• ಡಿನೋಟಿಫಿಕೇಷನ್‌ ಪ್ರಕರಣ- ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪಗೆ ಹೈಕೋರ್ಟ್‌ನಿಂದ ಬಿಗ್ ರಿಲೀಫ್
  • ಶಿವರಾಮ ಕಾರಂತ ಬಡಾವಣೆ ಡಿನೋಟಿಫಿಕೇಷನ್ ಪ್ರಕರಣ: ಬಿಎಸ್‌ವೈ ವಿಚಾರಣೆಗೆ ಮಧ್ಯಂತರ ತಡೆಯಾಜ್ಞೆ
  • ಬಳ್ಳಾರಿ: ದಸರಾ ಆಚರಣೆಗೆ ಜನಾರ್ದನ ರೆಡ್ಡಿಗೆ ಸುಪ್ರೀಂಕೋರ್ಟ್‌ ಅನುಮತಿ
  • ಬೆಂಗಳೂರು: ಸಿದ್ದಗಂಗಾ ಶ್ರೀ ಗುಣಮುಖ - ಬಿಜಿಎಸ್ ಆಸ್ಪತ್ರೆಯಿಂದ ಡಿಸ್ಚಾರ್ಜ್
ಮುಖಪುಟMoreರಾಜ್ಯ
Redstrib
ಉಡುಪಿ
Blackline
ಉಡುಪಿ: ಕನ್ನಡದ ಕಲಾವಿದ ಪಿ.ಎನ್. ಆಚಾರ್ಯ ಹೆಮ್ಮೆಯ ಕೆಲಸ ಮಾಡಿದ್ದಾರೆ. ಅಮೆರಿಕದ ಟಫ್ ಯೂನಿವರ್ಸಿಟಿ ಪ್ರಕಟಿಸಿರುವ ಬೃಹತ್ ಅಧ್ಯಯನ ಗ್ರಂಥಕ್ಕೆ ಎರಡು ಸಾವಿರಕ್ಕೂ ಅಧಿಕ ಮೆಡಿಕಲ್ ಚಿತ್ರಗಳನ್ನು ರಚಿಸಿಕೊಟ್ಟು ಹೊಸ ದಾಖಲೆ ಬರೆದಿದ್ದಾರೆ.
Published 30-Aug-2017 10:35 IST | Updated 10:39 IST
ಉಡುಪಿ: ಅಪರಿಚಿತರು ಬಂದ್ರೆ ಎಚ್ಚರಿಸೋದಕ್ಕೆ, ಮನೆಯವರ ಸಂತೋಷಕ್ಕಾಗಿ ಹಾಗೂ ನಮ್ಮ ರಕ್ಷಣೆಗೂ ಶ್ವಾನಗಳನ್ನು ಸಾಕುತ್ತೇವೆ. ಆದ್ರೆ ಕೆನಡಾದಿಂದ ಕರಾವಳಿಯ ಉಡುಪಿಗೆ ಬಂದಿರುವ ವಿಶೇಷ ತಳಿಯ ಶ್ವಾನದ ಬಗ್ಗೆ ಕೆಲವು ಇಂಟರೆಸ್ಟಿಂಗ್‌ ವಿಷಯಗಳು ಇಲ್ಲಿವೆ..
Published 29-Aug-2017 14:25 IST | Updated 14:30 IST
ಉಡುಪಿ: ಪ್ರತಿ ವರ್ಷ ರಾಜ್ಯಾದ್ಯಂತ ವಿದ್ಯುತ್ ಅಬಾವ ಕಂಡು ಬರುತ್ತಿದೆ. ಆದರೆ ವಿದ್ಯುತ್ ಉತ್ಪಾದನೆಗಾಗಿ ಪರಿಸರದ ನಾಶವೂ ಸಂಭವಿಸಿದೆ.
Published 29-Aug-2017 13:19 IST | Updated 14:14 IST
ಉಡುಪಿ: ಬೈಕ್ ಮತ್ತು ಬಸ್‌ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಬೈಕ್‌ ಸವಾರ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.
