• ಬೆಂಗಳೂರು: ಹಿರಿಯ ನಟ ಕಾಶಿನಾಥ್‌ ನಿಧನ
  • ತ್ರಿಪುರ, ಮೇಘಾಲಯ, ನಾಗಲ್ಯಾಂಡ್‌ ವಿಧಾನಸಭಾ ಚುನಾವಣೆಗೆ ದಿನಾಂಕ ನಿಗದಿ
  • ನವದೆಹಲಿ: 'ಪದ್ಮಾವತ್' ಚಿತ್ರ ಬಿಡುಗಡೆಗೆ ನಿಷೇಧ ಆದೇಶಕ್ಕೆ ಸುಪ್ರಿಂಕೋರ್ಟ್ ತಡೆ
ಮುಖಪುಟMoreರಾಜ್ಯ
Redstrib
ಉಡುಪಿ
Blackline
ಉಡುಪಿ: ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳ ಐತಿಹಾಸಿಕ ಪರ್ಯಾಯ ಪೂರ್ಣಗೊಳ್ಳಲಿದ್ದು, ಇದೀಗ ಪಲಿಮಾರು ಮಠದ ವಿದ್ಯಾಧೀಶ ತೀರ್ಥರ ಪರ್ಯಾಯ ಪೀಠವೇರುವ ಸರದಿ ಆಗಮಿಸಿದೆ. ಈ ಹಿನ್ನೆಲೆಯಲ್ಲಿ ಕೃಷ್ಣಮಠದಲ್ಲಿ ನಡೆದೆ ಪರ್ಯಾಯ ಪೂರ್ವಭಾವಿ ಭತ್ತ ಮುಹೂರ್ತ ಸಂಪನ್ನಗೊಂಡಿತು.
Published 07-Dec-2017 22:02 IST
ಉಡುಪಿ: ಅಲೆವೂರು ಗ್ರಾಮದಲ್ಲಿ ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಾಣವಾದ ಡಯಟ್ ಕಟ್ಟಡ, ಹಾಳು ಬಿದ್ದ ಸ್ಥಿತಿಯಲ್ಲಿ ಇದ್ದು ಅನೈತಿಕ ಚಟುವಟಿಕೆಗಳ ತಾಣವಾಗಿರುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Published 06-Dec-2017 12:46 IST
ಉಡುಪಿ: ಮಾಜಿ ಪ್ರೇಯಸಿಯನ್ನು ಕೊನೆಯ ಭೇಟಿ ಎಂದು ಕರೆಯಿಸಿಕೊಂಡು ಕಟ್ಟಿಹಾಕಿ ಕೊಲೆ ಬೆದರಿಕೆವೊಡ್ಡಿದ ಘಟನೆ ಮಣಿಪಾಲದ ಪೆರಂಪಳ್ಳಿಯಲ್ಲಿ ನಡೆದಿದೆ.
Published 06-Dec-2017 08:18 IST
ಉಡುಪಿ: ಮುಂಬೈ-ತ್ರಿವೆಂದ್ರಮ್ ನೇತ್ರಾವತಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ರಾಜೇಂದ್ರ ಸಿಂಗ್‌ ಎಂಬುವರನ್ನು ಗಾಯಗೊಳಿಸಿ, ಚಿನ್ನಾಭರಣ ದೋಚಿದ್ದ ತಂಡವನ್ನು ಬಂಧಿಸುವಲ್ಲಿ ಉಡುಪಿ ಪೊಲೀಸರು ಯಶಸ್ವಿಯಾಗಿದ್ದಾರೆ.
Published 06-Dec-2017 08:30 IST
ಉಡುಪಿ: ಓಖಿ ಚಂಡಮಾರುತದ ಪರಿಣಾಮ ಉಡುಪಿಯ ಗಂಗೊಳ್ಳಿ, ಪಡುಕೆರೆಯ‌ಲ್ಲಿ ಭಾರಿ ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ.
Published 03-Dec-2017 09:13 IST | Updated 09:38 IST
ಉಡುಪಿ: ಹಿಂದೂ ಸಂಘಟನೆಗಳ ಒಳಜಗಳದಲ್ಲಿ ಇಬ್ಬರು ಯುವಕರಿಗೆ ಮಾರಣಾಂತಿಕ ಹಲ್ಲೆಯಾಗಿರುವ ಘಟನೆ ನಡೆದಿದೆ.
Published 02-Dec-2017 17:02 IST | Updated 21:53 IST
ಉಡುಪಿ: ಓಖಿ ಚಂಡಮಾರುತ ಭೀತಿ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಮಲ್ಪೆ ಬೀಚ್‌‌ನಲ್ಲಿ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ.
Published 02-Dec-2017 15:42 IST
ಉಡುಪಿ: ನಗರದ ಒಳಕಾಡು ವಾರ್ಡ್‌ನಲ್ಲಿ ಶ್ವಾನವೊಂದರ ತಲೆ ಚಾಕಲೇಟ್ ಬಾಟಲಿಯೊಳಗೆ ಸಿಲುಕಿಕೊಂಡ ಪರಿಣಾಮ ಎಂಟು ದಿನದಿಂದ ಅನ್ನ ಆಹಾರವಿಲ್ಲದೇ ಒದ್ದಾಡಿದೆ.
