ಮುಖಪುಟMoreರಾಜ್ಯ
Redstrib
ಉಡುಪಿ
Blackline
ಉಡುಪಿ: ನಿನ್ನೆಯಿಂದ ಸುರಿದ ಧಾರಾಕಾರ ಮಳೆಗೆ ಕುಂದಾಪುರ ತಾಲೂಕಿನ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬೈಂದೂರು ವತ್ತಿನೆಣೆ ಗುಡ್ಡ ಹಂತ ಹಂತವಾಗಿ ಕುಸಿಯುತ್ತಿದ್ದು, ಸಂಪೂರ್ಣ ರಸ್ತೆ ಸಂಚಾರ ಸ್ಥಗಿತಗೊಂಡಿದೆ.
Published 07-Jun-2017 10:00 IST
ಉಡುಪಿ: ಮೂವರು ಯುವಕರ ಲೈಂಗಿಕ ಕಿರುಕುಳದಿಂದ ಬೇಸತ್ತ ಬಾಲಕಿಯೊಬ್ಬಳು ಜೂ.2ರಂದು ಮನೆಯಲ್ಲಿ ವಿಷ ಸೇವಿಸಿ ಆತ್ಮ ಹತ್ಯೆಗೆ ಯತ್ನಿಸಿದ ಘಟನೆ ಅಮಾಸೆಬೈಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
Published 06-Jun-2017 15:21 IST
ಉಡುಪಿ: ಮಳೆಯಿಂದಾಗಿ ಉಡುಪಿ- ಕಾರವಾರ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 66ರ ರಸ್ತೆ ಬದಿ ಗುಡ್ಡ ಕುಸಿದಿದೆ.
Published 04-Jun-2017 17:20 IST
ಉಡುಪಿ: ಮಣಿಪಾಲದ ಸಿಂಡಿಕೇಟ್‌ ವೃತ್ತದ ಬಳಿ ಬೈಕ್‌ ಹಾಗೂ ಲಾರಿ ನಡುವೆ ಡಿಕ್ಕಿ ನಡೆದಿದೆ. ಘಟನೆಯಲ್ಲಿ ಮಣಿಪಾಲ್‌ ವಿವಿಯ ವಿದ್ಯಾರ್ಥಿ ಗಂಭೀರವಾಗಿ ಗಾಯಗೊಂಡಿದ್ದಾನೆ.
Published 02-Jun-2017 16:29 IST
ಉಡುಪಿ: ಉಡುಪಿ ಮೂಲದ ಸಂತೆಕಟ್ಟೆಯ ಆನಂದ ಕೃಷ್ಣ ಸಿಂಗ್ ಎಂಬುವರ ಮೇಲೆ ಆಫ್ರಿಕಾದ ಮೋಜಾಂಬಿಕ್‌ನಲ್ಲಿ ಹಲ್ಲೆ ನಡೆದಿರುವ ಘಟನೆ ಬೆಳಕಿಗೆ ಬಂದಿದೆ.
Published 02-Jun-2017 09:43 IST
ಉಡುಪಿ: ಕೆರೆಯಲ್ಲಿಟ್ಟಿದ್ದ ಬತ್ತದ ಗೋಣಿ ಚೀಲ ಹೊರ ತೆಗೆಯಲು ಹೋಗಿದ್ದಾಗ ತಾಯಿ ಹಾಗೂ ಆಕೆಯ ಇಬ್ಬರು ಪುತ್ರಿಯರು ಕೆರೆಯಲ್ಲಿ ಮುಳುಗಿ ಸಾವಿಗೀಡಾದ ದುರ್ಘಟನೆ ಕುಂದಾಪುರ ತಾಲೂಕಿನ ಬೇಳೂರು ಗ್ರಾಮದಲ್ಲಿ ನಡೆದಿದೆ.
Published 31-May-2017 08:08 IST
ಉಡುಪಿ: ಚಿರತೆ ದಾಳಿಗೆ ಸಿಲುಕಿದ್ದ ಹಸುವನ್ನು ರಕ್ಷಿಸಲು ಹೋದವ ವ್ಯಕ್ತಿಯ ಮೇಲೆಯೂ ಚಿರತೆ ದಾಳಿ ಮಾಡಿದೆ. ಪರಿಣಾಮ ಆತ ಗಂಭೀರವಾಗಿ ಗಾಯಗೊಂಡಿದ್ದಾನೆ. ಕಾರ್ಕಳ ತಾಲೂಕಿನ ನಿಂಜೂರು ಗ್ರಾಮದ ಮಲ್ಲಿಬೆಟ್ಟು ಎಂಬಲ್ಲಿ ನಡೆದಿದೆ.
Published 31-May-2017 13:14 IST
ಉಡುಪಿ: ಪಾಂಡಿಚೇರಿ ಮುಖ್ಯಮಂತ್ರಿ ವಿ.ನಾರಾಯಣಸ್ವಾಮಿ ಅವರು ಉಡುಪಿ ಜಿಲ್ಲೆಯ ಪ್ರಸಿದ್ಧ ಕೊಲ್ಲೂರಿಗೆ ಭೇಟಿ ನೀಡಿ, ಮೂಕಾಂಬಿಕ ದೇವಿಯ ದರ್ಶನ ಪಡೆದರು.
Published 31-May-2017 08:52 IST
ಉಡುಪಿ: ಉಡುಪಿಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು 15 ಗುಡಿಸಲು ಸಂಪೂರ್ಣ ಭಸ್ಮವಾಗಿದ್ದು ಅದೃಷ್ಟವಶಾತ್‌ ಯಾವುದೇ ಸಾವು ನೋವು ಸಾವು ಸಂಭವಿಸಿಲ್ಲ.
Published 22-May-2017 16:49 IST
ಉಡುಪಿ: ಹಿರಿಯಡ್ಕ ಸಮೀಪದ ಅಂಜಾರು ಸಬ್ ಜೈಲಿನಲ್ಲಿ ಕೈದಿಗಳ ನಡುವೆ ಹೊಡೆದಾಟ ನಡೆದಿದೆ.
Published 22-May-2017 20:17 IST | Updated 20:23 IST
ಉಡುಪಿ: ಖ್ಯಾತ ಬಹುಭಾಷಾ ನಟಿ ಅನುಷ್ಕಾ ಶೆಟ್ಟಿ ಶುಕ್ರವಾರ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿದ್ರು.
Published 20-May-2017 00:00 IST
ಉಡುಪಿ: ಜಿಲ್ಲಾಸ್ಪತ್ರೆಯಿಂದ ಆರು ವರ್ಷದ ಹೆಣ್ಣು ಮಗುವನ್ನು ಅಪಹರಿಸಿದ್ದ ಕಳ್ಳಿ ಕೊನೆಗೂ ಸಿಕ್ಕಿಬಿದ್ದಿದ್ದಾಳೆ.
Published 17-May-2017 14:20 IST
ಉಡುಪಿ: ಆರ್‌‌ಟಿಐ ಕಾರ್ಯಕರ್ತ ವಾಸುದೇವ ಅಡಿಗ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಂದಾಪುರ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಆರೋಪಿಗಳ ಬಿಡುಗಡೆಗೆ ಆದೇಶ ನೀಡಿದೆ.
Published 12-May-2017 11:20 IST
ಉಡುಪಿ: ಪಿಯುಸಿ ಫಲಿತಾಂಶದಲ್ಲಿ ಸ್ಟೇಟ್ ಜಂಟಿ ಟಾಪರ್ ಆಗಿ ಗಂಗೊಳ್ಳಿ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ರಾಧಿಕಾ ಪೈ ವಿಜ್ಞಾನ ವಿಭಾಗದಲ್ಲಿ 596 ಅಂಕ ಪಡೆದುಕೊಂಡು ಇಡೀ ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ.
Published 12-May-2017 07:45 IST