Published 28-Aug-2017 19:19 IST
ಉಡುಪಿ: ಪ್ರತಿಕೂಲ ಹವಾಮಾನ ಹಿನ್ನೆಲೆ ಶ್ರೀಲಂಕಾ ಪ್ರಧಾನಿ ಪ್ರವಾಸ ರದ್ದಾಗಿದೆ. ಮೋಡ ಮುಸುಕಿದ ವಾತಾವರಣ ಸಂಬಂಧ ಕುಂದಾಪುರದ ಅರೆಶೀರೂರಿಗೆ ಭೇಟಿ ನೀಡಬೇಕಾಗಿದ್ದ ಶ್ರೀಲಂಕಾ ಪ್ರಧಾನಿ ರೆನಿಲ್ ವಿಕ್ರಮಸಿಂಘೆ ಬೆಂಗಳೂರಲ್ಲೇ ವಾಸ್ತವ್ಯ ಹೂಡಿದ್ದಾರೆ.
Published 27-Aug-2017 15:14 IST
ಉಡುಪಿ: ಇವರಿಗೆ ಪ್ರಾಣಿ-ಪಕ್ಷಿಗಳೆಂದರೆ ಬಲು ಪ್ರೀತಿ. ಇದಕ್ಕಾಗಿಯೇ ತಾವು ಹಲವಾರು ರೀತಿಯ ಪ್ರಾಣಿ-ಪಕ್ಷಿಗಳನ್ನು ಮಕ್ಕಳಂತೆ ನೋಡಿಕೊಂಡವರು. ಆದರೆ, ಈ ಪ್ರೀತಿಗೆ ಈಗ ಸಂಕಷ್ಟ ಎದುರಾಗಿದೆ. ಈ ಕುರಿತ ಸ್ಟೋರಿ ಇಲ್ಲಿದೆ...
Published 26-Aug-2017 10:16 IST | Updated 10:28 IST
ಉಡುಪಿ: ಕರಾವಳಿ ತನ್ನದೇ ಆದ ಕಾರಣಿಕ ಶಕ್ತಿಗಳಿಂದ ಭಕ್ತರನ್ನು ತನ್ನತ್ತ ಸೆಳೆಯುತ್ತಿದೆ. ಇದೀಗ ಉಡುಪಿಯಲ್ಲಿ ಹಡಗು ಶೈಲಿಯ ಚರ್ಚೊಂದು ನಿರ್ಮಾಣವಾಗುತ್ತಿದೆ. ಭಾರತದ ಮೂರನೇ ಮತ್ತು, ಕರ್ನಾಟಕದ ಮೊದಲನೇ ಚರ್ಚ್‌ ಆಗಿ ಇದು ಮೂಡಿ ಬರುತ್ತಿದೆ.
Published 26-Aug-2017 11:30 IST | Updated 12:55 IST
ಉಡುಪಿ: ಸಣ್ಣ ಹೋಟೆಲ್‌ನಲ್ಲಿ ಗಂಜಿ ಊಟ ಉಂಡು ಗಮನ ಸೆಳೆದಿದ್ದ ರಾಜ್ಯಸಭಾ ಸದಸ್ಯ ಆಸ್ಕರ್‌ ಫರ್ನಾಂಡಿಸ್‌ ಈಗ ಹುಲಿ ವೇಷದೊಂದಿಗೆ ಭರ್ಜರಿ ಸ್ಟೆಪ್‌ ಹಾಕಿ ಗಮನ ಸೆಳೆದಿದ್ದಾರೆ.
Published 26-Aug-2017 00:45 IST | Updated 06:52 IST
ಉಡುಪಿ: ಇತಿಹಾಸ ಅಧ್ಯಯನದ ದೃಷ್ಟಿಯಿಂದ ಉಡುಪಿ ಜಿಲ್ಲೆಗೆ ಮಹತ್ವದ ಸ್ಥಾನವಿದೆ. ಅಳುಪರು ಆಳಿದ ಕರಾವಳಿ ಈಗ ಮತ್ತೊಂದು ಐತಿಹಾಸಿಕ ಕಾರಣಕ್ಕೆ ಗಮನ ಸೆಳೆದಿದೆ. ಅಳುಪರ ಕಾಲದಲ್ಲಿ ಉಪ ರಾಜಧಾನಿಯಾಗಿ ಮೆರೆದಿದ್ದ ಕೀಳಿಂಜೆ ಎಂಬ ಹಳ್ಳಿಯಲ್ಲಿ ಇತಿಹಾಸದ ಸಾಕ್ಷಿ ಹೇಳುವ ಶಾಸನ ಕಲ್ಲುಗಳು ಸಿಗುತ್ತಿವೆ.
