ಮುಖಪುಟMoreರಾಜ್ಯMoreಚಿಕ್ಕಬಳ್ಳಾಪುರ
Redstrib
ಚಿಕ್ಕಬಳ್ಳಾಪುರ
Blackline
ಚಿಕ್ಕಬಳ್ಳಾಪುರ: ರಸ್ತೆಗೆ ಬಿದ್ದಿರುವ ವಿದ್ಯುತ್ ತಂತಿ ತೆರವುಗೊಳಿಸಲು ಬೆಸ್ಕಾಂ ನಿರ್ಲಕ್ಷ ವಹಿಸಿದೆ ಎಂದು ಚಿಂತಾಮಣಿ ತಾಲೂಕು ಅನಗಕಲ್ಲು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Published 24-May-2017 21:33 IST
ಚಿಕ್ಕಬಳ್ಳಾಪುರ: ಶಾಸಕ ಎಂ.ಕೃಷ್ಣರೆಡ್ಡಿ ನಗರಸಭೆಗೆ ಅನುದಾನ ನೀಡಲು ತಾರತಮ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ಚಿಂತಾಮಣಿ ನಗರಸಭೆಯ ಮುಂದೆ ಕಾಂಗ್ರೆಸ್ ನಗರಸಭಾ ಸದಸ್ಯರು ಪ್ರತಿಭಟಿಸಿದರು.
Published 24-May-2017 16:15 IST
ಚಿಕ್ಕಬಳ್ಳಾಪುರ: ಕಳ್ಳನೋರ್ವ ಮೊಬೈಲ್ ಅಂಗಡಿಯಲ್ಲಿದ್ದ ವೃದ್ಧನನ್ನ ಯಮಾರಿಸಿ ಬೆಲೆ ಬಾಳುವ ಮೊಬೈಲ್‌ವೊಂದನ್ನು ಎಗರಿಸಿರುವ ಘಟನೆ ಬಾಗೇಪಲ್ಲಿ ಪಟ್ಟಣದಲ್ಲಿ ನಡೆದಿದೆ. ಈ ದೃಶ್ಯಾವಳಿಯು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
Published 23-May-2017 17:27 IST
ಚಿಕ್ಕಬಳ್ಳಾಪುರ: ಬುದ್ಧಿವಾದ ಹೇಳಿದ್ದಕ್ಕೆ ಪೊಲೀಸ್ ಪೇದೆ ಮೇಲೆ ವಾಹನ ಸವಾರ ಹಲ್ಲೆ ಮಾಡಿರುವ ಘಟನೆ ನಗರದ ಶಿಡ್ಲಘಟ್ಟ ವೃತ್ತದಲ್ಲಿ ನಡೆದಿದೆ.
Published 23-May-2017 17:04 IST
ಚಿಕ್ಕಬಳ್ಳಾಪುರ: ಮಂತ್ರವಾದಿ ಬಳಿ ಬಂದಿದ್ದ ಮಹಿಳೆಯೋರ್ವಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಶಿಡ್ಲಘಟ್ಟ ತಾಲೂಕಿನ ಆಲಗುರ್ಕಿ ಗ್ರಾಮದಲ್ಲಿ ನಡೆದಿದೆ.
Published 22-May-2017 07:33 IST | Updated 08:35 IST
ಚಿಕ್ಕಬಳ್ಳಾಪುರ: ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಶ್ರೀನಿವಾಸಪುರ ಗ್ರಾಮದಲ್ಲಿ ಹಲವಾರು ದಿನಗಳಿಂದ ರಸ್ತೆಯಲ್ಲೇ ಕೊಳಚೆ ನೀರು ಹರಿಯುತ್ತಿದೆ. ಇದರಿಂದ ಇಲ್ಲಿ ಓಡಾಡುವ ಜನ ಮೂಗು ಮುಚ್ಚಿಕೊಂಡೇ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.
Published 22-May-2017 08:03 IST
ಚಿಕ್ಕಬಳ್ಳಾಪುರ: ನನಗೆ 85 ವರ್ಷ ಮೀರಿದೆ. ಯಾವುದೇ ಸ್ವಾರ್ಥದ ದೃಷ್ಟಿಯಿಂದ ರಾಜಕೀಯಕ್ಕೆ ಬಂದಿಲ್ಲ. ಆದರೆ, ನನಗೊಂದು ಹುಚ್ಚು. ರಾಜ್ಯದಲ್ಲಿ ಜೆಡಿಎಸ್ ಪಕ್ಷ ಉಳಿಸಿ ಬೆಳಸಬೇಕೆಂಬುವುದೇ ನನ್ನ ಜೀವನದ ಉದ್ದೇಶ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಹೇಳಿದರು.
Published 21-May-2017 19:22 IST
ಚಿಕ್ಕಬಳ್ಳಾಪುರ: ಬಿರು ಬಿಸಲಿನ ತಾಪಮಾನಕ್ಕೆ ಬಳಲಿ ಹೋದ ಕೋತಿಗಳು ಜಾನುವಾರುಗಳ ನೀರಿನ ತೊಟ್ಟಿಯಲ್ಲಿ ಈಜಾಟ ನಡೆಸಿ ಮಜಾ ಮಾಡಿವೆ.
