ಮುಖಪುಟMoreರಾಜ್ಯ
Redstrib
ಹಾಸನ
Blackline
ಹಾಸನ: ಬ್ಯಾಂಕಿನ ಸಾಲಕ್ಕೆ ಹೆದರಿ ವಿಷ ಸೇವಿಸಿ ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲಿ ನಡೆದಿದೆ.
Published 18-Nov-2018 14:49 IST
ಹಾಸನ: ವೇಶ್ಯಾವಾಟಿಕೆ ಅಡ್ಡೆ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಐವರನ್ನು ಬಂಧಿಸಿರುವ ಘಟನೆ ನಗರದಲ್ಲಿ ನಡೆದಿದೆ.
Published 18-Nov-2018 12:14 IST
ಹಾಸನ: ಜಿಲ್ಲೆಯ ಸಕಲೇಶಪುರ ತಾಲೂಕಿನ ಹಲವೆಡೆ ಈಗ ಕಾಡಾನೆಗಳ ಹಾವಳಿ ಹೆಚ್ಚಾಗುತ್ತಿದ್ದು, ಬಾಳುಪೇಟೆ ಸಮೀಪದ ಜನ್ಮನ ಹಳ್ಳಿಯಲ್ಲಿ ಹೆಣ್ಣಾನೆಯೊಂದು ಬೀಡುಬಿಟ್ಟು ಕೆಲಕಾಲ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿತ್ತು.
Published 17-Nov-2018 20:51 IST
ಹಾಸನ/ಸಕಲೇಶಪುರ: ಜಿಲ್ಲೆಯಲ್ಲಿ ರೈತರು ವರ್ಷವಿಡಿ ಕಷ್ಟಪಟ್ಟು ದುಡಿದ ಬೆಳೆ ಕಾಡಾನೆಗಳ ಪಾಲಾಗುತ್ತಿದ್ದು, ಇದರಿಂದ ರೈತರು ಹೈರಾಣಾಗಿದ್ದಾರೆ.
Published 17-Nov-2018 20:21 IST
ಹಾಸನ: ಹೆಸರಿಗೆ ಮಾತ್ರ ಅದು ವಿಹಾರಧಾಮ ಹಾಗೂ ಪ್ರಾಣಿಗಳ ಆಶ್ರಯ ತಾಣ. ಆದರೆ ಅಲ್ಲಿನ ಅವ್ಯವಸ್ಥೆ ಮಾತ್ರ ಹೇಳತೀರದು. ವಾರಾಂತ್ಯದ ರಜೆ ದಿನಗಳಲ್ಲಿ ಮಜಾ ಮಾಡಿ ಬರೋಣವೆಂದು ಅಲ್ಲಿ ಹೋದವರಿಗೆ ಆಗೋದು ಮಾತ್ರ ನಿರಾಸೆ.
Published 17-Nov-2018 00:15 IST | Updated 00:20 IST
ಹಾಸನ: ಜಿಲ್ಲೆಯ ಅರಸಿಕೆರೆ ವಿಧಾನಸಭಾ ಕ್ಷೇತ್ರದ ಶಾಸಕರು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಕುರುಕ್ಷೇತ್ರ ನಾಟಕದ ತುಣುಕೊಂದರ ಡೈಲಾಗ್ ಹೇಳಿರುವ ದೃಶ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದೆ.
Published 16-Nov-2018 23:47 IST
ಹಾಸನ: ಜಿಲ್ಲೆಯಲ್ಲಿ ಮತ್ತೆ ಮರಳು ಮಾಫಿಯಾ ರಾಜಾರೋಷವಾಗಿ ನಡೆಯುತ್ತಿದೆ. ಜಿಲ್ಲೆಯ ಅರಕಲಗೂಡು ತಾಲೂಕಿನ ಕೇರಳಾಪುರದಲ್ಲಿ ಹಗಲು-ರಾತ್ರಿಯೆನ್ನದೆ ಮರಳುಗಾರಿಕೆ ಸಾಂಗೋಪಾಂಗವಾಗಿ ನಡೆಯುತ್ತಿದೆ ಎಂಬುದಕ್ಕೆ ಕಾವೇರಿ ತಟವೇ ಸಾಕ್ಷಿಯಾಗಿದೆ.
