ಮುಖಪುಟMoreರಾಜ್ಯ
Redstrib
ದಕ್ಷಿಣ ಕನ್ನಡ
Blackline
ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುತ್ತಿರುವ ಭಗವಾನ್ ಶ್ರೀ ಬಾಹುಬಲಿಯ ಮಹಾಮಸ್ತಕಾಭಿಷೇಕದ ಪ್ರಯುಕ್ತ ನಡೆಯುತ್ತಿರುವ ಪಂಚ ಮಹಾವೈಭವ ಕಾರ್ಯಕ್ರಮದ ಪೆಂಡಾಲ್ ಕುಸಿದಿದ್ದು, ಇಬ್ಬರಿಗೆ ಗಾಯವಾಗಿವೆ.
Published 14-Feb-2019 17:28 IST | Updated 17:46 IST
ಮಂಗಳೂರು: ಕಲ್ಲಿನ ಕೋರೆ ಕೆಲಸಕ್ಕೆ ಬಂದಿದ್ದ ಬಾಗಲಕೋಟೆ ಮೂಲದ ಕೂಲಿ ಕಾರ್ಮಿಕಳ ಮೇಲೆ ಅತ್ಯಾಚಾರ ಮಾಡಿ ಮದುವೆಯಾಗಲು ನಿರಾಕರಿಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
Published 14-Feb-2019 12:54 IST
ಮಂಗಳೂರು: ಮರದ ಮೇಲೆ ನೇತಾಡುತ್ತಿರುವ ಸ್ಥಿತಿಯಲ್ಲಿ ಮಂಗನ ