Redstrib
ಕೊಡಗು
Blackline
ಕೊಡಗು: ಒಂದೆಡೆ ಪ್ರವಾಸಿಗರ ದಂಡು, ಮತ್ತೊಂದು ಕಡೆ ಸ್ಥಳೀಯರ ಸಂಭ್ರಮ. ಎಲ್ಲಿ ನೋಡಿದರೂ ಜನವೋ ಜನ. ಹೌದು, ಮಡಿಕೇರಿ ನಗರದಲ್ಲಿ ವಾರಾಂತ್ಯದಲ್ಲಿ ಇಂತಹ ದೃಶ್ಯ ಕಂಡು ಬಂದದ್ದು ಕೊಡಗಿನ ಇತಿಹಾಸದಲ್ಲೇ ಮೊದಲು. ಇದಕ್ಕೆ ಕಾರಣವಾಗಿದ್ದು ಪ್ರವಾಸಿ ಉತ್ಸವ. ಮೂರು ದಿನಗಳ ಕಾಲ ನಡೆದ ಈ ಅದ್ದೂರಿ ಉತ್ಸವಕ್ಕೆ ಇದೀಗ ತೆರೆ ಬಿದ್ದಿದೆ.
Published 14-Jan-2019 16:57 IST | Updated 17:03 IST
ಕೊಡಗು: ಪ್ರಕೃತಿ ವಿಕೋಪದ ಹಿನ್ನೆಲೆ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಅಡಿಯಲ್ಲಿ ಸಂಘದ ಬಹುತೇಕ ಸದಸ್ಯರು ಇಂದು ಆಸ್ತಿ-ಪಾಸ್ತಿ ಕಳೆದುಕೊಂಡು ಬೀದಿಪಾಲಾಗಿದ್ದಾರೆ. ಅದಲ್ಲದೆ ಸಂಕಷ್ಟಕ್ಕೆ ಸಿಲುಕಿರುವ ಸಂದರ್ಭ ಏಜೆಂಟರು ಇವರಿಂದ ಸಾಲ ವಸೂಲಿ ಮಾಡಿದ್ದರು. ಇದೀಗ ಈ ಸಮಸ್ಯೆಗೆ ಪರಿಹಾರ ನೀಡಲು ಸ್ವತಃ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಕೊಡಗಿಗೆMore
Published 10-Jan-2019 23:20 IST
ಕೊಡಗು: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಇನ್ನಷ್ಟು ಅನುದಾನ ಪಡೆಯುವ ನಿರೀಕ್ಷೆಯಲ್ಲಿದೆ ಎಂದು ಅಕಾಡೆಮಿ ಅಧ್ಯಕ್ಷ ಪೆಮ್ಮಂಡ ಪೊನ್ನಪ್ಪ ಹೇಳಿದ್ದಾರೆ.
Published 09-Jan-2019 21:33 IST
ಕೊಡಗು: ರಾಜ್ಯದಲ್ಲಿ ರೈಲು ಸಂಪರ್ಕ ಇಲ್ಲದೆ ಇರುವ ಏಕೈಕ ಜಿಲ್ಲೆ ಅಂದರೆ ಅದು ಕೊಡಗು. ಜಿಲ್ಲೆಯ ಗಡಿ ಕುಶಾಲನಗರ ಮತ್ತು ಕೇರಳದ ಭಾಗದಿಂದ ರೈಲು ಸಂಪರ್ಕ ಇದ್ದ್ದರೂ ಜಿಲ್ಲಾ ಕೇಂದ್ರ ಮಡಿಕೇರಿ ನಗರದಲ್ಲಿರುವ ಪ್ರವಾಸಿಗರ ಪುಟಾಣಿ ರೈಲಿಗೂ ಕಂಟಕ ಎದುರಾಗಿದೆ.
