ಮುಖಪುಟMoreರಾಜ್ಯMoreಚಿತ್ರದುರ್ಗ
Redstrib
ಚಿತ್ರದುರ್ಗ
Blackline
ಚಿತ್ರದುರ್ಗ: ಆತನೊಬ್ಬ ಕಾರಿನ ಚಾಲಕ. ದೈಹಿಕವಾಗಿ ಆತನ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ ಅಪಾರವಾದ ಸಾಹಸ ಮಾಡುತ್ತಾ ಕೋಟೆ ನಾಡಿನ ಜನರ ಪಾಲಿಗೆ ದೊಡ್ಡ ಸ್ಟಂಟ್ ಮಾಸ್ಟರ್ ಎಂದೇ ಚಿರಪರಿಚಿತನಾಗಿದ್ದಾನೆ.
Published 21-Sep-2018 00:15 IST
ಚಿತ್ರದುರ್ಗ: ತಂಗಿಯ ಅಂತರ್​ ಧರ್ಮೀಯ ವಿಹಾಹದ ಹಿನ್ನೆಲೆ ಪೊಲೀಸ್​ ಠಾಣೆಗೆ ರಾಜಿ ಮಾಡಿಕೊಳ್ಳಲು ಬರುತ್ತಿದ್ದ ವೇಳೆ ಇಬ್ಬರು ಸಹೋದರರು ಅಪಘಾತದಿಂದ ಮೃತಪಟ್ಟ ಘಟನೆ ನಗರದಲ್ಲಿ ನಡೆದಿದೆ.
Published 20-Sep-2018 16:31 IST
ಚಿತ್ರದುರ್ಗ: ಚಿತ್ರದುರ್ಗ ಡಿಸಿ ವಿವಿ ಜೋತ್ಸ್ನಾ ಹಾಗೂ ಎಸ್​ಪಿ ಶ್ರೀನಾಥ್ ಜೋಶಿ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
Published 20-Sep-2018 01:59 IST
ಚಿತ್ರದುರ್ಗ: ಕಾರು ಪಲ್ಟಿಯಾಗಿ ಓರ್ವ ಸಾವನ್ನಪ್ಪಿ ಇಬ್ಬರ ಸ್ಥಿತಿ ಗಂಭೀರವಾಗಿರುವ ಘಟನೆ ಚಿತ್ರದುರ್ಗ ನಗರದ ಹೊಳಲ್ಕೆರೆ ರಸ್ತೆಯಲ್ಲಿ ನಡೆದಿದೆ.
Published 19-Sep-2018 23:25 IST
ಚಿತ್ರದುರ್ಗ: ರಸ್ತೆ ದಾಟತ್ತಿರುವಾಗ ಆಕಸ್ಮಿಕವಾಗಿ ಬಸ್ಸಿನ ಚಕ್ರಕ್ಕೆ ಸಿಲುಕಿ ಸಾವನಪ್ಪಿದ ಕೋತಿಗೆ ಸ್ಥಳೀಯರು ಶವ ಸಂಸ್ಕಾರ ಮಾಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ನಡೆದಿದೆ.
Published 19-Sep-2018 19:20 IST
ಚಿತ್ರದುರ್ಗ: ರಾಜ್ಯ ಸರ್ಕಾರ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣಕ್ಕಾಗಿ ನಾನಾ ಯೋಜನೆಗಳನ್ನು ರೂಪಿಸಿದೆ. ಅದಕ್ಕಾಗಿ ಕೋಟ್ಯಂತರ ರೂಪಾಯಿ ಹಣವನ್ನು ಸುರಿಯುತ್ತಿದೆ. ಆದರೆ ನಗರಕ್ಕೆ ಕೂಗಳತೆ ದೂರದಲ್ಲಿರುವ ಈ ಶಾಲೆಯ ವಿದ್ಯಾರ್ಥಿಗಳು ಕೆರೆಯ ಮಲೀನ ನೀರಿನ ವಾಸನೆ ಹಾಗೂ ಸೊಳ್ಳೆಗಳಿಂದ ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.
Published 19-Sep-2018 15:16 IST | Updated 15:20 IST
ಚಿತ್ರದುರ್ಗ: ರಾಜ್ಯದ ಚಿತ್ರದುರ್ಗ ಜಿಲ್ಲೆ ಅಂದಾಕ್ಷಣ ಅಲ್ಲಿ ಪಾಳೆಗಾರರು ಹೋರಾಡಿ ಮಡಿದ ಐತಿಹಾಸಿಕ ಕೋಟೆ ನೆನಪಾಗುತ್ತದೆ. ಪಾಳೇಗಾರರ ಕೋಟೆ ನಾಡಿನ ಗತವೈಭವ ಕಣ್ಮುಂದೆ ಹರಿದಾಡುತ್ತದೆ. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇಂದು ಇತಿಹಾಸ ಸಾರುವ ಸ್ಮಾರಕಗಳು ಅಳವಿನಂಚಿನಲ್ಲಿವೆ.
Published 19-Sep-2018 00:15 IST | Updated 07:14 IST
ಚಿತ್ರದುರ್ಗ: ಆಂಬುಲೆನ್ಸ್, ಆಪೇ ಆಟೋ ಮತ್ತು ಬೈಕ್ ನಡುವೆ ಸರಣಿ ಅಪಘಾತ ಸಂಭವಿಸಿ, ಓರ್ವ ಸಾವನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಕೆಳಗಳ ಹಟ್ಟಿ ಬಳಿ ನಡೆದಿದೆ.
Published 18-Sep-2018 19:33 IST
ಚಿತ್ರದುರ್ಗ: ಕಳವು ಮಾಡಿ 24 ಗಂಟೆಗಳಲ್ಲಿ ಆರೋಪಿಯನ್ನು ಗ್ರಾಮಾಂತರ ಠಾಣೆಯ ಪೋಲಿಸರು ಬಂಧಿಸಿದ್ದಾರೆ.
Published 18-Sep-2018 16:40 IST
ಚಿತ್ರದುರ್ಗ: ವರುಣದೇವನ ಕೃಪೆಗಾಗಿ ಕತ್ತೆ ಮದುವೆ, ಕಪ್ಪೆ ಮದುವೆ ಮಾಡುವುದನ್ನು ನೋಡಿದ್ದೇವೆ. ಆದ್ರೆ, ಕೋಟೆನಾಡು ಚಿತ್ರದುರ್ಗದಲ್ಲಿ ಮಾತ್ರ ಮಳೆಗಾಗಿ ಪ್ರಾರ್ಥಿಸಿ ಹೋರಿ ಮತ್ತು ಹಸುವಿಗೆ ಮದುವೆ ಮಾಡಿಸಿರುವ ವಿಚಿತ್ರ ಘಟನೆ ನಡೆದಿದೆ.
Published 18-Sep-2018 12:07 IST
ಚಿತ್ರದುರ್ಗ: ಕೆಲ ಕಿಡಿಗೇಡಿಗಳು ಹಳೇ ವೈಷಮ್ಯಕ್ಕೆ ಅಡಿಕೆ ಸಸಿಗಳಗನ್ನು ಕಡಿದು ಹಾಕಿರುವ ಘಟನೆ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಗುಂಡಿಮಡು ಗ್ರಾಮದಲ್ಲಿ ನಡೆದಿದೆ.
Published 18-Sep-2018 15:55 IST
ಚಿತ್ರದುರ್ಗ: ಟಾಟಾ ಏಸ್ ಹಾಗೂ ಬೈಕ್ ನಡುವೆ ನಡೆದ ಅಪಘಾತದಲ್ಲಿ ಸ್ಥಳದಲ್ಲೇ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಚಳ್ಳಕೆರೆ ತಾಲೂಕಿನ ಚೌಳೂರು ಗೇಟ್ ಬಳಿ ನಡೆದಿದೆ.
Published 18-Sep-2018 12:33 IST
ಚಿತ್ರದುರ್ಗ: ತಲೆಯ ಮೇಲೆ ಗ್ಲಾಸ್​​ಗಳು ಬಿದ್ದ ಪರಿಣಾಮ ಕೆಲಸ ಮಾಡುತಿದ್ದ ಕಾರ್ಮಿಕ ಸ್ಥಳದಲ್ಲೇ ಸಾವನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆ ಹೊಸದುರ್ಗದ ಗ್ಲಾಸ್ ಹಿಚ್ಚಿಂಗ್ ವರ್ಕ್ ಶಾಪ್​​ನಲ್ಲಿ ನಡೆದಿದೆ.
Published 18-Sep-2018 20:53 IST
ಚಿತ್ರದುರ್ಗ: ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಅಡ್ಡೆ ಮೇಲೆ ಅಧಿಕಾರಿಗಳು ದಾಳಿ ನಡೆಸಿರುವ ಘಟನೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಮೈಲನಹಳ್ಳಿ ಬಳಿ ನಡೆದಿದೆ.
Published 18-Sep-2018 10:12 IST

video playಅಕ್ಕಿ ಬಳಕೆಯಿಂದ ಆರೋಗ್ಯಕ್ಕೆ ಹಲವು ಲಾಭ... ಏನವು ಗೊತ್ತಾ?
ಅಕ್ಕಿ ಬಳಕೆಯಿಂದ ಆರೋಗ್ಯಕ್ಕೆ ಹಲವು ಲಾಭ... ಏನವು ಗೊತ್ತಾ?