ಮುಖಪುಟMoreರಾಜ್ಯ
Redstrib
ದಕ್ಷಿಣ ಕನ್ನಡ
Blackline
ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದ ಭಗವಾನ್ ಬಾಹುಬಲಿಯ ಮಹಾಮಸ್ತಕಾಭಿಷೇಕದ ಅಂಗವಾಗಿ ಶ್ರೀ ಚಂದ್ರನಾಥ ಸ್ವಾಮಿ ಬಸದಿಯಿಂದ ರತ್ನಗಿರಿ ಬೆಟ್ಟಕ್ಕೆ ಚಂದ್ರನಾಥ ದೇವರು ಹಾಗೂ ತೀರ್ಥಂಕರರ ಮೆರವಣಿಗೆ ಇಂದು ಬೆಳಗ್ಗೆ ನಡೆಯಿತು.
Published 09-Feb-2019 11:28 IST
ಮಂಗಳೂರು: ಆಪರೇಷನ್ ಕಮಲದ ವಿಚಾರದಲ್ಲಿ ನಿನ್ನೆ‌ ಬಿಡುಗಡೆ ಮಾಡಿರುವ ಆಡಿಯೋದಲ್ಲಿ ಮಾತನಾಡಿರುವುದು ಯಡಿಯೂರಪ್ಪ ಎಂದು ನಾನು ಹೇಳಿಲ್ಲ ಅಂತ ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆ.
Published 09-Feb-2019 12:44 IST | Updated 13:18 IST
ಮಂಗಳೂರು: ಭಗವಾನ್ ಬಾಹುಬಲಿಯ ಮಹಾಮಸ್ತಕಾಭಿಷೇಕದ ಪ್ರಯುಕ್ತ ರಾಜ್ಯದ ಸುಮಾರು 26 ಜಿಲ್ಲೆಗಳ 101 ಕೆರೆಗಳ ಹೂಳೆತ್ತಿ ಜಲಭರಿತವನ್ನಾಗಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ತಿಳಿಸಿದರು.
Published 09-Feb-2019 08:17 IST
ಮಂಗಳೂರು: ಕರ್ನಾಟಕ ರಾಜ್ಯದಲ್ಲಿ ಕೆಲವೊಂದು ಶಕ್ತಿಗಳು ಕೋಮುಸೌಹಾರ್ದತೆ ಕದಡುತ್ತಿದ್ದು, ಅಂತಹವರಿಗೆ ಜಾತಿ ಧರ್ಮವಿಲ್ಲ. ಅವರದು ಬೇರೆ ಜಾತಿ ಧರ್ಮ ಎಂದು ಗೃಹಸಚಿವ ಎಂ ಬಿ ಪಾಟೀಲ್ ಹೇಳಿದ್ದಾರೆ.
Published 09-Feb-2019 05:05 IST
ಮಂಗಳೂರು: ಅಕ್ರಮವಾಗಿ ಮಟ್ಕಾ ದಂಧೆ ನಡೆಸುತ್ತಿದ್ದ ಇಬ್ಬರು ಆರೋಪಿಗಳನ್ನು ಮಂಗಳೂರು ಸಿಸಿಬಿ ಮತ್ತು ಕಾವೂರು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
Published 09-Feb-2019 08:36 IST
ಮಂಗಳೂರು: ಭಗವಾನ್ ಬಾಹುಬಲಿ ಸ್ವಾಮಿಯವರು ತೀರ್ಥಂಕರರಲ್ಲ. ಆದರೆ ತೀರ್ಥಂಕರರ ತುಲ್ಯವಾಗಿ ಅತ್ಯಂತ ಹೆಚ್ಚು ಸ್ತುತಿಸಲ್ಪಟ್ಟ ದೇವರು ಬಾಹುಬಲಿ ಎಂದು ಶ್ರೀಕ್ಷೇತ್ರ ಹುಂಬುಜ ಪರಮಪೂಜ್ಯ ಸ್ವಸ್ತಿಶ್ರೀ ಶ್ರೀಕ್ಷೇತ್ರ ಹುಂಬುಜ ಪರಮಪೂಜ್ಯ ಸ್ವಸ್ತಿಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.
Published 09-Feb-2019 08:31 IST
ಮಂಗಳೂರು: ಮುಖ್ಯಮಂತ್ರಿ ಕುಮಾರಸ್ವಾಮಿಯವರು ಉತ್ತಮವಾದ ಬಜೆಟ್ ಮಂಡನೆ ಮಾಡಿದ್ದಾರೆ. ಈ ಬಜೆಟ್​ ರೈತರು, ಮಧ್ಯಮ ವರ್ಗ, ಬಡವರು ಸೇರಿದಂತೆ ಎಲ್ಲಾ ವರ್ಗಕ್ಕೂ ಬೇಕಾದ ಬಜೆಟ್ ಆಗಿದೆ. ಅದರಲ್ಲೂ ಕರಾವಳಿ ಪ್ರದೇಶಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಸಚಿವ ಎಚ್.ಡಿ.ರೇವಣ್ಣ ಹೇಳಿದರು.
