ಸಾಗರ : ಸಾಗರ ವಿಧಾನಸಭಾ ಕ್ಷೇತ್ರದ ಬಿಜೆಪಿಯಲ್ಲಿ ಗೋಪಾಲಕೃಷ್ಣ ವರ್ಸಸ್ ಹರತಾಳು ಹಾಲಪ್ಪ ಜಗಳ ತಾರಕ್ಕೇರಿದ್ದು, ಬೆಂಗಳೂರಿಗೆ ಶಿಫ್ಟ್ ಆಗಿದೆ.ಇದರ ಬೆನ್ನಲ್ಲೆ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಪರ್ಕದಿಂದ ಬೆಳೆದು ಬಂದ ನನಗೇ ಬಿಜೆಪಿ ಟಿಕೆಟ್ ನೀಡಿ ಎಂದು ಸತ್ಯನಾರಾಯಣ ಭಟ್ ತಲನೀರು ಸುದ್ದಿಗೋಷ್ಠಿ ನಡೆಸಿ ವರಿಷ್ಠರಿಗೆ ಮನವಿ ಮಾಡಿದ್ದಾರೆ.
Published 08-Apr-2018 13:28 IST