• ಬಾಂಗ್ಲಾದೇಶದಲ್ಲಿ ಬಾಂಬ್‌ ಸ್ಫೋಟ... 6 ಜನರ ಸಾವು, ಹಲವರಿಗೆ ಗಾಯ
  • ಗುಜರಾತ್‌ನಲ್ಲಿ ಕೋಮು ಗಲಭೆ...ಇಬ್ಬರು ಸಾವು, 10 ಜನರಿಗೆ ಗಾಯ
ಮುಖಪುಟMoreರಾಜ್ಯ
Redstrib
ಮಂಗಳೂರು
Blackline
ಮಂಗಳೂರು: ಸ್ವೀಡನ್‌ ದೇಶದ ಹೈಬ್ರಿಡ್‌ ಎಸ್‌‌‌ಯುವಿ ( SUV) ಕಾರನ್ನು ಭಾರತದಲ್ಲಿ ಪ್ರಪ್ರಥಮವಾಗಿ ಕರ್ನಾಟಕದ ಮಂಗಳೂರಿನ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಮೊಯಿದಿನ್ ಬಾವ ಖರೀದಿಸಿದ್ದಾರೆ.
Published 27-Mar-2017 00:15 IST
ಮಂಗಳೂರು: ಮಂಗಳೂರು ದಕ್ಷಿಣ ಶಾಸಕ ಜೆ.ಆರ್. ಲೋಬೋ ಅವರು ಇಂದು ತಮ್ಮ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದ್ದು, ದೇವಸ್ಥಾನ, ಚರ್ಚ್, ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸಿದರು.
Published 26-Mar-2017 19:07 IST
ಮಂಗಳೂರು: ಕಣ್ಣೂರಿನ ಇತಿಹಾಸ ಪ್ರಸಿದ್ಧ ನಡುಪಳ್ಳಿಯ ಅಭಿವೃದ್ಧಿಗೆ 1 ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಈ ಪ್ರದೇಶದ ಸಮಗ್ರ ಅಭಿವೃದ್ಧಿಗಾಗಿ ಹಂತ ಹಂತವಾಗಿ ಆದ್ಯತೆಯ ಮೇರೆಗೆ ಇನ್ನೂ ಅನುದಾನವನ್ನು ಒದಗಿಸಲಾಗುತ್ತದೆ ಎಂದು ಶಾಸಕ ಜೆ.ಆರ್. ಲೋಬೋ ಹೇಳಿದರು.
Published 26-Mar-2017 20:11 IST
ಮಂಗಳೂರು: ತಲವಾರಿನಿಂದ ಹಲ್ಲೆಗೈದು ಕೊಲೆ ಯತ್ನ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದ 4 ಆರೋಪಿಗಳನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
Published 26-Mar-2017 20:40 IST
ಮಂಗಳೂರು: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಪಲ್ಟಿ ಹೊಡೆದ ಘಟನೆ ಪಡುಪಣಂಬೂರು ಕಿರುಸೇತುವೆ ಬಳಿ ನಡೆದಿದೆ. ಘಟನೆಯಿಂದ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ ಎಂದು ತಿಳಿದು ಬಂದಿದೆ.
Published 26-Mar-2017 20:19 IST
ಮಂಗಳೂರು: ಮುಜರಾಯಿ ಇಲಾಖೆಯ ಸೂಚನೆಯಂತೆ ಮುಜರಾಯಿ ಇಲಾಖೆಗೆ ಒಳಪಟ್ಟ ಕದ್ರಿ ಶ್ರೀ ಮಂಜುನಾಥ ದೇವಳದಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಇಂದು ಬೆಳಗ್ಗೆ ಚಾಲನೆ ನೀಡಲಾಯಿತು.
Published 26-Mar-2017 17:31 IST
ತೊಕ್ಕೊಟ್ಟು: ರೈಲಿಗೆ ತಲೆಕೊಟ್ಟು ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳೂರಿನ ತೊಕ್ಕೊಟ್ಟು ಬಳಿಯ ಕೊಲ್ಯ ಸಮೀಪದ ರೈಲ್ವೇ ಹಳಿಯಲ್ಲಿ ನಡೆದಿದೆ.
Published 26-Mar-2017 13:21 IST
ಮಂಗಳೂರು: ವಿವಾಹಿತ ಮಹಿಳೆ ಹಾಗೂ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ನಿನ್ನೆ ಆತ್ಮಹತ್ಯೆ ಮಾಡಿಕೊಂಡ ಹೆಡ್ ಕಾನ್ಸ್‌‌ಟೇಬಲ್ ಪ್ರವೀಣ್‌‌ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ವಿಡಿಯೋ ಅಲ್ಲಿನ ನ್ಯಾಯಾಲಯದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
Published 26-Mar-2017 12:07 IST
ಮಂಗಳೂರು: ನ್ಯಾಯಾಯಲಯದ ತಡೆಯಾಜ್ಞೆ ನಡುವೆಯೂ ಕಿನ್ನಿಗೋಳಿ ಸಮೀಪದ ಐಕಳದಲ್ಲಿ ಕಂಬಳಕ್ಕೆ ಚಾಲನೆ ನೀಡಲಾಯಿತು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಮುಲ್ಕಿ ಪೊಲೀಸರು ಹಾಗೂ ತಹಸೀಲ್ದಾರ್ ಕಂಬಳ ನಡೆಸದಂತೆ ಎಚ್ಚರಿಕೆ ನೀಡಿ ಪರಿಕರಗಳನ್ನು ತೆರವುಗೊಳಿಸಿದರು.