Published 16-Nov-2018 17:06 IST | Updated 18:18 IST
ಹಾಸನ: ಇತ್ತೀಚಿನ ದಿನಗಳಲ್ಲಿ ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೇ ನಡೆಯುತ್ತಿದೆ. ಇದನ್ನು ಪತ್ತೆಹಚ್ಚಲು ಜಿಲ್ಲಾ ಅಬಕಾರಿ ನಿರೀಕ್ಷಕರಿಗೆ ಹಾಗೂ ಆಯಾ ತಾಲೂಕು ಉಪ ನಿರೀಕ್ಷಕರಿಗೆ ಡಿಸಿ ಖಡಕ್ ಎಚ್ಚರಿಕೆ ಕೊಟ್ಟಿದ್ದರಿಂದ ಒಂದೊಂದೇ ಪ್ರಕರಣಗಳು ಬಯಲಾಗುತ್ತಿವೆ.
Published 16-Nov-2018 11:02 IST
ಹಾಸನ: ಗಣಪತಿ ಪ್ರತಿಷ್ಠಾಪನೆ ಹಾಗೂ ನಿಮಜ್ಜನ ಮಹೋತ್ಸವದ ಸಂದರ್ಭದಲ್ಲಿ ಆಯೋಜಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ರಾಜ್ಯದಲ್ಲಿ ಮನೆಮಾತಾಗಿರುವ ಈ ದೊಡ್ಡಗಣಪತಿಯ 77ನೇ ವರ್ಷದ ವಿಸರ್ಜನಾ ಮಹೋತ್ಸವಕ್ಕೆ ಅದ್ಧೂರಿ ತೆರೆಬಿದ್ದಿದೆ.
Published 16-Nov-2018 09:54 IST
ಹಾಸನ: ಉಚ್ಚಂಗಿ ಗ್ರಾಮದಲ್ಲಿರುವ 20 ಎಕರೆ ಅರಣ್ಯ ಇಲಾಖೆ ಜಾಗವನ್ನು ಗ್ರಾಮಕ್ಕೆ ಉಳಿಸಿ ಕೊಡಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
Published 16-Nov-2018 02:35 IST | Updated 02:38 IST
ಹಾಸನ/ಸಕಲೇಶಪುರ: ಕೂಲಿ ಕೆಲಸ ಮಾಡಲು ಬಂದಿದ್ದ ಅಪ್ರಾಪ್ತ ಬಾಲಕನೊಬ್ಬನನ್ನು ರಕ್ಷಿಸಿ ಹಾಸನದ ಮಕ್ಕಳ ರಕ್ಷಣಾ ಸಮಿತಿಗೆ ಕಳುಹಿಸಿರುವ ಘಟನೆ ಸಕಲೇಶಪುರ ಪಟ್ಟಣದಲ್ಲಿ ನಡೆದಿದೆ.
Published 15-Nov-2018 22:58 IST
ಹಾಸನ: ವಯಸ್ಸಾದ ತಾಯಿ ಮನೆಯಲ್ಲಿ ಕೊಳಕು ಮಾಡಿ ರಾತ್ರಿ ಮನೆ ಮಂದಿಯ ನೆಮ್ಮದಿ ಹಾಳು ಮಾಡುತ್ತಾಳೆ ಎಂಬ ಕಾರಣಕ್ಕೆ‌ ವಯೋವೃದ್ಧೆಗೆ ಸರಪಳಿ ಕಟ್ಟಿ ಮನೆಯಿಂದ ಹೊರ ಹಾಕುತ್ತಿದ್ದ ಮಗ ಹಾಗೂ ಸೊಸೆಗೆ ಪೊಲೀಸರು ಬುದ್ದಿ ಹೇಳಿದ್ದಾರೆ.
Published 15-Nov-2018 16:41 IST
ಹಾಸನ: ನ.14 ಬಂದರೆ ಖಾಸಗಿ ಶಾಲೆಗಳಲ್ಲಿ ಅದ್ಧೂರಿಯಾಗಿ ಮಕ್ಕಳ ದಿನಾಚರಣೆ ಆಚರಿಸುತ್ತಾರೆ. ಆದರೆ ಸರ್ಕಾರಿ ಶಾಲೆಗಳಲ್ಲಿ ಆ ಅದ್ಧೂರಿ ಸ್ವಲ್ಪ ಕಮ್ಮಿಯೇ, ಈ ನಡುವೆ ಒಂದು ಸಂಘಟನೆ ಟೆಂಟ್ ಶಾಲೆಗೆ ತೆರಳಿ ಮಕ್ಕಳೊಟ್ಟಿಗೆ ವಿಶೇಷವಾಗಿ ಮಕ್ಕಳ ದಿನಾಚರಣೆ ಆಚರಿಸಿದೆ ಅದೆಲ್ಲಿ ಅಂತೀರ ನೀವೆ ನೋಡಿ.
