ಮುಖಪುಟMoreರಾಜ್ಯ
Redstrib
ಶಿವಮೊಗ್ಗ
Blackline
ರಿಪ್ಪನ್‍ಪೇಟೆ: ಸಾಗರ ರಸ್ತೆಯಲ್ಲಿನ ಶ್ರೀ ದುರ್ಗಾ ಪೆಟ್ರೋಲ್ ಬಂಕ್‍ನಲ್ಲಿ 10 ರೂಪಾಯಿ ನಾಣ್ಯವನ್ನು ತೆಗೆದುಕೊಳ್ಳಲು ನಿರಾಕರಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಗ್ರಾಹಕನೋರ್ವ ನೇರವಾಗಿ ಕೇಂದ್ರ ಸರ್ಕಾರಕ್ಕೆ ದೂರು ನೀಡಿದ್ದಾರೆ.
Published 11-Apr-2017 12:22 IST | Updated 13:15 IST
ಶಿವಮೊಗ್ಗ: ಮುಖ್ಯಮಂತ್ರಿ ಸಿದ್ದರಾಮಯ್ಯ ಶಿವಮೊಗ್ಗಕ್ಕೆ ಬಂದರೂ ಶಾಸಕರ ಮನೆಯಲ್ಲಿ ಉಂಡರು, ಕಾಂಗ್ರೆಸ್ ಕಚೇರಿಗೆ ಹೋದರು, ಹೆಲಿಕಾಪ್ಟರ್‌ನಲ್ಲಿ ಹಾರಿದರೆಂದು ಬಿಜೆಪಿ ಮುಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯ ಶಿವಮೊಗ್ಗಕ್ಕೆ ಬಂದು ಹೋದ ಪರಿಯನ್ನು ವ್ಯಂಗ್ಯವಾಗಿ ವಿಡಂಬನೆ ಮಾಡಿದರು.
Published 11-Apr-2017 20:33 IST
ಶಿವಮೊಗ್ಗ: ಬೈಕ್ ಹಾಗೂ ಸ್ಕಾರ್ಪಿಯೋ ನಡುವೆ ಭೀಕರ ಅಪಘಾತ ಸಂಭವಿಸಿ ಬೈಕ್‌ ಸವಾರ ದಾರುಣವಾಗಿ ಮೃತಪಟ್ಟಿರುವ ಘಟನೆ ನಗರದ ಕಾಚಿನಕಟ್ಟೆ ಗ್ರಾಮದ ಬಳಿಯಲ್ಲಿರುವ ವಿನಾಯಕ ಸರ್ಕಲ್‌ನಲ್ಲಿ ನಡೆದಿದೆ.
Published 11-Apr-2017 12:05 IST
ಶಿವಮೊಗ್ಗ: ನಗರದ ಎನ್.ಟಿ ರಸ್ತೆಯಲ್ಲಿರುವ ಬಾಲಾಜಿ ಪ್ಲಾಸ್ಟಿಕ್ ಗೋದಾಮಿಗೆ ಬೆಳಗ್ಗೆ ಬೆಂಕಿ ಬಿದ್ದಿದ್ದು ಸುಮಾರು ಒಂದು ಕೋಟಿ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿವೆ.
Published 11-Apr-2017 11:42 IST
ಶಿವಮೊಗ್ಗ: ನಗರದ ಕುವೆಂಪು ರಂಗಮಂದಿರದಲ್ಲಿ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ಸುವರ್ಣ ಮಹೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು.
Published 11-Apr-2017 20:41 IST
ಶಿವಮೊಗ್ಗ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರಿಗೆ ಎರಡು ನಾಲಿಗೆಯಿದೆ. ಈ ಹಿಂದೆ ಅವರು ಅಧಿಕಾರದಲ್ಲಿದ್ದಾಗ ಸಾಲಮನ್ನಾ ಮಾಡುವುದಿಲ್ಲ ಎಂದಿದ್ದರು. ಇದೀಗ ಸಾಲಮನ್ನಾ ಮಾಡಿ ಎನ್ನುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಬಿ.ಎಸ್‌‌. ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು.
Published 10-Apr-2017 15:57 IST
ಶಿವಮೊಗ್ಗ: ಮಾಜಿ ಸಚಿವ ಕುಮಾರ್ ಬಂಗಾರಪ್ಪ ಕಾಂಗ್ರೆಸ್‌ನಿಂದ ಬಿಜೆಪಿ ಸೇರಿದ ಬಳಿಕ ಇದೇ ಮೊದಲ ಬಾರಿ ಶಿವಮೊಗ್ಗಕ್ಕೆ ಆಗಮಿಸಿದ್ದು, ಜಿಲ್ಲಾ ಘಟಕದಿಂದ ಅದ್ಧೂರಿಯಾಗಿ ಸ್ವಾಗತ ಕೋರಲಾಯಿತು.
Published 10-Apr-2017 13:25 IST
ಶಿಕಾರಿಪುರ: ಹಿರಿಯರ ದೂರದೃಷ್ಟಿಯಿಂದ ಶಿಕಾರಿಪುರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ 50 ವರ್ಷಗಳನ್ನು ಪೂರೈಸಿದ್ದು, ಸಣ್ಣ ಕೈಗಾರಿಕೆಗಳಿಗೆ ಇನ್ನಷ್ಟು ಉತ್ತೇಜನ ನೀಡಬೇಕೆಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.
