಲಾರ: ರಾಜ್ಯ ಕಂಡ ದಿಟ್ಟ ಐಪಿಎಸ್ ಅಧಿಕಾರಿ ಮಧುಕರ್ ಶೆಟ್ಟಿ ನಿಧನಕ್ಕೆ ಕರ್ನಾಟಕ ರಾಜ್ಯ ರೈತ ಸಂಘದಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.
Published 30-Dec-2018 16:34 IST
ಕೊಲಾರ: ಚಿನ್ನದ ನಾಡು ಕೋಲಾರದಲ್ಲಿ ರಸ ಋಷಿ ಕುವೆಂಪು ಜನ್ಮ ದಿನಾಚರಣೆಯ ಅಂಗವಾಗಿ ಕನ್ನಡ ಭಾಷಾ ಜಾಗೃತಿ ಸಂಚಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
Published 29-Dec-2018 21:02 IST
ಕೋಲಾರ : ಇಲ್ಲಿನ ಪೊಲೀಸ್ ಠಾಣೆಯಲ್ಲಿ ಕಳ್ಳರಿಗೆ, ಕೊಲೆಗಡುಗರಿಗೆ, ರೌಡಿಗಳಿಗೆ ಹೆದರದೆ ಅದೊಂದು ಸಣ್ಣ ಮೊಬೈಲ್ ಫೋನ್‍ಗೆ ಹೆದರಿ ಅಲ್ಲಿ ಮೊಬೈಲ್ ಫೋನ್‍ ಬಳಕೆಗೆಯೇ ನಿರ್ಭಂದ ವಿಧಿಸಿದ್ದಾರೆ.
Published 28-Dec-2018 16:12 IST
Close

ರಾಷ್ಟ್ರಕವಿಯ ಸ್ಫೂರ್ತಿಯ ಬೀಡು ಕುಪ್ಪಳ್ಳಿ...ಒಮ್ಮೇ ಭೇಟಿ ನೀಡಿ
video playಮಂಜು ಮಂಜಿನ ನಗರಿ ಈ ಮಂಜರಾಬಾದ್​ ಕೋಟೆ..!
ಮಂಜು ಮಂಜಿನ ನಗರಿ ಈ ಮಂಜರಾಬಾದ್​ ಕೋಟೆ..!