ಮುಖಪುಟMoreರಾಜ್ಯ
Redstrib
ಉತ್ತರ ಕನ್ನಡ
Blackline
ಶಿರಸಿ: ಆಕಸ್ಮಿಕವಾಗಿ ಬೆಂಕಿ ತಗುಲಿ ಮನೆ ಸುಟ್ಟು ಕರಕಾಲಾದ ಘಟನೆ ಉತ್ತರ ಕನ್ನಡದ ಮುಂಡಗೋಡ ತಾಲೂಕಿನ ಬೆಂಡಿಕಟ್ಟಾದಲ್ಲಿ ನಡೆದಿದೆ.
Published 06-Feb-2019 23:17 IST
ಶಿರಸಿ: ಮನೆಯ ಹಿಂಬಾಗಿಲಿನಿಂದ ಒಳ ನುಗ್ಗಿದ ಕಳ್ಳರು ಸಾವಿರಾರು ರೂ. ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿ ಪರಾರಿಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಹುಣಶೆಟ್ಟಿಕೊಪ್ಪ ಸಮೀಪ ಬುಧವಾರ ನಡೆದಿದೆ.
Published 06-Feb-2019 22:47 IST
ಕಾರವಾರ: ಅರಣ್ಯಭೂಮಿಯಲ್ಲಿ ಹಲವಾರು ವರ್ಷಗಳಿಂದ ನೆಲೆಕಂಡುಕೊಂಡ ಹಕ್ಕುದಾರರ ಅರ್ಜಿಗಳನ್ನು ಅರಣ್ಯಾಧಿಕಾರಿಗಳು ತಿರಸ್ಕರಿಸಿರುವುದಕ್ಕೆ ಉತ್ತರಕನ್ನಡ ಜಿಲ್ಲಾ ಅರಣ್ಯ ಅತಿಕ್ರಮಣ ಹೋರಾಟಗಾರರ ವೇದಿಕೆ ಖಂಡಿಸಿದೆ.
Published 06-Feb-2019 17:53 IST
ಕಾರವಾರ: ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಸೋಲುವ ಭೀತಿಗೆ ಒಳಗಾಗಿರುವ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಇದೀಗ ನಮ್ಮ ಸಂಸದರು ಹಾಗೂ ಸಾವಿರಾರು ಕಾರ್ಯಕರ್ತರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸುತ್ತಿದ್ದಾರೆ ಎಂದು ಲೋಕಸಭಾ ಚುನಾವಣೆ ಮಾಧ್ಯಮ ಸಂಚಾಲಕ ನಾಗರಾಜ ನಾಯಕ ಆರೋಪಿಸಿದರು.
Published 06-Feb-2019 22:56 IST
ಶಿರಸಿ: ರೈತರಿಗಾಗಿ ರಾಜ್ಯದಲ್ಲೇ ಮೊದಲ ಬಾರಿಗೆ ವಿನೂತನ ಯೋಜನೆಯನ್ನು ಒಂದು ಪುಟ್ಟ ಹಳ್ಳಿಯ ಸೇವಾ ಸಹಕಾರ ಸಂಘ ಜಾರಿಗೆ ತರುತ್ತಿದ್ದು, ಇಲ್ಲಿ ರೈತ ಯುವಕರನ್ನು ಬೇರೆ ಊರಿನ ಯುವತಿ ವರಿಸಿದರೆ ಆ ಯುವತಿಗೆ ಸ್ವಸಹಾಯಸಂಘವೊಂದು 1 ಲಕ್ಷ ಹಣವನ್ನು ಆಕೆಯ ಹೆಸರಿನಲ್ಲಿ ಠೇವಣಿ ಇಡಲಿದೆ.
Published 06-Feb-2019 10:37 IST
ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಅರಣ್ಯ ಅತಿಕ್ರಮಣಾದಾರರ ಅರ್ಜಿ ತಿರಸ್ಕಾರಗೊಂಡ ಹಿನ್ನಲೆಯಲ್ಲಿ, ಅತಿಕ್ರಮಣದಾರರು ಹಾಗೂ ವಿವಿಧ ರೈತರ ಸಂಘದವರು ಸಿದ್ದಾಪುರ ಪಟ್ಟಣ ಬಂದ್ ಮಾಡಿ, ಆಕ್ರೋಶ ವ್ಯಕ್ತಪಡಿಸಿದರು.
Published 05-Feb-2019 21:26 IST
ಕಾರವಾರ: ಈರುಳ್ಳಿ, ಬೆಳ್ಳುಳ್ಳಿ, ಟೊಮೆಟೊ, ಎಳೆ ಹಲಸಿನಕಾಯಿ ಬರ್ರಿ ಬರ್ರಿ... ಘಮ ಘಮ ಮಲ್ಲಿಗೆ ಮೊಳಕ್ಕೆ 30 ರೂಪಾಯಿ ಬರ್ರಿ ಬೇಗ ಬರ್ರಿ ತಗೋರಿ. ಹೀಗೆ ಒಂದೇ ಸಮನೆ ಕೂಗುತ್ತಿರುವುದನ್ನು ಕೇಳಿದಾಕ್ಷಣ ಇಲ್ಲೆ ಎಲ್ಲಿಯೋ ಸಂತೆ ನಡೆಯುತ್ತಿರಬಹುದು ಎಂದುಕೊಳ್ಳಬೇಡಿ. ಹೀಗೆ ಸ್ಪರ್ಧೆಗೆ ಬಿದ್ದು ಕೂಗುತ್ತಿರುವವರು ಶಾಲಾ ವಿದ್ಯಾರ್ಥಿಗಳು.
