ಮುಖಪುಟMoreರಾಜ್ಯMoreದಾವಣಗೆರೆ
Redstrib
ದಾವಣಗೆರೆ
Blackline
ಹರಿಹರ: ಅಪರಣವಾಗಿದ್ದ ಇಲ್ಲಿನ 4ನೇ ವಾರ್ಡ್‍ನ ನಗರಸಭೆ ಸದಸ್ಯ ಕೆ.ಮರಿದೇವ್‌ ನಿನ್ನೆ ಮನೆಗೆ ಮರಳಿ ಬಂದಿದ್ದು, ಕಿಡ್ನ್ಯಾಪ್ ಪ್ರಕರಣಕ್ಕೆ ಕೌಟುಂಬಿಕ ಕಾರಣದ ತೇಪೆ ಹಚ್ಚಲಾಗುತ್ತಿದೆ ಎಂಬ ಅನುಮಾನ ಮೂಡಿದೆ.
Published 21-May-2017 15:52 IST
ಹರಪನಹಳ್ಳಿ: ಗರ್ಭಗುಡಿ ಬ್ರಿಡ್ಜ್ ಕಂ ಬ್ಯಾರೇಜ್ ಮತ್ತು 60 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಶೀಘ್ರದಲ್ಲೇ ನಡೆಯಲಿದೆ ಎಂದು ಶಾಸಕ ಎಂ.ಪಿ. ರವೀಂದ್ರ ಹೇಳಿದರು.
Published 21-May-2017 17:16 IST
ದಾವಣಗೆರೆ: ಮೌಢ್ಯತೆ, ಅನಕ್ಷರತೆ, ಬಡತನ ಇವುಗಳಿಂದ ಸಮಾಜ ಮುಕ್ತವಾಗಬೇಕಿದೆ ಎಂದು ನಿವೃತ್ತ ನ್ಯಾಯಮೂರ್ತಿಗಳಾದ ಹೆಚ್. ಬಿಲ್ಲಪ್ಪ ಹೇಳಿದರು.
Published 21-May-2017 15:47 IST
ದಾವಣಗೆರೆ: ಬಾಲ ಕಾರ್ಮಿಕರಿಗಾಗಿ ಶಾಲೆಯಿಂದ ಹೊರಗುಳಿದ ವಿದ್ಯಾರ್ಥಿಗಳಿಂದು ಎಸ್ಎಸ್ಎಲ್‌ಸಿ ಹಾಗೂ ಪಿಯುಸಿಯಲ್ಲಿ ಅತ್ಯುತ್ತಮ ಶ್ರೇಣಿಯಲ್ಲಿ ಸಾಧನೆ ಮಾಡಿದ್ದಾರೆ ಎಂದು ಡಾನ್ ಬಾಸ್ಕೋ ಸಂಸ್ಧೆಯ ನಿರ್ದೇಶಕ ಫಾದರ್ ಸಿರಿಲ್ ಸಗಾಯರಾಜ್ ಹೇಳಿದರು.
Published 20-May-2017 19:27 IST
ಹೊನ್ನಾಳಿ: ರೈತರು ಮತ್ತು ಸಾರ್ವಜನಿಕರನ್ನು ಬ್ಯಾಂಕ್‍ಗಳಿಗೆ ಅನಾವಶ್ಯಕವಾಗಿ ಅಲೆದಾಡಿಸಬಾರದು ಎಂದು ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಎನ್.ಟಿ. ಯರ್ರಿಸ್ವಾಮಿ ತಾಲೂಕಿನ ವಿವಿಧ ಬ್ಯಾಂಕ್‍ಗಳ ಮುಖ್ಯಸ್ಥರಿಗೆ ಸೂಚಿಸಿದರು.
Published 20-May-2017 16:44 IST
ದಾವಣಗೆರೆ: ನಗರದ ಸ್ವಚ್ಛತೆಗಾಗಿ ಸುಮಾರು 93 ಸಾವಿರ ಶೌಚಾಲಯಗಳ ನಿರ್ಮಿಸುವ ಅವಶ್ಯಕತೆ ಇದೆ ಎಂದು ಮೇಯರ್ ಅನಿತಾಬಾಯಿ ಮಹಾಂತೇಶ್ ಮಾಹಿತಿ ನೀಡಿದರು.
