ಮುಖಪುಟMoreರಾಜ್ಯ
Redstrib
ಕೋಲಾರ
Blackline
ಕೋಲಾರ: ಇಂದು ಭಾರತದಾದ್ಯಂತ ಕಾರ್ಮಿಕ ಸಂಘಟನೆಗಳು ಬಂದ್​​ಗೆ ಕರೆ ನೀಡಿರುವ ಹಿನ್ನೆಲೆ ಕೋಲಾರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ‌. ಈ ಭಾರತ್ ಬಂದ್ ನಡುವೆ ಚೋರನೊಬ್ಬ ಕಳ್ಳತನ ಮಾಡಲು ಹೋಗಿ ಪೊಲೀಸರ ಅತಿಥಿಯಾದ ಘಟನೆ ಇಂದು ಮುಂಜಾನೆ ನಡೆದಿದೆ.
Published 08-Jan-2019 16:53 IST
ಕೋಲಾರ‌: ವಿವಿಧ ಬೇಡಿಕೆ ಈಡೇರಿಕೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳು ಕರೆ ನೀಡುರುವ ಬಂದ್​ಗೆ ಕೋಲಾರ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ನಗರ ಬಿಕೋ ಎನ್ನುತ್ತಿದೆ.
Published 08-Jan-2019 08:34 IST
ಕೋಲಾರ: ಕೇಂದ್ರ ಸರ್ಕಾರದ ಜನ ವಿರೋಧಿ ನೀತಿ ಹಾಗೂ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ರಾಷ್ಟ್ರಮಟ್ಟದ 10 ಕಾರ್ಮಿಕ ಸಂಘಟನೆಗಳು ಕರೆ ನೀಡಿದ ಭಾರತ್ ಬಂದ್​ಗೆ ರಾಜ್ಯದಲ್ಲಿ ನಸುಕಿನಿಂದಲೇ ಬೆಂಬಲ ವ್ಯಕ್ತವಾಗುತ್ತಿದೆ.
Published 08-Jan-2019 06:31 IST
ಕೋಲಾರ: ವರ್ಷಪೂರ್ತಿ ಬೆಳೆದ ಟೊಮ್ಯಾಟೋ ಬೆಳೆಯನ್ನು ಬೆಲೆ ಸಿಗದೆ ಬೀದಿಗೆ ಸುರಿಯುತ್ತಿದ್ದ ಕೋಲಾರ ಜಿಲ್ಲೆಯ ರೈತರಿಗೆ ಚಳಿಗಾಲ ಅದೃಷ್ಟವನ್ನೇ ತಂದಿದೆ. ಬೆಳೆದಿರುವ ರೈತರಿಗೆ ಟೊಮ್ಯಾಟೋ ಚಿನ್ನದ ಬೆಳೆಯಾಗಿ ಪರಿಣಮಿಸಿದ್ದು, ಸಂಕ್ರಾಂತಿಗೆ ಸುಗ್ಗಿಯನ್ನು ತಂದಿಟ್ಟಿದೆ.
Published 07-Jan-2019 22:31 IST
ಕೋಲಾರ: ಮನೆ ಬಳಿ ನಿಲ್ಲಿಸಿದ್ದ ಹೋಂಡಾ ಆಕ್ಟಿವಾ ಬೈಕ್​ನಲ್ಲಿ ನಾಗರಹಾವು ಕಂಡುಬಂದ ಘಟನೆ ಕೋಲಾರದಲ್ಲಿ ಜರುಗಿದೆ.
Published 07-Jan-2019 18:53 IST | Updated 19:11 IST
ಕೋಲಾರ: ಲಂಚ ಪಡೆಯುವ ವೇಳೆ ಎಸಿಬಿ ಬಲೆಗೆ ಪಿಡಿಒ ಸಿಕ್ಕಿಬಿದ್ದಿರುವ ಘಟನೆ ಮಾಲೂರು ತಾಲೂಕಿ‌ನ ಬನಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ನಡೆದಿದೆ.
Published 07-Jan-2019 17:54 IST
ಕೋಲಾರ : ಇಂಡಿಯನ್ ಪ್ರೀಮಿಯರ್ ಲೀಗ್ ಮತ್ತು ಕರ್ನಾಟಕ ಪ್ರೀಮಿಯರ್ ಲೀಗ್ ಮಾದರಿಯಲ್ಲೇ ಕೋಲಾರದಲ್ಲೊಂದು ಇ-ಜೋನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಬಿಡ್‍ ಆಯೋಜನೆ ಮಾಡಿಲಾಗಿತ್ತು.
Published 07-Jan-2019 17:42 IST
ಕೋಲಾರ: ನಾಳೆ ಹಾಗೂ ನಾಡಿದ್ದು ವಿವಿಧ ಕಾರ್ಮಿಕ ಸಂಘಟನೆಗಳು ನೀಡಿರುವ ದೇಶವ್ಯಾಪಿ ಬಂದ್‍ಗೆ ಕೋಲಾರದಲ್ಲೂ ಬೆಂಬಲ ವ್ಯಕ್ತವಾಗಿದ್ದು, ಈ ಹಿನ್ನೆಲೆಯಲ್ಲಿ ಇಂದು ಕಾರ್ಮಿಕ ಸಂಘಟನೆಗಳು ನಗರದಲ್ಲಿ ಬೈಕ್ ರ‍್ಯಾಲಿ ನಡೆಸಿದವು.