Published 15-Nov-2018 09:30 IST
ಹಾಸನ: ಅಂತೂ ಕೊನೆಗೂ ಶಿರಾಡಿ ಘಾಟ್​ಗೆ ಮುಕ್ತಿ ಸಿಕ್ಕಿದೆ. ನಾಳೆಯಿಂದ ಲಘು ವಾಹನವಷ್ಟೆಯಲ್ಲದೇ ಭಾರೀ ವಾಹನಗಳು ಕೂಡಾ ಈ ರಸ್ತೆಯಲ್ಲಿ ಓಡಾಟ ನಡೆಸಬಹುದಾಗಿದೆ. ಹೀಗಾಗಿ ಕಳೆದ ಒಂದು ವರ್ಷದಿಂದ ಬಂದ್ ಆಗಿದ್ದ ರಸ್ತೆ, ವಾಹನಗಳಿಗೆ ಸಂಪೂರ್ಣ ಮುಕ್ತವಾಗಿದ್ದು, ಘನ ವಾಹನ ಮಾಲೀಕರು ಕೂಡಾ ಖುಷಿಯಾಗಿದ್ದಾರೆ.
Published 15-Nov-2018 08:31 IST
ಉಗ್ರ ಕಸಬ್​ ಹೆಸರಲ್ಲಿ ಕೊಟ್ರು ನಕಲಿ ವಾಸ ದೃಢೀಕರಣ ಪತ್ರ!‘
video playಅಮೃತ್​ಸರ ಬಾಂಬ್​ ದಾಳಿ ಉಗ್ರ ಕೃತ್ಯ... ಪಂಜಾಬ್ ಪೊಲೀಸರ ಶಂಕೆ
ಅಮೃತ್​ಸರ ಬಾಂಬ್​ ದಾಳಿ ಉಗ್ರ ಕೃತ್ಯ... ಪಂಜಾಬ್ ಪೊಲೀಸರ ಶಂಕೆ

ಹಾಟ್‌ ಗಾರ್ಲಿಕ್‌ ಎಗ್‌
video playಎಗ್‌ ಸಲಾಡ್‌ ಸ್ಯಾಂಡ್‌ವಿಚ್‌
ಎಗ್‌ ಸಲಾಡ್‌ ಸ್ಯಾಂಡ್‌ವಿಚ್‌
video playಕಾಯಿ ರಸ
ಕಾಯಿ ರಸ
video playಪನೀರ್‌ -ಚಿಕನ್‌ ಗ್ರೇವಿ ಮಸಾಲ
ಪನೀರ್‌ -ಚಿಕನ್‌ ಗ್ರೇವಿ ಮಸಾಲ

ತಂಪು ಪಾನೀಯಗಳ ಸೇವನೆ ಬಿಡಿ, ಕ್ಯಾರೆಟ್​ ಜ್ಯೂಸ್​ ಸೇವಿಸಿ...
video playಖಿನ್ನತೆಯಿಂದ ಇವೆಲ್ಲ ಸಮಸ್ಯೆಗಳು ಆರಂಭವಾಗುತ್ತವೆ, ಎಚ್ಚರ!
ಖಿನ್ನತೆಯಿಂದ ಇವೆಲ್ಲ ಸಮಸ್ಯೆಗಳು ಆರಂಭವಾಗುತ್ತವೆ, ಎಚ್ಚರ!
video playಹಲವು ಆರೋಗ್ಯ ಸಮಸ್ಯೆಗೆ ರಾಮಬಾಣವೀ ತುಳಸಿ
ಹಲವು ಆರೋಗ್ಯ ಸಮಸ್ಯೆಗೆ ರಾಮಬಾಣವೀ ತುಳಸಿ
video playಎಳ್ಳು ಎಂದು ಕಡೆಗಣಿಸದಿರಿ, ಆರೋಗ್ಯಕ್ಕೆ ಉತ್ತಮ ಈ ಆಹಾರ
ಎಳ್ಳು ಎಂದು ಕಡೆಗಣಿಸದಿರಿ, ಆರೋಗ್ಯಕ್ಕೆ ಉತ್ತಮ ಈ ಆಹಾರ