ಮುಖಪುಟMoreರಾಜ್ಯMoreಚಾಮರಾಜನಗರ
Redstrib
ಚಾಮರಾಜನಗರ
Blackline
ಚಾಮರಾಜನಗರ: ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ಹಾಗೂ ಧಾರ್ಮಿಕ ನೆಲೆಯಾಗಿರುವ ಮಲೆ ಮಹದೇಶ್ವರ ಬೆಟ್ಟಕ್ಕೆ ಆಗಮಿಸುವ ಭಕ್ತರ ನೆರಳಿನ ವ್ಯವಸ್ಥೆಗಾಗಿ ನಿರ್ಮಿಸಿರುವ ಬಯಲುರಂಗ ಮಂದಿರದಲ್ಲಿರುವ ಮೇಲ್ಛಾವಣೆಯ ಕೆಲ ಶೀಟ್‌ಗಳು ಗಾಳಿ ಬೀಸಿದ ರಭಸಕ್ಕೆ ಹಾರಿ ಹೋಗಿವೆ.
Published 16-Jul-2018 20:21 IST
ಕೊಳ್ಳೇಗಾಲ: ಘೋಷಿತ ಅರಣ್ಯಕ್ಕೆ ಸೇರಿದ ಜಮೀನಿನಲ್ಲಿ ಬೆಳೆದಿದ್ದ 24 ಕೆಜಿ ಗಾಂಜಾ ಸೊಪ್ಪನ್ನು ಪೊಲೀಸರು ವಶಪಡಿಸಿಕೊಂಡಿರುವ ಘಟನೆ ನಡೆದಿದೆ‌.
Published 16-Jul-2018 21:29 IST
ಚಾಮರಾಜನಗರ: ಸರ್ಕಾರಿ ಪ್ರೌಢ ಶಾಲಾ ಶಿಕ್ಷಕರಿಗೆ ಸತತ 3 ತಿಂಗಳ ಸಂಬಳ ಬಾರದ ಹಿನ್ನೆಲೆಯಲ್ಲಿ ಬೇಸತ್ತ ಶಿಕ್ಷಕರು ಇಂದು ಕಪ್ಪುಪಟ್ಟಿ ಧರಿಸಿ ಶಾಲೆಗೆ ಆಗಮಿಸಿ ತಮ್ಮ ಕರ್ತವ್ಯದಲ್ಲಿ ನಿರತರಾಗಿದ್ದಾರೆ.
Published 16-Jul-2018 10:57 IST
ಚಾಮರಾಜನಗರ: ಕಾವೇರಿಯ ರಭಸಕ್ಕೆ 200 ವರ್ಷಗಳ ಐತಿಹಾಸಿಕ ಸೇತುವೆ ಕೊಚ್ಚಿ ಹೋಗಿರುವ ಘಟನೆ ನಡೆದಿದೆ. ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ಭರಚುಕ್ಕಿ ಜಲಪಾತಕ್ಕೆ ಹೋಗುವ ಮುನ್ನ ಸಿಗುವ ವೆಸ್ಲಿ ಸೇತುವೆಯು ನೀರಿನ ಸೆಳವಿಗೆ ಸಿಲುಕಿ ಇನ್ನಿಲ್ಲದಂತಾಗಿದೆ.
Published 16-Jul-2018 17:41 IST
ಚಾಮರಾಜನಗರ: ಮೈತ್ರಿ ಸರ್ಕಾರ ಎಲ್ಲ ಸಮುದಾಯದ ವಿದ್ಯಾರ್ಥಿಗಳಿಗೂ ಉಚಿತ ಬಸ್ ಪಾಸ್ ನೀಡುವಂತೆ ಆಗ್ರಹಿಸಿ ಬಿವಿಎಸ್ ವತಿಯಿಂದ ಇಂದು ಪ್ರತಿಭಟಿಸಲಾಯಿತು.
Published 16-Jul-2018 14:03 IST
ಚಾಮರಾಜನಗರ: ಹಾವು ಎಂಬ ಹೆಸರು ಕೇಳಿದೊಡನೇ ನಾವೆಲ್ಲಾ ಮಾರುದ್ದ ದೂರ ಓಡುತ್ತೇವೆ, ಇಲ್ಲವೇ ದೊಣ್ಣೆ ಮೂಲಕ ಕೊಲ್ಲಲು ಮುಂದಾಗುತ್ತೇವೆ. ಆದ್ರೆ ಇಲ್ಲೊಬ್ಬ ಟೈಲರ್ ಸದ್ದಿಲದೆ 20 ವರ್ಷದಿಂದ ಉರಗ ರಕ್ಷಣೆಯಲ್ಲಿ ತೊಡಗಿದ್ದಾರೆ.