Published 09-Feb-2019 05:32 IST
ಮಂಗಳೂರು: ನಗರದ ಓಲ್ಡ್ ಕೆಂಟ್ ರಸ್ತೆಯ ಲಾಡ್ಜ್​ವೊಂದರಲ್ಲಿ ವೇಶ್ಯವಾಟಿಕೆ ನಡೆಸುತ್ತಿದ್ದ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ.
Published 09-Feb-2019 05:23 IST
ಮಂಗಳೂರು: ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡಿಸಿರುವ ಬಜೆಟ್​ಗೆ 50 - 50 ಅಂಕ ಕೊಡಬಹುದು ಎಂದು ಡಿವೈಎಫ್​ಐ ಮುಖಂಡ ಬಿ ಕೆ ಇಮ್ತಿಯಾಝ್ ಹೇಳಿದ್ದಾರೆ.
Published 08-Feb-2019 17:17 IST
ಮಂಗಳೂರು: ಇಲ್ಲಿನ ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರಿಂದ 10 ಸಾವಿರ ಡಾಲರ್ ಅನ್ನು‌ ಸಿಐಎಸ್ಎಫ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
Published 08-Feb-2019 03:57 IST
ಮಂಗಳೂರು: ಮಹಾರಾಷ್ಟ್ರದ ಮೀನಿನ ವ್ಯಾಪಾರಿಯ ದರೋಡೆಗೈದ ಭಟ್ಕಳದ ಏಳು ಮಂದಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
Published 07-Feb-2019 23:18 IST
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸಿಡಿಲು ಬಡಿದು ಯುವಕನೋರ್ವ ಸಾವನ್ನಪ್ಪಿದ್ದಾನೆ.
Published 07-Feb-2019 23:08 IST
ಮಂಗಳೂರು: ಸಂಸ್ಕೃತ ಭಾಷೆಗೆ ಹೊಸ ಆಯಾಮವನ್ನು ನೀಡಿದವರಲ್ಲಿ ಬೈಲೂರು ನಾರಾಯಣ ತಂತ್ರಿಗಳು ಓರ್ವರು. ವಿದ್ಯಾರ್ಥಿಗಳಿಗೆ ಪಾಠವನ್ನು ಮಾತ್ರ ಮಾಡದೆ, ಉಳಿದವರಿಗೂ ಸಂಸ್ಕೃತ ಕಲಿಯಲು ಪ್ರೇರೇಪಣೆ ನೀಡುತ್ತಿದ್ದರು. ಸಂಸ್ಕೃತ ಭಾಷೆಯ ಅಭಿವೃದ್ಧಿಗೆ ತನ್ನನ್ನು ತಾನು‌ ಪೂರ್ಣವಾಗಿ ತೊಡಗಿಸಿಕೊಂಡರು ಎಂದು‌ ಬೈಕಾಡಿ ಜನಾರ್ದನ ‌ಆಚಾರ್ ಹೇಳಿದರು.
Published 07-Feb-2019 21:00 IST
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 22 ಮಂಗಗಳು ಸಾವನ್ನಪ್ಪಿದ್ದು, ಅವುಗಳಲ್ಲಿ 5 ಮಂಗಗಳ ಸ್ಯಾಂಪಲ್‌ಗಳನ್ನು ಪುಣೆಗೆ ಕಳುಹಿಸಲಾಗಿತ್ತು. ಈ ಐದೂ ಮಂಗಗಳ ವರದಿ ಬಂದಿದ್ದು, ಇದರಲ್ಲಿ ಕೆಎಫ್​ಡಿ ವೈರಸ್ ಇರುವುದು ದೃಢಪಟ್ಟಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಂ.ಆರ್.ರಾಮಕೃಷ್ಣ ರಾವ್ ಹೇಳಿದರು.
Published 07-Feb-2019 07:45 IST
Close

ರಾಷ್ಟ್ರಕವಿಯ ಸ್ಫೂರ್ತಿಯ ಬೀಡು ಕುಪ್ಪಳ್ಳಿ...ಒಮ್ಮೇ ಭೇಟಿ ನೀಡಿ
video playಮಂಜು ಮಂಜಿನ ನಗರಿ ಈ ಮಂಜರಾಬಾದ್​ ಕೋಟೆ..!
ಮಂಜು ಮಂಜಿನ ನಗರಿ ಈ ಮಂಜರಾಬಾದ್​ ಕೋಟೆ..!