Published 25-Aug-2017 16:40 IST | Updated 16:43 IST
ಉಡುಪಿ: ಜಿಲ್ಲೆಯ ವಿವಿಧೆಡೆಯೂ ಗಣಪತಿಯ ಮೂರ್ತಿ ಪ್ರತಿಷ್ಟಾಪಿಸಿ ಗಜಮುಖನನ್ನು ಆರಾಧಿಸಲಾಗುತ್ತಿದೆ.
Published 25-Aug-2017 15:20 IST | Updated 15:42 IST
ಉಡುಪಿ: ದೇಶದೆಲ್ಲೆಡೆ ಸಂಭ್ರಮದ ಗೌರಿ-ಗಣೇಶ ಹಬ್ಬದ ಆಚರಣೆ ನಡೆಯುತ್ತಿದೆ. ಚೌತಿ ಹಬ್ಬ ಅಂದ್ರೆ ಎಲ್ಲೆಡೆ ಸಂಭ್ರಮ ಇದ್ದೇ ಇರುತ್ತೆ. ಬೀದಿಬೀದಿಯಲ್ಲಿ ಗಣೇಶ ವೈಭವದಿಂದ ರಾರಾಜಿಸುತ್ತಿರುತ್ತಾನೆ.
Published 25-Aug-2017 13:17 IST | Updated 13:28 IST
ಉಡುಪಿ: ಡಿವೈಎಸ್‌ಪಿ ಗಣಪತಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಿ ವಿಜ್ಞಾನ ಪ್ರಯೋಗಾಲಯ ನೀಡಿರುವ ವರದಿ ಈಗ ಸಂಚಲನ ಮೂಡಿಸಿದೆ.
Published 24-Aug-2017 12:15 IST
ಉಡುಪಿ: ಉದ್ಯಮಿ ಭಾಸ್ಕರ್‌‌ ಶೆಟ್ಟಿ ಹತ್ಯೆ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸುವ ವೇಳೆ ಕರ್ತವ್ಯಲೋಪ ಎಸಗಿದ ಆರೋಪದ ಮೇಲೆ ಮೂವರು ಪೊಲೀಸ್‌ ಸಿಬ್ಬಂದಿ ಅಮಾನತಾಗಿದ್ದಾರೆ.
Published 22-Aug-2017 07:51 IST
ಉಡುಪಿ: ಮಾವೋವಾದಕ್ಕೆ ಜಯವಾಗಲಿ. ನಕ್ಸಲೀಯರು ದೇಶ ಭಕ್ತರು. ದಮನ ನೀತಿಗೆ ನಾವು ಹೆದರೋದಿಲ್ಲ. ಮಲೆನಾಡಿಂದ ಜನರ ಎತ್ತಂಗಡಿ ಕಾರ್ಯ ನಡೆಯೋದಿಲ್ಲ ಎಂದು ನಕ್ಸಲ್ ವೀರಮಣಿ ಜಿಲ್ಲಾ ಕೋರ್ಟ್ ಆವರಣದಲ್ಲಿ ಘೋಷಣೆ ಕೂಗಿದ ಘಟನೆ ನಡೆಯಿತು.
Published 21-Aug-2017 18:47 IST

Smoking is Injurious to health...ಹೊಸ ಹುಡುಗಿ ಜೊತೆ ರಣಬೀರ್‌!
video playಬಾಲಿವುಡ್ ಹಿರಿಯ ನಟಿ ಶಕೀಲಾ ಇನ್ನಿಲ್ಲ
ಬಾಲಿವುಡ್ ಹಿರಿಯ ನಟಿ ಶಕೀಲಾ ಇನ್ನಿಲ್ಲ