ಮುಖಪುಟMoreರಾಜ್ಯ
Redstrib
ಚಾಮರಾಜನಗರ
Blackline
ಚಾಮರಾಜನಗರ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಗುರುವಾರ ಜಿಲ್ಲೆಯ ಬದನಗುಪ್ಪೆ ಹಾಗೂ ಮತ್ತಿತರೆ ಗ್ರಾಮಗಳಲ್ಲಿ ಬರ ಅಧ್ಯಯನ ಕೈಗೊಂಡು, ಡಿಸಿ ಅವರೊಂದಿಗೆ ಸಭೆ ನಡೆಸಿದರು.
Published 25-Jan-2019 03:42 IST
ಚಾಮರಾಜನಗರ: ಪೊಲೀಸರ ಕಣ್ತಪ್ಪಿಸಿ ಸಾವಿರಾರು ಭಕ್ತರು ಚಿಕ್ಕಲ್ಲೂರು ಜಾತ್ರೆಯಲ್ಲಿ ಕುರಿ-ಕೋಳಿ ಬಲಿ ನೀಡಿ ಪಂಕ್ತಿ ಸೇವೆ ಸಲ್ಲಿಸಿದರು.
Published 24-Jan-2019 17:38 IST | Updated 17:49 IST
ಚಾಮರಾಜನಗರ: ವಿಧಾನಸಭೆ ಪ್ರತಿಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ಇಂದು ಜಿಲ್ಲೆಗೆ ಭೇಟಿ ನೀಡಿ ಬರಪೀಡಿತ ಪ್ರದೇಶಗಳನ್ನು ವೀಕ್ಷಿಸಲಿದ್ದಾರೆ.
Published 24-Jan-2019 10:26 IST
ಚಾಮರಾಜನಗರ: ವಿಷ ಪ್ರಸಾದ ದುರಂತದ ಕೇಂದ್ರ ಬಿಂದು ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮ ದೇಗುಲವನ್ನು ಕೆಡವಿ ಹಾಕಿ, ದೇಗುಲ ಟ್ರಸ್ಟ್ ನಲ್ಲಿರುವ 60 ಲಕ್ಷ ರೂ. ಹಣವನ್ನು ಸಂತ್ರಸ್ತರ ಚಿಕಿತ್ಸೆಗೆ ಬಳಸಬೇಕು ಎಂದು ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶ್ ಸ್ವಾಮೀಜಿ ಒತ್ತಾಯಿಸಿದ್ದಾರೆ.
Published 24-Jan-2019 08:12 IST
ಚಾಮರಾಜನಗರ: ಮುಳ್ಳು ಹಂದಿಯನ್ನು ಬೇಟೆಯಾಡಲು ಯತ್ನಿಸಿದ ಚಿರತೆಯು ಪ್ರತಿದಾಳಿಯನ್ನು ಎದುರಿಸಲಾಗದೇ ಮೃತಪಟ್ಟಿರುವ ಘಟನೆ ತಾಲೂಕಿನಲ್ಲಿ ನಂಜದೇವನಪುರ-ವೀರನಪುರ ಬಳಿ ನಡೆದಿದೆ.
Published 24-Jan-2019 03:57 IST
ಚಾಮರಾಜನಗರ: ಸುಳ್ವಾಡಿ ಮಾರಮ್ಮ ದೇಗುಲದ ವಿಷ ಪ್ರಸಾದ ಪ್ರಕರಣದ ಮೊದಲನೇ ಆರೋಪಿ ಇಮ್ಮಡಿ ಮಹದೇವಸ್ವಾಮಿ ಪರ ಕೊಡಗಿನ ವಕೀಲರು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದಲ್ಲಿ ವಕಾಲತು ಅರ್ಜಿ ಸಲ್ಲಿಸಿದ್ದಾರೆ.
Published 23-Jan-2019 17:57 IST
ಚಾಮರಾಜನಗರ: ಹೈಕಮಾಂಡ್ ಸೂಚಿಸಿದರೆ ನಾಳೆಯೇ ರಾಜೀನಾಮೆ ನೀಡಲು ಸಿದ್ಧ, ಎಲ್ಲವೂ ವರಿಷ್ಠರ ತೀರ್ಮಾನ ಎಂದು ಸಚಿವ ಪುಟ್ಟರಂಗಶೆಟ್ಟಿ ಹೇಳಿದರು.
Published 23-Jan-2019 16:32 IST
ಚಾಮರಾಜನಗರ: ಗೂಗಲ್ ಮ್ಯಾಪ್​​ನಲ್ಲಿ ಗ್ರಾಮಗಳ ಹೊರವಲಯದಲ್ಲಿನ ದೇಗುಲಗಳನ್ನು ಹುಡುಕಿ ಕನ್ನ ಹಾಕುತ್ತಿದ್ದ ಖದೀಮರನ್ನು ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.
