ಮುಖಪುಟMoreರಾಜ್ಯ
Redstrib
ದಕ್ಷಿಣ ಕನ್ನಡ
Blackline
ಮಂಗಳೂರು: ದಕ್ಷಿಣ ಪೊಲೀಸ್ ಠಾಣೆಯಲ್ಲಿ ವರದಿಯಾದ್ದ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಆರೀಫ್ ಮತ್ತು ನಾಸೀರ್ ಎಂಬವರನ್ನು ನಿನ್ನೆ ಪೊಲೀಸರು ಬಂಧಿಸಿ, ಸುಲಿಗೆಗೈದಿದ್ದ ಮೊಬೈಲ್, ನಗದು ಹಾಗೂ 8 ಗ್ರಾಂ ತೂಕದ ಚಿನ್ನದ ಬ್ರಾಸ್ ಲೈಟ್ ಸೇರಿ ಒಟ್ಟು 31,250 ರೂ.ಮೌಲ್ಯದ ಸೊತ್ತುಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
Published 07-Feb-2019 06:13 IST
ಮಂಗಳೂರು: ಚರ್ಚ್​ಗಳಿಗೆ ನುಗ್ಗಿ ಏಸುವಿನ ಮೂರ್ತಿಯ ಎಡಗೈ ಮುರಿದು ದಾಂದಲೆ ನಡೆಸಿದ ಪ್ರಕರಣವನ್ನು ಸುದ್ದಿಗೋಷ್ಠಿ ನಡೆಸಿ ಸಮರ್ಥಿಸಿ ಕೊಂಡಿದ್ದ ಅಂದಿನ ಬಜರಂಗದಳ ಸಂಚಾಲಕ ಮಹೇಂದ್ರ ಕುಮಾರ್ ಮೇಲೆ ಇದ್ದ ಕೊನೆಯ ಕೇಸ್ ಖುಲಾಸೆಗೊಂಡಿದೆ.
Published 07-Feb-2019 06:04 IST
ಮಂಗಳೂರು: ಪರವಾನಿಗೆ ಇಲ್ಲದೆ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಲಾರಿಯೊಂದನ್ನು‌ ಮಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ.
Published 07-Feb-2019 03:37 IST
ಮಂಗಳೂರು: ನಗರದ ಬರ್ಕೆ ಸಂಕದ ಬಳಿ ಸಾರ್ವಜನಿಕ ಸ್ಥಳದಲ್ಲಿ ನಡೆಯುತ್ತಿದ್ದ ಮಟ್ಕಾ ಅಡ್ಡೆ ಮೇಲೆ ದಾಳಿ ಮಾಡಿದ ಪೊಲೀಸರು, ಇದಕ್ಕಾಗಿ ಹಣ ಸಂಗ್ರಹ ಮಾಡುತ್ತಿದ್ದ ಇಬ್ಬರು ಯುವಕರನ್ನು ವಶಕ್ಕೆ ಪಡೆದಿದ್ದಾರೆ.
Published 07-Feb-2019 03:10 IST
ಮಂಗಳೂರು: ರಾಜ್ಯ ಬಜೆಟ್​ನಲ್ಲಿ ಮೀನುಗಾರಿಕೆ, ಪ್ರವಾಸೋದ್ಯಮ ಅಭಿವೃದ್ಧಿ, ಅಡಿಕೆ, ರಬ್ಬರ್ ಪ್ರೋತ್ಸಾಹ ನೀಡುವಂತಹ ಯೋಜನೆಗಳನ್ನು ಮಂಡಿಸುವ ನಿರೀಕ್ಷೆಯನ್ನು ಕರಾವಳಿ ಜನರು ಹೊಂದಿದ್ದಾರೆ.
Published 06-Feb-2019 23:14 IST
ಮಂಗಳೂರು: ನಗರದಲ್ಲಿ ಎರಡು ಕಡೆ ದಾಳಿ ನಡೆಸಿ ಜೂಜಾಟದಲ್ಲಿ ತೊಡಗಿದ್ದ ಒಟ್ಟು 17 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
Published 06-Feb-2019 23:54 IST
ಮಂಗಳೂರು: ರಾಜ್ಯ ಬಜೆಟ್​ನಲ್ಲಿ ಎಚ್.ಡಿ.ಕುಮಾರಸ್ವಾಮಿಯವರು ಕರಾವಳಿ ಭಾಗಕ್ಕೆ ಹೆಚ್ಚಿನ ಒತ್ತನ್ನು ಕೊಡುತ್ತಾರೆ ಎಂಬ ವಿಶ್ವಾಸವಿದೆ ಎಂದು ಮಂಗಳೂರು ಮನಪಾ ಮೇಯರ್ ಭಾಸ್ಕರ ಕೆ. ಹೇಳಿದರು.