Published 01-Dec-2017 00:15 IST
ಉಡುಪಿ: ಮಧ್ವಾಚಾರ್ಯ ಯತಿ ಪರಂಪರೆಯಲ್ಲಿ ಹಲವು ದಾಖಲೆಗಳನ್ನು ಬರೆದ ಪೇಜಾವರ ಸ್ವಾಮೀಜಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಅವರು ಸನ್ಯಾಸ ಸ್ವೀಕರಿಸಿ ಬರೋಬ್ಬರಿ 80 ವರ್ಷ ಪೂರೈಸಿರುವ ಪ್ರಯುಕ್ತ ಕೃಷ್ಣಮಠದಲ್ಲಿ ಹೋಮ, ಹವನ, ಪೂಜಾ ಕೈಂಕರ್ಯಗಳಲ್ಲದೆ, ಶಿಷ್ಯರಿಂದ ಯತಿವಂದನೆ ನಡೆಯುತ್ತಿದೆ.
Published 30-Nov-2017 08:27 IST | Updated 08:31 IST
ಉಡುಪಿ: ಬೆಳ್ಳಂಬೆಳಗ್ಗೆ ಜಿಲ್ಲೆಯ ಎರ್ಮಾಳಿನಲ್ಲಿ ಸರಗಳ್ಳರು ಕೈಚಳಕ ತೋರಿಸಿದ್ದಾರೆ. ಬೈಕಿನಲ್ಲಿ ಬಂದಿದ್ದ ಇಬ್ಬರು ಖದೀಮರು ವೃದ್ಧೆಯ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ.
Published 28-Nov-2017 08:36 IST
ಉಡುಪಿ: ಉಡುಪಿಯಲ್ಲಿ ನಡೆದ ಧರ್ಮ ಸಂಸದ್ ಯಶಸ್ವಿಯಾಗಿದೆ. ಧರ್ಮ ಸಂಸದ್ ಯಶಸ್ವಿಯಾದದ್ದನ್ನು ಬುದ್ಧಿ ಜೀವಿಗಳಿಗೆ, ಕೆಲವೊಂದು ಸಾಹಿತಿಗಳಿಗೆ ಸಹಿಸಲಾಗುತ್ತಿಲ್ಲ. ಹೀಗಾಗಿ ಸಾಹಿತಿಗಳು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತಿದ್ದಾರೆ ಎಂದು ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ ಬುದ್ಧಿಜೀವಿಗಳ ವಿರುದ್ಧ ಕಿಡಿಕಾರಿದ್ದಾರೆ.
Published 27-Nov-2017 22:14 IST | Updated 22:26 IST
ಉಡುಪಿ: ಧರ್ಮ ಸಂಸದ್‌ನ ಎಲ್ಲಾ ಗೋಷ್ಠಿಗಳ ಬಳಿಕ ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ ಮಾತನಾಡಿ ಸಿಎಂ ಸಿದ್ದರಾಮಯ್ಯ ಹಾಗೂ ಬುದ್ಧಿಜೀವಿಗಳ ಕುರಿತು ಕಿಡಿಕಾರಿದರು.
Published 26-Nov-2017 20:20 IST
ಉಡುಪಿ: ಸಂವಿಧಾನ ಅಂಗೀಕಾರ ದಿನದ ಪ್ರಯುಕ್ತ ರಾಜ್ಯ ಸರ್ಕಾರ ನೀಡಿದ ಜಾಹೀರಾತಿನಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್‌ ಫೋಟೋ ಇಲ್ಲದಿದ್ದಕ್ಕೆ ಸಂಸದೆ ಶೋಭಾ ಕರಂದ್ಲಾಜೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Published 26-Nov-2017 20:49 IST
ಉಡುಪಿ: ಚಾರಿತ್ರಿಕ ದಾಖಲೆಯ ಪುಟಗಳಿಗೆ ಸೇರ್ಪಡೆಯಾದ 12 ನೇ ಧರ್ಮ ಸಂಸದ್‌ ರಾಮ ಮಂದಿರ ನಿರ್ಮಾಣಕ್ಕೆ ದಿನ ನಿಗದಿ ಮಾಡುವ ಮೂಲಕ ತನ್ನ ಗುರಿಯನ್ನು ಸ್ಪಷ್ಟಪಡಿಸಿತು.
Published 26-Nov-2017 19:22 IST | Updated 19:33 IST

video playಟ್ರಂಪ್ ಸರ್ಕಾರದಿಂದ ಭಾರತೀಯರಿಗೆ ಬಿಗ್ ರಿಲೀಫ್‌...
ಟ್ರಂಪ್ ಸರ್ಕಾರದಿಂದ ಭಾರತೀಯರಿಗೆ ಬಿಗ್ ರಿಲೀಫ್‌...
video playಕನ್ನಡ ಸಂಘದಿಂದ ಸಿಂಗಾಪುರದಲ್ಲಿ ಶಾಸ್ತ್ರೀಯ ಸಂಗೀತ ಸ್ಪರ್ಧೆ
ಕನ್ನಡ ಸಂಘದಿಂದ ಸಿಂಗಾಪುರದಲ್ಲಿ ಶಾಸ್ತ್ರೀಯ ಸಂಗೀತ ಸ್ಪರ್ಧೆ