ಮುಖಪುಟMoreರಾಜ್ಯ
Redstrib
ಚಾಮರಾಜನಗರ
Blackline
ಚಾಮರಾಜನಗರ: ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಂದಿರುವ ಸ್ಥಿತಿಯಲ್ಲಿ ಗೃಹಿಣಿಯೊಬ್ಬಳ ಶವ ಹಾಗೂ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾದ ಘಟನೆ ಕೊಳ್ಳೆಗಾಲದ ಸಿಂಗನಲ್ಲೂರು ಕೆರೆ ಬಳಿ ನಡೆದಿದೆ.
Published 30-Jan-2019 13:37 IST | Updated 14:40 IST
ಚಾಮರಾಜನಗರ: ಶಿವೈಕ್ಯರಾದ ಶಿವಕುಮಾರ ಶ್ರೀಗಳ ಪುಣ್ಯಸ್ಮರಣೆ ಕಾರ್ಯಕ್ರಮಕ್ಕೆ ಜಿಲ್ಲೆಯ ಪೊಲೀಸರು 111 ಚೀಲ ಅಕ್ಕಿಯನ್ನು ಕೊಡುಗೆಯಾಗಿ ನೀಡಿದ್ದಾರೆ.
Published 30-Jan-2019 05:55 IST
ಚಾಮರಾಜನಗರ: ಸುಳ್ವಾಡಿ ವಿಷ ಪ್ರಸಾದ ಆರೋಪಿಗಳ ಪರ ವಕಲಾತ್ತು ವಹಿಸಿದ್ದ ವಕೀಲರು ಗೈರಾದ ಹಿನ್ನೆಲೆಯಲ್ಲಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಮೂರ್ತಿ ಬಸವರಾಜು ಅವರು ಫೆ.12ರವರೆಗೆ ನ್ಯಾಯಾಂಗ ಬಂಧನವನ್ನು ವಿಸ್ತರಿಸಿ, ಎ 2,3,4 ಆರೋಪಿಗಳಿಗೆ ವಕೀಲರು ವಕಾಲತ್ತು ಅರ್ಜಿ ಸಲ್ಲಿಸುವಂತೆ ಸೂಚಿಸಿದರು‌‌.
Published 29-Jan-2019 14:01 IST
ಚಾಮರಾಜನಗರ: ಬರಗಾಲ, ಬೆಳೆ ನಾಶದಿಂದ ಕೈಚೆಲ್ಲಿ ಕುಳಿತಿದ್ದ ಮಗನಿಗೆ ತಾಯಿ ಹೇಳಿದ ಪ್ರೋತ್ಸಾಹದಾಯಕ ನುಡಿಗಳು ಇವರನ್ನು ಬಂಗಾರದ ಮನುಷ್ಯನನ್ನಾಗಿಸಿದೆ. ಸರ್ಕಾರದ ಯಾವುದೇ ಸಬ್ಸಿಡಿ ಪಡೆಯದೇ ಉತ್ತಮ ಬೆಳೆ ಬೆಳೆದ ರೈತನ ಯಶೋಗಾಥೆ ಇದು.
Published 29-Jan-2019 12:08 IST
ಚಾಮರಾಜನಗರ: ಸುಳ್ವಾಡಿ ವಿಷ ಪ್ರಸಾದ ದುರಂತದ ಆರೋಪಿಗಳ ವಿಚಾರಣೆ ಇಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದಲ್ಲಿ ನಡೆಯಲಿದೆ.
Published 29-Jan-2019 09:43 IST
ಚಾಮರಾಜನಗರ: ವರುಣಾ ಕ್ಷೇತ್ರದ ಪ್ರಗತಿ ಪರಿಶೀಲನೆ ವೇಳೆ‌ ಮಾಜಿ ಸಿಎಂ ಸಿದ್ದರಾಮಯ್ಯ ಮಹಿಳೆಯ ವಿರುದ್ಧ ಹರಿಹಾಯ್ದ ಘಟನೆ ಖಂಡಿಸಿ ಬಿಜೆಪಿ ಯುವ ಮೋರ್ಚಾದ ವತಿಯಿಂದ ನಗರದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಲಾಯಿತು.
Published 29-Jan-2019 08:03 IST
ಚಾಮರಾಜನಗರ: ಮಾಧ್ಯಮಗಳು ಗುಂಪುಗಾರಿಕೆ ಮಾಡುತ್ತಿದ್ದು, ವಸ್ತುನಿಷ್ಠ ವರದಿಗಳು ಕ್ಷೀಣಿಸುತ್ತಿವೆ ಎಂದು ವರುಣಾ ಕ್ಷೇತ್ರದ ಶಾಸಕ ಯತೀಂದ್ರ ಸಿದ್ದರಾಮಯ್ಯ ದೂಷಿಸಿದ್ದಾರೆ.
