ಮುಖಪುಟMoreರಾಜ್ಯ
Redstrib
ಚಾಮರಾಜನಗರ
Blackline
ಚಾಮರಾಜನಗರ: ಕನ್ನಡ ಚಲನಚಿತ್ರ ನಟರ ಮೇಲೆ ನಡೆದಿರುವ ಐಟಿ ದಾಳಿ ಉದ್ದೇಶಪೂರ್ವಕವಾಗಿದೆ ಎಂದು ಸಂಸದ ಆರ್‌. ಧ್ರುವನಾರಾಯಣ ಹೇಳಿದ್ದಾರೆ.
Published 14-Jan-2019 17:49 IST
ಚಾಮರಾಜನಗರ: ರಸ್ತೆ ಅಗಲೀಕರಣ ವೇಳೆ ಮನೆ ಕಳೆದುಕೊಂಡಿದ್ದವರಿಗೆ ಇನ್ನೂ ಪರಿಹಾರ ದೊರೆತಿಲ್ಲವೆಂದು ಆರೋಪಿಸಿ ಸ್ಥಳೀಯರು ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಗರದಲ್ಲಿ ನಡೆಯಿತು.
Published 14-Jan-2019 12:11 IST
ಚಾಮರಾಜನಗರ: ರಸ್ತೆ ದಾಟುತ್ತಿದ್ದ ಜಿಂಕೆಗೆ ಬೆಂಜ್ ಕಾರೊಂದು ಡಿಕ್ಕಿಯಾಗಿ ಪರಾರಿಯಾಗಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಹಿರಿಕಾಟಿ ಗೇಟ್ ಬಳಿ ನಡೆದಿದೆ.
Published 13-Jan-2019 20:53 IST | Updated 22:26 IST
ಚಾಮರಾಜನಗರ: ಜಾತ್ರೆ ಎಂದ ಕೂಡಲೇ ನೆನಪಾಗುವುದು ರಥ ಮತ್ತು ಇಷ್ಟಾರ್ಥ ಈಡೇರಿಕೆಗಾಗಿ ಎಸೆಯುವ ಹಣ್ಣು-ಜವನ. ಆದರೆ, ಈ ಜಾತ್ರೆಯಲ್ಲಿ ಭಕ್ತರು ತೆಂಗಿನಕಾಯಿಗಳನ್ನು ಎಸೆಯಲಿದ್ದು, ಬಂಡಿಯ ಚಕ್ರಕ್ಕೆ ಈಡುಗಾಯಿ ಒಡೆಯುತ್ತಾರೆ.
Published 13-Jan-2019 19:47 IST | Updated 19:49 IST
ಚಾಮರಾಜನಗರ: ಸಂಕ್ರಾಂತಿಗೆ ಸೂರ್ಯನಷ್ಟೆ ತನ್ನ ಪಥ ಬದಲಾಯಿಸುತ್ತಾನೆ, ಸರ್ಕಾರ ಮತ್ತು ರಾಜ್ಯ ರಾಜಕಾರಣದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಬಿಜೆಪಿಯವರ ಸಂಕ್ರಾಂತಿಗೆ ‘ಕ್ರಾಂತಿ’ ಎಂಬ ಹೇಳಿಕೆgಎ ಶಾಸಕ ಎನ್.ಮಹೇಶ್ ವ್ಯಂಗ್ಯವಾಡಿದರು.
Published 13-Jan-2019 18:30 IST
ಚಾಮರಾಜನಗರ:‌‌ ವಿಧಾನಸೌಧದಲ್ಲಿ ಹಣ ಸಿಕ್ಕ ಪ್ರಕರಣದಿಂದ ರಾಜೀನಾಮೆ ನೀಡಬೇಕೆನ್ನುವ ವಿರೋಧ ಪಕ್ಷಗಳ ಒತ್ತಡ ಹಿನ್ನೆಲೆಯಲ್ಲಿ ಮನ ಶಾಂತಿಗಾಗಿ ಸಚಿವ ಪುಟ್ಟರಂಗಶೆಟ್ಟಿ ದೇವರ ಮೊರೆ ಹೋಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
Published 13-Jan-2019 17:26 IST
ಚಾಮರಾಜನಗರ: ಖಾಸಗಿ ಜಮೀನಿನಲ್ಲಿ ಅಂದರ್ - ಬಾಹರ್ ಜೂಜಾಟದಲ್ಲಿ ತೊಡಗಿದ್ದವರನ್ನು ಸಿಇಎನ್ ಕ್ರೈಂ ಪೊಲೀಸರು ಬಂಧಿಸಿರುವ ಘಟನೆ ತಾಲೂಕಿನ ಹರವೆ ಗ್ರಾಮದಲ್ಲಿ ನಡೆದಿದೆ.
Published 13-Jan-2019 09:57 IST | Updated 10:56 IST
Close

ರಾಷ್ಟ್ರಕವಿಯ ಸ್ಫೂರ್ತಿಯ ಬೀಡು ಕುಪ್ಪಳ್ಳಿ...ಒಮ್ಮೇ ಭೇಟಿ ನೀಡಿ
video playಮಂಜು ಮಂಜಿನ ನಗರಿ ಈ ಮಂಜರಾಬಾದ್​ ಕೋಟೆ..!
ಮಂಜು ಮಂಜಿನ ನಗರಿ ಈ ಮಂಜರಾಬಾದ್​ ಕೋಟೆ..!