Published 06-Jan-2019 15:21 IST
ಕೊಡಗು: ಕೊಡವ ಜನಾಂಗದ ಉಳಿವಿಗಾಗಿ ಮತ್ತು ಪರಂಪರೆಯ ಬೆಳವಣಿಗೆಗೆ ಕೊಡಗು ಮೂಲ ನಿವಾಸಿಗಳ ಕುಲಶಾಸ್ತ್ರ ಅಧ್ಯಯನ ನಡೆಸಲು ರಾಜ್ಯ ಸರ್ಕಾರ ಕೊನೆಗೂ ಸಮ್ಮತಿ ನೀಡಿದೆ. ಈ ಬಗ್ಗೆ ಹಲವಾರು ವರ್ಷಗಳಿಂದ ಕೊಡಗಿನ ವಿವಿಧ ಸಂಘಟನೆಗಳು ನಡೆಸಿದ ಹೋರಾಟಕ್ಕೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮಣಿದಿದ್ದಾರೆ.
Published 05-Jan-2019 14:04 IST
ಕೊಡಗು: ಚಾಲಕನ ನಿಯಂತ್ರಣ ತಪ್ಪಿ ತೋಟದ ಒಳಗೆ ನುಗ್ಗಿದ್ದ ಕಾರೊಂದನ್ನು ಕ್ರೇನ್ ಮೂಲಕ ಹೊರ ತೆಗೆಯುತ್ತಿದ್ದಾಗ ಕೆಎಸ್ಆರ್​ಟಿಸಿ ಬಸ್​ಗೆ ಡಿಕ್ಕಿ ಹೊಡೆದು ಕಾರಿನ ಚಾಲಕ ತೀವ್ರ ಗಾಯಗೊಂಡಿರುವ ಘಟನೆ ಜಿಲ್ಲೆಯ ಶಾಂತಗೇರಿ ಬಳಿ ನಡೆದಿದೆ.
Published 04-Jan-2019 19:43 IST | Updated 19:48 IST
ಕೊಡಗು: ಮಂಜಿನ ನಗರಿ ಮಡಿಕೇರಿಯಲ್ಲಿ ಚಳಿಯ ಪ್ರಮಾಣ ಶೇ. 8.3 ಡಿಗ್ರಿಯಷ್ಟಿದ್ದು, ನಗರದಲ್ಲಿ ಹಿಮಾಲಯದ ವಾತಾವರಣ ನಿರ್ಮಾಣವಾಗಿದೆ.
Published 04-Jan-2019 13:32 IST
ಕೊಡಗು: ಓವರ್ ಟೇಕ್ ಮಾಡಲು ಹೋಗಿ ಕಾರಿಗೆ ಡಿಕ್ಕಿ ಹೊಡೆದು ಮಹಿಳೆಯೋರ್ವರು ಗಂಭೀರ ಗಾಯಗೊಂಡ ಘಟನೆ ನಗರದಲ್ಲಿ ನಡೆದಿದೆ.
Published 04-Jan-2019 07:56 IST
ಕೊಡಗು: ಕೇರಳದಲ್ಲಿ ಅಯ್ಯಪ್ಪನ ದರ್ಶನ ಮಾಡಿದ್ದ ಮಹಿಳೆಯರು ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಹೋಗೋದಕ್ಕೂ ಮೊದಲು ವೀರಾಜಪೇಟೆಯ ವಸತಿ ಗೃಹದಲ್ಲಿ ವಾಸ್ತವ್ಯ ಹೂಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
Published 03-Jan-2019 21:50 IST | Updated 23:09 IST
ಕೊಡಗು: ಹೊಸ ವರ್ಷಾಚರಣೆಯ ಭರ್ಜರಿ ಔತಣಕೂಟಕ್ಕೆಂದು ರಕ್ಷಿತಾರಣ್ಯದಲ್ಲಿ ಕಾಡು ಪ್ರಾಣಿಗಳನ್ನು ಬೇಟೆಯಾಡಲು ತೆರಳಿದ್ದ ಐವರು ಆರೋಪಿಗಳನ್ನು ಬಂಧಿಸಲಾಗಿದೆ.
