ಮುಖಪುಟMoreರಾಜ್ಯ
Redstrib
ಚಿತ್ರದುರ್ಗ
Blackline
ಚಿತ್ರದುರ್ಗ: ಪಕ್ಷಿ ಬೇಟೆಗಾರರು ಹಾಕಿದ್ದ ಉರುಳಿಗೆ ಸಿಲುಕಿ ಒದ್ದಾಡುತ್ತಿದ್ದ ರಾಷ್ಟ್ರೀಯ ಪಕ್ಷಿ ನವಿಲನ್ನು ವಾಯು ವಿಹಾರಿಗಳು ರಕ್ಷಣೆ ಮಾಡಿ ಕಾಡಿಗೆ ಬಿಟ್ಟಿರುವ ಘಟನೆ ನಗರದ ಹೊರವಲಯದ ಜೋಗಿಮಟ್ಟಿ ಬಳಿ ನಡೆದಿದೆ.
Published 12-Jan-2019 20:02 IST
ಚಿತ್ರದುರ್ಗ: ಚಿರತೆ ದಾಳಿಗೆ 4 ಕುರಿಗಳು ಬಲಿಯಾಗಿರುವ ಘಟನೆ ಜಿಲ್ಲೆಯ ಹೊಸದುರ್ಗ ತಾಲೂಕಿನ ಬೇವಿನಹಳ್ಳಿ ಗ್ರಾಮದ ಬಳಿ ತಡರಾತ್ರಿ ನಡೆದಿದೆ.
Published 12-Jan-2019 17:05 IST | Updated 19:30 IST
ಚಿತ್ರದುರ್ಗ: ಜಿಲ್ಲೆಯ ಹೊಸದುರ್ಗ ತಾಲೂಕಿನ ಶ್ರೀರಾಂಪುರ ಬಳಿ ಟೆಂಪೋ ಪಲ್ಟಿಯಾದ ಪರಿಣಾಮ 10 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
Published 12-Jan-2019 08:05 IST
ಚಿತ್ರದುರ್ಗ: ಕೆಎಸ್​ಆರ್​ಟಿಸಿ ಬಸ್​ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿರುವ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ-4ರಲ್ಲಿ ನಡೆದಿದೆ.
Published 12-Jan-2019 03:46 IST
ಚಿತ್ರದುರ್ಗ: ತಾಲೂಕಿನ ಭರಮಸಾಗರದಲ್ಲಿ ಸಿಲೆಂಡರ್ ಸ್ಪೋಟಗೊಂಡು 2 ಗೂಡಂಗಡಿಗಳು ಬೆಂಕಿಗಾಹುತಿಯಾಗಿದ್ದು, ಸಂಭವನೀಯ ಅನಾಹುತ ತಪ್ಪಿದೆ.
Published 11-Jan-2019 08:46 IST
ಚಿತ್ರದುರ್ಗ: ಪಾರ್ಟಿ ವೇಳೆ ಮಂತ್ಲಿ ಜಾಸ್ತಿ ಬರುತೈತಿ ಕಣೋ ಎಂದು ಪೊಲೀಸರು ಹೇಳಿರುವ ವಿಡಿಯೋವೊಂದು ಸಖತ್​ ವೈರಲ್​ ಆಗಿದೆ.
Published 10-Jan-2019 16:24 IST
ಚಿತ್ರದುರ್ಗ: ಇಲ್ಲಿನ ಏಳು ಸುತ್ತಿನ ಕೋಟೆಯಲ್ಲಿ ಮೂಲ ಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿ ಸಾರ್ವಜನಿಕರು ಪ್ರವೇಶ ದ್ವಾರದ ಮುಂದೆ ಪ್ರತಿಭಟನೆ ನಡೆಸಿದರು.
Published 10-Jan-2019 17:17 IST
ಚಿತ್ರದುರ್ಗ: ರಾಜ್ಯ ಸರ್ಕಾರ ಬಡ ಮಕ್ಕಳಿಗೆ ಉಪಯೋಗವಾಗಲೆಂದು ಮೊರಾರ್ಜಿ ವಸತಿ ಶಾಲೆಯನ್ನು ತೆರೆದು ಉತ್ತಮ ಗುಣಮಟ್ಟದ ಆಹಾರ ಹಾಗೂ ಶಿಕ್ಷಣವನ್ನು ನೀಡಲು ಮುಂದಾಗುತ್ತಿದೆ. ಅದ್ರೆ ಕೆಲವೊಂದು ಶಾಲೆಯಲ್ಲಿ ಕಳಪೆ ಗುಣಮಟ್ಟದ ಆಹಾರವನ್ನು ಮಕ್ಕಳಿಗೆ ನೀಡುತ್ತಿರುವುದರಿಂದ ಶಾಲೆಯ ಸಿಬ್ಬಂದಿ ಪೋಷಕರ ಕೆಂಗ್ಗಣ್ಣಿಗೆ ಗುರಿಯಾಗಿದ್ದಾರೆ.
