ಮುಖಪುಟMoreರಾಜ್ಯ
Redstrib
ಚಾಮರಾಜನಗರ
Blackline
ಚಾಮರಾಜನಗರ: ರಥ ಸಪ್ತಮಿ ಪ್ರಯುಕ್ತ ಚಾಮರಾಜೇಶ್ವರ ದೇಗುಲದ ಮುಂಭಾಗ ನೂರಾರು ವಿದ್ಯಾರ್ಥಿಗಳು, ಸಾರ್ವಜನಿಕರು 108 ಸಾಮೂಹಿಕ ಸೂರ್ಯ ನಮಸ್ಕಾರ ಮಾಡಿದರು.
Published 12-Feb-2019 10:05 IST
ಚಾಮರಾಜನಗರ: ಮಲೆಮಹದೇಶ್ವರ ಬೆಟ್ಟ ಗ್ರಾಪಂ ವ್ಯಾಪ್ತಿಯ ನಾಗಮಲೆ, ಪಡಸಲನತ್ತ, ಇಂಡಿಗನತ್ತ ಗ್ರಾಮಗಳಲ್ಲಿ ತಲೆದೋರಿದ್ದ ಕುಡಿಯುವ ನೀರಿನ ಸಮಸ್ಯೆ ನೀಗಿದೆ.
Published 12-Feb-2019 02:34 IST
ಚಾಮರಾಜನಗರ: ಎಲ್ಲ ದೇಗುಲಕ್ಕೆ ತೆರಳಿದ್ರೆ ಮನಃಶಾಂತಿ, ಪ್ರಶಾಂತತೆ, ತನ್ಮಯತೆ ಮೂಡುತ್ತದೆ. ಆದರೆ ಶತಮಾನದ ಇತಿಹಾಸವಿರುವ ಈ ದೇಗುಲಕ್ಕೆ ತೆರಳಿದರೇ ಭಯ, ಆತಂಕ ನಿರ್ಮಾಣ ಆಗುತ್ತದೆ.
Published 11-Feb-2019 17:30 IST | Updated 17:36 IST
ಚಾಮರಾಜನಗರ: ಅಗಲಿದ ತನ್ನ ಪತ್ನಿಯ ಮೇಲಿನ ಪ್ರೀತಿಯಿಂದ ಶಹಜಹಾನ್​ ತಾಜ್​ಮಹಲ್​ ಕಟ್ಟಿದ. ಪ್ರೇಮದ ಸಂಕೇತವಾದ ತಾಜ್​ ಈಗ ಜನಜನಿತ.
Published 11-Feb-2019 14:49 IST | Updated 15:21 IST
ಚಾಮರಾಜನಗರ: ಬೀದಿದೀಪಾದ ಕೆಳಗೆ ಜೂಜಾಟದಲ್ಲಿ ತೊಡಗಿದ್ದ 6 ಮಂದಿಯನ್ನು ಸಿಇಎನ್ ಪೊಲೀಸರು ಬಂಧಿಸಿರುವ ಘಟನೆ ತಾಲೂಕಿನ ಜನ್ನೂರಿನಲ್ಲಿ ನಡೆದಿದೆ.
Published 11-Feb-2019 13:40 IST | Updated 13:46 IST
ಚಾಮರಾಜನಗರ : ಕಾರು ಪಲ್ಟಿಯಾದ ಪರಿಣಾಮ ಚಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಗರದ ಗುಂಡ್ಲುಪೇಟೆ ರಸ್ತೆಯಲ್ಲಿ ನಡೆದಿದೆ.
Published 10-Feb-2019 17:44 IST
ಚಾಮರಾಜನಗರ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಬಂಡೀಪುರ ವಲಯದಲ್ಲಿ ತಾಸಿಗೂ ಹೆಚ್ಚು ಮಳೆಯಾಗಿದ್ದು‌ ಅರಣ್ಯ ಇಲಾಖೆ ಸಿಬ್ಬಂದಿಗಳಲ್ಲಿ ಸಂತಸಕ್ಕೆ ಕಾರಣವಾಯಿತು.
Published 10-Feb-2019 04:28 IST
ಚಾಮರಾಜನಗರ: ಮೈತ್ರಿ ಸರ್ಕಾರದ ಆಯವ್ಯಯದ ಮೇಲೆ ಜಿಲ್ಲೆ ಇಟ್ಟುಕೊಂಡಿದ್ದ ಭಾರಿ ನಿರೀಕ್ಷೆ ಹುಸಿಯಾಗಿದೆ. ಈ ಗಡಿಜಿಲ್ಲೆಗೆ ಕೇವಲ 8.5 ಕೋಟಿ ರೂ. ನೀಡಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ.