Published 20-May-2017 19:57 IST
ಹರಪನಹಳ್ಳಿ: ಸಾರ್ವಜನಿಕ ಉದ್ಯಾನವನಕ್ಕಾಗಿ ಮೀಸಲಿಟ್ಟಿರುವ ಸ್ಥಳವನ್ನು ಖಾಸಗಿ ವಿದ್ಯಾಸಂಸ್ಥೆಯೊಂದು ಅತಿಕ್ರಮಣ ಮಾಡಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
Published 20-May-2017 17:28 IST
ಹರಿಹರ: ಅನಧಿಕೃತವಾಗಿ ಸಂಚರಿಸುವ ಖಾಸಗಿ ವಾಹನಗಳ ವಿರುದ್ಧ ಸಾರಿಗೆ ಇಲಾಖೆಯ ಹರಿಹರ ಡಿಪೋ ನೌಕರರು ಬೀದಿಗಿಳಿದು ಸಾರಿಗೆ ಬಸ್‍ಗಳ ಮಹತ್ವದ ಬಗ್ಗೆ ಜನಜಾಗೃತಿ ಮೂಡಿಸಿದರು.
Published 19-May-2017 17:24 IST
ಹೊನ್ನಾಳಿ: ಸ್ಥಗಿತಗೊಂಡಿರುವ ಪಟ್ಟಣದ ತುಮ್ಮಿನಕಟ್ಟೆ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಶೀಘ್ರ ಪುನರಾರಂಭಿಸಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕೆಂದು ಆಗ್ರಹಿಸಿ ತಾಲೂಕು ಜೆಡಿಎಸ್ ಯುವ ಘಟಕ ಆಗ್ರಹಿಸಿತು.
Published 19-May-2017 17:21 IST
ದಾವಣಗೆರೆ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪಶು ಆಸ್ಪತ್ರೆ ಆವರಣದಲ್ಲಿ ಕರ್ನಾಟಕ ಪಶು ವೈದ್ಯಕೀಯ ಸಂಘದ ಪದಾಧಿಕಾರಿಗಳು ನಡೆಸುತ್ತಿರುವ ಧರಣಿ 4 ನೇ ದಿನವಾದ ಇಂದೂ ಸಹ ಮುಂದುವರೆದಿದೆ.
Published 19-May-2017 17:19 IST
ದಾವಣಗೆರೆ: ವಾಹನ ಚಾಲಕರಿಗೆ ರಶೀದಿ ನೀಡದೆ ಹಣ ವಸೂಲಿ ಮಾಡುತ್ತಿದ್ದ ನಾಲ್ವರು ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.
Published 19-May-2017 07:57 IST | Updated 08:24 IST
ದಾವಣಗೆರೆ/ಚಿತ್ರದುರ್ಗ: ಇಂದು ಬೆಳಗ್ಗೆ ಏಕಕಾಲದಲ್ಲಿ ದಾವಣಗೆರೆ ಹಾಗೂ ಚಿತ್ರದುರ್ಗದಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
Published 18-May-2017 16:43 IST
ದಾವಣಗೆರೆ: ನಗರದ ಚಾಮರಾಜಪೇಟೆಯಲ್ಲಿರುವ ತುಲಾಭವನ ಎಂಬ ವಸ್ತು ಸಂಗ್ರಹಾಲಯದಲ್ಲಿ ಸುಮಾರು 400 ವರ್ಷಗಳಿಂದ ಹಿಡಿದು ಇಲ್ಲಿಯವರೆಗಿನ ತೂಕ ಮತ್ತು ಅಳತೆಯ ವಿವಿಧ ಬಗೆಯ ಪರಿಕರಗಳನ್ನು ಸಂಗ್ರಹಿಸಿ ಪ್ರದರ್ಶನಕ್ಕೆ ಇಡಲಾಗಿದೆ.
Published 18-May-2017 19:25 IST
ದಾವಣಗೆರೆ: ಕಾರುಗಳ ನಡುವೆ ಡಿಕ್ಕಿಯಾದ ಪರಿಣಾಮ ಇಬ್ಬರು ಸಾವನ್ನಪ್ಪಿದ ಘಟನೆ ಚಿತ್ರದುರ್ಗ ಮುಖ್ಯ ರಸ್ತೆಯಲ್ಲಿ ನಡೆದಿದೆ. ತಾಲೂಕಿನ ನಾರಶೆಟ್ಟಿಹಳ್ಳಿ ಗ್ರಾಮದ ಬಳಿ ತಡರಾತ್ರಿ 7:30 ಸುಮಾರಿಗೆ ಈ ದುರಂತ ನಡೆದಿದೆ.
Published 17-May-2017 17:05 IST

ತುಪ್ಪ ಸೇವನೆ... ಎಷ್ಟು ಆರೋಗ್ಯದಾಯಕ, ಎಷ್ಟು ಹಾನಿಕಾರಕ ?
video playಕುಡಿತ ನಿಮ್ಮ ದೌರ್ಬಲ್ಯವಾ... ಮದ್ಯಪಾನದಿಂದ ದೂರವಾಗಲು ಹೀಗೆ ಮಾಡಿ
ಕುಡಿತ ನಿಮ್ಮ ದೌರ್ಬಲ್ಯವಾ... ಮದ್ಯಪಾನದಿಂದ ದೂರವಾಗಲು ಹೀಗೆ ಮಾಡಿ