Published 29-Jan-2019 09:52 IST
ಚಾಮರಾಜನಗರ: ಜೆಡಿಎಸ್, ಕಾಂಗ್ರೆಸ್ ಹಾಗೂ ಬಿಎಸ್​ಪಿ ಬೆಂಬಲದಿಂದ ಹೆಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾರೆ. ಈ ಮಧ್ಯೆ ಸಿದ್ದರಾಮಯ್ಯ ಹೇಗೆ ಸಿಎಂ ಆಗಲು ಸಾಧ್ಯ ಎಂದು ಮಾಜಿ ಸಚಿವ, ಶಾಸಕ ಎನ್​ ಮಹೇಶ್​ ಪ್ರಶ್ನಿಸಿದ್ದಾರೆ.
Published 28-Jan-2019 18:48 IST
ಚಾಮರಾಜನಗರ: ಸಿದ್ಧಗಂಗಾ ಶ್ರೀಗಳಿಗೆ ಭಾರತರತ್ನ ನೀಡಬೇಕೆಂದು ಒತ್ತಾಯಿಸಿ ಜಿಲ್ಲಾ ಬಿಎಸ್​ಪಿ ಘಟಕದ ಕಾರ್ಯಕರ್ತರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
Published 27-Jan-2019 16:21 IST
ಚಾಮರಾಜನಗರ: ಶತಮಾನದಂಚಿನಲ್ಲಿರುವ ಈ ಹೋಟೆಲ್​ನ ರುಚಿಗೆ ಫಿದಾ ಆಗದವರೇ ಇಲ್ಲಾ. ಮಾಜಿ ಪ್ರಧಾನಿ ಅಟಲ್ ಜೀ, ಸಂಸದ ಸುಬ್ರಹ್ಮಣ್ಯನ್ ಸ್ವಾಮಿ ಇಲ್ಲಿನ ಬಿಸಿ-ಬಿಸಿ ಗುಲಾಬ್ ಜಾಮೂನಿಗೆ ಮಾರು ಹೋಗಿದ್ದರು.
Published 27-Jan-2019 12:50 IST
ಚಿಕ್ಕಮಗಳೂರು/ಚಾಮರಾಜನಗರ: 70ನೇ ಗಣರಾಜ್ಯೋತ್ಸವದ ಸಂಭ್ರಮ ಎಲ್ಲೆಡೆ ಮನೆ ಮಾಡಿದ್ದು, ಜಿಲ್ಲಾಡಳಿತದ ವತಿಯಿಂದ ಆಚರಣೆ ನಡೆಯುತ್ತಿದೆ.
Published 26-Jan-2019 11:58 IST
ಚಾಮರಾಜನಗರ: ಭ್ರಷ್ಟಾಚಾರದ ಆರೋಪ ಹೊತ್ತಿರುವ ಸಚಿವರಿಂದ ಧ್ವಜಾರೋಹಣ ಬೇಡ ಎಂದು ಆಗ್ರಹಿಸಿ ಸಚಿವರ ವಿರುದ್ಧ ಕಪ್ಪು ಬಟ್ಟೆ ಪ್ರದರ್ಶನಕ್ಕೆ ಮುಂದಾದ ಬಿಜೆಪಿ ಕಾರ್ಯಕರ್ತರನ್ನು ಬಂಧಿಸಲಾಗಿದೆ.
Published 26-Jan-2019 11:42 IST
ಚಾಮರಾಜನಗರ: ರೆಸಾರ್ಟ್​ನಲ್ಲಿ ಕಾಂಗ್ರೆಸ್ ಶಾಸಕರು ಬಡಿದಾಡಿಕೊಂಡಿರುವುದಕ್ಕೆ ಬಿಜೆಪಿ ಕಾರಣವೆಂದು ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಗಂಭೀರ ಆರೋಪ ಮಾಡಿದ್ದಾರೆ.
Published 25-Jan-2019 12:25 IST
ಚಾಮರಾಜನಗರ: ಬರ ಪರಿಸ್ಥಿತಿಯನ್ನು ನಿರ್ವಹಿಸಲು ಸರ್ಕಾರ ಎಲ್ಲಾ ರೀತಿಯ ಕ್ರಮ ಕೈಗೊಂಡಿದ್ದು, ಕುಡಿಯುವ ನೀರಿಗೆ ತಾತ್ವಾರ ಒದಗದಂತೆ ಸೂಚಿಸಲಾಗಿದೆ ಎಂದು ಕೃಷಿ ಸಚಿವ ಕೃಷ್ಣಭೈರೇಗೌಡ ಹೇಳಿದರು.
Published 25-Jan-2019 17:40 IST
Close

ರಾಷ್ಟ್ರಕವಿಯ ಸ್ಫೂರ್ತಿಯ ಬೀಡು ಕುಪ್ಪಳ್ಳಿ...ಒಮ್ಮೇ ಭೇಟಿ ನೀಡಿ
video playಮಂಜು ಮಂಜಿನ ನಗರಿ ಈ ಮಂಜರಾಬಾದ್​ ಕೋಟೆ..!
ಮಂಜು ಮಂಜಿನ ನಗರಿ ಈ ಮಂಜರಾಬಾದ್​ ಕೋಟೆ..!