ಮುಖಪುಟMoreರಾಜ್ಯ
Redstrib
ಶಿವಮೊಗ್ಗ
Blackline
ಶಿವಮೊಗ್ಗ: ಮಲೆನಾಡು ಭಾಗದಲ್ಲಿ ಕಳೆದ ಒಂದು ವಾರದಿಂದ ಧಾರಾಕಾರ ಮಳೆ ಸುರಿಯುತ್ತಿರುವುದರಿಂದಾಗಿ ಜಗತ್ ಪ್ರಸಿದ್ಧ ಜೋಗ ಜಲಪಾತ ಧುಮ್ಮಿಕ್ಕಿ ಹರಿಯುತ್ತಿದೆ.
Published 13-Jun-2018 01:20 IST
ಶಿವಮೊಗ್ಗ: ರೈಲಿಗೆ ಸಿಲುಕಿ ಬಾಲಕಿ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಆನಂದಪುರಂ ಬಳಿ ನಡೆದಿದೆ.
Published 12-Jun-2018 17:33 IST
ಸಾಗರ : ಮಲೆನಾಡು ಭಾಗದಲ್ಲಿ ಹಳ್ಳಿಗಳಿಗೆ ಸಣ್ಣಪುಟ್ಟ ಹಾದಿಗಳು ಸಾಮಾನ್ಯ. ಮೊದಲಿಂದಲೂ ಈ ಭಾಗದ ಜನರಿಗೆ ಈ ದಾರಿಗಳೇ ಸಂಪರ್ಕ ಸೇತುವೆ. ರೈಲಿನ ಅವಶ್ಯಕತೆಗಿಂತಾ ಹೆಚ್ಚಾಗಿ ಈ ಮಾರ್ಗಗಳ ಅವಶ್ಯಕತೆಯೇ ಹೆಚ್ಚಿದೆ.
Published 12-Jun-2018 17:24 IST | Updated 17:26 IST
ಶಿವಮೊಗ್ಗ: ಎರಡೂ ಕಿಡ್ನಿ ವೈಫಲ್ಯದಿಂದ ನರಳುತ್ತಿದ್ದ ಮಹಿಳೆವೋರ್ವರನ್ನು ಮಣಿಪಾಲ ಆಸ್ಪತ್ರೆಗೆ ಸೇರಿಸಲು ಶಿವಮೊಗ್ಗದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆ ನೆರವಾಗಿದ್ದಾರೆ.
Published 12-Jun-2018 17:08 IST | Updated 17:18 IST
ಶಿವಮೊಗ್ಗ: ತೀರ್ಥಹಳ್ಳಿ ಬಳಿಯ ಭಾರತೀಪುರದಲ್ಲಿ ಗುಡ್ಡ ಕುಸಿಯುವ ಸಾಧ್ಯತೆ ಹೆಚ್ಚಿದ್ದು, ರಸ್ತೆ ಸಂಪರ್ಕ ಕಡಿತವಾಗುವ ಸ್ಥಿತಿ ನಿರ್ಮಾಣವಾಗಲಿದೆ.
Published 12-Jun-2018 14:09 IST
ಶಿವಮೊಗ್ಗ: ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಕೆರೆ, ಹಳ್ಳ ಕೊಳ್ಳಗಳು ತುಂಬಿವೆ. ಇದರಿಂದಾಗಿ ಮೀನಿನ ಚಿಲುಮೆ ಹೆಚ್ಚಾಗಿದೆ.
Published 11-Jun-2018 13:12 IST | Updated 13:23 IST
ಶಿವಮೊಗ್ಗ: ಜಿಲ್ಲೆಯಾದ್ಯಂತ ಅಧಿಕ ಮಳೆ ಸುರಿಯುತ್ತಿರುವುದರಿಂದ ಜೋಗ ಜಲಪಾತ ನಿಧಾನವಾಗಿ ಮೈದುಂಬಿಕೊಳ್ಳುತ್ತಿದ್ದು, ಪ್ರವಾಸಿಗರು ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.
