ಮುಖಪುಟMoreರಾಜ್ಯ
Redstrib
ದಕ್ಷಿಣ ಕನ್ನಡ
Blackline
ಮಂಗಳೂರು: ಬೆಳ್ತಂಗಡಿಯ ನಾರಾವಿ ದೇವಸ್ಥಾನದ ಸಮೀಪದ ನಾಗಬನದ ಬಳಿ ಗುರುವಾರ ಮಂಗನ ಶವವೊಂದು ಪತ್ತೆಯಾಗಿದೆ.
Published 01-Feb-2019 03:15 IST
ಮಂಗಳೂರು: ಇಂದು ಜನರಿಗೆ ಮಂಕುಬೂದಿಯನ್ನು ಎರಚುವಂತಹ ಬಜೆಟ್​​ನ್ನು ಪಿಯೂಷ್ ಗೋಯಲ್ ಮಂಡಿಸಿದ್ದಾರೆ. ಇದರಿಂದ ಚುನಾವಣೆ ಮುನ್ನ ಜನರಿಗೆ ಭ್ರಮೆ ಮೂಡಿಸುವಂತ ಇದಾಗಿದೆ ಎಂದು ಡಿವೈಎಫ್ಐ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಝ್ ಟೀಕಿಸಿದ್ದಾರೆ.
Published 01-Feb-2019 20:19 IST
ಮಂಗಳೂರು: ಪರ್ಸಿನ್ ಮೀನುಗಾರಿಕಾ ಬೋಟ್​ಗಳು ಲೈಟ್ ಬಳಸಿ ಮೀನುಗಾರಿಕೆ ನಡೆಸುತ್ತಿರುವುದು ಕಾನೂನು ಬಾಹಿರ. ಅದನ್ನು ನಿಷೇಧಿಸಬೇಕೆಂದು ಸಾಂಪ್ರದಾಯಿಕ ಮೀನುಗಾರರು ಪ್ರತಿಭಟನೆ ನಡೆಸುತ್ತಿದ್ದಾರೆ.
Published 01-Feb-2019 11:15 IST
ಮಂಗಳೂರು: ನಾವು ಮನೆಮಾತಾಗಿ ತುಳು, ಕೊಂಕಣಿ, ಮಲಯಾಳಂ, ಬ್ಯಾರಿ ಯಾವುದೇ ಮಾತನಾಡಲಿ ಆದರೆ ಕನ್ನಡ ನಮ್ಮ ಮಾತೃ ಭಾಷೆ. ಅದು ಬರೀ ಭಾಷೆ ಮಾತ್ರ ಆಗಬಾರದು, ಅದು ಬದುಕಾಗಬೇಕು. ಆ ಬದುಕು ಸೊಗಸಾದ ಸಮಾಜ ಕಟ್ಟಬೇಕು. ಆ ಕಾರಣಕ್ಕಾಗಿಯೇ ಕನ್ನಡ ಸಾಹಿತ್ಯ ಪರಿಷತ್ತು ನಿರಂತರವಾಗಿ ಕೆಲಸ ಮಾಡುತ್ತಿದೆ ಎಂದು ಹಂಪಿ ವಿವಿಯ ವಿಶ್ರಾಂತ ಕುಲಪತಿ ಡಾ.ಬಿ.ಎ.ವಿವೇಕ ರೈ ಹೇಳಿದರು.
Published 01-Feb-2019 04:17 IST
ಮಂಗಳೂರು: ಯುವತಿಯರ ಮೇಲೆ ಅತ್ಯಾಚಾರ ನಡೆಸಿ ಹತ್ಯೆ ಮಾಡುತ್ತಿದ್ದ ಆರೋಪಿ ಸೈನೆಡ್ ಮೋಹನ್ ಕುಮಾರ್‌ಗೆ ಮಿತ್ತೂರಿನ ಯುವತಿಯೋರ್ವಳನ್ನು ಅತ್ಯಾಚಾರ ನಡೆಸಿ ಹತ್ಯೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಜೀವನ ಪರ್ಯಂತ ಜೀವಾವಧಿ ಶಿಕ್ಷೆ ವಿಧಿಸಿ ಮಂಗಳೂರಿನ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಹೆಚ್ಚುವರಿ ನ್ಯಾಯಾಲಯ ತೀರ್ಪು ನೀಡಿದೆ.
Published 31-Jan-2019 21:12 IST | Updated 21:16 IST
ಮಂಗಳೂರು: ತಾಲೂಕು ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಪಿಡಬ್ಲ್ಯುಡಿ ಅಧಿಕಾರಿಗಳು, ಮೆಸ್ಕಾಂ ಅಧಿಕಾರಿಗಳು ಹಾಗೂ ಇನ್ನಿತರ ಇಲಾಖೆಯ ಅಧಿಕಾರಿಗಳು ಗೈರು ಹಾಜರಾಗಿದ್ದಕ್ಕೆ ತಾ.ಪಂ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ರು.
Published 31-Jan-2019 19:14 IST
ಮಂಗಳೂರು: ಬಾರ್ ಟೆಂಡರ್ಸ್ ಎಂದರೆ ಬಾರ್​ಗಳಲ್ಲಿ ಮದ್ಯ ಸರಬರಾಜು ಮಾಡುವವರೆಂದು ಮೂಗು ಮುರಿಯುವವರೇ ಅಧಿಕ. ಅವರ ಬಗ್ಗೆ ಜನರ ಲಕ್ಷ್ಯವೂ ಅಷ್ಟಕಷ್ಟೇ. ಆದರೆ ಮಂಗಳೂರಿನ ಮಾರ್ಟಿನಿ ಸಂಸ್ಥೆಯ 44 ಮಂದಿ ಬಾರ್ ಟೆಂಡರ್ಸ್ ನಗರದ ಬೋಳಾರದ ಬೀಚಿನಲ್ಲಿ ಒಂದೇ ವೇದಿಕೆಯಲ್ಲಿ ಏಕಕಾಲದಲ್ಲಿ 'ಫ್ಲೇರ್ ಬಾರ್ಟನಿಂಗ್' ನಡೆಸಿ ಇಂಡಿಯಾ ಬುಕ್ಸ್ ಆಫ್ ರೆಕಾರ್ಡ್ ಸೇರಿMore
Published 31-Jan-2019 03:10 IST
Close

ರಾಷ್ಟ್ರಕವಿಯ ಸ್ಫೂರ್ತಿಯ ಬೀಡು ಕುಪ್ಪಳ್ಳಿ...ಒಮ್ಮೇ ಭೇಟಿ ನೀಡಿ
video playಮಂಜು ಮಂಜಿನ ನಗರಿ ಈ ಮಂಜರಾಬಾದ್​ ಕೋಟೆ..!
ಮಂಜು ಮಂಜಿನ ನಗರಿ ಈ ಮಂಜರಾಬಾದ್​ ಕೋಟೆ..!