• ಡಿನೋಟಿಫಿಕೇಷನ್‌ ಪ್ರಕರಣ- ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪಗೆ ಹೈಕೋರ್ಟ್‌ನಿಂದ ಬಿಗ್ ರಿಲೀಫ್
  • ಶಿವರಾಮ ಕಾರಂತ ಬಡಾವಣೆ ಡಿನೋಟಿಫಿಕೇಷನ್ ಪ್ರಕರಣ: ಬಿಎಸ್‌ವೈ ವಿಚಾರಣೆಗೆ ಮಧ್ಯಂತರ ತಡೆಯಾಜ್ಞೆ
  • ಬಳ್ಳಾರಿ: ದಸರಾ ಆಚರಣೆಗೆ ಜನಾರ್ದನ ರೆಡ್ಡಿಗೆ ಸುಪ್ರೀಂಕೋರ್ಟ್‌ ಅನುಮತಿ
  • ಬೆಂಗಳೂರು: ಸಿದ್ದಗಂಗಾ ಶ್ರೀ ಗುಣಮುಖ - ಬಿಜಿಎಸ್ ಆಸ್ಪತ್ರೆಯಿಂದ ಡಿಸ್ಚಾರ್ಜ್
ಮುಖಪುಟMoreರಾಜ್ಯ
Redstrib
ಉಡುಪಿ
Blackline
ಉಡುಪಿ: ಇತ್ತೀಚೆಗೆ ಲಂಡನ್‌ನಲ್ಲಿ ನಡೆದಿದ್ದ ಪ್ರತಿಷ್ಠಿತ ಐಸಿಸಿ ಮಹಿಳಾ ವಿಶ್ವಕಪ್‌ನಲ್ಲಿ ಭಾಗಿಯಾಗಿ ಅದ್ಭುತ ಪ್ರದರ್ಶನ ನೀಡಿರುವ ಇಬ್ಬರು ಕನ್ನಡತಿಯರಿಗೆ ರಾಜ್ಯ ಸರ್ಕಾರ ಬಹುಮಾನ ಘೋಷಿಸಿದೆ.
Published 29-Jul-2017 19:34 IST | Updated 19:35 IST
ಉಡುಪಿ: ಬಸ್‌ ಹಾಗೂ ಬೈಕ್ ಮುಖಾಮುಖಿಯಾಗಿ ಡಿಕ್ಕಿಯಾಗಿ ಬೈಕ್ ಸವಾರ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66 ರ ಪಡುಬಿದ್ರಿ ನಾಗರಾಜ್ ಎಸ್ಟೇಟ್‌ ಬಳಿ ಸಂಭವಿಸಿದೆ.
Published 29-Jul-2017 14:44 IST
ಉಡುಪಿ: ಮಕ್ಕಳು ಶಾಲೆಗೆ ಹೋಗಲು ಮನಸ್ಸಿಲ್ಲದೆ ಅನಾರೋಗ್ಯದ ನೆಪ ಹೇಳುವುದು ಸಾಮಾನ್ಯವಾಗಿರುತ್ತದೆ. ಆದರೆ, ಬ್ರಹ್ಮಾವರದ ಖಾಸಗಿ ಪ್ರೌಢಶಾಲೆಯೊಂದರ ವಿದ್ಯಾರ್ಥಿಗಳಿಬ್ಬರು ಅಪಹರಣ ಪ್ರಹಸನ ಸೃಷ್ಠಿಸಿ ಪೋಷಕರಿಗೆ, ಪೊಲೀಸರಿಗೆ, ಶಾಲಾ ಶಿಕ್ಷಕರಿಗೆ ತಲೆನೋವು ತಂದ ಅಪರೂಪದ ಘಟನೆ ನಡೆದಿದೆ.
Published 28-Jul-2017 00:15 IST
ಉಡುಪಿ: ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಜಾಲವನ್ನು ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಪತ್ತೆ ಹಚ್ಚಿದ್ದು, 18 ಕೋಣಗಳನ್ನು ರಕ್ಷಿಸಿದ್ದಾರೆ.
Published 27-Jul-2017 07:37 IST
ಉಡುಪಿ: ಮರಳಿನ ಸಮಸ್ಯೆ ಬಗೆಹರಿಸುವಂತೆ ಸಚಿವ ಪ್ರಮೋದ್ ಮದ್ವರಾಜ್ ಕಚೇರಿಗೆ ಮುತ್ತಿಗೆಗೆ ಯತ್ನಿಸಿದ್ದ ಪ್ರತಿಭಟನಾಕಾರರನ್ನು ಮಾರ್ಗಮಧ್ಯದಲ್ಲೇ ಪೋಲಿಸರು ತಡೆಹಿಡಿದಿದ್ದಾರೆ.