Published 09-Jan-2019 20:55 IST | Updated 23:54 IST
ಚಿತ್ರದುರ್ಗ/ರಾಯಚೂರು/ದಾವಣಗೆರೆ/ಚಿಕ್ಕಮಗಳೂರು/ತುಮಕೂರು: ಭಾರತ್​ ಬಂದ್​ನ ಎರಡನೇ ದಿನವಾದ ಇಂದು ರಾಜ್ಯದ ಹಲವೆಡೆ ಬಂದ್​ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
Published 09-Jan-2019 17:06 IST | Updated 17:08 IST
ಚಿತ್ರದುರ್ಗ: ಕೇಂದ್ರದ ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸಿ ಎಡಪಕ್ಷಗಳು ಎರಡು ದಿನ ಬಂದ್​ಗೆ ಕರೆ ನೀಡಿ ರಸ್ತೆಗಿಳಿದು ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತಪಡಿಸಿದರೆ, ಇತ್ತ ಚಿತ್ರದುರ್ಗದ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಅಧಿಕಾರಿಗಳು ಸೇರಿ ಅಭಿವೃದ್ಧಿ ಕಾಮಗಾರಿಗಳ ಕುರಿತು ಗಂಭೀರ ಚರ್ಚೆಯಲ್ಲಿ ತೊಡಗಿದ್ದರು.
Published 09-Jan-2019 19:19 IST
ಚಿತ್ರದುರ್ಗ: ವಿಧಾನಸೌಧದಲ್ಲಿ 25.76. ಲಕ್ಷ ಹಣ ಸಿಕ್ಕಿದ ವಿಚಾರವಾಗಿ ಕಾರ್ಮಿಕ ಸಚಿವ ವೆಂಕಟರಮಣಪ್ಪ ಪ್ರತಿಕ್ರಿಯಿಸಿದ್ದಾರೆ.
Published 08-Jan-2019 23:29 IST
ಚಿತ್ರದುರ್ಗ: ಗೂಳಿಹಟ್ಟಿ ಶೇಖರ್ ಆತ್ಮಹತ್ಯೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್‌ ಠಾಣೆಗೆ ನುಗ್ಗಿ ಬೆಂಕಿ ಹಚ್ಚುತ್ತೇವೆ ಎಂಬ ಹೇಳಿಕೆ ನೀಡಿದ್ದ ಶಾಸಕ ಚಂದ್ರಪ್ಪ ವಿರುದ್ಧ ಐಪಿಸಿ ಕಲಂ 189, 504 ಮತ್ತು 506/2 ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
Published 08-Jan-2019 20:48 IST
ಚಿತ್ರದುರ್ಗ: ಬಯಲಲ್ಲೇ ಗರ್ಭಿಣಿಗೆ ಮಹಿಳೆಯರು ಹೆರಿಗೆ ಮಾಡಿಸಿದ ಘಟನೆ ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಚಿತ್ರಹಳ್ಳಿಯಲ್ಲಿ ನಡೆದಿದೆ.
Published 08-Jan-2019 20:21 IST | Updated 20:30 IST
ಚಿತ್ರದುರ್ಗ: ಆತ್ಮಹತ್ಯೆ ಯತ್ನಕ್ಕೆ ಪೊಲೀಸರೇ ಪ್ರೇರಣೆ. ನಾನು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿಲ್ಲ.ನಾನು ಅಸಹಾಯಕತೆಯಿಂದ ಆತ್ಮಹತ್ಯೆಗೆ ಯತ್ನಿಸಿದೆ ಎಂದು ಶಾಸಕ ಗೂಳಿಹಟ್ಟಿ ಡಿ. ಶೇಖರ್​ ಆರೋಪಿಸಿದ್ದಾರೆ.
Published 08-Jan-2019 20:11 IST | Updated 20:31 IST
Close

ರಾಷ್ಟ್ರಕವಿಯ ಸ್ಫೂರ್ತಿಯ ಬೀಡು ಕುಪ್ಪಳ್ಳಿ...ಒಮ್ಮೇ ಭೇಟಿ ನೀಡಿ
video playಮಂಜು ಮಂಜಿನ ನಗರಿ ಈ ಮಂಜರಾಬಾದ್​ ಕೋಟೆ..!
ಮಂಜು ಮಂಜಿನ ನಗರಿ ಈ ಮಂಜರಾಬಾದ್​ ಕೋಟೆ..!