Published 11-Jun-2018 12:06 IST | Updated 12:30 IST
ಶಿವಮೊಗ್ಗ: ಮಲೆನಾಡಿನ ಪ್ರಮುಖ ನದಿಗಳಲ್ಲೊಂದಾದ ತುಂಗಾ ನದಿ, ಸರಿಯಾಗಿ ಮಳೆಯಾದರೆ ವಾರಕ್ಕೆ ಚಿಕ್ಕ ಜಲಾಶಯ ತುಂಬುತ್ತದೆ. ಸದ್ಯ ತುಂಗಾ ಜಲಾಶಯ ತುಂಬಿದ್ದು, ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ತೀರ್ಥಹಳ್ಳಿಯು ಪ್ರವಾಸಿಗರ ತಂಗುದಾಣವಾಗಿ ಮಾರ್ಪಟ್ಟಿದೆ.
Published 11-Jun-2018 11:36 IST | Updated 11:43 IST
ಶಿವಮೊಗ್ಗ: ಮಲೆನಾಡಿನಲ್ಲಿ ಎರಡು ದಿನಗಳಿಂದ ಜಿಟಿ ಜಿಟಿ ಮಳೆ ಸುರಿಯುತ್ತಿದ್ದು, ಮಲೆನಾಡಿನ ನೈಜ ಕಳೆ ಬಂದಿದೆ. ಕೃಷಿ ಚಟುವಟಿಕೆಗಳಿಗೆ ತೊಂದರೆಯಾದರೂ ಪ್ರವಾಸಿಗರಿಗೆ ಮುದ ನೀಡುವ ವಾತಾವರಣ ನಿರ್ಮಾಣವಾಗುವ ಸಾಧ್ಯತೆ ಇದೆ.
Published 09-Jun-2018 17:15 IST
ಶಿವಮೊಗ್ಗ: ರಾಜ್ಯ ಸರ್ಕಾರದ ಸಚಿವ ಸಂಪುಟದಲ್ಲಿ ಬಂಜಾರ ಸಮುದಾಯಕ್ಕೆ ಆದ್ಯತೆ ನೀಡಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಬಂಜಾರ ವಿದ್ಯಾರ್ಥಿ ಸಂಘದ ವತಿಯಿಂದ ನಗರದಲ್ಲಿ ಇಂದು ಪ್ರತಿಭಟನೆ ನಡೆಸಲಾಯಿತು.
Published 09-Jun-2018 17:25 IST
ಶಿವಮೊಗ್ಗ: ವಿಧಾನ ಪರಿಷತ್ ಸಭಾಪತಿಯಾಗಿರುವ ಡಿ.ಹೆಚ್.ಶಂಕರಮೂರ್ತಿ ಈ ತಿಂಗಳ ಕೊನೆಯೊಳಗೆ ಸಭಾಪತಿ ಸ್ಥಾನದಿಂದ ಇಳಿಯಲಿದ್ದಾರೆ. ಒಂಭತ್ತು ಪರಿಷತ್ ಚುನಾವಣೆಯಲ್ಲಿ ಸಕ್ರಿಯರಾಗಿ ಕೆಲಸ ಮಾಡಿರುವ ಇವರು ಕೆಲವೇ ದಿನಗಳಲ್ಲಿ ಸಕ್ರಿಯ ರಾಜಕಾರಣದಿಂದ ದೂರ ಸರಿಯುವ ಬಗ್ಗೆ ಸುಳಿವು ನೀಡಿದ್ದಾರೆ.
Published 08-Jun-2018 16:47 IST
ಶಿವಮೊಗ್ಗ : ಮಲೆನಾಡು ಭಾಗದಲ್ಲಿ ಮುಂಜಾನೆಯಿಂದಲೇ ಜೋರಾಗಿ ಮಳೆ ಆರಂಭವಾಗಿದ್ದು, ನೈಋತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಮತದಾನ ಕೂಡ ಬಿರುಸುಗೊಂಡಿದೆ‌.
