Redstrib
ಹಾಸನ
Blackline
ಹಾಸನ: ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ ಹೊಡೆದು ಹಳ್ಳಕ್ಕೆ ಬಿದ್ದ ಪರಿಣಾಮ ಗ್ರಾಮ ಪಂಚಾಯತ್‌ ಸದಸ್ಯ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹೊಳೆನರಸೀಪುರ ತಾಲೂಕಿನ ಹಳೇಕೋಟೆಯಲ್ಲಿ ನಡೆದಿದೆ.
Published 19-Jun-2018 09:14 IST
ಹಾಸನ: ಲಾರಿ ಮತ್ತು ಮಿನಿ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತ ಪಟ್ಟಿದ್ದಾರೆ. ಈ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಬೈಪಾಸ್‌ ಬಳಿ ನಡೆದಿದೆ.
Published 18-Jun-2018 11:42 IST
ಹಾಸನ: ಹಾಸನದ ಜಿಲ್ಲಾಧಿಕಾರಿಯಾಗಿ ರೋಹಿಣಿ ಸಿಂಧೂರಿ ಮತ್ತೆ ಮರಳುವುದು ಬಹುತೇಕ ಖಚಿತವಾಗಿದೆ.ಇಂದು ವರ್ಗಾವಣೆ ವಿವಾದ ಕುರಿತು ಹೈಕೋರ್ಟ್‌‌ನಲ್ಲಿ ಅಂತಿಮ ವಿಚಾರಣೆ ನಡೆಯಲಿದೆ.
Published 18-Jun-2018 10:06 IST
ಹಾಸನ: ಬೇಲೂರು ತಾಲೂಕಿನ ಅನುಘಟ್ಟ ತಾಲೂಕು ಪಂಚಾಯತ್‌ ಉಪ ಚುನಾವಣಾ ಫಲಿತಾಂಶ ಪ್ರಕಟಗೊಂಡಿದೆ.
Published 17-Jun-2018 20:53 IST
ಹಾಸನ : ಜಿಲ್ಲೆಯ ಬ್ಯಾಡರಹಳ್ಳಿ ಗ್ರಾಮದ ಮನೆಯೊಂದರ ಕರೆಂಟ್ ಕಡಿತವಾದ ಹಿನ್ನಲೆ ಸರಿಪಡಿಸಲು ಹೋದ ವ್ಯಕ್ತಿ ತನ್ನ ಪ್ರಾಣವನ್ನೇ ಕಳೆದುಕೊಂಡಿರುವ ಘಟನೆ ನೆಡೆದಿದೆ.
Published 17-Jun-2018 13:17 IST | Updated 13:29 IST
ಹಾಸನ: ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ನಮ್ಮ ನಡುವೆ ಬಾಂಧವ್ಯ ಉತ್ತಮವಾಗಿದೆ ಎಂದು ಲೋಕೋಪಯೋಗಿ ಸಚಿವರಾದ ರೇವಣ್ಣ ತಿಳಿಸಿದ್ದಾರೆ.
Published 16-Jun-2018 11:17 IST | Updated 11:35 IST
ಹಾಸನ: ಬಸ್ ಸಂಚಾರಕ್ಕೆ ಕಿರಿಕಿರಿ ಮಾಡಿದ‌ ಹಿನ್ನೆಲೆ ಬೈಕ್ ಸವಾರನೊಂದಿಗೆ ನಗರ ಸಾರಿಗೆ ಬಸ್ ಚಾಲಕ ರೌಡಿ ರೀತಿ ವರ್ತಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
Published 15-Jun-2018 15:49 IST
ಹಾಸನ: ಕೆರೆ ತುಂಬಿದ ಖುಷಿಯಲ್ಲಿ ಬಾಗೀನ ಅರ್ಪಿಸಲು ಹೋಗಿದ್ದ ವ್ಯಕ್ತಿವೋರ್ವ ಕೆರೆಗೇ ಹಾರವಾಗಿರುವ ದಾರುಣ ಘಟನೆ ಬೇಲೂರು ತಾಲೂಕಿನ ಬಿಕ್ಕೋಡು ಹೋಬಳಿಯ ಮದಗಟ್ಟ ಗ್ರಾಮದಲ್ಲಿ ನಡೆದಿದೆ.
Published 15-Jun-2018 18:45 IST
ಹಾಸನ: ಸಕಲೇಶಪುರ ಮತ್ತು ಆಲೂರು ಭಾಗದಲ್ಲಿ ಮತ್ತೆ ಆನೆ ಹಾವಳಿ ಹೆಚ್ಚಾಗಿದೆ. ನಿನ್ನೆ ಸಕಲೇಶಪುರ ಸಮೀಪದ ಮಟ್ಟ ಸಾಗರ ಎಂಬಲ್ಲಿ ಆನೆಗಳ ಹಿಂಡು ಕಾಣಿಸಿಕೊಂಡು ಗ್ರಾಮಸ್ಥರನ್ನು ಭಯಭೀತರನ್ನಾಗಿಸಿದೆ.
Published 15-Jun-2018 12:39 IST
ಹಾಸನ: ಆಟೋಗಳನ್ನೇ ಟಾರ್ಗೆಟ್‌ ಮಾಡಿ ಕಳ್ಳತನ ಮಾಡುತ್ತಿದ್ದ ಖತರ್ನಾಕ್‌‌ ಕಳ್ಳನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಅರಸೀಕೆರೆ ಡಿವೈಎಸ್ಪಿ ಸದಾನಂದ ತಿಪ್ಪಣ್ಣ ತಂಡ ಕಾರ್ಯಾಚರಣೆ ನಡೆಸಿ ಆರೋಪಿ ಟಿಪ್ಪು ಸುಲ್ತಾನ್‌ನನ್ನು ಬಂಧಿಸಿದ್ದಾರೆ.
Published 15-Jun-2018 17:13 IST
ಹಾಸನ: ಹಾಸನದಿಂದ ಸೊಲ್ಲಾಪುರ ನಡುವೆ ಇಂದಿನಿಂದ ಹೊಸ ರೈಲು ಸಂಚಾರ ಆರಂಭವಾಗಿದೆ. ಹೊಸ ರೈಲು ಸಂಚಾರಕ್ಕೆ ಸಚಿವ ಹೆಚ್‌.ಡಿ. ರೇವಣ್ಣ ಹಸಿರು ನಿಶಾನೆ ತೋರಿದರು..
Published 14-Jun-2018 19:23 IST
ಹಾಸನ: ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಲೋಕೋಪಯೋಗಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ.ರೇವಣ್ಣ ನೇತೃತ್ವದಲ್ಲಿ ಕೆಡಿಪಿ ಸಭೆ ನಡೆಯಿತು.
Published 14-Jun-2018 16:43 IST | Updated 16:46 IST
ಹಾಸನ: ನಗರದ ರಿಂಗ್‌ ರೋಡ್‌ ಸಮೀಪದ ಬಾರ್‌‌ ಮುಂದೆ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾನೆ. ನಿನ್ನೆ ಕಂಠ ಪೂರ್ತಿ ಕುಡಿದಿದ್ದ ಯತೀಶ್‌ (32) ಎದ್ದು ಓಡಾಡಲಾಗದ ಸ್ಥಿತಿಗೆ ತಲುಪಿದ್ದ.
Published 14-Jun-2018 12:58 IST
ಹಾಸನ: ಚಲಿಸುತ್ತಿದ್ದ ರೈಲಿನಿಂದ ಬಿದ್ದು ಯುವತಿಯೊಬ್ಬಳು ಮೃತಪಟ್ಟ ಘಟನೆ ಚನ್ನರಾಯಪಟ್ಟಣ ತಾಲೂಕಿನ ಹಿರೀಸಾವೆ ರೈಲ್ವೆ ನಿಲ್ದಾಣದಲ್ಲಿ ಬುಧವಾರ ನಡೆದಿದೆ.
Published 14-Jun-2018 09:41 IST

