• ಜಿನೇವಾ: ವಿಶ್ವಸಂಸ್ಥೆಯ ಮಾಜಿ ಮುಖ್ಯಸ್ಥ ಕೋಫಿ ಅನ್ನಾನ್ ನಿಧನ
ಮುಖಪುಟMoreರಾಜ್ಯMoreಶಿವಮೊಗ್ಗ
Redstrib
ಶಿವಮೊಗ್ಗ
Blackline
ಶಿವಮೊಗ್ಗ: ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷವನ್ನು ಕಟ್ಟುವುದು ಕಷ್ಟಕರವಾಗಿದ್ದರೂ ಕೂಡ ಕಟ್ಟೆ ತೀರುತ್ತೇವೆ ಎಂದು ಜೆಡಿಎಸ್​ನ ನೂತನ ಜಿಲ್ಲಾಧ್ಯಕ್ಷ ಡಾ.ಆರ್.ಎಂ. ಮಂಜುನಾಥ್ ಗೌಡ ತಿಳಿಸಿದ್ದಾರೆ.
Published 18-Aug-2018 15:22 IST
ಶಿವಮೊಗ್ಗ: ಭದ್ರಾ ನದಿಯಲ್ಲಿ ನಿನ್ನೆ ಕೊಚ್ಚಿ ಹೋಗಿದ್ದ ಯುವಕನ ಶವ ಪತ್ತೆಯಾಗಿದೆ. ಭದ್ರಾವತಿ ತಾಲೂಕಿನ ಬಿಆರ್​ಪಿ ಬಳಿ‌ ಭದ್ರಾ ನದಿಯಲ್ಲಿ‌ ಶವ ಪತ್ತೆಯಾಗಿದೆ. ನಿನ್ನೆ ಹರ್ಷ ಎಂಬ ಯುವಕ ಭದ್ರಾ ನದಿಯಲ್ಲಿ ಕೈ ತೊಳೆಯಲು ಹೋಗಿ ನದಿಯಲ್ಲಿ ಕೊಚ್ಚಿ ಹೋಗಿದ್ದರು.
Published 18-Aug-2018 15:00 IST
ಶಿವಮೊಗ್ಗ: ಜಿಲ್ಲೆಗೆ ನಾಳೆ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಭೇಟಿ ನೀಡಲಿದ್ದಾರೆ ಎಂದು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್.ಎಂ.ಮಂಜುನಾಥ್ ತಿಳಿಸಿದ್ದಾರೆ.
Published 18-Aug-2018 19:11 IST | Updated 19:16 IST
ಶಿವಮೊಗ್ಗ: ಊಟ ಮಾಡಿದ ನಂತ್ರ ಕೈ ತೊಳೆಯಲು ಹೋದವ ಭದ್ರಾ ನದಿಯಲ್ಲಿ ಕೊಚ್ಚಿ ಹೋದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
Published 17-Aug-2018 23:21 IST | Updated 23:24 IST
ಶಿವಮೊಗ್ಗ: ಅಜಾತಶತ್ರು ಮಾಜಿ ಪ್ರಧಾನಿ ಅಟಲ್​ ಬಿಹಾರಿ ವಾಜಪೇಯಿ ಅವರಿಗೆ ಜಿಲ್ಲಾ ಬಿಜೆಪಿ ಕಚೇರಿ ಸೇರಿದಂತೆ ಇತರೆಡೆ ನಮನ ಸಲ್ಲಿಸಲಾಯಿತು.
Published 17-Aug-2018 13:29 IST | Updated 20:01 IST
ಶಿವಮೊಗ್ಗ: ಮಾಜಿ ಪ್ರಧಾನಿ, ಅಜಾತ ಶತ‌್ರು ಅಟಲ್ ಬಿಹಾರಿ ವಾಜಪೇಯಿರವರು ಶಿವಮೊಗ್ಗ ಜಿಲ್ಲೆಗೆ ಐದಕ್ಕೂ ಹೆಚ್ಚು ಬಾರಿ ಭೇಟಿ ನೀಡಿದ‌್ದಾರೆ. 1966 ರಲ್ಲಿ ಪ್ರಥಮ ಬಾರಿಗೆ ಭೇಟಿ ನೀಡಿದ್ದರು. 1966 ರಲ್ಲಿ ಶಿವಮೊಗ್ಗ ಭೇಟಿ ನೀಡಿದ ವೇಳೆ ಜಗತ್ ಪ್ರಸಿದ್ದ ಜೋಗ ಜಲಪಾತಕ್ಕೆ ಭೇಟಿ ನೀಡಿದ್ದರು.