Published 10-Apr-2017 10:55 IST
ಶಿವಮೊಗ್ಗ/ಸಾಗರ: ಕಳೆದ ಎರಡು ದಿನಗಳಿಂದ ರಾಜ್ಯದೆಲ್ಲೆಡೆ ಅಲ್ಲಲ್ಲಿ ಮಳೆಯಾದರೂ ಮಲೆನಾಡು ಪ್ರದೇಶದ ಕೆಲವೆಡೆ ಒಂದು ಹನಿ ಮಳೆ ಕೂಡ ಬಿದ್ದಿಲ್ಲ.
Published 10-Apr-2017 00:15 IST
ಶಿವಮೊಗ್ಗ: ಶಿವಮೊಗ್ಗದ ಇತಿಹಾಸದಲ್ಲೇ ಮೊದಲ ಬಾರಿಗೆ ರೋಗಿಯೊಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ವಿಶೇಷ ಹೆಲಿಕಾಪ್ಟರ್‌ನಲ್ಲಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.
Published 10-Apr-2017 07:50 IST
ಶಿವಮೊಗ್ಗ: ಸ್ವರಾಜ್ ಇಂಡಿಯಾ ಮೂಲಕ ಜನರನ್ನು ಸಂಘಟನೆ ಮಾಡಲಾಗುವುದು. ಸ್ಥಳೀಯ ಸಂಸ್ಥೆಗಳ ಚುನಾವಣೆಯೇ ಸ್ವರಾಜ್ ಇಂಡಿಯಾದ ಮೊದಲ ಆದ್ಯತೆ ಎಂದು ಸಾಹಿತಿ ದೇವನೂರು ಮಹಾದೇವ ಹೇಳಿದರು.
Published 09-Apr-2017 19:13 IST
ಭದ್ರಾವತಿ: ಎಲ್ಲಾ ಶ್ರೀಮಂತರಲ್ಲಿ ಹೃದಯವಂತಿಕೆ ಇರುವುದಿಲ್ಲ. ಜೈನ ಸಮಾಜದ ಕೆಲ ಶ್ರೀಮಂತರಲ್ಲೂ ಹೃದಯವಂತಿಕೆ ಕಾಣಬಹುದಾಗಿದೆ ಎಂದು ಶಾಸಕ ಎಂ.ಜೆ. ಅಪ್ಪಾಜಿ ಹೇಳಿದರು.
Published 09-Apr-2017 19:09 IST
ತೀರ್ಥಹಳ್ಳಿ: ಬೇಲಿ ಹಾಗೂ ನೀರಿಗಾಗಿ ಎರಡು ಕುಟುಂಬಗಳು ಪರಸ್ಪರ ಕತ್ತಿಯಿಂದ ಹೊಡೆದಾಡಿಕೊಂಡಿದ್ದು, ಒಟ್ಟು ಏಳು ಮಂದಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆ ಸೇರಿರುವ ಘಟನೆ ಬಸವಾನಿ ಸಮೀಪ ಜಕ್ಕೋಡು ಗ್ರಾಮದಲ್ಲಿ ನಡೆದಿದೆ.
Published 09-Apr-2017 10:17 IST
ಶಿವಮೊಗ್ಗ: ಸಜ್ಜನರ ಮೌನ ತುಂಬಾ ಅಪಾಯಕಾರಿ ಎಂದು ಚಿಂತಕ ದಿನೇಶ್ ಅಮಿನ್‍ಮಟ್ಟು ಹೇಳಿದರು.
Published 09-Apr-2017 09:49 IST

ಈ ಆಹಾರ ಸೇವಿಸಿ ಸನ್‌ಸ್ಟ್ರೋಕ್‌ನಿಂದ ಬಚಾವ್ ಆಗಿ
video playನಿಮ್ಮ ಹಲ್ಲನ್ನು ಆರೋಗ್ಯಯುತ ಹಾಗೂ ಸ್ಟ್ರಾಂಗ್‌ ಆಗಿಡಲು...
ನಿಮ್ಮ ಹಲ್ಲನ್ನು ಆರೋಗ್ಯಯುತ ಹಾಗೂ ಸ್ಟ್ರಾಂಗ್‌ ಆಗಿಡಲು...

ಜಹೀರ್‌ರನ್ನೂ ಬಿಡದ ಲವ್‌ ಜಿಹಾದ್ ಆರೋಪ!
video playಕತ್ರಿನಾ ಕೈಫ್‌ ಮನೆಗೆ ಹೋಗ್ತೀರಾ...ವಿಳಾಸ ತಿಳಿಸ್ತಾರಂತೆ!
ಕತ್ರಿನಾ ಕೈಫ್‌ ಮನೆಗೆ ಹೋಗ್ತೀರಾ...ವಿಳಾಸ ತಿಳಿಸ್ತಾರಂತೆ!
video playಬಿಚ್ಚಿದ ಎದೆ...ಫಿಲಾಸಫಿ ಮಾತು...ಈಕೆ ಹೆಸರು ಬ್ರೂನಾ ಅಬ್ದುಲ್ಲಾ
ಬಿಚ್ಚಿದ ಎದೆ...ಫಿಲಾಸಫಿ ಮಾತು...ಈಕೆ ಹೆಸರು ಬ್ರೂನಾ ಅಬ್ದುಲ್ಲಾ