ಮುಖಪುಟMoreರಾಜ್ಯ
Redstrib
ಉತ್ತರ ಕನ್ನಡ
Blackline
ಕಾರವಾರ: ಕಾಶ್ಮಿರದ ಫುಲ್ವಾಮಾದಲ್ಲಿ ಉಗ್ರರು ನಡೆಸಿದ ಹೇಡಿ ಕೃತ್ಯವನ್ನು ಖಂಡಿಸಿ ಮತ್ತು ಹುತಾತ್ಮರಾದ ಯೋಧರ ಆತ್ಮಕ್ಕೆ ಶಾಂತಿ ಕೋರಿ ನಗರದ ಜಿಲ್ಲಾ ಕೇಂದ್ರದ ಪತ್ರಕರ್ತರು ಇಂದು ಮೌನಾಚರಣೆ ನಡೆಸಿದರು.
Published 15-Feb-2019 15:17 IST
ಕಾರವಾರ: ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧರ ಆತ್ಮಕ್ಕೆ ಶಾಂತಿ ಕೋರಿ ಮೊಂಬತ್ತಿ ಬೆಳಗುವ ಮೂಲಕ ಅಂಕೋಲಾ ಪೊಲೀಸರು ಶ್ರದ್ಧಾಂಜಲಿ ಸಲ್ಲಿಸಿದರು.
Published 15-Feb-2019 08:19 IST
ಕಾರವಾರ: ಸಾಮಾನ್ಯವಾಗಿ ವ್ಯಾಲೆಂಟೈನ್ಸ್ ಡೆ ಅಂದ್ರೆ ಪ್ರೇಮಿಗಳು ಪಾರ್ಕ್, ಹೊಟೇಲ್ ಇಲ್ಲವೇ ರೆಸ್ಟೋರೆಂಟ್​ಗಳಲ್ಲಿ ಸುತ್ತಾಡಿ ಆಚರಿಸುವುದು ಮಾಮೂಲು. ಆದರೆ ಇಲ್ಲೊಂದು ಸಂಘಟನೆ ಈ ದಿನವನ್ನು ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಹಾಗೂ ಅವರ ಆರೈಕೆಯಲ್ಲಿ ತೊಡಗಿರುವ ದಾದಿಯರಿಗೆ ಗುಲಾಬಿ ಹೂ ನೀಡಿ ಆ ಮೂಲಕ ಸಮಾಜದಲ್ಲಿನ ಎಲ್ಲರನ್ನು ಪ್ರೀತಿಸುತ್ತೇವೆ ಎನ್ನುವ ಸಂದೇಶದೊಂದಿಗೆMore
Published 14-Feb-2019 18:06 IST
ಕಾರವಾರ: ಕ್ಷುಲ್ಲಕ ಕಾರಣಕ್ಕೆ ಕಾಲೇಜ್​​ನ ಎರಡು ವಿಭಾಗದ ವಿದ್ಯಾರ್ಥಿಗಳು ಪರಸ್ಪರ ಹೊಡೆದಾಡಿಕೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಕಾರವಾರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆದಿದೆ.
Published 14-Feb-2019 22:00 IST
ಕಾರವಾರ: ಟ್ಯಾಂಕರ್ ಮತ್ತು ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ನಾಲ್ವರು ಮೃತಪಟ್ಟಿರುವ ಘಟನೆ ಅಂಕೋಲಾದ ಹಾರವಾಡದ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ.
Published 13-Feb-2019 23:48 IST | Updated 08:28 IST
ಕಾರವಾರ: ಟೆಂಪೊ ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ಅಕ್ಕ-ತಮ್ಮ ಇಬ್ಬರೂ ಸ್ಥಳದಲ್ಲೆ ಮೃತಪಟ್ಟ ಘಟನೆ ಭಟ್ಕಳ ತಾಲೂಕಿನ ಬೈಲೂರು ಸಮೀಪದ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಡೆದಿದೆ.
