ಮುಖಪುಟMoreರಾಜ್ಯ
Redstrib
ಉತ್ತರ ಕನ್ನಡ
Blackline
ಕಾರವಾರ: ಈರುಳ್ಳಿ, ಬೆಳ್ಳುಳ್ಳಿ, ಟೊಮೆಟೊ, ಎಳೆ ಹಲಸಿನಕಾಯಿ ಬರ್ರಿ ಬರ್ರಿ... ಘಮ ಘಮ ಮಲ್ಲಿಗೆ ಮೊಳಕ್ಕೆ 30 ರೂಪಾಯಿ ಬರ್ರಿ ಬೇಗ ಬರ್ರಿ ತಗೋರಿ. ಹೀಗೆ ಒಂದೇ ಸಮನೆ ಕೂಗುತ್ತಿರುವುದನ್ನು ಕೇಳಿದಾಕ್ಷಣ ಇಲ್ಲೆ ಎಲ್ಲಿಯೋ ಸಂತೆ ನಡೆಯುತ್ತಿರಬಹುದು ಎಂದುಕೊಳ್ಳಬೇಡಿ. ಹೀಗೆ ಸ್ಪರ್ಧೆಗೆ ಬಿದ್ದು ಕೂಗುತ್ತಿರುವವರು ಶಾಲಾ ವಿದ್ಯಾರ್ಥಿಗಳು.
Published 05-Feb-2019 20:17 IST
ಶಿರಸಿ: ಆಕಸ್ಮಿಕವಾಗಿ ಗುಂಡು ಸಿಡಿದು ಬಾಲಕನೋರ್ವ ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆದಿದೆ.
Published 05-Feb-2019 21:34 IST
ಶಿರಸಿ: ಭಾರತ ಸರ್ಕಾರವು ನೀಡುತ್ತಿರುವ ಆಯುಷ್ಮಾನ್ ಕಾರ್ಡನ್ನು ಬಿಜೆಪಿಯವರು ಚುನಾವಣೆಯ ಪ್ರಚಾರಕ್ಕಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ಶಿರಸಿ ತಾಲೂಕು ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
Published 05-Feb-2019 23:45 IST
ಕಾರವಾರ: ಆಳ ಸಮುದ್ರದಲ್ಲಿ ತೆರಳುತ್ತಿರುವಾಗ ತಳಭಾಗ ಒಡೆದು ಮುಳುಗುವ ಸ್ಥಿತಿಯಲ್ಲಿದ್ದ ಬಾರ್ಜ್​ಅನ್ನು (ಹಗುರ ನೌಕೆ) ಕಾರವಾರ ವಾಣಿಜ್ಯ ಬಂದರಿನ ಅಧಿಕಾರಿಗಳು ರಕ್ಷಣೆ ಮಾಡಿದ್ದಾರೆ.
Published 05-Feb-2019 18:59 IST
ಶಿರಸಿ : ಕಾಂಗ್ರೆಸ್ ಬತ್ತಳಿಕೆಯಲ್ಲಿ ಇರೋ ಕೊನೇ ಅಸ್ತ್ರ ಪ್ರಿಯಾಂಕಾ ಗಾಂಧಿಯಾಗಿದ್ದು, ಅವರ ಬಂಡವಾಳವೂ ಇನ್ನೇನು ಬಯಲಾಗಲಿದೆ. ಪ್ರಿಯಾಂಕಾ ಗಾಂಧಿಯೊಂದಿಗೆ ಕಾಂಗ್ರೆನ್​ನ ಮಹಾಭಾರತ ಪೂರ್ಣಗೊಳ್ಳಲಿದೆ ಎಂದು ಕೇಂದ್ರ ಸಚಿವ ಅನಂತಕುಮಾರ್​ ಹೆಗಡೆ ಟೀಕಿಸಿದ್ದಾರೆ.
Published 05-Feb-2019 13:26 IST | Updated 13:36 IST
ಕಾರವಾರ: ಉತ್ತರಕನ್ನಡ ಸೇರಿದಂತೆ ವಿವಿಧ ಜಿಲ್ಲೆಯ ಪರ್ಶಿಯನ್ ಮೀನುಗಾರರು ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿ ಲೈಟ್ ಫಿಶಿಂಗ್ ನಡೆಸುತ್ತಿದ್ದಾರೆ ಎಂದು ಜಿಲ್ಲಾ ನಾಡದೋಣಿ ಮತ್ತು ಸಾಂಪ್ರದಾಯಿಕ ಮೀನುಗಾರರ ಒಕ್ಕೂಟದ ಅಧ್ಯಕ್ಷ ಸದಾನಂದ ಹರಿಕಂತ್ರ ಆರೋಪಿಸಿದ್ದಾರೆ.
Published 04-Feb-2019 23:55 IST
ಶಿರಸಿ : 2018 ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ದಾಖಲು ಮಾಡಲಾಗಿದ್ದ ಪ್ರಚೋದನಕಾರಿ ಭಾಷಣ ಪ್ರಕರಣ ಹಿನ್ನಲೆಯಲ್ಲಿ ಕೇಂದ್ರ ಸಚಿವ ಅನಂತಕುಮಾರ ಹೆಗಡೆಗೆ ಸಮನ್ಸ್​ ಜಾರಿ ಮಾಡಲಾಗಿದ್ದು, ಉತ್ತರ ಕನ್ನಡ ಜಿಲ್ಲೆಯ ಸೆಷನ್ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
Published 04-Feb-2019 19:48 IST | Updated 20:30 IST
ಶಿರಸಿ: ಉತ್ತರ ಪ್ರದೇಶದಲ್ಲಿ ಮಹಾತ್ಮಾ ಗಾಂಧಿ ಪ್ರತಿಮೆಗೆ ಗುಂಡು ಹಾರಿಸಿ ವಿಕೃತಿ ಮೆರದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ವತಿಯಿಂದ ಶಿರಸಿಯಲ್ಲಿ ಪ್ರತಿಭಟನೆ ನಡೆಸಲಾಯಿತು.
