ಮುಖಪುಟMoreರಾಜ್ಯ
Redstrib
ಬೆಂಗಳೂರು
Blackline
ಬೆಂಗಳೂರು: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಬೆಂಗಳೂರಿನ ಬಿಷಪ್ ಪೀಟರ್ ಮಚಾದೋ ಸೇರಿದಂತೆ ಕರ್ನಾಟಕದ ಎಲ್ಲಾ ಬಿಷಪ್​ಗಳನ್ನು ನಗರದ ಆರ್ಚ್ ಬಿಷಪ್ ನಿವಾಸದಲ್ಲಿ ಭೇಟಿ ಮಾಡಿದರು.
Published 21-Feb-2019 09:03 IST
ದೇವನಹಳ್ಳಿ: ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಸಿ ತಲೆಮರೆಸಿಕೊಂಡಿದ್ದ ಕಂಪ್ಲಿ ಶಾಸಕ ಗಣೇಶ್​ನನ್ನ ಪೊಲೀಸರು ಬಂಧಿಸಿ ಬೆಂಗಳೂರಿಗೆ ಕರೆತಂದಿದ್ದಾರೆ.
Published 21-Feb-2019 09:44 IST
11 ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಇಂದು ಚಾಲನೆ ಸಿಗಲಿದೆ. ಸಂಜೆ 6 ಗಂಟೆಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್​​​​​​​​​​​ನಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.
Published 21-Feb-2019 07:54 IST | Updated 07:56 IST
ಬೆಂಗಳೂರು/ ಶಿವಮೊಗ್ಗ: ಮಲೆನಾಡು ಭಾಗದಲ್ಲಿ ಉಲ್ಬಣಗೊಂಡು ಸಾವಿರಾರು ಜನರ ಜೀವಕ್ಕೆ ಕುತ್ತು ತಂದಿರುವ ಮಾರಕ ‘ಮಂಗನ ಕಾಯಿಲೆ’ ನಿಯಂತ್ರಂಣ ಹಾಗೂ ಚಿಕಿತ್ಸೆಗೆ ಸೂಕ್ತ ಕೈಗೊಳ್ಳಿ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್​ ನೀಡಿದೆ.
Published 21-Feb-2019 09:20 IST
ಬೆಂಗಳೂರು: ಆಪರೇಷನ್ ಕಮಲದಲ್ಲಿ ಹಣದ ಆಮಿಷ ಒಡ್ಡಲಾಗಿದೆ ಎಂಬ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸಿಬಿಯಿಂದ ಶ್ರೀನಿವಾಸ ಗೌಡಗೆ ನೋಟಿಸ್ ಜಾರಿಯಾಗಿದೆ.
Published 21-Feb-2019 08:06 IST
ಬೆಂಗಳೂರು: ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಇಂದು ಕಬ್ಬನ್ ಪಾರ್ಕಿನ ಜವಾಹರ್​ಲಾಲ್ ಬಾಲ ಭವನದಲ್ಲಿ ಮಹಿಳೆಯರಿಗೆ ಸಂಬಂಧಿಸಿದ ವಿವಿಧ ಯೋಜನೆಗಳ ಉದ್ಘಾಟನಾ ಸಮಾರಂಭ ನಡೆಯಿತು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಜಯಮಾಲಾ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
Published 21-Feb-2019 01:57 IST
ಬೆಂಗಳೂರು/ಚಿಕ್ಕಮಗಳೂರು: ಮಾರ್ಚ್ 2 ಮತ್ತು 3ರಂದು ಚಿಕ್ಕಮಗಳೂರಿನಲ್ಲಿ ಎರಡನೇ ರಾಜ್ಯ ಮಟ್ಟದ ಮಹಿಳಾ ಸಾಹಿತ್ಯ ಸಮ್ಮೇಳನವನ್ನು ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದೆ.
Published 21-Feb-2019 08:11 IST | Updated 08:55 IST
ಬೆಂಗಳೂರು: ಮುಂಬರುವ‌ ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ರಾಜ್ಯ ಚುನಾವಣಾ ಆಯೋಗ ವರ್ಗಾವಣೆ ಮಾರ್ಗಸೂಚಿಯಂತೆ ಕೇಂದ್ರ ವಲಯದ 73 ಪಿಎಸ್​​ಐಗಳನ್ನು ರಾಜ್ಯ ಸರ್ಕಾರ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ.
Published 21-Feb-2019 03:16 IST
ಬೆಂಗಳೂರು: ಇಲ್ಲಿನ ಕೇಂದ್ರ ವಿಶ್ವವಿದ್ಯಾಲಯದ ಮೌಲ್ಯಮಾಪನದ ಕುಲಸಚಿವ ಡಾ. ಲಿಂಗರಾಜ ಗಾಂಧಿ ಮೈಸೂರು ವಿಶ್ವವಿದ್ಯಾಲಯದ ಆಡಳಿತ ಕುಲಸಚಿವರಾಗಿ ನೇಮಕಗೊಂಡಿದ್ದಾರೆ. ಜತೆಗೆ ತಕ್ಷಣವೇ ಕೆಲಸಕ್ಕೆ ಹಾಜರಾಗುವಂತೆ ಆದೇಶ ನೀಡಲಾಗಿದೆ.