Published 09-Feb-2019 05:24 IST
ಚಾಮರಾಜನಗರ: ಇಂದು ಬಜೆಟ್​ನಲ್ಲಿ ಜಿಲ್ಲೆಯ ರೇಷ್ಮೆ ಕಾರ್ಖಾನೆ ಪುನಾರಂಭಕ್ಕೆ 5 ಕೋಟಿ ಮತ್ತು ಸಂತೇಮರಹಳ್ಳಿಯ ರೇಷ್ಮೆ ರೀಲಿಂಗ್ ಸೆಂಟರ್​ನಲ್ಲಿ ಯುವಕರಿಗೆ ತರಬೇತಿಗಾಗಿ 2 ಕೋಟಿ ರೂ. ಘೋಷಿಸಿದ ಹಿನ್ನೆಲೆ ಮತ್ತೆ ರೇಷ್ಮೆ ನಗರಿ ಹಳೇ ವೈಭವವನ್ನು ಪಡೆಯುವ ನಿರೀಕ್ಷೆ ಇದೆ.
Published 08-Feb-2019 22:29 IST | Updated 22:57 IST
ಚಾಮರಾಜನಗರ: ಶೇ. 51ರಷ್ಟು ಅರಣ್ಯ ಸಂಪತ್ತು, ಐತಿಹಾಸಿಕ ದೇಗುಲಗಳು, ಪ್ರವಾಸಿ ತಾಣಗಳು ಹೊಂದಿದ್ದರೂ ಜಿಲ್ಲೆ ಅಷ್ಟೇನು ಅಭಿವೃದ್ಧಿ ಆಗಿಲ್ಲ. ಯುವಕರು ಉದ್ಯೋಗ ಅರಸಿ ಗುಳೆ ಹೋಗುವುದು ತಪ್ಪಿಲ್ಲ. ಈ ಹಿನ್ನೆಲೆಯಲ್ಲಿ ಇಂದಿನ ಬಜೆಟ್ ಮೇಲೆ ಜಿಲ್ಲೆಯ ಜನತೆ ಅಪಾರ ನಿರೀಕ್ಷೆಯನ್ನಿರಿಸಿದ್ದಾರೆ.
Published 08-Feb-2019 10:29 IST
ಚಾಮರಾಜನಗರ: ಮೈತ್ರಿ ಸರ್ಕಾರದ ಬಜೆಟ್ ವಿರೋಧಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ವಿದ್ಯಾರ್ಥಿ ಸಂಘಟನೆ ಸದಸ್ಯರು ಇಂದು ಪ್ರತಿಭಟನಾ ಮೆರವಣಿಗೆ ನಡೆಸಿ ಬಜೆಟ್ ವಿರುದ್ಧ ಘೋಷಣೆಗಳನ್ನು ಕೂಗಿದರು.
Published 08-Feb-2019 13:08 IST
ಚಾಮರಾಜನಗರ: ಇಂದಿರಾ ಕ್ಯಾಂಟೀನ್​ಗಾಗಿ ಪೆಟ್ಟಿಗೆ ಅಂಗಡಿಗಳನ್ನು ತೆರವುಗೊಳಿಸುವ ಆರೋಪ ಯಳಂದೂರು ಪಟ್ಟಣ ಪಂಚಾಯಿತಿ ವಿರುದ್ಧ ಕೇಳಿಬಂದಿದೆ.
Published 08-Feb-2019 09:29 IST
ಚಾಮರಾಜನಗರ: ಕಳೆದ ಎಂಟು ತಿಂಗಳಿನಿಂದ ಫಲಾನುಭವಿಗೆ ಶೌಚಾಲಯದ ಬಿಲ್ ನೀಡಲು ನಗರಸಭೆ ಸತಾಯಿಸುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
Published 07-Feb-2019 16:40 IST | Updated 20:36 IST
ಚಾಮರಾಜನಗರ: ತೆಂಗಿನಮರವೆಂದರೆ ತುಂಬಾ ಫಲಗಳನ್ನು ಕಾಣುವುದು ಇಲ್ಲವೇ ಫಲವೇ ಬಿಡದಿರುವುದು ಸಾಮಾನ್ಯ. ಆದರೆ, ವರ್ಷಕ್ಕೊಮ್ಮೆ ಮಾತ್ರ ಒಂದೇ ಒಂದು ತೆಂಗಿನಕಾಯಿಯನ್ನು ಕೊಡುವ ಅಪರೂಪದ ಕಲ್ಪವೃಕ್ಷದ ಕಹಾನಿ ಇಲ್ಲಿದೆ ನೋಡಿ.
Published 07-Feb-2019 12:29 IST | Updated 12:44 IST
Close

ರಾಷ್ಟ್ರಕವಿಯ ಸ್ಫೂರ್ತಿಯ ಬೀಡು ಕುಪ್ಪಳ್ಳಿ...ಒಮ್ಮೇ ಭೇಟಿ ನೀಡಿ
video playಮಂಜು ಮಂಜಿನ ನಗರಿ ಈ ಮಂಜರಾಬಾದ್​ ಕೋಟೆ..!
ಮಂಜು ಮಂಜಿನ ನಗರಿ ಈ ಮಂಜರಾಬಾದ್​ ಕೋಟೆ..!