• ಧಾರವಾಡ: ಅಣ್ಣಿಗೇರಿ ಬಳಿ ಭೀಕರ ಅಪಘಾತ-ಮುಂಬೈ ಮೂಲದ 6 ಜನರ ದುರ್ಮರಣ
  • ಕೋಳಿವಾಡ ಕ್ರಾಸ್ ಬಳಿ ಲಾರಿ ಮತ್ತು ಖಾಸಗಿ ಬಸ್ ನಡುವೆ ಅಪಘಾತ
Redstrib
ಉಡುಪಿ
Blackline
ಉಡುಪಿ: ಆಹಾರವರಸಿ ಜನವಸತಿಯತ್ತ ಬಂದು ಆತಂಕ ಮೂಡಿಸಿದ್ದ ಮತ್ತೊಂದು ಚಿರತೆ ಇಂದು ಮುಂಜಾನೆ ಅರಣ್ಯ ಇಲಾಖೆಯಿಟ್ಟ ಬೋನಿಗೆ ಬಿದ್ದಿದೆ.
Published 17-Nov-2018 08:35 IST
ಉಡುಪಿ: ಉಡುಪಿಯಲ್ಲಿ ಕಡಲ ಮಕ್ಕಳಿಗೆ ಮೀನಿನ ಸುಗ್ಗಿಯಾಗಿದೆ. ಕಳೆದ ಒಂದು ತಿಂಗಳಲ್ಲಿ ಅರಬ್ಬಿ ಸಮುದ್ರದ ತಟದಲ್ಲೇ ರಾಶಿ ರಾಶಿ ಮೀನುಗಳು ಬಲೆಗೆ ಸಿಲುಕ ತೊಡಗಿದೆ.
Published 17-Nov-2018 08:46 IST
ಉಡುಪಿ: ಭೀಮ ಗಾತ್ರದ ಹೆಬ್ಬಾವು ಕುಕ್ಕಿಕಟ್ಟೆಯಲ್ಲಿ ಪ್ರತ್ಯಕ್ಷವಾಗಿ ಕೆಲ ಕಾಲ ಸ್ಥಳೀಯರನ್ನು ಆತಂಕಕ್ಕೆ ಈಡುಮಾಡಿತ್ತು.
Published 16-Nov-2018 02:44 IST
ಉಡುಪಿ: ಹಾರಾಡುವ ಹಕ್ಕಿಗಳನ್ನು ಎಲ್ಲರೂ ನೋಡಿರ್ತೀರಿ.., ಆದ್ರೆ ಉಡುಪಿಯ ಕುಂದಾಪುರದ ಸಮುದ್ರದಲ್ಲಿ ಸ್ವಚ್ಛಂದವಾಗಿ ಈಜಾಡುವ ಮೀನುಗಳು ಗಾಳಿಯಲ್ಲಿ ಹಾರಾಡಿ ಜನರಲ್ಲಿ ಕೌತುಕ ಹುಟ್ಟಿಸಿವೆ. ನೀರಿನತ್ತ ಓಡೋ ಮೀನು ಭೂಮಿಯತ್ತ ತೂರಿ ಬಂದು ಮೀನುಗಾರರಿಗೆ ಸುಗ್ಗಿಯ ವಾತಾವರಣ ಸೃಷ್ಟಿಮಾಡಿದೆ.
Published 15-Nov-2018 22:52 IST | Updated 07:38 IST
ಉಡುಪಿ: ಕಾರ್ಕಳ ಮುನಿಯಾಲು ಶಿಕ್ಷಕನ ವಿರುದ್ದ ಲೈಂಗಿಕ ಕಿರುಕುಳ ಅರೋಪದಡಿ ದೂರು ನೀಡಿದ ಹಿನ್ನಲೆ ಸುಳ್ಳು ದೂರನ್ನು ಖಂಡಿಸಿ ಶಾಲಾ ವಿದ್ಯಾರ್ಥಿಗಳು ತರಗತಿ ಬಹಿಷ್ಕಾರ ಮತ್ತು ಪ್ರತಿಭಟನೆ ಮೂರನೇ ದಿನಕ್ಕೆ ಕಾಲಿಟ್ಟಿದೆ.
Published 15-Nov-2018 14:56 IST
ಉಡುಪಿ: ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಂದೂರು ಪೊಲೀಸ್ ಠಾಣಾ ಕಾನ್​ಸ್ಟೇಬಲ್​ ಸಾವನ್ನಪ್ಪಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 66 ಕಂಬದಕೋಣೆ ಬಳಿ ನಡೆದಿದೆ.
Published 15-Nov-2018 10:32 IST
ಉಡುಪಿ: ಜಿಲ್ಲೆಯ ಬೈಂದೂರು ತಾಲೂಕಿನ ಕೆರಾಡಿ ಗ್ರಾಮ ಯಾವುದೇ ಮೂಲ ಸೌಲಭ್ಯವಿಲ್ಲದೆ ವಂಚಿತವಾಗಿದೆ. ಗ್ರಾಮವನ್ನು ಸಂಸದರೊಬ್ಬರು ದತ್ತು ಪಡೆದು ನಾಲ್ಕು ವರ್ಷಗಳೆ ಕಳೆದಿವೆ. ಆದರೂ ಈ ಗ್ರಾಮ ಇನ್ನೂ ಕುಗ್ರಾಮವಾಗಿಯೇ ಉಳಿದಿದೆ.