Published 16-Aug-2018 19:59 IST | Updated 20:03 IST
ಶಿವಮೊಗ‌್ಗ: ವಿದ್ಯುತ್​ ಶಾರ್ಟ್ ಸರ್ಕ್ಯೂಟ್​ನಿಂದ ಮನೆಯ ವಸ್ತುಗಳು ಬೆಂಕಿಗೆ ಆಹುತಿಯಾದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
Published 16-Aug-2018 16:59 IST
ಶಿವಮೊಗ್ಗ: ಮಳೆಗೆ ಗೋಡೆ ಕುಸಿದು 5 ವರ್ಷದ ಬಾಲಕ ಸಾವನ್ನಪ್ಪಿದ ಘಟನೆ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿ ಕೋಣಂದೂರು ಗ್ರಾಮದಲ್ಲಿ ನಡೆದಿದೆ.
Published 16-Aug-2018 09:47 IST | Updated 09:58 IST
ಬೆಂಗಳೂರು: ರಾಜ್ಯದೆಲ್ಲೆಡೆ ಇಂದು 72 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಹಲವೆಡೆ ಕಾರ್ಯಕ್ರಮಕ್ಕೆ ವರುಣ ಅಡ್ಡಿಯಾದರೂ ಅದನ್ನು ಲೆಕ್ಕಿಸದೆ ಧ್ವಜಾರೋಹಣ ಮಾಡುವುದರ ಮೂಲಕ ದೇಶಪ್ರೇಮ ಮೆರೆಯಲಾಯಿತು.
Published 15-Aug-2018 20:33 IST | Updated 20:40 IST
ಶಿವಮೊಗ್ಗ: 72 ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಶಿವಮೊಗ್ಗದಲ್ಲಿ ಬಣ್ಣ ಬಣ್ಣದ ರಂಗೋಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರವನ್ನು ರಚನೆ ಮಾಡಲಾಗಿದೆ.
Published 15-Aug-2018 19:06 IST
ಶಿವಮೊಗ್ಗ: ಭದ್ರಾ ಜಲಾಶಯದಿಂದ ನದಿಗೆ ನಿನ್ನೆ ದಾಖಲೆಯ 94 ಸಾವಿರ ಕ್ಯೂಸೆಕ್ ನೀರು ಬಿಟ್ಟ ಕಾರಣ ಜಲಾಶಯ ಮುಂಭಾಗದ ಬಲ ಭಾಗದಲ್ಲಿನ ಮಣ್ಣು ಕೊಚ್ಚಿ ಹೋಗಿದೆ.
Published 15-Aug-2018 18:37 IST | Updated 18:46 IST
ಶಿವಮೊಗ್ಗ: ಕುವೆಂಪು ಹುಟ್ಟಿದ ಜಿಲ್ಲೆಗೆ ಉಸ್ತುವಾರಿ ಸಚಿವನಾಗಿ ಬಂದಿದ್ದು ಸಂತೋಷವಾಗಿದೆ ಎಂದು ಸಾರಿಗೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸಿ.ತಮ್ಮಣ್ಣ ಹೇಳಿದರು.
Published 15-Aug-2018 16:28 IST
ಶಿವಮೊಗ್ಗ: ಹಳ್ಳದ ಸೇತುವೆಗೆ ಡಿಕ್ಕಿ ಹೊಡೆದು ಪಿಕ್ ಅಪ್ ವಾಹನ ಹಳ್ಳಕ್ಕೆ ಬಿದ್ದಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
Published 15-Aug-2018 17:17 IST
ಶಿವಮೊಗ್ಗ: ಮಲೆನಾಡಿನಲ್ಲಿ ಕಳೆದ ಕೆಲ ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಶರಾವತಿ ನದಿ ಮೈದುಂಬಿ ಹರಿಯುತ್ತಿದ್ದಾಳೆ. ಹೀಗಾಗಿ ಜೋಗ ಜಲಪಾತ ವೈಯ್ಯಾರವಾಗಿ ಬಳಕುತ್ತಾ ಧುಮ್ಮಿಕ್ಕುತ್ತಿದೆ.
Published 15-Aug-2018 16:26 IST

ಮೈಗ್ರೇನ್​ ನೋವಿನಿಂದ ಬಚಾವಾಗಲು ಇಲ್ಲಿವೆ ಕೆಲವು ದಾರಿ
video playರಕ್ತ ಶುದ್ಧಿಗೆ ಸಹಕಾರಿ ಈ ಹಣ್ಣು...ಯಾವುದು ಗೊತ್ತೆ?
ರಕ್ತ ಶುದ್ಧಿಗೆ ಸಹಕಾರಿ ಈ ಹಣ್ಣು...ಯಾವುದು ಗೊತ್ತೆ?
video playಗ್ರೀನ್​ ಟೀ ಸೇವಿಸಲು ಬೆಸ್ಟ್​ ಟೈಮ್​ ಯಾವುದು ಗೊತ್ತಾ?
ಗ್ರೀನ್​ ಟೀ ಸೇವಿಸಲು ಬೆಸ್ಟ್​ ಟೈಮ್​ ಯಾವುದು ಗೊತ್ತಾ?