Published 21-Feb-2019 02:57 IST
ಬೆಂಗಳೂರು: ರಾಜ್ಯ ವಿಧಾನಸಭೆ ಅಧಿವೇಶನ ಮುಗಿಯುತ್ತಿದ್ದಂತೆ 14 ಐಎಎಸ್ ಹಾಗೂ ಓರ್ವ ಕೆಎಎಸ್ ಅಧಿಕಾರಿಯನ್ನ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
Published 21-Feb-2019 01:28 IST
ಬೆಂಗಳೂರು/ರಾಮನಗರ: ಈಗಲ್ಟನ್​ನಲ್ಲಿ ಶಾಸಕ ಆನಂದ್ ​ಸಿಂಗ್​ ಮೇಲೆ​ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಡದಿ ಪೊಲೀಸರಿಂದ ಕಂಪ್ಲಿ ಶಾಸಕ ಗಣೇಶ್ ಬಂಧನವಾಗಿದ್ದು, ಇಂದು ಬೆಳಗ್ಗೆ ಬೆಂಗಳೂರಿಗೆ ಕರೆತರಲಿದ್ದಾರೆ.
Published 21-Feb-2019 00:34 IST
ಬೆಂಗಳೂರು: ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಇವತ್ತೊಂದು ಮಾತು ಕೊಟ್ಟಿದ್ದಾರೆ. ಅದನ್ನು ಅವರು ಉಳಿಸಿಕೊಳ್ಳುತ್ತಾರಾ, ಅದು ಸಾಧ್ಯವಾ, ಅನ್ನುವ ಪ್ರಶ್ನೆ ಇದೀಗ ರಾಜಕೀಯ ವಲಯದಲ್ಲಿ ಮೂಡಿದೆ.
Published 20-Feb-2019 23:23 IST
ಬೆಂಗಳೂರು: ಮದುವೆ, ನಾಮಕರಣ ಸೇರಿದಂತೆ ಇನ್ನಿತರೆ ಮನೋರಂಜನೆ ಕಾರ್ಯಕ್ರಮಕ್ಕೆ ಸಂಗೀತ-ಹಾಡಿನ ಮೂಲಕ ಆಮಂತ್ರಣ ನೀಡುವುದನ್ನು ನಾವು ಕಂಡಿದ್ದೇವೆ. ಆದರೆ, ಸಾರ್ವಜನಿಕ ಉದ್ಯಾನವನವೊಂದರ ಉದ್ಘಾಟನೆಗೆ ಸಂಗೀತದ ರಸದೌತಣ ನೀಡಿ ಸಾರ್ವಜನಿಕರನ್ನು ಆಮಂತ್ರಿಸುವುದನ್ನು ನಾವು ನೋಡಿಲ್ಲ ಮತ್ತು ಕೇಳಿಲ್ಲ.
Published 20-Feb-2019 23:15 IST
ಬೆಂಗಳೂರು: ನಿನ್ನೆ ನಡೆದ ಲಘು ವಿಮಾನ ದುರಂತಕ್ಕೆ ಸಂಬಂಧಿಸಿದಂತೆ ಇಂದು ಮತ್ತೊಂದು ಬ್ಲ್ಯಾಕ್​ ಬಾಕ್ಸ್​ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.
Published 20-Feb-2019 18:59 IST

video playನೂರರ ಪ್ರಾಯದಲ್ಲಿ ಮಸ್ತಾನಮ್ಮ ಸ್ಟಾರ್ ಶೆಫ್​​ ಆಗಿದ್ದು ಹೇಗೆ?
video playನಾಟಿ ಊಟದ ಸ್ಪೆಷಲಿಸ್ಟ್​ ಮಸ್ತಾನಮ್ಮಾ ಇನ್ನಿಲ್ಲ
ನಾಟಿ ಊಟದ ಸ್ಪೆಷಲಿಸ್ಟ್​ ಮಸ್ತಾನಮ್ಮಾ ಇನ್ನಿಲ್ಲ
video playಹಾಟ್‌ ಗಾರ್ಲಿಕ್‌ ಎಗ್‌
ಹಾಟ್‌ ಗಾರ್ಲಿಕ್‌ ಎಗ್‌
video playಎಗ್‌ ಸಲಾಡ್‌ ಸ್ಯಾಂಡ್‌ವಿಚ್‌
ಎಗ್‌ ಸಲಾಡ್‌ ಸ್ಯಾಂಡ್‌ವಿಚ್‌