Redstrib
ಕೋಲಾರ
Blackline
ಕೋಲಾರ: ಮುಜರಾಯಿ ದೇವಾಲಯದ ಹುಂಡಿ ಹಣ ಎಣಿಕೆ ಕಾರ್ಯಕ್ಕೆ ವಿದ್ಯಾರ್ಥಿಗಳ ಬಳಕೆ ಮಾಡಿ ಕಾನೂನು ಉಲ್ಲಂಘನೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
Published 24-May-2017 18:10 IST
ಕೋಲಾರ: ಜಿಲ್ಲೆಯಲ್ಲಿ ದಲ್ಲಾಳರ, ವ್ಯಾಪಾರಸ್ಥರ ಹಣ ದಾಹಕ್ಕೆ ಅವಧಿಗೂ ಮುನ್ನವೇ ಮಾವು ಮಾರುಕಟ್ಟೆಗೆ ಬರಲಾರಂಭಿಸಿದೆ. ರಾಸಾಯನಿಕ ಬಳಸಿ ಮಾವನ್ನು ಕೃತಕವಾಗಿ ಹಣ್ಣು ಮಾಡಿ ಮಾರಾಟ ಮಾಡಲಾಗುತ್ತಿದೆ. ಇಂತಹ ಹಣ್ಣುಗಳ ಸೇವನೆಗೂ ಮುನ್ನ ಇರಲಿ ಎಚ್ಚರ.
Published 24-May-2017 00:00 IST
ಕೋಲಾರ: ಇತ್ತೀಚೆಗೆ ನಕಲಿ ಡಾಕ್ಟರ್ ಹಾವಳಿಯಿಂದ ಸಾಕಷ್ಟು ಜನ ತಮ್ಮ ಪ್ರಾಣ ಕಳೆದುಕೊಂಡಿದ್ದ ಬೆನ್ನಲ್ಲೇ ಅದೇ ರೀತಿ ಕೋಲಾರದಲ್ಲಿ ನಕಲಿ ನಾಟಿ ಔಷಧಿಗೆ ಇಬ್ಬರು ವ್ಯಕ್ತಿಗಳು ಬಲಿಯಾಗಿರುಬ ಘಟನೆ ನಡೆದಿದೆ. ಇಷ್ಟಕ್ಕೂ ಏನೀ ನಕಲಿ ನಾಟಿ ಔಷಧಿ ಅವಾಂತರ?
Published 22-May-2017 17:47 IST | Updated 17:59 IST
ಕೋಲಾರ: ತಮಿಳುನಾಡು ಸಾರಿಗೆ ಬಸ್‌ನಲ್ಲಿ ಕೋತಿಗಳು ಕಂಡುಬಂದಿವೆ. ಇವು ಚಾಲಕ, ನಿರ್ವಾಹಕರಂತೆ ವರ್ತಿಸಿ ಅಚ್ಚರಿ ಮೂಡಿಸಿವೆ. ಈ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ.
Published 22-May-2017 14:45 IST
ಕೋಲಾರ: ಕಾಡಿನಿಂದ ಆಹಾರ, ನೀರು ಅರಸಿಕೊಂಡು ನಾಡಿಗೆ ಬಂದ ಜಿಂಕೆ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿದ ಘಟನೆ ಜಿಲ್ಲೆಯ ಶ್ರೀನಿವಾಸಪುರ ತಾಲೂಕು ಚಾಂಪಲ್ಲಿ ಗ್ರಾಮದಲ್ಲಿ ನಡೆದಿದೆ.
Published 22-May-2017 10:12 IST
ಕೋಲಾರ: ಕೈಕಾಲು ಹಗ್ಗದಿಂದ ಕಟ್ಟಿಕೊಂಡು 8 ರಿಂದ 10ಗಂಟೆಗಳ ಕಾಲ ನೀರಿನಲ್ಲೆ ತೇಲುವ ಸಾಧನೆ ಮಾಡುವ ಮೂಲಕ ಗಡಿ ಭಾಗದ ವಿದ್ಯಾರ್ಥಿಯೋರ್ವ ಇಂಡಿಯಾ ರೆಕಾರ್ಡ್ ಬುಕ್ ಸೇರಿದ್ದಾನೆ.
Published 22-May-2017 17:28 IST
ಕೋಲಾರ: ರಾಜ್ಯ ಮಕ್ಕಳ ಆಯೋಗದ ಅಧ್ಯಕ್ಷೆ ಕೃಪ ಅಮರ ಆಳ್ವಾ ಅವರಿಂದು ಕೋಲಾರಕ್ಕೆ ಭೇಟಿ ನೀಡಿದ್ದು, ಈ ವೇಳೆ ಕೋಲಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಕ್ಕಳ ರಕ್ಷಣೆ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದರರು.
