ಮುಖಪುಟMoreರಾಜ್ಯ
Redstrib
ಚಿತ್ರದುರ್ಗ
Blackline
ಚಿತ್ರದುರ್ಗ: ಸಾಣೆಹಳ್ಳಿ ಶ್ರೀಗಳ ಕಾರು ಹಾಗೂ ಲಾರಿ ನಡುವೆ ಅಪಘಾತ ಸಂಭವಿಸಿದ್ದು, ಭಾರಿ ಅನಾಹುತ‌ ತಪ್ಪಿದೆ.
Published 02-Feb-2019 11:35 IST
ಚಿತ್ರದುರ್ಗ: ವೈದ್ಯೆವೋರ್ವರು ಆರು ತಿಂಗಳ ಗರ್ಭಿಣಿಯ ಭ್ರೂಣ ಲಿಂಗ ಪತ್ತೆ ಮಾಡಿರುವ ಆರೋಪ ಜಿಲ್ಲೆಯ ಚಳ್ಳಕೆರೆ ನಗರದಲ್ಲಿ ಕೇಳಿಬಂದಿದೆ.
Published 01-Feb-2019 03:12 IST
ಚಿತ್ರದುರ್ಗ: ಕಳೆದ ಬಾರಿ ಸಾಕಷ್ಟು ನಿರೀಕ್ಷೆ ಇಟ್ಟಿಸಿದ್ದ ಕೇಂದ್ರ ಸರ್ಕಾರದ ಬಜೆಟ್​ ಚಿತ್ರದುರ್ಗ ಜನತೆಯ ನಿರೀಕ್ಷೆಯನ್ನು ಹುಸಿಯಾಗಿಸಿ ದುರ್ಗದ ಜನ್ರ ಕೆಂಗಣ್ಣಿಗೆ ಗುರಿಯಾಗಿತ್ತು. ಆದರೆ ನಾಳೆ ಮಂಡನೆಯಾಗಲಿರುವ ಈ ಬಾರಿಯ ಕೇಂದ್ರ ಬಜೆಟ್​ ಬಗ್ಗೆ ದುರ್ಗದ ಜನ್ರು ಸಾಕಷ್ಟು ನಿರೀಕ್ಷೆಯಲ್ಲಿದ್ದಾರೆ.
Published 31-Jan-2019 11:28 IST
ಚಿತ್ರದುರ್ಗ: ಇದು ಮುಳ್ಳಿನಿಂದಲೇ ಕಟ್ಟಿದ ತಾತ್ಕಾಲಿಕ ದೇವಸ್ಥಾನ. ಜಾತ್ರೆಯ ಆರಂಭದಲ್ಲಿ ಕಟ್ಟುವ ಈ ಮುಳ್ಳಿನ ದೇವಸ್ಥಾನದ ಮೇಲೆ ವೀರಗಾರರು ಅರೆಬೆತ್ತಲೆಯಾಗಿ ಬರಿಗಾಲಿನಿಂದ ಹತ್ತಿ ಕಳಶವನ್ನು ಕೀಳೋ ಮೂಲಕ ಊರಿನ ಮುಳ್ಳಿನ ಜಾತ್ರೆಗೆ ತೆರೆ ಬೀಳುತ್ತೆ. ಇಂತಹ ಒಂದು ವಿಚಿತ್ರ ಬುಡಕಟ್ಟು ಆಚರಣೆ ಇಂದಿಗೂ ಜೀವಂತವಾಗಿದೆ.
Published 31-Jan-2019 07:44 IST
ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗ ಜಿಲ್ಲೆ ಸತತ ಬರಗಾಲದಿಂದ ತತ್ತರಿಸಿದೆ. ನಗರದ ಹೊರವಲಯದ ಜೋಗಿಮಟ್ಟಿ ಅರಣ್ಯ ಪ್ರದೇಶದಲ್ಲಿ ಕಾಡು ಪ್ರಾಣಿಗಳಿಗೆ ಈಗ ನೀರಿನ ಹಾಹಾಕಾರ ಎದುರಾಗಿದೆ.
Published 30-Jan-2019 21:36 IST
ಚಿತ್ರದುರ್ಗ: ಬೈಕ್ ಹಾಗೂ ಟ್ರ್ಯಾಕ್ಟರ್ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹೊಳಲ್ಕೆರೆ ತಾಲೂಕಿನ ಮಲ್ಲಾಡಿಹಳ್ಳಿ ಕ್ರಾಸ್ ಬಳಿ ನಡೆದಿದೆ.
Published 30-Jan-2019 16:48 IST
ಚಿತ್ರದುರ್ಗ: ಜಿಲ್ಲೆಯ ಚಿತ್ರದುರ್ಗ ಕ್ಷೇತ್ರದ ಜನರು ನೀರಿನ ಸಮಸ್ಯೆ ಎದುರಾಗಿದ್ದರಿಂದ ಅ ಸಮಸ್ಯೆಯನ್ನು ಹೊತ್ತು‌ ಸಂಬಂಧಪಟ್ಟ ಶಾಸಕನ ಬಳಿ ತೆರಳಿದಾಗ ಮಾತಿಗೆ ಮಾತು ಬೆಳೆದು ವಾಗ್ವಾದ ನಡೆಯಿತು.
Published 30-Jan-2019 04:24 IST | Updated 07:47 IST
ಚಿತ್ರದುರ್ಗ: ಯಡಿಯೂರಪ್ಪ ಸಿಎಂ ಆಗುವುದಿಲ್ಲ‌. ಅವರು ಹಗಲು ಕನಸು ಕಾಣುತ್ತಿದ್ದಾರೆ ಅಷ್ಟೇ ಎಂದು ಕಾರ್ಮಿಕ ಸಚಿವ ವೆಂಕಟರಮಣಪ್ಪ ವ್ಯಂಗ್ಯವಾಡಿದ್ದಾರೆ.
