ಮುಖಪುಟMoreರಾಜ್ಯ
Redstrib
ದಕ್ಷಿಣ ಕನ್ನಡ
Blackline
ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಭಗವಾನ್ ಶ್ರೀ ಬಾಹುಬಲಿಯನ್ನು ಪ್ರತಿಷ್ಠಾಪಿಸಿ ಸುಮಾರು 35 ವರ್ಷವಾಯಿತು‌. ಈ ವರ್ಷ ಬಾಹುಬಲಿಗೆ ಮೂರನೆಯ ಮಸ್ತಕಾಭಿಷೇಕ ನೆರವೇರಿಸಲಾಯಿತು. ಪ್ರತಿಷ್ಠಾಪನೆಯದ್ದು ಸೇರಿದರೆ ನಾಲ್ಕನೆಯ ಮಸ್ತಕಾಭಿಷೇಕ ನಡೆದಂತೆ ಆಗುತ್ತದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.
Published 18-Feb-2019 18:09 IST | Updated 19:00 IST
ಮಂಗಳೂರು: ಎಂಆರ್​ಪಿಎಲ್ ಕೋಲ್ ಸಲ್ಫರ್ ಘಟಕದಿಂದ ಉಂಟಾದ ಮಾಲಿನ್ಯದಿಂದ ಸಂತ್ರಸ್ತರಾದ ಜೋಕಟ್ಟೆ, ಕಳವಾರು ಪ್ರದೇಶದ ಜನರು ತಮ್ಮ ಸಮಸ್ಯೆ ಇತ್ಯರ್ಥಪಡಿಸದೆ ರಸ್ತೆ ಕಾಮಗಾರಿ ನಡೆಯುವುದಕ್ಕೆ ವಿರೋಧ ವ್ಯಕ್ತಪಡಿಸಿ ರಸ್ತೆ ಕಾಮಗಾರಿ ತಡೆದಿದ್ದಾರೆ.
Published 18-Feb-2019 20:46 IST
ಮಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಎರಡನೆಯ ದಿನದ ಭಗವಾನ್ ಶ್ರೀ ಬಾಹುಬಲಿಯ ಮಹಾಮಸ್ತಕಾಭಿಷೇಕ ಸಂಪನ್ನಗೊಂಡಿತು. ನಿನ್ನೆಯಂತೆ ಇಂದೂ ಕೂಡಾ ಹಲವಾರು ದ್ರವ್ಯಗಳಿಂದ ಬಾಹುಬಲಿಗೆ ಮಜ್ಜನ ನೆರವೇರಿತು.
Published 17-Feb-2019 23:01 IST
ಮಂಗಳೂರು: ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಕಾರು ಸಂಪೂರ್ಣವಾಗಿ ಬೆಂಕಿಗಾಹುತಿಯಾದ ಘಟನೆ ಮುಡಿಪು ಸಮೀಪದ ಹೂಹಾಕುವ ಕಲ್ಲು ಸಮೀಪ ನಡೆದಿದೆ.
Published 17-Feb-2019 19:32 IST
ಮಂಗಳೂರು: ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ಸೂಚನೆಯಂತೆ ಶ್ರೀಕ್ಷೇತ್ರ ಧರ್ಮಸ್ಥಳದ ಅಭಿವೃದ್ಧಿಗೆ ಲೋಕೋಪಯೋಗಿ ಇಲಾಖೆಯಿಂದ ಆಗುತ್ತಿರುವ ರಸ್ತೆಗೆ ದೀಪಾಲಂಕಾರ ಮಾಡಲು 4 ಕೋಟಿ ರೂ. ನೀಡಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್ ಹೇಳಿದರು.
Published 17-Feb-2019 18:24 IST | Updated 18:26 IST
ಮಂಗಳೂರು: ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಮಂಗಳೂರಿನಿಂದ ಕೇರಳದ ಕಡೆಗೆ ಮರಳು ಸಾಗಾಟ ಮಾಡುತ್ತಿದ್ದ ಲಾರಿಯನ್ನು ಮರಳು ಸಮೇತ ಪೊಲೀಸರು ಪಂಪ್ ವೆಲ್ ಸರ್ಕಲ್ ಬಳಿ ವಶಪಡಿಸಿಕೊಂಡಿದ್ದಾರೆ.
Published 17-Feb-2019 09:01 IST
ಮಂಗಳೂರು: ಪುಲ್ವಾಮ ಪ್ರಕರಣ ವಿರೋಧಿಸಿ ಯುವಬ್ರಿಗೇಡ್ ಸುಳ್ಯದಲ್ಲಿ ಹಮ್ಮಿಕೊಂಡ ಪ್ರತಿಭಟನೆ ವೇಳೆ ಪ್ರತಿಭಟನಕಾರರಿಗೆ ಶಾಂತಿ ಪಾಠ ಮಾಡಿದ ಸುಳ್ಯ ಠಾಣಾಧಿಕಾರಿ ಮಂಜುನಾಥ್ ವಿರುದ್ಧ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ದ.ಕ ಜಿಲ್ಲಾ ಎಸ್ ಪಿ ಲಕ್ಷೀ ಪ್ರಸಾದ್ ಈ ಬಗ್ಗೆ ವರದಿ ನೀಡುವಂತೆ ಪುತ್ತೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಿಗೆ ಸೂಚಿಸಿದ್ದಾರೆ.
