ಮುಖಪುಟMoreರಾಜ್ಯ
Redstrib
ಕೋಲಾರ
Blackline
ಕೋಲಾರ: ಆಪರೇಷನ್​ ಕಮಲದ ನಡುವೆಯೂ ಸ್ಪೀಕರ್​ ರಮೇಶ್​ ಕುಮಾರ್ ಯಾವ ಚಿಂತೆಯೂ ಇಲ್ಲದೆ ನಿರುಮ್ಮಳರಾಗಿದ್ದಾರೆ.
Published 18-Jan-2019 13:34 IST
ಕೋಲಾರ : ಸಂಕ್ರಾಂತಿ ಹಬ್ಬದ ಅಂಗವಾಗಿ ತಮಿಳುನಾಡಿನ ಜಲ್ಲಿಕಟ್ಟು ಮಾದರಿಯಲ್ಲಿ ರಾಸುಗಳನ್ನು ಜನನಿಬಿಡ ರಸ್ತೆಯಲ್ಲಿ ಜನ ಓಡಿಸಿದ್ದಾರೆ.
Published 18-Jan-2019 13:15 IST
ಕೋಲಾರ : ನಿಧಿ ಶೋಧಕ್ಕಾಗಿ ರಾತ್ರೋರಾತ್ರಿ ವಾಮಾಚಾರಕ್ಕೆ ಯತ್ನಿಸಿರುವ ಘಟನೆ ಕೆಜಿಎಫ್​ ತಾಲೂಕಿನ ಬಡಮಾಕನಹಳ್ಳಿ ಗ್ರಾಮದಲ್ಲಿ ನಡೆದಿದೆ.
Published 18-Jan-2019 12:45 IST
ಕೋಲಾರ: ರಾಜ್ಯದಲ್ಲಿ ಹಲವು ರಾಜಕೀಯ ಬೆಳವಣಿಗೆಗಳ‌ ನಡುವೆಯೂ ಸ್ಪೀಕರ್ ರಮೇಶಕುಮಾರ್ ಮಾತ್ರ ನಿರಾತಂಕವಾಗಿ ಸ್ವಕ್ಷೇತ್ರದಲ್ಲಿದ್ದಾರೆ.
Published 16-Jan-2019 21:07 IST
ಕೋಲಾರ: ಹದಿನಾಲ್ಕು ವರ್ಷದ ಪ್ರೀತಿಗೆ ಅಡ್ಡಿಯಾಗಿದ್ದ ಗಂಡನನ್ನ ಪತ್ನಿ ಹಾಗೂ ಪ್ರಿಯಕರ ಕತ್ತು ಕುಯ್ದು ಕೊಲೆ ಮಾಡಿದ್ದ ಆರೋಪಿಗಳನ್ನ ಬಂಧಿಸುವಲ್ಲಿ ಕೋಲಾರ ನಗರ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.
Published 16-Jan-2019 19:17 IST
ಕೋಲಾರ: ನೂರಾರು ವರ್ಷಗಳ ಕಾಲ ಭಾರತಕ್ಕೆ ಚಿನ್ನ ಕೊಟ್ಟ ಕೋಲಾರದ ಭೂಗರ್ಭ ಮತ್ತೆ ದೇಶದ ವಿಜ್ಞಾನಿಗಳ ನಿದ್ದೆ ಕೆಡಿಸಿದೆ.
Published 14-Jan-2019 21:02 IST | Updated 00:38 IST
ಕೋಲಾರ: ಕುಡುಕನೋರ್ವನ ಅವಾಂತರಕ್ಕೆ ಮಹಿಳೆಯರು, ಮಕ್ಕಳು ಸೇರಿದಂತೆ ಕಾಲೋನಿಯ ಜನರೇ ಬೆಚ್ಚಿಬಿದ್ದಿರುವ ಘಟನೆ ಜಿಲ್ಲೆಯ ಕೆಜಿಎಫ್​ನಲ್ಲಿ ನಡೆದಿದೆ.
Published 14-Jan-2019 19:34 IST
ಕೋಲಾರ: ಆಯತಪ್ಪಿ ಬೈಕ್​ನಿಂದ ಬಿದ್ದು ನವವಿವಾಹಿತ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ವ್ಯಾಪಮಾನಘಟ್ಟು ಬಳಿ ಕಳೆದ ರಾತ್ರಿ ನಡೆದಿದೆ.
Published 14-Jan-2019 17:08 IST
ಕೋಲಾರ: ವಿಷ ಆಹಾರ ತಿಂದು ಏಳು ಮೇಕೆಗಳು ಸಾವನ್ನಪ್ಪಿರುವ ಘಟನೆ ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ಅಜಪ್ಪನಹಳ್ಳಿ ಗ್ರಾಮದಲ್ಲಿ ಜರುಗಿದೆ.
