ಮುಖಪುಟMoreರಾಜ್ಯ
Redstrib
ಉತ್ತರ ಕನ್ನಡ
Blackline
ಕಾರವಾರ:‌ ಸಮುದ್ರ ಮಧ್ಯದ ಕೂರ್ಮಗಡ ಜಾತ್ರೆ ವೇಳೆ ಸಂಭವಿಸಿದ ಮಹಾ ದುರಂತಕ್ಕೆ 16 ಮಂದಿ ಜಲಸಮಾಧಿಯಾಗಿದ್ದಾರೆ. ಇದು ಜಿಲ್ಲೆಯ ಇತಿಹಾಸದಲ್ಲಿಯೇ ಭೀಕರ ಘಟನೆಯಾಗಿದ್ದು, ಕಾರವಾರದ ಕಡವಾಡದಲ್ಲಿ ಗುಡ್ಡ ಕುಸಿತದ ಬಳಿಕ ಸಂಭವಿಸಿದ ಎರಡನೇ ಅತಿದೊಡ್ಡ ದುರಂತವಾಗಿದೆ.
Published 24-Jan-2019 17:03 IST
ಕಾರವಾರ: ಆಪರೇಷನ್​​ ಕಮಲದ ಗಾಳಕ್ಕೆ ಯಲ್ಲಾಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಶಿವರಾಮ್ ಹೆಬ್ಬಾರ ಬಿದ್ದಿದ್ದಾರೆ ಎಂಬ ಮಾತು ಇತ್ತೀಚಿಗಿನ ರಾಜ್ಯ ರಾಜಕೀಯ ಬೆಳವಣಿಗೆ ವೇಳೆ ಕೇಳಿ ಬಂದಿತ್ತು. ಇದಕ್ಕೆ ಸಾಕ್ಷಿ ಎಂಬಂತೆ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಜೊತೆಗಿನ ಅವರ ಫೋಟೋ ವೈರಲ್​​ ಕೂಡ ಆಗಿತ್ತು.
Published 24-Jan-2019 14:19 IST
ಶಿರಸಿ: ಮಕ್ಕಳ ಪ್ರತಿಭೆಯನ್ನು ಗುರುತಿಸಲೆಂದೇ ತಾಲೂಕಿನಲ್ಲಿ 26 ವರ್ಷಗಳಿಂದ ಮುಕ್ತ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಲಾಗುತ್ತಿದೆ.
Published 24-Jan-2019 13:58 IST
ಕಾರವಾರ: ಬೋಟ್ ದುರಂತದಲ್ಲಿ ನಾಪತ್ತೆಯಾಗಿದ್ದ ಬಾಲಕಿಯ ಶವ ಮೂರನೇ ದಿನ ನಡೆದ ಕಾರ್ಯಾಚರಣೆಯಲ್ಲಿ ಕುಮಟಾ ತಾಲೂಕಿನ ಗೋಕರ್ಣದ ಬಳಿ ಪತ್ತೆಯಾಗಿದೆ.
Published 23-Jan-2019 23:03 IST | Updated 23:26 IST
ಕಾರವಾರ: ಬೋಟ್ ದುರಂತದಲ್ಲಿ ನಾಪತ್ತೆಯಾದವರ ಪೈಕಿ ಇನ್ನೂ ಇಬ್ಬರ ಮಕ್ಕಳು ಪತ್ತೆಯಾಗಬೇಕಿದೆ. ಅವರಿಗಾಗಿ ಮೂರನೇ ದಿನವೂ ತೀವ್ರ ಶೋಧ ಕಾರ್ಯ ಮುಂದುವರಿದಿದೆ.
Published 23-Jan-2019 13:42 IST
ಕಾರವಾರ: ಆ ಕುಟುಂಬಸ್ಥರು ಕಳೆದ 20 ವರ್ಷಗಳಿಂದ ಕೂರ್ಮಗಡ ಜಾತ್ರೆಗೆ ಹೋಗಿರಲಿಲ್ಲ. ಆದ್ರೆ ಈ ಬಾರಿ ಯಾಕೆ ಹೋಗಬೇಕೆನಿಸಿತೋ ಗೊತ್ತಿಲ್ಲಾ? ಆ ವ್ಯಕ್ತಿ ತಾನು ಹೋಗುವುದಲ್ಲದೇ ತನ್ನ ಕುಟುಂಬಸ್ಥರನ್ನ ಸಹ ಜಾತ್ರೆಗೆ ಕರೆದೊಯ್ದ. ಆದ್ರೆ ವಿಧಿಯಾಟವೇ ಬೇರೆಯಾಗಿತ್ತು.
Published 23-Jan-2019 08:38 IST | Updated 08:42 IST
ಕಾರವಾರ: ಕೂರ್ಮಗಡ ಬೋಟ್ ದುರಂತಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಿದ್ದು, ನಾಪತ್ತೆಯಾದ ಇನ್ನಿಬ್ಬರಿಗೆ ಶೋಧ ಕಾರ್ಯ ಮುಂದುವರೆದಿದೆ ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ.
Published 22-Jan-2019 22:46 IST
Close

ರಾಷ್ಟ್ರಕವಿಯ ಸ್ಫೂರ್ತಿಯ ಬೀಡು ಕುಪ್ಪಳ್ಳಿ...ಒಮ್ಮೇ ಭೇಟಿ ನೀಡಿ
video playಮಂಜು ಮಂಜಿನ ನಗರಿ ಈ ಮಂಜರಾಬಾದ್​ ಕೋಟೆ..!
ಮಂಜು ಮಂಜಿನ ನಗರಿ ಈ ಮಂಜರಾಬಾದ್​ ಕೋಟೆ..!