Published 17-Feb-2019 03:10 IST
ಮಂಗಳೂರು: ಕಡಬ ತಾಲೂಕಿನ ಮರ್ಧಾಳ ಎಂಬಲ್ಲಿ ದ್ವಿಚಕ್ರ ವಾಹನಗಳೆರಡರ ಮಧ್ಯೆ ಡಿಕ್ಕಿ ಸಂಭವಿಸಿದ ಪರಿಣಾಮ ಸವಾರನೋರ್ವ ಮೃತಪಟ್ಟಿದ್ದು, ಮತ್ತೋರ್ವ ಗಾಯಗೊಂಡಿದ್ದಾನೆ.
Published 17-Feb-2019 02:03 IST
ಮಂಗಳೂರು: ರಾಜ್ಯದಲ್ಲಿ ಅಸ್ಥಿರತೆ ವಾತವರಣ ಇದೆ ಎಂದು ಬಿಂಬಿಸಲು ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಸಂಚು ರೂಪಿಸಿದ್ದಾರೆ ಎಂದು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಆರೋಪಿಸಿದ್ದಾರೆ.
Published 16-Feb-2019 21:12 IST
ಮಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ ಅನಂತ್​ನಾಗ್ ಮೊದಲ ಬಾರಿಗೆ ತುಳು ಭಾಷೆಯ 'ಇಂಗ್ಲಿಷ್' ಸಿನಿಮಾಕ್ಕೆ ಬಣ್ಣ ಹಚ್ಚಿದ್ದಾರೆ.
Published 16-Feb-2019 18:52 IST
ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದ ರತ್ನಗಿರಿ ಬೆಟ್ಟದ ಮೇಲಿರುವ ಪ್ರಸಿದ್ಧ ಭಗವಾನ್ ಶ್ರೀ ಬಾಹುಬಲಿ ಮೂರ್ತಿಗೆ ಡಾ. ಡಿ.ವೀರೇಂದ್ರ ಹೆಗ್ಗಡೆ ಕುಟುಂಬಸ್ಥರು ಮೊದಲ ದಿನದ 1008 ಕಳಶದ ಮಹಾಮಸ್ತಕಾಭಿಷೇಕ ನೆರವೇರಿಸಿದರು.
Published 16-Feb-2019 18:45 IST | Updated 19:34 IST
ಮಂಗಳೂರು: ಪರಂಗಿಪೇಟೆಯಿಂದ ಪಡೀಲ್ ಮಾರ್ಗದಲ್ಲಿ ಪರವಾನಗಿ ಇಲ್ಲದೆ ಕೇರಳದ ಕಡೆಗೆ ಸಾಗಿಸುತ್ತಿದ್ದ ಮೂರು ಮರಳು ಹೊತ್ತ ಲಾರಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
Published 16-Feb-2019 17:35 IST
ಮಂಗಳೂರು: ಆತ್ಮಾಹುತಿ ಬಾಂಬ್ ಸ್ಫೋಟದಿಂದ ಹುತಾತ್ಮರಾದ ಯೋಧರಿಗೆ ಇಂದು ಸಾರ್ವಜನಿಕ ಶ್ರದ್ಧಾಂಜಲಿ ಅರ್ಪಿಸಲಾಯಿತು.
Published 16-Feb-2019 15:11 IST
ಮಂಗಳೂರು: ಪಣಂಬೂರು ಎನ್.ಎಂ.ಪಿ.ಟಿ. ಬಸ್ ನಿಲ್ದಾಣದ ಬಳಿ ರೀನಸ್ ಲೊಜಿಸ್ಟಿಕ್ ಕಂಪನಿಯ ಟ್ಯಾಂಕರ್​ನಿಂದ ಸುಮಾರು 900 ಲೀಟರ್ ಡೀಸೆಲ್ ಕಳವು ಮಾಡಿದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
Published 16-Feb-2019 02:36 IST
Close

ರಾಷ್ಟ್ರಕವಿಯ ಸ್ಫೂರ್ತಿಯ ಬೀಡು ಕುಪ್ಪಳ್ಳಿ...ಒಮ್ಮೇ ಭೇಟಿ ನೀಡಿ
video playಮಂಜು ಮಂಜಿನ ನಗರಿ ಈ ಮಂಜರಾಬಾದ್​ ಕೋಟೆ..!
ಮಂಜು ಮಂಜಿನ ನಗರಿ ಈ ಮಂಜರಾಬಾದ್​ ಕೋಟೆ..!

video playಕಪಿಲ್ ಶರ್ಮಾ ಶೋನಲ್ಲಿ ಕನ್ನಡದ ಕಂಪು ಹರಿಸಿದ ಕಿಚ್ಚ ಸುದೀಪ್!
video playಸಾಲ ಕಟ್ಟಲು ಆಗಲಿಲ್ಲ, ಆಸ್ತಿಯೆಲ್ಲ ಭೋಗ್ಯಕ್ಕೆ ಹಾಕಿದ್ದರು: ಬಿಗ್‌-ಬಿ ಸಿನಿ ಸುವರ್ಣ ಪಯಣ ಹೂ ಹಾಸಿಗೆಯಲ್ವಣ್ಣೋ..!
ಸಾಲ ಕಟ್ಟಲು ಆಗಲಿಲ್ಲ, ಆಸ್ತಿಯೆಲ್ಲ ಭೋಗ್ಯಕ್ಕೆ ಹಾಕಿದ್ದರು: ಬಿಗ್‌-ಬಿ ಸಿನಿ ಸುವರ್ಣ ಪಯಣ ಹೂ ಹಾಸಿಗೆಯಲ್ವಣ್ಣೋ..!