Published 14-Jan-2019 11:04 IST
ಕೋಲಾರ: ನಗರಸಭೆ ಚುನಾವಣೆ ದಿನಾಂಕ ನಿಗದಿಗೂ ಮುನ್ನವೇ ಕೋಲಾರದಲ್ಲಿ ಚುನಾವಣಾ ಕಣ ರಂಗೇರಿದೆ. ಫೆಬ್ರವರಿಯಲ್ಲಿ ಚುನಾವಣೆ ಬರುವ ನಿರೀಕ್ಷೆ ಇದ್ದು, ಅದರಂತೆ ನಗರಸಭಾ ಆಕಾಂಕ್ಷಿಗಳು ತಮ್ಮ ತಮ್ಮ ವಾರ್ಡ್​ಗಳಲ್ಲಿ ಅಭಿವೃದ್ಧಿ ಮಂತ್ರ ಜಪಿಸುತ್ತಿದ್ದಾರೆ.
Published 12-Jan-2019 10:28 IST
ಕೋಲಾರ: ಸಿಎಂ ಕುಮಾರಸ್ವಾಮಿ ನಾಮಕಾವಸ್ತೆ ಮುಖ್ಯಮಂತ್ರಿ ಎಂದು ಅವರು ಎಲ್ಲೂ ಹೇಳಿಲ್ಲ ಎಂದು ಈಗಾಗಲೇ ಕೃಷಿ ಸಚಿವ ಶಿವಶಂಕರ ರೆಡ್ಡಿ ಸ್ಪಷ್ಟನೆ ನೀಡಿದ್ದು, ಆ ರೀತಿಯಾಗಿ ಹೇಳಿದ್ದೇನೆ ಎಂದು ನಿಮ್ಮ ಮುಂದೆ ಅವರು ಹೇಳಿದ್ದಾರೇ ಎಂದು ಕಾರ್ಮಿಕ ಸಚಿವ ವೆಂಕಟರಮಣಪ್ಪ ಸ್ಪಷ್ಟನೆ ನೀಡಿದ್ದಾರೆ.
Published 12-Jan-2019 02:21 IST
ಕೋಲಾರ: ಯುವತಿ ಪ್ರೇಮ ನಿರಾಕರಿಸಿದ್ದಕ್ಕೆ ಮನನೊಂದು ಯುವಕನೊಬ್ಬ ನೇಣು ಬಿಗಿದುಕೊಂಡು‌ ಆತ್ಮಹತ್ಯೆ ಮಾಡಿಕೊಂಡಿರುವ ಘಟ‌ನೆ ಕೋಲಾರದ ಮುಳಬಾಗಿಲು ತಾಲೂಕಿನ ವೆಂಕಟಾಪುರ ಗ್ರಾಮದಲ್ಲಿ ನಡೆದಿದೆ.
Published 10-Jan-2019 17:14 IST
ಕೋಲಾರ: ಇದೇ ತಿಂಗಳ 11 ಹಾಗೂ 12 ರಂದು ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ರಾಜ್ಯ ಸರ್ಕಾರದಿಂದ ಜಿಲ್ಲೆಗಾಗಿರುವ ಅನ್ಯಾಯದ ಕುರಿತು ವಿಷಯ ಪ್ರಸ್ತಾಪ ಮಾಡುವುದಾಗಿ ಮಾಜಿ ಶಾಸಕ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಪಿ.ವೆಂಕಟಮುನಿಯಪ್ಪ ತಿಳಿಸಿದರು.
Published 09-Jan-2019 16:50 IST | Updated 17:15 IST
ಕೋಲಾರ​: ವಿವಿಧ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಭಾರತ್​ ಬಂದ್​ನ ಎರಡನೇ ದಿನವಾದ ಇಂದು ನಗರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿಲ್ಲ.
Published 09-Jan-2019 10:18 IST
Close

ರಾಷ್ಟ್ರಕವಿಯ ಸ್ಫೂರ್ತಿಯ ಬೀಡು ಕುಪ್ಪಳ್ಳಿ...ಒಮ್ಮೇ ಭೇಟಿ ನೀಡಿ
video playಮಂಜು ಮಂಜಿನ ನಗರಿ ಈ ಮಂಜರಾಬಾದ್​ ಕೋಟೆ..!
ಮಂಜು ಮಂಜಿನ ನಗರಿ ಈ ಮಂಜರಾಬಾದ್​ ಕೋಟೆ..!