video playಟ್ರಂಪ್ ಸರ್ಕಾರದಿಂದ ಭಾರತೀಯರಿಗೆ ಬಿಗ್ ರಿಲೀಫ್‌...
ಟ್ರಂಪ್ ಸರ್ಕಾರದಿಂದ ಭಾರತೀಯರಿಗೆ ಬಿಗ್ ರಿಲೀಫ್‌...
video playಕನ್ನಡ ಸಂಘದಿಂದ ಸಿಂಗಾಪುರದಲ್ಲಿ ಶಾಸ್ತ್ರೀಯ ಸಂಗೀತ ಸ್ಪರ್ಧೆ
ಕನ್ನಡ ಸಂಘದಿಂದ ಸಿಂಗಾಪುರದಲ್ಲಿ ಶಾಸ್ತ್ರೀಯ ಸಂಗೀತ ಸ್ಪರ್ಧೆ

ಕುಡಿಯಲು ಯಾವ ನೀರು ಒಳ್ಳೆಯದು? ಬಿಸಿ ಅಥವಾ ತಂಪು?
video playಮಕ್ಕಳಿಗೆ ಯೋಗ ಕಲಿಸಿ ಆರೋಗ್ಯವಂತರನ್ನಾಗಿಸಿ....
ಮಕ್ಕಳಿಗೆ ಯೋಗ ಕಲಿಸಿ ಆರೋಗ್ಯವಂತರನ್ನಾಗಿಸಿ....

ಬರಲಿದೆ
video playಸದ್ದಿಲ್ಲದೇ ಮದುವೆ ಪ್ಲಾನ್ ಮಾಡಿದ್ರಾ ರಣಬೀರ್‌-ಆಲಿಯಾ?
ಸದ್ದಿಲ್ಲದೇ ಮದುವೆ ಪ್ಲಾನ್ ಮಾಡಿದ್ರಾ ರಣಬೀರ್‌-ಆಲಿಯಾ?