Published 13-Feb-2019 20:45 IST
ಕಾರವಾರ: ಸೈಕಲ್ ತಳ್ಳಿಕೊಂಡು ತೆರಳುತ್ತಿದ್ದ ವೃದ್ಧನೋರ್ವನ ಮೇಲೆ ಕ್ರೇನ್ ಹರಿದ ಪರಿಣಾಮ ಸ್ಥಳದಲ್ಲಿಯೇ ಸಾವನಪ್ಪಿರುವ ಘಟನೆ ಭಟ್ಕಳ ತಾಲೂಕಿನ ಪಿಎಲ್​ಡಿ ಬ್ಯಾಂಕ್ ಬಳಿ ನಡೆದಿದೆ.
Published 13-Feb-2019 19:51 IST
ಶಿರಸಿ: ಮನೆಯಲ್ಲಿ ಸ್ನಾನ ಮಾಡುತ್ತಿದ್ದಾಗ ನೀರು ಕಾಯಿಸಲು ಹಾಕಿದ್ದ ಹೀಟರ್​ನಿಂದ ಶಾಕ್ ಹೊಡೆದು ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ನಗರದ ಟಿಎಸ್​ಎಸ್ ರಸ್ತೆಯ ಬಳಿ ನಡೆದಿದೆ.
Published 13-Feb-2019 23:20 IST | Updated 07:32 IST
ಕಾರವಾರ: ಪೊಲೀಸ್ ಕ್ವಾಟ್ರಸ್​ನಲ್ಲಿ ಲಕ್ಷಗಟ್ಟಲೇ ಮೌಲ್ಯದ ಕಟ್ಟಿಗೆಗಳನ್ನು ಅಕ್ರಮವಾಗಿ ದಾಸ್ತಾನು ಮಾಡಿ ಸಿಕ್ಕಿಬಿದ್ದಿದ್ದ ಗುಪ್ತಚರ ಪೊಲೀಸ್ ಇಲಾಖೆಯ ಕಾನ್ಸ್​ಸ್ಟೇಬಲ್ ಇದೀಗ ತಲೆಮರೆಸಿಕೊಂಡಿದ್ದು, ಕೂಡಲೇ ಆತನನ್ನು ಬಂಧಿಸುವಂತೆ ಆಗ್ರಹಿಸಿ ಉತ್ತರಕನ್ನಡ ಜಿಲ್ಲೆಯ ಜೋಯಿಡಾದ ಶಿವಾಜಿ ಸರ್ಕಲ್​ನಲ್ಲಿ ಸಾರ್ವಜನಿಕರು ಪ್ರತಿಭಟನೆ ನಡೆಸಿದರು.
Published 13-Feb-2019 19:47 IST
ಕಾರವಾರ: ರಾಷ್ಟ್ರೀಯ ಹೆದ್ದಾರಿ ಅವೈಜ್ಞಾನಿಕ ಕಾಮಗಾರಿ ವಿರೋಧಿಸಿ ಮತ್ತು ಬೈಪಾಸ್ ನಿರ್ಮಿಸುವಂತೆ ಆಗ್ರಹಿಸಿ ಅಂಕೋಲಾದ ಅವರ್ಸಾದಲ್ಲಿ ಶಾಲಾ ಮಕ್ಕಳು ಹಾಗೂ ಸ್ಥಳೀಯರು ರಾಷ್ಟ್ರೀಯ ಹೆದ್ದಾರಿ ತಡೆದು ಬೃಹತ್ ಪ್ರತಿಭಟನೆ ನಡೆಸಿದರು.
Published 13-Feb-2019 18:50 IST
ಕಾರವಾರ: ದೇಶಕ್ಕೆ ಸ್ವಾತಂತ್ರ್ಯ ಬಂದು ಏಳು ದಶಕಗಳೆ ಕಳೆದಿದೆ. ಆದರೆ, ಈ ಗ್ರಾಮಕ್ಕೆ ಇನ್ನೂ ಮುಕ್ತಿ ಎಂಬುದು ದೊರೆತಿಲ್ಲ. ರಸ್ತೆ, ವಿದ್ಯುತ್, ಶಾಲೆ ಹೀಗೆ ಯಾವ ಮೂಲಭೂತ ಸೌಕರ್ಯವೂ ಇಲ್ಲದೆ ಇಲ್ಲಿನ ಜನರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.