Published 26-Jul-2017 16:20 IST
ಉಡುಪಿ: ಲಿಂಗಾಯತ ಧರ್ಮದ ವಿಚಾರ ನನಗೆ ಗೊತ್ತೇ ಇಲ್ಲ. ನಾನೂ ಲಿಂಗಾಯತನೂ ಅಲ್ಲವೆಂದು ಕ್ರೀಡಾ ಸಚಿವ ಪ್ರಮೋದ್‌ ಮಧ್ವರಾಜ್‌ ಲಿಂಗಾಯತ ಧರ್ಮ ಕುರಿತು ಹೀಗೆ ಪ್ರತಿಕ್ರಿಯಿಸಿದರು.
Published 26-Jul-2017 14:52 IST
ಉಡುಪಿ/ಹಾವೇರಿ: ರಾಣೆಬೆನ್ನೂರಿನಲ್ಲಿ ಜು. 5ರಂದು ಸರ್ಕಾರಿ ಬಸ್‌ ನಿಲ್ದಾಣದಲ್ಲಿ ನಡೆದಿದ್ದ ಬಾಲಕಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಉಡುಪಿ ಮಹಿಳಾ ಪೊಲೀಸ್ ಠಾಣೆಯಿಂದ ರಾಣೆಬೆನ್ನೂರು ನಗರ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ.
Published 25-Jul-2017 07:54 IST
ಉಡುಪಿ: ಮುಸಲ್ಮಾನರಲ್ಲಿ ಶಿಯಾ, ಸುನ್ನಿಯೆಂಬ ಭೇದ ಇದೆ. ಲಿಂಗಾಯತ, ವೀರಶೈವರಲ್ಲೂ ಭೇದ ಇರಬಹುದು ಹೀಗಾಗಿ ಎಲ್ಲರೂ ಹಿಂದೂ ಧರ್ಮದ ಅಡಿಯಲ್ಲಿ ಒಂದಾಗಬೇಕು ಎಂದು ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ ಕರೆ ನೀಡಿದ್ದಾರೆ.
Published 25-Jul-2017 19:21 IST
ಉಡುಪಿ: ಕೃಷ್ಣಮಠಕ್ಕೆ ನಗರಾಭಿವೃದ್ಧಿ ಸಚಿವ ರೋಷನ್ ಬೇಗ್ ಭೇಟಿ ನೀಡಿ, ಪೇಜಾವರ ಸ್ವಾಮೀಜಿ ಜೊತೆ ಮಾತುಕತೆ ನಡೆಸಿದರು.
Published 24-Jul-2017 17:07 IST
ಉಡುಪಿ: ಅಕ್ರಮ ಕಲ್ಲು ಗಣಿಗಾರಿಕೆ ವಿರುದ್ಧ ದೂರು ನೀಡಿದ ವ್ಯಕ್ತಿಯ ಮೇಲೆ ಐವರು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಹೊಸಂಗಡಿಯಲ್ಲಿ ನಡೆದಿದೆ.
Published 22-Jul-2017 14:06 IST
ಉಡುಪಿ: ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂತೆಕಟ್ಟೆಯ ನೇಜಾರು ಎಂಬಲ್ಲಿ ನಡೆದಿದೆ.
Published 20-Jul-2017 21:09 IST
ಉಡುಪಿ: ಕುಂದಾಪುರದ ತಹಶಿಲ್ದಾರ್‌ ಜೀಪು ಪಲ್ಟಿಯಾಗಿರುವ ಘಟನೆ ಕುಂದಾಪುರ ತಾಲೂಕಿನ ಕಂಡ್ಲೂರು ಸಮೀಪದ ದೂಪದಕಟ್ಟೆಯಲ್ಲಿ ನಡೆದಿದೆ.
Published 19-Jul-2017 08:31 IST
ಉಡುಪಿ: ಮನೆ ಮೇಲೆ ಮರ ಬಿದ್ದು ಮೂವರು ಗಾಯಗೊಂಡಿರುವ ಘಟನೆ ಉಡುಪಿಯ ಎರ್ಮಾಳಿನಲ್ಲಿ ನಡೆದಿದೆ.
Published 18-Jul-2017 11:53 IST
ಉಡುಪಿ: ಕಳೆದ ಜುಲೈ 13ರಂದು ನಡೆದಿದ್ದ ಜಿಲ್ಲೆಯ ಚಿನ್ನದ ವ್ಯಾಪಾರಿ ಶಂಕರ್ ಆಚಾರ್ಯ ಕುಟುಂಬದ ಸಾಮೂಹಿಕ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.
Published 17-Jul-2017 09:18 IST | Updated 12:18 IST

Smoking is Injurious to health...ಹೊಸ ಹುಡುಗಿ ಜೊತೆ ರಣಬೀರ್‌!
video playಬಾಲಿವುಡ್ ಹಿರಿಯ ನಟಿ ಶಕೀಲಾ ಇನ್ನಿಲ್ಲ
ಬಾಲಿವುಡ್ ಹಿರಿಯ ನಟಿ ಶಕೀಲಾ ಇನ್ನಿಲ್ಲ