Published 22-Jan-2019 20:38 IST
ಚಾಮರಾಜನಗರ: ತರಕಾರಿ ಹೊತ್ತು ಸಾಗುತ್ತಿದ್ದ ಟಾಟಾ ಏಸ್ ಮತ್ತು ಬೈಕ್​ ನಡುವೆ ಅಪಘಾತ ಸಂಭವಿಸಿ ಇಬ್ಬರು ಮೃತಪಟ್ಟಿರುವ ಘಟನೆ ಹನೂರು ತಾಲೂಕಿನ ಲೊಕ್ಕನಹಳ್ಳಿಯಲ್ಲಿ ನಡೆದಿದೆ.
Published 22-Jan-2019 17:58 IST
ಚಾಮರಾಜನಗರ: ರಾಜ್ಯದ ಗಡಿಗೆ ಹೊಂದಿಕೊಂಡಿರುವ ತಮಿಳುನಾಡಿನ ತಾಳವಾಡಿಯಲ್ಲಿ ನಡೆದಾಡುವ ದೇವರು, ಸಿದ್ಧಗಂಗಾ ಶ್ರೀಗಳ ಅಗಲಿಕೆಗೆ ಬಸವ ಗೀತೆ ಹಾಗೂ ವಚನದ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು.
Published 22-Jan-2019 17:52 IST
ಚಾಮರಾಜನಗರ: ಗುಂಡ್ಲುಪೇಟೆಗೂ ಡಾ. ಶಿವಕುಮಾರ ಸ್ವಾಮೀಜಿಗೂ ಅವಿನಾಭಾವ ನಂಟು. ಅವರು ಹಲವು ಬಾರಿ ತಾಲೂಕಿಗೆ ಭೇಟಿ ನೀಡಿದ್ದಲ್ಲದೇ ಜಿಲ್ಲೆಯಲ್ಲಿ ಅಪಾರ ಭಕ್ತಗಣ ಹೊಂದಿದ್ದಾರೆ.
Published 22-Jan-2019 08:33 IST
ಚಾಮರಾಜನಗರ: ನಡೆದಾಡುವ ದೇವರು ಶಿವಕುಮಾರ ಸ್ವಾಮೀಜಿ ಶಿವೈಕ್ಯರಾದ ಹಿನ್ನೆಲೆಯಲ್ಲಿ ನಗರದ ವಿರಕ್ತ ಮಠದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
Published 21-Jan-2019 19:40 IST | Updated 19:55 IST
ಚಾಮರಾಜನಗರ: ಕಾಡಿನ ಮಕ್ಕಳನ್ನು ಶಿಕ್ಷಿತರನ್ನಾಗಿಸುವ ಸದುದ್ದೇಶದಿಂದ ಪ್ರಾರಂಭವಾದ ಈ ಶಾಲೆಗೆ ನೂರೆಂಟು ಸಮಸ್ಯೆ. ಕತ್ತಲಲ್ಲೇ ಪಾಠ ಮಾಡಬೇಕಾದ ದುಸ್ಥಿತಿ, ಮಳೆ ಬಂದರಂತೂ ಶಾಲೆಗೆ ರಜೆ ಕಟ್ಟಿಟ್ಟ ಬುತ್ತಿ, ಇಷ್ಟು ಸಾಲದೆಂಬಂತೆ ಆಗಾಗ್ಗೆ ನಾಯಿ-ಕೋಳಿಗಳ ಕಾಟ.
Published 21-Jan-2019 13:20 IST
ಚಾಮರಾಜನಗರ: ಪ್ರಸಿದ್ಧ ಯಾತ್ರಾಕ್ಷೇತ್ರ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಆಗಾಗ್ಗೆ ಖಾಸಗಿ ಕಾರು- ಜೀಪುಗಳು ಅಕ್ರಮವಾಗಿ ಪ್ರವೇಶಿಸುತ್ತಿರುವ ಆರೋಪ ಕೇಳಿಬಂದಿದೆ.
Published 21-Jan-2019 09:40 IST
Close

ರಾಷ್ಟ್ರಕವಿಯ ಸ್ಫೂರ್ತಿಯ ಬೀಡು ಕುಪ್ಪಳ್ಳಿ...ಒಮ್ಮೇ ಭೇಟಿ ನೀಡಿ
video playಮಂಜು ಮಂಜಿನ ನಗರಿ ಈ ಮಂಜರಾಬಾದ್​ ಕೋಟೆ..!
ಮಂಜು ಮಂಜಿನ ನಗರಿ ಈ ಮಂಜರಾಬಾದ್​ ಕೋಟೆ..!