Published 31-Dec-2018 09:00 IST
ಕೊಡಗು: ಜನವರಿ 26ರಂದು ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪಥ ಸಂಚಲನ (ಆರ್​ಡಿ ಪೆರೇಡ್)ಕ್ಕೆ ಎನ್​ಸಿಸಿಯಲ್ಲಿ ತೊಡಗಿಸಿಕೊಂಡಿರುವ ಕೊಡಗು ಜಿಲ್ಲೆಯ ಐದು ಮಂದಿ ಆಯ್ಕೆ ಆಗಿದ್ದಾರೆ.
Published 30-Dec-2018 14:09 IST
ಕೊಡಗು: ಕೇರಳದಿಂದ ಮಡಿಕೇರಿ ಕಡೆಗೆ ಪ್ರವಾಸಕ್ಕೆ ಬರುತ್ತಿದ್ದ ಟೆಂಪೋ ಟ್ರಾವೆಲರ್ ಪ್ರವಾಸಿ ವಾಹನ ಇದ್ದಕ್ಕಿದ್ದಂತೆ ಬೆಂಕಿಗಾಹುತಿ ಆಗಿದೆ.
Published 30-Dec-2018 13:13 IST
ಕೊಡಗು: ಕ್ರಿಕೆಟ್, ಹಾಕಿ, ಅಥ್ಲೀಟ್, ಟೆನಿಸ್ ಹೀಗೆ ಕ್ರೀಡಾ ಕ್ಷೇತ್ರದಲ್ಲಿ ಜಿಲ್ಲೆಯಲ್ಲಿ ಸಾಧನೆ ಮಾಡಿದವರು ಅನೇಕರಿದ್ದು, ಕ್ರೀಡಾ ಕಾಶಿ ಎನಿಸಿದ ಕೊಡಗಿನ ಹೆಮ್ಮೆಗೆ ಮತ್ತೊಂದು ಗರಿ ಸೇರಿದೆ.
Published 30-Dec-2018 14:38 IST
ಕೊಡಗು: ಜಿಲ್ಲೆಯ ಸುಂಟಿಕೊಪ್ಪ ಸಮೀಪದ ಶಾಂತಿಗೇರಿ ತಿರುವಿನಲ್ಲಿ ವಿದ್ಯಾರ್ಥಿಗಳಿದ್ದ ಪ್ರವಾಸಿ ಬಸ್​ ಅಪಘಾತಕ್ಕೀಡಾದ ಪರಿಣಾಮ ನಾಲ್ವರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ.
Published 29-Dec-2018 10:34 IST

ರಾಷ್ಟ್ರಕವಿಯ ಸ್ಫೂರ್ತಿಯ ಬೀಡು ಕುಪ್ಪಳ್ಳಿ...ಒಮ್ಮೇ ಭೇಟಿ ನೀಡಿ
video playಮಂಜು ಮಂಜಿನ ನಗರಿ ಈ ಮಂಜರಾಬಾದ್​ ಕೋಟೆ..!
ಮಂಜು ಮಂಜಿನ ನಗರಿ ಈ ಮಂಜರಾಬಾದ್​ ಕೋಟೆ..!

ಕೆಂಪು ಹರಿವೆ ಸೊಪ್ಪು...ಆರೋಗ್ಯಕ್ಕೆ ಎಷ್ಟೊಂದು ಲಾಭದಾಯಕ
video playಆರೋಗ್ಯವಾಗಿರಲು ಸೇವಿಸಿ ನೆಲ್ಲಿಕಾಯಿ ಜ್ಯೂಸ್​
ಆರೋಗ್ಯವಾಗಿರಲು ಸೇವಿಸಿ ನೆಲ್ಲಿಕಾಯಿ ಜ್ಯೂಸ್​