ಮುಖಪುಟMoreರಾಜ್ಯ
Redstrib
ಉಡುಪಿ
Blackline
ಉಡುಪಿ: ಕರಾವಳಿಯ ಬಹುಸಂಖ್ಯಾತ ಬಿಲ್ಲವ ಸಮಾಜದ ಹಿಂದುಳಿದ ವರ್ಗದ ಮೀಸಲಾತಿಯನ್ನು ಪ್ರವರ್ಗ 2ಎಯಿಂದ ಪ್ರವರ್ಗ 1ಕ್ಕೆ ಮಾರ್ಪಾಟು ಮಾಡಬೇಕೆಂದು ಬ್ರಹ್ಮಾವರದಲ್ಲಿ ನಡೆದ ಬಿಲ್ಲವರ ಸಮಾವೇಶದ ಮೂಲಕ ಒತ್ತಾಯಿಸಲಾಯ್ತು.
Published 04-Feb-2019 09:17 IST
ಉಡುಪಿ: ವಾರದ ಹಿಂದೆ ನಡೆದ ಅಮಾಯಕ ಯುವಕರಿಬ್ಬರ ಕೊಲೆ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ವಿವಿಧ ಸಂಘಟನೆಗಳ ವತಿಯಿಂದ ಸ್ಥಳೀಯರು ಪ್ರತಿಭಟನೆ ನಡೆಸಿದರು.
Published 03-Feb-2019 16:43 IST | Updated 16:48 IST
ಉಡುಪಿ: ತುಳುನಾಡಿನ ಜನಪ್ರಿಯ ಕ್ರೀಡೆ ಕಂಬಳ ಇಂದು ಜಿಲ್ಲೆಯ ಕಟಪಾಡಿಯಲ್ಲಿ ರಾಜ ಮನೆತನದ ಸಂಪ್ರದಾಯದಂತೆ ವೈಭವದಿಂದ ನಡೆಯಿತು.
Published 03-Feb-2019 19:46 IST
ಉಡುಪಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೋದಿ ಮತ್ತೆ ಪ್ರಧಾನಿಯಾಗಿ ಆಯ್ಕೆ ಆಗಲಿ ಎಂದು ಕೃಷ್ಣನ ನಗರಿ ಉಡುಪಿಯಲ್ಲಿ ಇಂದು ಯುವಕರು ಶ್ರೀಕೃಷ್ಣನಿಗೆ ಬ್ರಹ್ಮ ರಥೋತ್ಸವ ಸೇವೆ ಸಲ್ಲಿಸಿದ್ದಾರೆ.
Published 02-Feb-2019 19:21 IST | Updated 19:25 IST
ಉಡುಪಿ: ಡಿಸೆಂಬರ್​ನಲ್ಲಿ ಮಲ್ಪೆ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿ ನಾಪತ್ತೆಯಾಗಿರುವ ಸುವರ್ಣ ತ್ರಿಭುಜ ಬೋಟ್​ನಲ್ಲಿದ್ದ 7 ಮಂದಿ ಮೀನುಗಾರರಲ್ಲಿ ಉತ್ತರ ಕನ್ನಡ ಜಿಲ್ಲೆಯ ಇಬ್ಬರ ಮೊಬೈಲ್ ಫೋನ್‌ಗಳು ರಿಂಗ್ ಆಗಿರುವ ಬಗ್ಗೆ ಮಾಹಿತಿ ಹರಿದಾಡುತ್ತಿದೆ.
Published 01-Feb-2019 09:41 IST
ಉಡುಪಿ: ಶುಕ್ರವಾರ ಕೇಂದ್ರ ಸರ್ಕಾರ ಮಂಡಿಸಲಿರುವ ಬಜೆಟ್​ನ ಮೇಲೆ ಕರಾವಳಿ ಜನತೆ ಬಹಳಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ.
Published 31-Jan-2019 23:26 IST
ಉಡುಪಿ: ದಕ್ಷಿಣ ಭಾರತದಲ್ಲೇ ಸರ್ವಧರ್ಮ ಭಾವೈಕ್ಯ ಸಾರುವ ಪುಣ್ಯ ಕ್ಷೇತ್ರ ಎಂಬ ಹೆಗ್ಗಳಿಕೆ ಪಡೆದಿದೆ ಕಾರ್ಕಳದ ಅತ್ತೂರು ಸಂತ ಲಾರೆನ್ಸ್ ಚರ್ಚ್​. ಜಾತಿ, ಮತ ಭೇದವಿಲ್ಲದೇ ಸರ್ವಧರ್ಮದ 5 ದಿನಗಳ ವಾರ್ಷಿಕ ಜಾತ್ರೆ ಇಲ್ಲಿಯ ವಿಶೇಷ.
Published 31-Jan-2019 12:16 IST
ಉಡುಪಿ: ಉಡುಪಿಯ ರಥಬೀದಿ ಇವತ್ತು ಭಕ್ತಿ‌ ಮತ್ತು‌ ಶ್ರದ್ಧೆಯಿಂದ ಅದ್ಧೂರಿಯಾಗಿ ಅಕ್ಕಿ‌ ಮುಹೂರ್ತ ಸಂಪನ್ನಗೊಂಡಿತು. ಭಾವೀ‌ ಪರ್ಯಾಯ ಸ್ವಾಮೀಜಿ ಅದಮಾರು ಶ್ರೀಗಳ ನೇತೃತ್ವದಲ್ಲಿ ಈ ಪರ್ಯಾಯ ಪೂರ್ವ ವಿಧಿ ನೆರವೇರಿತು.