Published 15-Nov-2018 00:15 IST | Updated 00:25 IST
ಉಡುಪಿ: ಪತ್ರಕರ್ತ ಸಂತೋಷ್ ತಮ್ಮಯ್ಯ ಬಂಧನ ಕುರಿತು, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
Published 14-Nov-2018 17:50 IST
ಉಡುಪಿ: ಜಿಲ್ಲೆಯ ಕೋಟ ಸಹಕಾರಿ ಬ್ಯಾಂಕ್​ನ ಬೇಳೂರು ಗ್ರಾಮದ ಶಾಖೆಯಲ್ಲಿ ಕಳೆದ ಭಾನುವಾರ ತಡರಾತ್ರಿ ಕಳ್ಳತನ ಯತ್ನ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
Published 13-Nov-2018 00:45 IST | Updated 00:55 IST
ಬೆಂಗಳೂರು/ ಚಿಕ್ಕಮಗಳೂರು/ ಉಡುಪಿ/ವಿಜಯಪುರ/ ಚಿಕ್ಕಬಳ್ಳಾಪುರ: ಬೆಂಗಳೂರು ಸೇರಿದಂತೆ ರಾಜ್ಯದಂತ ಶನಿವಾರ ಟಿಪ್ಪು ಜಯಮತಿ ಆಚರಿಸಲಾಯಿತು. ಬಿಜೆಪಿ ಪ್ರತಿಭಟನೆಯ ಮಧ್ಯೆಯೂ ಪೊಲೀಸ್ ಭದ್ರತೆಯಲ್ಲಿ ಜಯಂತಿ ಶಾಂತಿಯುತವಾಗಿ ನೆರವೇರಿತು.
Published 11-Nov-2018 08:45 IST
ಉಡುಪಿ: ಟಾಟಾ ಸುಮೋ ಕೆಳಗೆ ಸಿಲುಕಿ ಆರು ವರ್ಷದ ಮಗುವೊಂದು ಮೃತಪಟ್ಟಿರುವ ಘಟನೆ ಉಡುಪಿಯ ಕಟಪಾಡಿಯಲ್ಲಿ ನಡೆದಿದೆ.
Published 11-Nov-2018 12:50 IST
ಉಡುಪಿ: ಈ ದ್ವೀಪ ಇರೋದು ಉಡುಪಿ ಜಿಲ್ಲೆಯ ಮಲ್ಪೆ ಸಮೀಪದಲ್ಲಿ. ಕಡಲಿನಲ್ಲಿ 20 ನಿಮಿಷಗಳ ಕಾಲ ಬೋಟಿನಲ್ಲಿ ಪ್ರಕೃತಿಯೊಂದಿಗೆ ಸಮುದ್ರ ಅಲೆಗಳೊಂದಿಗೆ ಸಾಗಿದ್ರೆ ಈ ದ್ವೀಪ ತಲುಪಬಹುದು. ಹೌದು, ನಾವ್ ಹೇಳ್ತಿರೋದು ಪ್ರವಾಸಿಗರ ಕನಸಿನ ತಾಣ ಅಂದ್ರೆ ಸೈಂಟ್ ಮೇರೀಸ್ ಐಲ್ಯಾಂಡ್ ಬಗ್ಗೆ.
Published 11-Nov-2018 12:07 IST
ಉಡುಪಿ: ಇರುವ ಉದ್ಯೋಗ ಬಿಟ್ಟು ತಾಯಿಗಾಗಿ ತನ್ನ ಹಳೆಯ ಸ್ಕೂಟರ್‌ನಲ್ಲಿ ತೀರ್ಥಯತ್ರೆ ನಡೆಸುತ್ತಿರುವ ಮೈಸೂರಿನ ಮಾನಸ ಗಂಗೋತ್ರಿ ನಿವಾಸಿ ಡಿ.ಕೃಷ್ಣಕುಮಾರ ಗೋಕರ್ಣಕ್ಕೆ ಭೇಟಿ ನೀಡಿದ್ದಾರೆ.
Published 11-Nov-2018 08:39 IST | Updated 10:02 IST
ಉಡುಪಿ: ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ ಪದೇ ಪದೇ ಭಾರೀ ಗಾತ್ರದ ಕಾಳಿಂಗ ಸರ್ಪ ಕಾಣಿಸಿಕೊಳ್ಳುತ್ತಿದ್ದು, ಒಂದೇ ತಿಂಗಳಲ್ಲಿ ನಾಲ್ಕು ಕಡೆ ಕಾಳಿಂಗ ಸರ್ಪ ಕಾಣಿಸಿಕೊಂಡು ಜನ ಬೆಚ್ಚಿಬಿದ್ದಿದ್ದಾರೆ.
Published 10-Nov-2018 21:24 IST

ತಂಪು ಪಾನೀಯಗಳ ಸೇವನೆ ಬಿಡಿ, ಕ್ಯಾರೆಟ್​ ಜ್ಯೂಸ್​ ಸೇವಿಸಿ...
video playಖಿನ್ನತೆಯಿಂದ ಇವೆಲ್ಲ ಸಮಸ್ಯೆಗಳು ಆರಂಭವಾಗುತ್ತವೆ, ಎಚ್ಚರ!
ಖಿನ್ನತೆಯಿಂದ ಇವೆಲ್ಲ ಸಮಸ್ಯೆಗಳು ಆರಂಭವಾಗುತ್ತವೆ, ಎಚ್ಚರ!
video playಹಲವು ಆರೋಗ್ಯ ಸಮಸ್ಯೆಗೆ ರಾಮಬಾಣವೀ ತುಳಸಿ
ಹಲವು ಆರೋಗ್ಯ ಸಮಸ್ಯೆಗೆ ರಾಮಬಾಣವೀ ತುಳಸಿ