Published 06-Feb-2019 23:28 IST
ಮಂಗಳೂರು: ಕರ್ನಾಟಕದ ಕರಾವಳಿ ಜಿಲ್ಲೆಯಲ್ಲಿ ಲಕ್ಷಾಂತರ ಮಂದಿ ಬೀಡಿ ಉದ್ಯಮದ ಮೇಲೆ ಅವಲಂಬಿತರಾಗಿದ್ದಾರೆ. ಆದರೆ ಇತ್ತೀಚೆಗಿನ ವರ್ಷಗಳಲ್ಲಿ ಬೀಡಿ ಉದ್ಯಮ ಮುಚ್ಚುವ ಹಂತ ತಲುಪಿದ್ದು, ಸ್ವಾವಲಂಬಿಯಾಗಿ ಬದುಕುತ್ತಿದ್ದ ಕರಾವಳಿಯ ಬೀಡಿ ಕಾರ್ಮಿಕರಿಗೆ ಮುಳುವಾಗಿದೆ. ಈ ಹಿನ್ನೆಲೆಯಲ್ಲಿ ಕರಾವಳಿಯ ಬೀಡಿ ಕಾರ್ಮಿಕರು ಬಜೆಟ್​​ನಲ್ಲಿ ಹೊಸ‌ ಘೋಷಣೆಯ ಮೂಲಕ ಸರ್ಕಾರMore
Published 06-Feb-2019 16:58 IST
ಮಂಗಳೂರು: ಬಜ್ಪೆ ಪೊಲೀಸ್​ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ನಾಲ್ವರು ಮಹಿಳೆಯರನ್ನು ರಕ್ಷಿಸಿ, ನಾಲ್ವರು ಪುರುಷರನ್ನು ಬಂಧಿಸಿದ್ದಾರೆ.
Published 06-Feb-2019 23:38 IST
ಹಾಸನ: ಜಿಲ್ಲೆಯ ಜನತೆಯ ಬಹು ದಿನಗಳ ಬೇಡಿಕೆಯಾದ ಮಂಗಳೂರು-ಬೆಂಗಳೂರು ನಡುವೆ ಮತ್ತೊಂದು ರೈಲು ಓಡಾಟ ಶೀಘ್ರವಾಗಿ ಆರಂಭವಾಗಲಿದೆ. ಇದು ಬೆಂಗಳೂರು-ಮಂಗಳೂರು ನಡುವೆ ಹೊಸ ಎಕ್ಸ್​ಪ್ರೆಸ್ ರೈಲಾಗಿದ್ದು, ಕೇಂದ್ರ ಸರ್ಕಾರ ಇದಕ್ಕೆ ಹಸಿರು ನಿಶಾನೆ ತೋರಿಸಿದೆ.
Published 06-Feb-2019 19:39 IST
ಮಂಗಳೂರು: ಬ್ರಿಟನ್​ನ ಸಂಸದ ಮತ್ತು ಆರ್ಥಿಕ ಸಾಮಾಜಿಕ ಸಮಿತಿಯ ಸದಸ್ಯ ಮೈಕೆಲ್ ಹಿಂಗ್ಲೆಯವರು ನಿನ್ನೆ ಸಂಜೆ ಮಂಗಳೂರು ಮಹಾನಗರ ಪಾಲಿಕೆಗೆ ಭೇಟಿ ನೀಡಿದರು.
Published 06-Feb-2019 04:45 IST | Updated 06:28 IST
ಮಂಗಳೂರು: ನಗರದ ರಸ್ತೆಗಳ ಮಧ್ಯೆ ಇರುವ ಸರ್ಕಲ್​ಗಳು ನಗರದ ಅಂದ ಚೆಂದ ಹೆಚ್ಚಿಸದೆ ಅವು ಸರಾಗ ಸಂಚಾರಕ್ಕೆ ತೊಡಕಾಗಿವೆ. ಅವನ್ನು ತೆರವು ಮಾಡಿ ಎಂಬ ಆಗ್ರಹ ಮಂಗಳೂರಿನಲ್ಲಿ ಕೇಳಿ ಬಂದಿದೆ.
Published 06-Feb-2019 08:51 IST
ಮಂಗಳೂರು: ಜಾರ್ಜ್ ಫರ್ನಾಂಡೀಸ್, ಸಂತರ ಹಾಗೆ ಅತ್ಯಂತ ಸರಳವಾಗಿ ಜೀವಿಸಿದ್ದರು. ಅವರು ಸಮಾಜಕ್ಕೆ ಅನೇಕ ಕೊಡುಗೆಗಳನ್ನು ನೀಡಿದ ಮಹಾ ನೇತಾರ ಎಂದು ಶ್ರೀ ಕಟೀಲು ದೇವಳದ ಆನುವಂಶಿಕ ಮೊಕ್ತೇಸರ ಅನಂತಪದ್ಮನಾಭ ಆಸ್ರಣ್ಣ ಅಭಿಪ್ರಾಯಪಟ್ಟರು.
Published 05-Feb-2019 23:04 IST
ಮಂಗಳೂರು: ನಿನ್ನೆ ಅವಳಿ ಮಕ್ಕಳೊಂದಿಗೆ ತಾಯಿ ನೇಣು ಹಾಕಿಕೊಂಡಿದ್ದಳು. ಈ ವೇಳೆ ಇಬ್ಬರು ಮಕ್ಕಳು ಅಸ್ವಸ್ಥಗೊಂಡು ಆಸ್ಪತ್ರೆಗೆ ಸೇರಿದ್ದರು. ಇಂದು ಒಂದು ಮಗು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದೆ.
Published 05-Feb-2019 20:33 IST
Close

ರಾಷ್ಟ್ರಕವಿಯ ಸ್ಫೂರ್ತಿಯ ಬೀಡು ಕುಪ್ಪಳ್ಳಿ...ಒಮ್ಮೇ ಭೇಟಿ ನೀಡಿ
video playಮಂಜು ಮಂಜಿನ ನಗರಿ ಈ ಮಂಜರಾಬಾದ್​ ಕೋಟೆ..!
ಮಂಜು ಮಂಜಿನ ನಗರಿ ಈ ಮಂಜರಾಬಾದ್​ ಕೋಟೆ..!