ಬಿಲ್ಡಿಂಗ್‌ನ ನಡುವಿನಿಂದ ಸಾಗಿದ ಈ highway ನೋಡಿ!
video playಪೂರ್ವ ಘಟ್ಟದಲ್ಲಿ ಹಸಿರಸಿರಿ ಹೊದ್ದ ಸುಂದರಿಯರು...ಒಮ್ಮೆ ನೋಡ್ತೀರಾ?
ಪೂರ್ವ ಘಟ್ಟದಲ್ಲಿ ಹಸಿರಸಿರಿ ಹೊದ್ದ ಸುಂದರಿಯರು...ಒಮ್ಮೆ ನೋಡ್ತೀರಾ?

ಈ ಎಣ್ಣೆ ಬಳಸಿದರೆ ಅವೆಲ್ಲ ಸಮಸ್ಯೆ ದೂರ
video playಡ್ರಿಂಕ್ಸ್‌ ಮಾಡಿ ಮಲಗೋದ್ರಿಂದ ಏನೆಲ್ಲಾ ಪ್ರಾಬ್ಲಂ....
ಡ್ರಿಂಕ್ಸ್‌ ಮಾಡಿ ಮಲಗೋದ್ರಿಂದ ಏನೆಲ್ಲಾ ಪ್ರಾಬ್ಲಂ....
video playಈ ಯೋಗದಿಂದ ಆ ಸಮಸ್ಯೆಗಳ ನಿವಾರಣೆ ಸಾಧ್ಯ!
ಈ ಯೋಗದಿಂದ ಆ ಸಮಸ್ಯೆಗಳ ನಿವಾರಣೆ ಸಾಧ್ಯ!

1 ಸಿನಿಮಾದಲ್ಲಿ 20 ಸಾಂಗ್‌...ರೊಮ್ಯಾಂಟಿಕ್ ಕೈಫ್ ಕಪೂರ್!