Published 08-Jun-2018 15:54 IST | Updated 16:00 IST
ಶಿವಮೊಗ್ಗ : ನಗರದ ಎನ್‌ಟಿ ರಸ್ತೆಯಲ್ಲಿರುವ ಲಾಡ್ಜ್‌ನಲ್ಲಿ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಡೆತ್‌ನೋಟ್‌‌ನಲ್ಲಿ ಮಹಿಳೆ ಕಿರುಕುಳ ಎಂದು ಬರೆದಿದ್ದಾನೆ. ಅಸಲಿಗೆ ಈತನ ಸಾವಿನ ಹಿಂದೆ ಹನಿಟ್ರ್ಯಾಪ್ ಕೆಲಸ ಮಾಡಿದೆ ಎನ್ನಲಾಗಿದ್ದು, ಪೋಷಕರೂ ಕೂಡ ಹೀಗೆ ಪ್ರಕರಣ ದಾಖಲು ಮಾಡಿದ್ದಾರೆ.
Published 07-Jun-2018 19:40 IST
ಶಿವಮೊಗ್ಗ : ಕಳೆದ ವಾರಾಂತ್ಯದಲ್ಲಿ ಸುರಿದ ಭಾರಿ ಮಳೆ ಮಲೆನಾಡಿನಲ್ಲಿ ಅವಾಂತರ ಸೃಷ್ಟಿಸಿದೆ. ಹಲವೆಡೆ ಸಂಕ-ಸಾರ ( ಹಳ್ಳಿಗರೇ ಮಾಡಿಕೊಂಡ ಸೇತುವೆಗಳು)ಗಳು ಕುಸಿದು ಬಿದ್ದಿವೆ. ಸರ್ಕಾರ ನಿರ್ಮಿಸಿರುವ ಟ್ಯೂಬ್ ಸೇತುವೆಗಳು ಕೊಚ್ಚಿಕೊಂಡು ಹೋಗಿವೆ‌.
Published 07-Jun-2018 18:35 IST

video playಟ್ರಂಪ್ ಸರ್ಕಾರದಿಂದ ಭಾರತೀಯರಿಗೆ ಬಿಗ್ ರಿಲೀಫ್‌...
ಟ್ರಂಪ್ ಸರ್ಕಾರದಿಂದ ಭಾರತೀಯರಿಗೆ ಬಿಗ್ ರಿಲೀಫ್‌...
video playಕನ್ನಡ ಸಂಘದಿಂದ ಸಿಂಗಾಪುರದಲ್ಲಿ ಶಾಸ್ತ್ರೀಯ ಸಂಗೀತ ಸ್ಪರ್ಧೆ
ಕನ್ನಡ ಸಂಘದಿಂದ ಸಿಂಗಾಪುರದಲ್ಲಿ ಶಾಸ್ತ್ರೀಯ ಸಂಗೀತ ಸ್ಪರ್ಧೆ

video playಕಣ್ಣಿನ ಸೌಂದರ್ಯದ ಜೊತೆ ಕಣ್ಣಿನ ಆರೋಗ್ಯದ ಕಡೆಯೂ ಎಚ್ಚರವಿರಲಿ...
ಕಣ್ಣಿನ ಸೌಂದರ್ಯದ ಜೊತೆ ಕಣ್ಣಿನ ಆರೋಗ್ಯದ ಕಡೆಯೂ ಎಚ್ಚರವಿರಲಿ...
video playಕುಡಿಯಲು ಯಾವ ನೀರು ಒಳ್ಳೆಯದು? ಬಿಸಿ ಅಥವಾ ತಂಪು?
ಕುಡಿಯಲು ಯಾವ ನೀರು ಒಳ್ಳೆಯದು? ಬಿಸಿ ಅಥವಾ ತಂಪು?