Published 05-Feb-2019 20:17 IST
ಶಿರಸಿ: ಆಕಸ್ಮಿಕವಾಗಿ ಗುಂಡು ಸಿಡಿದು ಬಾಲಕನೋರ್ವ ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆದಿದೆ.
Published 05-Feb-2019 21:34 IST
ಶಿರಸಿ: ಭಾರತ ಸರ್ಕಾರವು ನೀಡುತ್ತಿರುವ ಆಯುಷ್ಮಾನ್ ಕಾರ್ಡನ್ನು ಬಿಜೆಪಿಯವರು ಚುನಾವಣೆಯ ಪ್ರಚಾರಕ್ಕಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ಶಿರಸಿ ತಾಲೂಕು ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
Published 05-Feb-2019 23:45 IST
ಕಾರವಾರ: ಆಳ ಸಮುದ್ರದಲ್ಲಿ ತೆರಳುತ್ತಿರುವಾಗ ತಳಭಾಗ ಒಡೆದು ಮುಳುಗುವ ಸ್ಥಿತಿಯಲ್ಲಿದ್ದ ಬಾರ್ಜ್​ಅನ್ನು (ಹಗುರ ನೌಕೆ) ಕಾರವಾರ ವಾಣಿಜ್ಯ ಬಂದರಿನ ಅಧಿಕಾರಿಗಳು ರಕ್ಷಣೆ ಮಾಡಿದ್ದಾರೆ.
Published 05-Feb-2019 18:59 IST
ಶಿರಸಿ : ಕಾಂಗ್ರೆಸ್ ಬತ್ತಳಿಕೆಯಲ್ಲಿ ಇರೋ ಕೊನೇ ಅಸ್ತ್ರ ಪ್ರಿಯಾಂಕಾ ಗಾಂಧಿಯಾಗಿದ್ದು, ಅವರ ಬಂಡವಾಳವೂ ಇನ್ನೇನು ಬಯಲಾಗಲಿದೆ. ಪ್ರಿಯಾಂಕಾ ಗಾಂಧಿಯೊಂದಿಗೆ ಕಾಂಗ್ರೆನ್​ನ ಮಹಾಭಾರತ ಪೂರ್ಣಗೊಳ್ಳಲಿದೆ ಎಂದು ಕೇಂದ್ರ ಸಚಿವ ಅನಂತಕುಮಾರ್​ ಹೆಗಡೆ ಟೀಕಿಸಿದ್ದಾರೆ.
Published 05-Feb-2019 13:26 IST | Updated 13:36 IST
ಕಾರವಾರ: ಉತ್ತರಕನ್ನಡ ಸೇರಿದಂತೆ ವಿವಿಧ ಜಿಲ್ಲೆಯ ಪರ್ಶಿಯನ್ ಮೀನುಗಾರರು ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿ ಲೈಟ್ ಫಿಶಿಂಗ್ ನಡೆಸುತ್ತಿದ್ದಾರೆ ಎಂದು ಜಿಲ್ಲಾ ನಾಡದೋಣಿ ಮತ್ತು ಸಾಂಪ್ರದಾಯಿಕ ಮೀನುಗಾರರ ಒಕ್ಕೂಟದ ಅಧ್ಯಕ್ಷ ಸದಾನಂದ ಹರಿಕಂತ್ರ ಆರೋಪಿಸಿದ್ದಾರೆ.
Published 04-Feb-2019 23:55 IST
ಶಿರಸಿ : 2018 ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ದಾಖಲು ಮಾಡಲಾಗಿದ್ದ ಪ್ರಚೋದನಕಾರಿ ಭಾಷಣ ಪ್ರಕರಣ ಹಿನ್ನಲೆಯಲ್ಲಿ ಕೇಂದ್ರ ಸಚಿವ ಅನಂತಕುಮಾರ ಹೆಗಡೆಗೆ ಸಮನ್ಸ್​ ಜಾರಿ ಮಾಡಲಾಗಿದ್ದು, ಉತ್ತರ ಕನ್ನಡ ಜಿಲ್ಲೆಯ ಸೆಷನ್ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
Published 04-Feb-2019 19:48 IST | Updated 20:30 IST
ಶಿರಸಿ: ಉತ್ತರ ಪ್ರದೇಶದಲ್ಲಿ ಮಹಾತ್ಮಾ ಗಾಂಧಿ ಪ್ರತಿಮೆಗೆ ಗುಂಡು ಹಾರಿಸಿ ವಿಕೃತಿ ಮೆರದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ವತಿಯಿಂದ ಶಿರಸಿಯಲ್ಲಿ ಪ್ರತಿಭಟನೆ ನಡೆಸಲಾಯಿತು.
Published 04-Feb-2019 18:40 IST
Close

ರಾಷ್ಟ್ರಕವಿಯ ಸ್ಫೂರ್ತಿಯ ಬೀಡು ಕುಪ್ಪಳ್ಳಿ...ಒಮ್ಮೇ ಭೇಟಿ ನೀಡಿ
video playಮಂಜು ಮಂಜಿನ ನಗರಿ ಈ ಮಂಜರಾಬಾದ್​ ಕೋಟೆ..!
ಮಂಜು ಮಂಜಿನ ನಗರಿ ಈ ಮಂಜರಾಬಾದ್​ ಕೋಟೆ..!