Published 13-Feb-2019 03:45 IST | Updated 06:27 IST
ಕಾರವಾರ: ಒಂದೆಡೆ ಮಂಗನ ಕಾಯಿಲೆ ಭೀತಿ.. ಇನ್ನೊಂದೆಡೆ ಕೂರ್ಮಗಡ ದೋಣಿ ದುರಂತ. ಈ ಎರಡು ಘಟನೆಗಳು ಉತ್ತರ ಕನ್ನಡ ಜಿಲ್ಲೆಯ ಜನರನ್ನು ತಲ್ಲಣಗೊಳಿಸಿದ್ದಲ್ಲದೆ ಇದೀಗ ಜಿಲ್ಲೆಗೆ ಬರುವ ಪ್ರವಾಸಿಗರ ಪಾಲಿಗೂ ಮುಳ್ಳಾಗಿರುವ ಸಂಶಯ ಮೂಡಿದೆ.
Published 12-Feb-2019 22:27 IST | Updated 22:31 IST
ಕಾರವಾರ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾಡಳಿತದ ವತಿಯಿಂದ ನಗರದ ಜಿಲ್ಲಾ ರಂಗಮಂದಿರದಲ್ಲಿ ಆಯೋಜಿಸಿದ್ದ ಅಂಬಿಗರ ಚೌಡಯ್ಯ, ಶಿವಯೋಗಿ ಸಿದ್ದರಾಮೇಶ್ವರ ಮತ್ತು ಸವಿತಾ ಮಹರ್ಷಿ ಜಯಂತ್ಯುತ್ಸವ ಅವ್ಯವ್ಯಸ್ಥೆಯ ಆಗರವಾಗಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಯಿತು.
Published 12-Feb-2019 16:49 IST
ಶಿರಸಿ : ಬೆಳೆ ಸಂರಕ್ಷಣೆಗೆ ಹಾಕಿದ್ದ ಬೇಲಿಗೆ ಆಕಸ್ಮಾತ್ ಕೈತಾಗಿ ಸ್ಥಳದಲ್ಲೇ ಮೈಯ್ಯಲ್ಲಿ ವಿದ್ಯುತ್ ಹರಿದು ಮಹಿಳೆಯೊರ್ವಳು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನಲ್ಲಿ ನಡೆದಿದೆ.
Published 12-Feb-2019 17:50 IST
Close

ರಾಷ್ಟ್ರಕವಿಯ ಸ್ಫೂರ್ತಿಯ ಬೀಡು ಕುಪ್ಪಳ್ಳಿ...ಒಮ್ಮೇ ಭೇಟಿ ನೀಡಿ
video playಮಂಜು ಮಂಜಿನ ನಗರಿ ಈ ಮಂಜರಾಬಾದ್​ ಕೋಟೆ..!
ಮಂಜು ಮಂಜಿನ ನಗರಿ ಈ ಮಂಜರಾಬಾದ್​ ಕೋಟೆ..!

video playಕಪಿಲ್ ಶರ್ಮಾ ಶೋನಲ್ಲಿ ಕನ್ನಡದ ಕಂಪು ಹರಿಸಿದ ಕಿಚ್ಚ ಸುದೀಪ್!
video playಸಾಲ ಕಟ್ಟಲು ಆಗಲಿಲ್ಲ, ಆಸ್ತಿಯೆಲ್ಲ ಭೋಗ್ಯಕ್ಕೆ ಹಾಕಿದ್ದರು: ಬಿಗ್‌-ಬಿ ಸಿನಿ ಸುವರ್ಣ ಪಯಣ ಹೂ ಹಾಸಿಗೆಯಲ್ವಣ್ಣೋ..!
ಸಾಲ ಕಟ್ಟಲು ಆಗಲಿಲ್ಲ, ಆಸ್ತಿಯೆಲ್ಲ ಭೋಗ್ಯಕ್ಕೆ ಹಾಕಿದ್ದರು: ಬಿಗ್‌-ಬಿ ಸಿನಿ ಸುವರ್ಣ ಪಯಣ ಹೂ ಹಾಸಿಗೆಯಲ್ವಣ್ಣೋ..!