Published 04-Feb-2019 18:40 IST
ಕಾರವಾರ: ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ಬನವಾಸಿಯಲ್ಲಿ ಫೆ. 9 ಮತ್ತು 10ರಂದು ನಡೆಯಬೇಕಿದ್ದ ಕದಂಬೋತ್ಸವನ್ನು ಮಂಗನ ಕಾಯಿಲೆ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ.
Published 04-Feb-2019 12:08 IST
ಶಿರಸಿ: ನೀರು ಸಾಗಿಸುತ್ತಿದ್ದ ಟ್ರ್ಯಾಕ್ಟರ್ ಹಳ್ಳಕ್ಕೆ ಉರುಳಿದ ಪರಿಣಾಮ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಮೈನಳ್ಳಿ ಬಳಿ ಕೈಗಾ-ಇಳಕಲ್ ಹೆದ್ದಾರಿಯಲ್ಲಿ ಸಂಭವಿಸಿದೆ.
Published 04-Feb-2019 22:03 IST
ಕಾರವಾರ: ಜೊಯೀಡಾದ ಕಾಳಿ‌ಹುಲಿ ಸಂರಕ್ಷಿತಾರಣ್ಯದಲ್ಲಿ ಅಪರೂಪದ ಕಪ್ಪು ಚಿರತೆಯೊಂದು ಭಾನುವಾರ ತಡರಾತ್ರಿ ಕಾಣಿಸಿಕೊಂಡಿದ್ದು, ಕೆಲ ಹೊತ್ತು ಪ್ರವಾಸಿಗರ ಕ್ಯಾಮರಾಗೆ ಪೋಸ್ ನೀಡಿ ಗಮನ ಸೆಳೆದಿದೆ.
Published 04-Feb-2019 17:24 IST
ಕಾರವಾರ: ವೈದ್ಯ ವಿಜ್ಞಾನ ಕುರಿತು ಜನಸಾಮಾನ್ಯರಿಗೆ ಅರಿವು ನೀಡುವ ನಿಟ್ಟಿನಲ್ಲಿ ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆ ಕಿಮ್ಸ್​ನಲ್ಲಿ ಹಮ್ಮಿಕೊಂಡಿದ್ದ ಕಾರ್ಮೆಡಿಕ್ಸ್-2019 ಮೃತ ಮಾನವನ ದೇಹದ ನಿಜ ಅಗಾಂಗಗಳ ಪ್ರದರ್ಶನ ಗಮನ ಸೆಳೆಯಿತು.
Published 04-Feb-2019 09:06 IST
ಶಿರಸಿ: ಅಲ್ಲಿ ಹೂವಿನ ಲೋಕವೇ ಅನಾವರಣಗೊಂಡಿದೆ. ನೂರಾರು ಜಾತಿಯ, ಬಣ್ಣಬಣ್ಣದ ಹೂವುಗಳು, ಹಣ್ಣುಗಳು ಜನರ ಕಣ್ಮನ ಸೆಳೆಯುತ್ತಿವೆ.
Published 04-Feb-2019 08:22 IST
ಶಿರಸಿ: ಅಡಿಕೆ ಕೊಯ್ಯುವಾಗ ಮರದಿಂದ ಬಿದ್ದು ಡಿಪ್ಲೋಮಾ ವಿದ್ಯಾರ್ಥಿಯೋರ್ವ ಸಾವನ್ನಪ್ಪಿರುವ ದಾರುಣ ಘಟನೆ ರವಿವಾರ ಯಲ್ಲಾಪುರ ತಾಲೂಕಿನ ಹುಲಗೋಡ ಬಳಿ ನಡೆದಿದೆ.
Published 03-Feb-2019 22:32 IST
Close

ರಾಷ್ಟ್ರಕವಿಯ ಸ್ಫೂರ್ತಿಯ ಬೀಡು ಕುಪ್ಪಳ್ಳಿ...ಒಮ್ಮೇ ಭೇಟಿ ನೀಡಿ
video playಮಂಜು ಮಂಜಿನ ನಗರಿ ಈ ಮಂಜರಾಬಾದ್​ ಕೋಟೆ..!
ಮಂಜು ಮಂಜಿನ ನಗರಿ ಈ ಮಂಜರಾಬಾದ್​ ಕೋಟೆ..!

video playಕಪಿಲ್ ಶರ್ಮಾ ಶೋನಲ್ಲಿ ಕನ್ನಡದ ಕಂಪು ಹರಿಸಿದ ಕಿಚ್ಚ ಸುದೀಪ್!
video playಸಾಲ ಕಟ್ಟಲು ಆಗಲಿಲ್ಲ, ಆಸ್ತಿಯೆಲ್ಲ ಭೋಗ್ಯಕ್ಕೆ ಹಾಕಿದ್ದರು: ಬಿಗ್‌-ಬಿ ಸಿನಿ ಸುವರ್ಣ ಪಯಣ ಹೂ ಹಾಸಿಗೆಯಲ್ವಣ್ಣೋ..!
ಸಾಲ ಕಟ್ಟಲು ಆಗಲಿಲ್ಲ, ಆಸ್ತಿಯೆಲ್ಲ ಭೋಗ್ಯಕ್ಕೆ ಹಾಕಿದ್ದರು: ಬಿಗ್‌-ಬಿ ಸಿನಿ ಸುವರ್ಣ ಪಯಣ ಹೂ ಹಾಸಿಗೆಯಲ್ವಣ್ಣೋ..!