Published 25-Mar-2017 19:22 IST
ಮಂಗಳೂರು: ವಿವಾಹಿತ ಮಹಿಳೆ ಹಾಗೂ ಬಾಲಕಿಗೆ ಲೈಂಗಿಕ ಕಿರುಕುಳದಡಿ ಬಂಧಿತನಾಗಿದ್ದ ಪೊಲೀಸ್ ಹೆಡ್ ಕಾನ್ಸ್‌‌ಟೇಬಲ್‌ ಸಾವಿಗೆ ಶರಣಾಗಿದ್ದಾನೆ.
Published 25-Mar-2017 20:56 IST | Updated 22:11 IST
ಮಂಗಳೂರು: ವಿವಾಹಿತ ಮಹಿಳೆ ಹಾಗೂ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ ಪೊಲೀಸ್ ಹೆಡ್ ಕಾನ್ಸ್‌‌ಟೇಬಲ್‌ನನ್ನು ಪೊಲೀಸರು ಬಂಧಿಸಿದ್ದಾರೆ.
Published 25-Mar-2017 19:50 IST | Updated 20:06 IST
ಮಂಗಳೂರು: ಜಾಮೀನಿನ ಮೇಲೆ ಬಿಡುಗಡೆಗೊಂಡು ಬಳಿಕ ನಾಪತ್ತೆಯಾಗಿದ್ದ ರೌಡಿಶೀಟರ್‌ನನ್ನು ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಆದರೆ ಆತನ ಸಹಚರ ಪರಾರಿಯಾಗಿದ್ದಾನೆ.
Published 25-Mar-2017 09:45 IST
ಮಂಗಳೂರು: ಸ್ನೇಹಿತನಿಗೆ ಹಲ್ಲೆ ಮಾಡಿ ಗಾಯಗೊಳಿಸಿದ ಪ್ರಕರಣವೊಂದರಲ್ಲಿ ಆರೋಪಿಗೆ 3 ವರ್ಷ ಕಠಿಣ ಶಿಕ್ಷೆ ಮತ್ತು 13,000 ರೂ. ದಂಡ ವಿಧಿಸಿ ಮಂಗಳೂರಿನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ತೀರ್ಪು ನೀಡಿದೆ.
Published 25-Mar-2017 09:28 IST
ಮಂಗಳೂರು: ಕರ್ನಾಟಕದಿಂದ ಹೊರನಾಡಿಗೆ ತೆರಳಿರುವ ಬಹುತೇಕ ಮಂದಿ ತಮ್ಮ ಮಾತೃ ಭಾಷೆಯನ್ನು ಮರೆಯದೆ ಕನ್ನಡ ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿಯನ್ನು ಪೋಷಿಸುತ್ತಾ ಕನ್ನಡ ಕೈಂಕರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡವರಿದ್ದಾರೆ. ಇಲ್ಲಿನ ಅಕಾಡೆಮಿಗಳು ಅಂತವರನ್ನು ಗುರುತಿಸುವುದಿಲ್ಲವೇಕೆ? ಎಂದು ಲೇಖಕಿ ಡಾ.ಸುನೀತಾMore
Published 25-Mar-2017 20:14 IST

ವೆನಿಲಾ ಕಪ್‌ಕೇಕ್ಸ್‌ ಫ್ರಾಸ್ಟೆಡ್ ವಿತ್ ಚಾಕೊಲೆಟ್ ಗನಾಶ್
video playಬೇಕ್ಡ್‌‌ ಕ್ಯ್ರಾಕರ್ಸ್ ವಿತ್ ಸ್ಪೆಗಟಿ ಆ್ಯಂಡ್ ಚೀಸ್
ಬೇಕ್ಡ್‌‌ ಕ್ಯ್ರಾಕರ್ಸ್ ವಿತ್ ಸ್ಪೆಗಟಿ ಆ್ಯಂಡ್ ಚೀಸ್
video playಕೇಕ್‌ ಪಾಪ್ಸ್‌‌‌‌‌‌‌‌‌‌
ಕೇಕ್‌ ಪಾಪ್ಸ್‌‌‌‌‌‌‌‌‌‌
video playಎಗ್‌ಲೆಸ್ ಟೂಟಿ ಫ್ರೂಟಿ ಕುಕೀಸ್‌‌
ಎಗ್‌ಲೆಸ್ ಟೂಟಿ ಫ್ರೂಟಿ ಕುಕೀಸ್‌‌