Published 16-Jul-2018 07:16 IST
ಗುಂಡ್ಲುಪೇಟೆ: ಇತ್ತೀಚೆಗೆ ಸತತವಾಗಿ ಸುರಿಯುತ್ತಿರುವ ಮಳೆಯಿಂದ ತಾಲೂಕಿನ ತೆರಕಣಾಂಬಿ ಹುಂಡಿ ಗ್ರಾಮದ ರಸ್ತೆಗಳು ಕೆಸರುಗದ್ದೆಗಳಂತೆ ಕಾಣುತ್ತಿವೆ.
Published 16-Jul-2018 20:05 IST
ಚಾಮರಾಜನಗರ: ಸಚಿವ ಪುಟ್ಟರಂಗ ಶೆಟ್ಟಿ ನಗರ ಪ್ರದಕ್ಷಿಣೆ ನಡೆಸಿ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿದರು.
Published 16-Jul-2018 20:00 IST
ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಓಂಕಾರ್ ಅರಣ್ಯ ವಲಯ ವ್ಯಾಪ್ತಿಯಲ್ಲಿ ಕರುವೊಂದು ಬಲಿಯಾಗಿದೆ.
Published 15-Jul-2018 22:18 IST
ಚಾಮರಾಜನಗರ: ಶಿಕ್ಷಣ ಸಚಿವ ಎನ್.ಮಹೇಶ್ ಪ್ರಸ್ತಾಪಿಸಿರುವ ತೆರೆದ ಪುಸ್ತಕ ಪರೀಕ್ಷೆಯು ಕ್ರಾಂತಿಕಾರಕ ಚಿಂತನೆಯಾಗಿದೆ ಎಂದು ಭಾಷಾ ತಜ್ಞ ಹಾಗೂ ಚಿತ್ರ ನಿರ್ದೇಶಕ ಅಬ್ದುಲ್ ರೆಹಮಾನ್ ಹೇಳಿದರು.
Published 15-Jul-2018 16:31 IST
ಚಾಮರಾಜನಗರ: ಕೊಳ್ಳೇಗಾಲ ತಾಲೂಕಿನ ಕುಂತೂರು ಪ್ರಭುಲಿಂಗೇಶ್ವರ ಬೆಟ್ಟದಲ್ಲಿ ಕಳೆದ ನಾಲ್ಕು ದಿನಗಳ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರೇಮಿಗಳ ಮನೆಗೆ ಶಿಕ್ಷಣ ಸಚಿವ ಎನ್.ಮಹೇಶ್ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.
Published 15-Jul-2018 20:28 IST
ಚಾಮರಾಜನಗರ: ಈ ಬಾರಿ ಉತ್ತಮ ಮಳೆ ಬಂದರೂ ಗಡಿಜಿಲ್ಲೆ ರೈತರು ತಮ್ಮ ಬೆಳೆ ಕೈಸೇರದೆ ಸಂಕಷ್ಟದಲ್ಲಿದ್ದಾರೆ.
Published 15-Jul-2018 13:22 IST
ಚಾಮರಾಜನಗರ: ಜೀವನದಿ ಕಾವೇರಿ ಭೋರ್ಗರೆತಕ್ಕೆ ಭರಚುಕ್ಕಿ ತನ್ನ ಚೆಲುವನ್ನು ಹೆಚ್ಚಿಸಿಕೊಂಡಿದ್ದು ಪ್ರವಾಸಿಗರು ನೀರಿನ ಚೆಲುವಿಗೆ ಫಿದಾ ಆಗಿದ್ದಾರೆ.
Published 15-Jul-2018 13:43 IST | Updated 14:17 IST
ಚಾಮರಾಜನಗರ: ಕಾವೇರಿಯ ರಭಸಕ್ಕೆ 200 ವರ್ಷಗಳ ಐತಿಹಾಸಿಕ ಸೇತುವೆ ಅಪಾಯದಂಚಿನಲ್ಲಿದೆ‌.
Published 14-Jul-2018 22:10 IST

video playಆರೋಗ್ಯವಾಗಿರಲು ಬೇಕು ಶುಂಠಿ, ನಿಂಬೆಹಣ್ಣಿನ ಚಿಕಿತ್ಸೆ..!
ಆರೋಗ್ಯವಾಗಿರಲು ಬೇಕು ಶುಂಠಿ, ನಿಂಬೆಹಣ್ಣಿನ ಚಿಕಿತ್ಸೆ..!
video playಸೋರೆಕಾಯಿಯಲ್ಲಿ ಅಡಗಿದೆ ಸೌಂದರ್ಯದ ಗುಟ್ಟು...!
ಸೋರೆಕಾಯಿಯಲ್ಲಿ ಅಡಗಿದೆ ಸೌಂದರ್ಯದ ಗುಟ್ಟು...!