Published 30-Jan-2019 21:23 IST
ಉಡುಪಿ: ಉಡುಪಿಯ ಬಲಾಯಿಪಾದೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಇಂದು ಸಿನಿಮೀಯ ರೀತಿ ಘಟನೆಯೊಂದು ನಡೆದಿದ್ದು, ಜಿಲ್ಲೆಯ ಜನ ಬೆಚ್ಚಿಬಿದ್ದಿದ್ದಾರೆ.
Published 30-Jan-2019 20:46 IST
ಉಡುಪಿ: ಸಮ್ಮಿಶ್ರ ಸರ್ಕಾರದಲ್ಲಿ ಉದ್ಭವವಾಗುತ್ತಿರುವ ಸಮಸ್ಯೆಗಳಿಗೆ ಮಾಜಿ ಸಿಎಂ ಸಿದ್ದರಾಮಯ್ಯರವರೇ ರಿಂಗ್ ಮಾಸ್ಟರ್ ಎಂದು ಜಿಲ್ಲೆಯ ಉಪ್ಪೂರಿನಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಆರೋಪ ಮಾಡಿದ್ದಾರೆ.
Published 29-Jan-2019 17:53 IST | Updated 18:08 IST
ಉಡುಪಿ: ಇಲ್ಲಿನ ಮಲ್ಪೆಯಲ್ಲಿ ನಾಪತ್ತೆಯಾದ ಮೀನುಗಾರರು ಶ್ರೀಲಂಕಾದಲ್ಲಿ ಪತ್ತೆಯಾಗಿದ್ದಾರೆ ಎಂದು ವಾಟ್ಸಪ್​ನಲ್ಲಿ ಸಂದೇಶಗಳು ಹರಿದಾಡುತ್ತಿದೆ.
Published 29-Jan-2019 21:16 IST
ಬೆಂಗಳೂರು/ಕಲಬುರ್ಗಿ/ಉಡುಪಿ/ಬೆಳಗಾವಿ: ಮಾಜಿ ರಕ್ಷಣಾ ಸಚಿವ ಜಾರ್ಜ್​ ಫರ್ನಾಂಡಿಸ್​ ನಿಧನಕ್ಕೆ ವಿವಿಧ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆ, ಸಚಿವ ಹೆಚ್​.ಡಿ. ರೇವಣ್ಣ, ಅದಮ್ಯ ಚೇತನ ಸಂಸ್ಥೆಯ ಮುಖ್ಯಸ್ಥೆ ತೇಜಸ್ವಿನಿ ಅನಂತ್​ಕುಮಾರ್​ ತೋಂಟದಾರ್ಯ ಮಠದ ಸ್ವಾಮೀಜಿ ಸೇರಿದಂತೆ ಅನೇಕರು ಶೋಕ ವ್ಯಕ್ತಪಡಿಸಿದರು.
Published 29-Jan-2019 20:28 IST
ಉಡುಪಿ: ಇಲ್ಲಿನ ಗಂಗೊಳ್ಳಿಯಿಂದ ದೊಡ್ಡ ದೋಣಿಯಲ್ಲಿ ಮೀನುಗಾರಿಕೆಗೆ ತೆರಳಿದ್ದ ಮೀನುಗಾರನೋರ್ವ ಆಯತಪ್ಪಿ ಸಮುದ್ರಕ್ಕೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ.
Published 28-Jan-2019 22:36 IST
ಉಡುಪಿ: ಹಾಡಹಗಲೇ ಹಳೇ ದ್ವೇಷದ ಹಿನ್ನೆಲೆ ಬೇರೆ ಕಾಲೇಜಿನ ವಿದ್ಯಾರ್ಥಿಗಳು ಕುಂದಾಪುರ ಪಟ್ಟಣದ ಭಂಡಾರ್‌ಕಾರ್ಸ್ ಕಾಲೇಜು ನುಗ್ಗಿ, ಅಲ್ಲಿನ ವಿದ್ಯಾರ್ಥಿಗಳಿಗೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ನಗರದ ಗಾಂಧಿ ಮೈದಾನದ ಎದುರುಗಡೆ ರಸ್ತೆಯಲ್ಲಿ ನಡೆದಿದೆ.
Published 28-Jan-2019 20:48 IST | Updated 21:01 IST
Close

ರಾಷ್ಟ್ರಕವಿಯ ಸ್ಫೂರ್ತಿಯ ಬೀಡು ಕುಪ್ಪಳ್ಳಿ...ಒಮ್ಮೇ ಭೇಟಿ ನೀಡಿ
video playಮಂಜು ಮಂಜಿನ ನಗರಿ ಈ ಮಂಜರಾಬಾದ್​ ಕೋಟೆ..!
ಮಂಜು ಮಂಜಿನ ನಗರಿ ಈ ಮಂಜರಾಬಾದ್​ ಕೋಟೆ..!