Published 22-May-2017 18:05 IST
ಕೋಲಾರ: ಸಾಮಾನ್ಯವಾಗಿ‌ ಜನರು ಪೊಲೀಸ್ ಠಾಣೆ ಹತ್ತಿರ ಸುಳಿಯಲು ಹೆದರುತ್ತಾರೆ. ಆದರೆ ಇಲ್ಲೊಂದು ಜೋಡಿ ಯಾರಿಗೂ ಕ್ಯಾರೇ ಎನ್ನದೇ ಠಾಣೆ ಮುಂದೆಯೇ ಸರಸ ಸಲ್ಲಾಪದಲ್ಲಿ ತೊಡಗಿತ್ತು.
Published 20-May-2017 12:27 IST
ಕೋಲಾರ: ಕೊಳವೆಬಾವಿ ಕೊರೆಯುವ ಲಾರಿ ಮೇಲೆ ರೈತರು ಕಲ್ಲು ತೂರಾಟ ನಡೆಸಿದ ಘಟನೆ ನಗರದ ಹೊರವಲಯದಲ್ಲಿರುವ ಗುಪ್ತ ಶಾಲೆ ಬಳಿ ನಡೆದಿದೆ.
Published 20-May-2017 17:35 IST
ಕೋಲಾರ: ಓಲಾ ಕ್ಯಾಬ್‌ ಚಾಲಕನಿಗೆ ಮತ್ತು ಬರುವ ಮಾತ್ರೆ ತಿನ್ನಿಸಿ ದರೋಡೆ ಮಾಡಿರುವ ಘಟನೆ ನೆರ್ನಹಳ್ಳಿ ಬಳಿ ನಡೆದಿದೆ.
Published 20-May-2017 09:49 IST
ಕೋಲಾರ: ವಿಷಪೂರಿತ ನೀರು ಸೇವನೆ ಮಾಡಿ ಮೂರು ಹಸುಗಳು ಸಾವನ್ನಪ್ಪಿರುವ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಗುಮ್ಮಲಾಪುರದಲ್ಲಿ ನಡೆದಿದೆ.
Published 19-May-2017 13:24 IST
ಕೋಲಾರ: ದಿನಸಿ ಅಂಗಡಿಗೆ ದುಷ್ಕರ್ಮಿಗಳು ಬೆಂಕಿ ಇಟ್ಟ ಪರಿಣಾಮ ಲಕ್ಷಾಂತರ ರೂ. ಮೌಲ್ಯದ ‌ವಸ್ತುಗಳು ಬೆಂಕಿಗಾಹುತಿಯಾದ ಘಟನೆ ತಾಲೂಕಿನ ಕ್ಯಾಲನೂರು ಕ್ರಾಸ್‌ನಲ್ಲಿ ನಡೆದಿದೆ.
Published 19-May-2017 08:15 IST
ಕೋಲಾರ: ಐಎಎಸ್‌ ಅಧಿಕಾರಿ ಅನುರಾಗ್ ತಿವಾರಿ ಅವರ ದಿಢೀರ್‌ ಸಾವು ಎಲ್ಲರಿಗೂ ಆಘಾತ ಉಂಟುಮಾಡಿದೆ. ಅದೇ ರೀತಿ ತಿವಾರಿ ಅವರ ಬ್ಯಾಚ್‌ಮೇಟ್‌ ಆಗಿರುವ ಕೋಲಾರ ಜಿಲ್ಲಾಧಿಕಾರಿ ತ್ರಿಲೋಕಚಂದ್ರ ಅವರು ಸಂತಾಪ ಸೂಚಿಸಿದ್ದಾರೆ.
Published 17-May-2017 13:56 IST
ಕೋಲಾರ: ಜಿಲ್ಲೆಯಾದ್ಯಂತ ಕಳೆದ ರಾತ್ರಿ ಬಿರುಗಾಳಿ ಸಹಿತ ಭಾರಿ ಮಳೆಯಾಗಿದೆ. ಮಳೆಯಿಂದ ಹತ್ತಾರು ಬೃಹತ್‌ ಮರಗಳು ನೆಲಕ್ಕುರುಳಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.
Published 16-May-2017 10:51 IST | Updated 11:40 IST

ತುಪ್ಪ ಸೇವನೆ... ಎಷ್ಟು ಆರೋಗ್ಯದಾಯಕ, ಎಷ್ಟು ಹಾನಿಕಾರಕ ?
video playಕುಡಿತ ನಿಮ್ಮ ದೌರ್ಬಲ್ಯವಾ... ಮದ್ಯಪಾನದಿಂದ ದೂರವಾಗಲು ಹೀಗೆ ಮಾಡಿ
ಕುಡಿತ ನಿಮ್ಮ ದೌರ್ಬಲ್ಯವಾ... ಮದ್ಯಪಾನದಿಂದ ದೂರವಾಗಲು ಹೀಗೆ ಮಾಡಿ