Published 07-Jan-2019 18:54 IST
ಕೋಲಾರ: ಟಿಪ್ಪರ್ ಮರಕ್ಕೆ ಡಿಕ್ಕಿ ಹೊಡೆದಿದ್ದು, ಅದೃಷ್ಟವಶಾತ್​ ಚಾಲಕ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಜಿಲ್ಲೆಯ ಕೆಜಿಎಫ್​ನ ಫೈವ್ ಲೈಟ್ಸ್ ವೃತ್ತದಲ್ಲಿ ನಡೆದಿದೆ.
Published 07-Jan-2019 01:23 IST
ಕೋಲಾರ: ಸಚಿವ ಪುಟ್ಟರಂಗಶೆಟ್ಟಿ ರಾಜೀನಾಮೆಗೆ ಆಗ್ರಹಿಸಿ ಹಾಗೂ ತೈಲ ಬೆಲೆ ಏರಿಕೆ ಖಂಡಿಸಿ ನಗರದ ಹೊಸ ಬಸ್ ನಿಲ್ದಾಣದ ಬಳಿ ಜಿಲ್ಲಾಧ್ಯಕ್ಷ ಬಿ.ಪಿ.ವೆಂಕಟಮುನಿಯಪ್ಪ ನೇತೃತ್ವದಲ್ಲಿ ಬಿಜೆಪಿ ಪ್ರತಿಭಟನೆ ನಡೆಸಿತು.
Published 07-Jan-2019 03:16 IST
ಕೋಲಾರ: ಬಯಲುಸೀಮೆ ಜಿಲ್ಲೆಗಳಿಗೆ ಆಪಧ್ಬಾಂದವನಂತೆ, ಬರಡು ಭೂಮಿಯ ಓಯಾಸಿಸ್ ಎಂದು ಬಿಂಬಿತವಾಗಿರುವ ಕೆಸಿ ವ್ಯಾಲಿ ಯೋಜನೆಗೆ ಸದ್ಯ ಪವರ್ ಶಾಕ್ ಎದುರಾಗಿದೆ. ಯೋಜನೆಯ ವಿಸ್ತರಣಾ ಕಾರ್ಯ ಜೋರಾಗಿ ನಡೆಯುತ್ತಿದ್ದು, ಯೋಜನೆಗೆ ಸ್ಥಳೀಯ ಕೆಲ ರೈತರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
Published 06-Jan-2019 00:15 IST | Updated 01:27 IST
ಕೋಲಾರ: ವಿಧಾನಸೌಧದಲ್ಲಿ ಸಚಿವ ಪುಟ್ಟರಂಗಶೆಟ್ಟಿ ಆಪ್ತ ಸಹಾಯಕ ಮೋಹನ್ ಬಳಿ ಸಿಕ್ಕಿರುವ ಹಣದ ವಿಚಾರಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಪ್ರತಿಕ್ರಿಯೆ ನೀಡಿದ್ದಾರೆ.
Published 05-Jan-2019 19:53 IST
ಕೋಲಾರ: ಬಡವರ ಮನೆ ಸೇರಬೇಕಿದ್ದ ಅಕ್ಕಿ, ಕಾಳಧನಿಕರ ಪಾಲಾಗುವುದಕ್ಕೆ ಹೋಗಿ ಇದೀಗ ಪೊಲೀಸರು ವಶಪಡಿಸಿಕೊಂಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
Published 05-Jan-2019 14:44 IST
ಕೋಲಾರ : ಆಕಸ್ಮಿಕ ಬೆಂಕಿ ಅವಘಡದಿಂದ ಬಟ್ಟೆ ಅಂಗಡಿ ಹಾಗೂ ಹಾಸಿಗೆ ಅಂಗಡಿ ಬೆಂಕಿಗಾಹುತಿಯಾಗಿರುವ ಘಟನೆ ಕೋಲಾರದಲ್ಲಿ ಜರುಗಿದೆ.
Published 05-Jan-2019 10:33 IST | Updated 10:36 IST
Close

ರಾಷ್ಟ್ರಕವಿಯ ಸ್ಫೂರ್ತಿಯ ಬೀಡು ಕುಪ್ಪಳ್ಳಿ...ಒಮ್ಮೇ ಭೇಟಿ ನೀಡಿ
video playಮಂಜು ಮಂಜಿನ ನಗರಿ ಈ ಮಂಜರಾಬಾದ್​ ಕೋಟೆ..!
ಮಂಜು ಮಂಜಿನ ನಗರಿ ಈ ಮಂಜರಾಬಾದ್​ ಕೋಟೆ..!