ಮುಖಪುಟMoreರಾಜ್ಯ
Redstrib
ಚಾಮರಾಜನಗರ
Blackline
ಚಾಮರಾಜನಗರ: ಆತ ಮದ್ಯವ್ಯಸನಿ, ನಿತ್ಯ ಕುಡಿದು ಬಂದು ಮನೆಯಲ್ಲಿ ರಂಪಾಟ ನಡೆಸುತ್ತಿದ್ದ. ಹೀಗಾಗಿ ಪತ್ನಿಗೆ ಬದುಕು ನಿತ್ಯನರಕಯಾತನೆ ಆಗಿತ್ತು. ಪತ್ನಿ ಸಾರಾಯಿ ಕುಡಿಬೇಡ ಅಂತಾ ಗಂಡನಿಗೆ ಬುದ್ಧಿ ಹೇಳಿದ್ದೇ ಮತ್ತೊಂದು ದುರಂತಕ್ಕೆ ಕಾರಣವಾಗಿದೆ.
Published 01-Feb-2019 23:15 IST
ಚಾಮರಾಜನಗರ: ದೇಗುಲದ ಗೋಪುರದಲ್ಲಿ ಚಿಲಿಪಿಲಿಗುಡುತ್ತಿದ್ದ ಪಾರಿವಾಳಗಳನ್ನು ಹಿಡಿಯಲು ಹೋಗಿ ಬಾಲಕನೋರ್ವ ಮೃತಪಟ್ಟ ಘಟನೆ ತಾಲೂಕಿನ ಚನ್ನಪ್ಪನ್ನಪುರ ವೀರಭದ್ರಸ್ವಾಮಿ ದೇಗುಲದಲ್ಲಿ ನಡೆದಿದೆ.
Published 01-Feb-2019 11:47 IST
ಚಾಮರಾಜನಗರ: ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಅವಧಿಯ ಕೊನೆ ಬಜೆಟ್ ಮೇಲೆ ಜಿಲ್ಲೆಯ ಜನರು ಬೆಟ್ಟದಷ್ಟು ನಿರೀಕ್ಷೆ ಇಟ್ಟಕೊಂಡಿದ್ದು ಸಾರಿಗೆ, ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚಿನ ಅನುದಾನ ಸಿಗುವ ಆಶಾಭಾವನೆ ಹೊಂದಿದ್ದಾರೆ.
Published 31-Jan-2019 12:10 IST
ಚಾಮರಾಜನಗರ: ಮಲೆಮಹದೇಶ್ವರ ಬೆಟ್ಟ ಗ್ರಾಪಂ ವ್ಯಾಪ್ತಿಯ ಪಡಸಲನತ್ತ ಮತ್ತು ನಾಗಮಲೆ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ತತ್ವಾರ ಉಂಟಾಗಿದ್ದು, ಪಾಚಿಗಟ್ಟಿದ ನೀರನ್ನು ಸೋಸಿ ಕುಡಿಯುತ್ತಿದ್ದಾರೆ.
Published 31-Jan-2019 05:06 IST
ಚಾಮರಾಜನಗರ: ಸಿದ್ಧಗಂಗಾ ಮಠಕ್ಕೆ ತೆರಳಿ ಡಾ. ಶಿವಕುಮಾರ ಶ್ರೀಗಳಿಗೆ ಭಾರತರತ್ನ ಕೊಡಿ ಎಂದ್ರೆ ಪ್ರಯೋಜನವಿಲ್ಲ. ರಾಜ್ಯದ ಸಂಸದರು ರಾಜೀನಾಮೆ ನೀಡಿ ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸ್ಬೇಕೆಂದು ಕನ್ನಡ ಚಳವಳಿಗಾರ ಪಕ್ಷದ ವಾಟಾಳ್ ನಾಗರಾಜ್ ಕರೆ ನೀಡಿದ್ರು.
Published 30-Jan-2019 19:41 IST
ಚಾಮರಾಜನಗರ: ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಂದಿರುವ ಸ್ಥಿತಿಯಲ್ಲಿ ಗೃಹಿಣಿಯೊಬ್ಬಳ ಶವ ಹಾಗೂ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾದ ಘಟನೆ ಕೊಳ್ಳೆಗಾಲದ ಸಿಂಗನಲ್ಲೂರು ಕೆರೆ ಬಳಿ ನಡೆದಿದೆ.
Published 30-Jan-2019 13:37 IST | Updated 14:40 IST
ಚಾಮರಾಜನಗರ: ಶಿವೈಕ್ಯರಾದ ಶಿವಕುಮಾರ ಶ್ರೀಗಳ ಪುಣ್ಯಸ್ಮರಣೆ ಕಾರ್ಯಕ್ರಮಕ್ಕೆ ಜಿಲ್ಲೆಯ ಪೊಲೀಸರು 111 ಚೀಲ ಅಕ್ಕಿಯನ್ನು ಕೊಡುಗೆಯಾಗಿ ನೀಡಿದ್ದಾರೆ.