Published 21-May-2017 09:02 IST
ಚಿಕ್ಕಬಳ್ಳಾಪುರ: ಮಕ್ಕಳು ಪಠ್ಯಗಳ ಜತೆ ಇತರ ಚಟುವಟಿಕೆಗಳಲ್ಲಿ ಹೆಚ್ಚಾಗಿ ಭಾಗವಹಿಸುವುದರಿಂದ ಮಾನಸಿಕವಾಗಿ ಸದೃಢರಾಗಲು ಸಾದ್ಯವಾಗುತ್ತದೆ ಎಂದು ಪುರಸಭೆ ಅಧ್ಯಕ್ಷೆ ಮಮತ ನಾಗರಾಜರೆಡ್ಡಿ ಹೇಳಿದರು.
Published 21-May-2017 19:19 IST
ಚಿಕ್ಕಬಳ್ಳಾಪುರ: ಬಯಲು ಸೀಮೆ ಚಿಕ್ಕಬಳ್ಳಾಪುರದಲ್ಲಿ ಕಳೆದ ಒಂದು ವಾರದಿಂದ ರಾತ್ರಿ ವೇಳೆಯಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗುತ್ತಿದೆ.
Published 21-May-2017 09:09 IST
ಚಿಕ್ಕಬಳ್ಳಾಪುರ: ಅಣ್ಣನ ಹೆಂಡತಿ ಜೊತೆ ಅಕ್ರಮ ಸಂಬಂಧ ಹೊಂದಿದ್ದ ತಮ್ಮನನ್ನ ಅಣ್ಣನೇ ಕೊಲೆ ಮಾಡಿದ್ದ ಘಟನೆ ಸುಮಾರು 3 ವರ್ಷಗಳ ನಂತರ ಬಯಲಾಗಿದೆ. ನಿಗೂಢ ಕೊಲೆಯ ರಹಸ್ಯವನ್ನ ಬೇಧಿಸಿರುವ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪೊಲೀಸರು ಅಣ್ಣ ಹಾಗೂ ಕೊಲೆಗೆ ಸಹಕರಿಸಿದ ಮೂವರನ್ನ ಬಂಧಿಸಿದ್ದಾರೆ.
Published 20-May-2017 00:15 IST
ಚಿಕ್ಕಬಳ್ಳಾಪುರ: ಪಾತಬಾಗೇಪಲ್ಲಿ ಗ್ರಾಮದ ಪುರಾತನ ಕಾಲದ ಸಾಲ್ಲಾಪುರಮ್ಮ ದೇವಾಲಯಕ್ಕೆ ತಡರಾತ್ರಿ ನುಗ್ಗಿದ ಖದೀಮರು ದೇವಿಯ ಸುಮಾರು ಒಂದು ಅಡಿ ಪಂಚಲೋಹದ ವಿಗ್ರಹವನ್ನು ಕದ್ದಿದ್ದಾರೆ.
Published 19-May-2017 17:35 IST
ಚಿಕ್ಕಬಳ್ಳಾಪುರ: ಖಾಸಗಿ ಹಣಕಾಸು ಸಂಸ್ಥೆಗಳಿಂದ ಹೆಚ್ಚಿನ ಬಡ್ಡಿ ದರಕ್ಕೆ ಸಾಲ ಸೌಲಭ್ಯ ಸಿಗುತ್ತದೆ. ಆದರೆ ಸರ್ಕಾರ ನೀಡುತ್ತಿರುವ ಶೂನ್ಯ ಬಡ್ಡಿದರದಲ್ಲಿ ಸಾಲಗಳನ್ನು ರೈತರು ಪಡೆದುಕೊಂಡು ಸದುಪಯೋಗ ಪಡೆದುಕೊಳ್ಳಬೇಕೆಂದು ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಸಲಹೆ ನೀಡಿದರು.
Published 19-May-2017 18:07 IST
ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ತಾಲೂಕಿನ ಕಮ್ಮಶೆಟ್ಟಿ ಗ್ರಾಮದಲ್ಲಿ ನಿನ್ನೆ ರಾತ್ರಿ ಸುರಿದ ಭಾರಿ ಮಳೆ, ಸಿಡಿಲಿಗೆ ಕಮ್ಮಶೆಟ್ಟಿಹಳ್ಳಿ ಗ್ರಾಮದ ವೆಂಕಟಾಚಲಪತಿ ಎಂಬಾತ ಸ್ಥಳದಲ್ಲೇ ಸಾವನ್ನಪಿದ್ದಾನೆ.
Published 19-May-2017 12:16 IST

ತುಪ್ಪ ಸೇವನೆ... ಎಷ್ಟು ಆರೋಗ್ಯದಾಯಕ, ಎಷ್ಟು ಹಾನಿಕಾರಕ ?
video playಕುಡಿತ ನಿಮ್ಮ ದೌರ್ಬಲ್ಯವಾ... ಮದ್ಯಪಾನದಿಂದ ದೂರವಾಗಲು ಹೀಗೆ ಮಾಡಿ
ಕುಡಿತ ನಿಮ್ಮ ದೌರ್ಬಲ್ಯವಾ... ಮದ್ಯಪಾನದಿಂದ ದೂರವಾಗಲು ಹೀಗೆ ಮಾಡಿ