Published 29-Jan-2019 21:01 IST
ಚಿತ್ರದುರ್ಗ: ಉಸ್ತುವಾರಿ ಸಚಿವರು, ಎಲ್ಲಾ ಶಾಸಕರು ಹಾಗೂ ಅಧಿಕಾರಿಗಳ‌ ಮಧ್ಯೆ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಬಿಸಿ ಬಿಸಿ ಚರ್ಚೆ ನಡೆಸುತ್ತಿದ್ದರೆ, ಇತ್ತ ಶಾಸಕ ಶ್ರೀರಾಮುಲು ನಿದ್ರೆಗೆ ಜಾರಿದ್ದರು.
Published 29-Jan-2019 16:10 IST | Updated 16:17 IST
ಚಿತ್ರದುರ್ಗ: ಖಾಸಗಿ ಬಸ್ ಹಾಗೂ ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ಓರ್ವ ಸಾವನ್ನಪ್ಪಿರುವ ಘಟನೆ‌ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಚಿಕ್ಕಜಾಜೂರು ಗ್ರಾಮದ ಬಳಿ ನಡೆದಿದೆ.
Published 29-Jan-2019 12:33 IST
ಚಿತ್ರದುರ್ಗ: ಸಿದ್ದರಾಮಯ್ಯ ಸಂಸ್ಕಾರವಿಲ್ಲದ ವ್ಯಕ್ತಿ. ರಾವಣಾಸುರನಲ್ಲಿರೋ ಎಲ್ಲಾ ಗುಣಗಳು ಸಿದ್ದರಾಮಯ್ಯನವರ ಬಳಿ ಇವೆ‌ ಎಂದು ಮೊಳಕಾಲ್ಮೂರು ಶಾಸಕ ಶ್ರೀರಾಮುಲು ಗುಡುಗಿದರು.
Published 29-Jan-2019 14:42 IST | Updated 15:13 IST
ಚಿತ್ರದುರ್ಗ: ರೈತರ ನೋವಿಗೆ ಸ್ಪಂದಿಸದ ಅಧಿಕಾರಿಗಳೇನು ಕತ್ತೆ ಕಾಯುತ್ತಿದ್ದಾರೆಯೇ ಎಂದು ಪ್ರತಿಪಕ್ಷ ನಾಯಕ ಬಿ.ಎಸ್ ಯಡಿಯೂರಪ್ಪ ಗುಡುಗಿದ್ದಾರೆ.
Published 27-Jan-2019 21:28 IST
ಚಿತ್ರದುರ್ಗ: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ನಾರಾಯಣ ರೆಡ್ಡಿ ನಿಧನರಾಗಿದ್ದಾರೆ.
Published 27-Jan-2019 18:34 IST
ಚಿತ್ರದುರ್ಗ: ಬರದ ಬಗ್ಗೆ ಯೋಚನೆ ಮಾಡುವ ಬದಲು ಬೆಂಗಳೂರಿನಲ್ಲಿ ಕೂತು ಮುಖ್ಯಮಂತ್ರಿಯವರು ಬರೀ ಸುಳ್ಳು ಹೇಳುತ್ತಾರೇ ವಿನಃ ಕೆಲಸ ಮಾಡುತ್ತಿಲ್ಲ. ಏನೇ ವಿಚಾರ ಬಂದ್ರು ಇಡೀ ರಾಜ್ಯ ಸರ್ಕಾರ ಮೋದಿ ಕಡೆ ಬೆಟ್ಟು ಮಾಡಿ ತೋರಿಸುತ್ತೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
Published 27-Jan-2019 19:29 IST
Close

ರಾಷ್ಟ್ರಕವಿಯ ಸ್ಫೂರ್ತಿಯ ಬೀಡು ಕುಪ್ಪಳ್ಳಿ...ಒಮ್ಮೇ ಭೇಟಿ ನೀಡಿ
video playಮಂಜು ಮಂಜಿನ ನಗರಿ ಈ ಮಂಜರಾಬಾದ್​ ಕೋಟೆ..!
ಮಂಜು ಮಂಜಿನ ನಗರಿ ಈ ಮಂಜರಾಬಾದ್​ ಕೋಟೆ..!

video playಕಪಿಲ್ ಶರ್ಮಾ ಶೋನಲ್ಲಿ ಕನ್ನಡದ ಕಂಪು ಹರಿಸಿದ ಕಿಚ್ಚ ಸುದೀಪ್!
video playಸಾಲ ಕಟ್ಟಲು ಆಗಲಿಲ್ಲ, ಆಸ್ತಿಯೆಲ್ಲ ಭೋಗ್ಯಕ್ಕೆ ಹಾಕಿದ್ದರು: ಬಿಗ್‌-ಬಿ ಸಿನಿ ಸುವರ್ಣ ಪಯಣ ಹೂ ಹಾಸಿಗೆಯಲ್ವಣ್ಣೋ..!
ಸಾಲ ಕಟ್ಟಲು ಆಗಲಿಲ್ಲ, ಆಸ್ತಿಯೆಲ್ಲ ಭೋಗ್ಯಕ್ಕೆ ಹಾಕಿದ್ದರು: ಬಿಗ್‌-ಬಿ ಸಿನಿ ಸುವರ್ಣ ಪಯಣ ಹೂ ಹಾಸಿಗೆಯಲ್ವಣ್ಣೋ..!