Published 30-Jan-2019 05:55 IST
ಚಾಮರಾಜನಗರ: ಸುಳ್ವಾಡಿ ವಿಷ ಪ್ರಸಾದ ಆರೋಪಿಗಳ ಪರ ವಕಲಾತ್ತು ವಹಿಸಿದ್ದ ವಕೀಲರು ಗೈರಾದ ಹಿನ್ನೆಲೆಯಲ್ಲಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಮೂರ್ತಿ ಬಸವರಾಜು ಅವರು ಫೆ.12ರವರೆಗೆ ನ್ಯಾಯಾಂಗ ಬಂಧನವನ್ನು ವಿಸ್ತರಿಸಿ, ಎ 2,3,4 ಆರೋಪಿಗಳಿಗೆ ವಕೀಲರು ವಕಾಲತ್ತು ಅರ್ಜಿ ಸಲ್ಲಿಸುವಂತೆ ಸೂಚಿಸಿದರು‌‌.
Published 29-Jan-2019 14:01 IST
ಚಾಮರಾಜನಗರ: ಬರಗಾಲ, ಬೆಳೆ ನಾಶದಿಂದ ಕೈಚೆಲ್ಲಿ ಕುಳಿತಿದ್ದ ಮಗನಿಗೆ ತಾಯಿ ಹೇಳಿದ ಪ್ರೋತ್ಸಾಹದಾಯಕ ನುಡಿಗಳು ಇವರನ್ನು ಬಂಗಾರದ ಮನುಷ್ಯನನ್ನಾಗಿಸಿದೆ. ಸರ್ಕಾರದ ಯಾವುದೇ ಸಬ್ಸಿಡಿ ಪಡೆಯದೇ ಉತ್ತಮ ಬೆಳೆ ಬೆಳೆದ ರೈತನ ಯಶೋಗಾಥೆ ಇದು.
Published 29-Jan-2019 12:08 IST
ಚಾಮರಾಜನಗರ: ಸುಳ್ವಾಡಿ ವಿಷ ಪ್ರಸಾದ ದುರಂತದ ಆರೋಪಿಗಳ ವಿಚಾರಣೆ ಇಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದಲ್ಲಿ ನಡೆಯಲಿದೆ.
Published 29-Jan-2019 09:43 IST
ಚಾಮರಾಜನಗರ: ವರುಣಾ ಕ್ಷೇತ್ರದ ಪ್ರಗತಿ ಪರಿಶೀಲನೆ ವೇಳೆ‌ ಮಾಜಿ ಸಿಎಂ ಸಿದ್ದರಾಮಯ್ಯ ಮಹಿಳೆಯ ವಿರುದ್ಧ ಹರಿಹಾಯ್ದ ಘಟನೆ ಖಂಡಿಸಿ ಬಿಜೆಪಿ ಯುವ ಮೋರ್ಚಾದ ವತಿಯಿಂದ ನಗರದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಲಾಯಿತು.
Published 29-Jan-2019 08:03 IST
ಚಾಮರಾಜನಗರ: ಮಾಧ್ಯಮಗಳು ಗುಂಪುಗಾರಿಕೆ ಮಾಡುತ್ತಿದ್ದು, ವಸ್ತುನಿಷ್ಠ ವರದಿಗಳು ಕ್ಷೀಣಿಸುತ್ತಿವೆ ಎಂದು ವರುಣಾ ಕ್ಷೇತ್ರದ ಶಾಸಕ ಯತೀಂದ್ರ ಸಿದ್ದರಾಮಯ್ಯ ದೂಷಿಸಿದ್ದಾರೆ.
Published 29-Jan-2019 09:52 IST
ಚಾಮರಾಜನಗರ: ಜೆಡಿಎಸ್, ಕಾಂಗ್ರೆಸ್ ಹಾಗೂ ಬಿಎಸ್​ಪಿ ಬೆಂಬಲದಿಂದ ಹೆಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾರೆ. ಈ ಮಧ್ಯೆ ಸಿದ್ದರಾಮಯ್ಯ ಹೇಗೆ ಸಿಎಂ ಆಗಲು ಸಾಧ್ಯ ಎಂದು ಮಾಜಿ ಸಚಿವ, ಶಾಸಕ ಎನ್​ ಮಹೇಶ್​ ಪ್ರಶ್ನಿಸಿದ್ದಾರೆ.
Published 28-Jan-2019 18:48 IST
ಚಾಮರಾಜನಗರ: ಸಿದ್ಧಗಂಗಾ ಶ್ರೀಗಳಿಗೆ ಭಾರತರತ್ನ ನೀಡಬೇಕೆಂದು ಒತ್ತಾಯಿಸಿ ಜಿಲ್ಲಾ ಬಿಎಸ್​ಪಿ ಘಟಕದ ಕಾರ್ಯಕರ್ತರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
Published 27-Jan-2019 16:21 IST
Close

ರಾಷ್ಟ್ರಕವಿಯ ಸ್ಫೂರ್ತಿಯ ಬೀಡು ಕುಪ್ಪಳ್ಳಿ...ಒಮ್ಮೇ ಭೇಟಿ ನೀಡಿ
video playಮಂಜು ಮಂಜಿನ ನಗರಿ ಈ ಮಂಜರಾಬಾದ್​ ಕೋಟೆ..!
ಮಂಜು ಮಂಜಿನ ನಗರಿ ಈ ಮಂಜರಾಬಾದ್​ ಕೋಟೆ..!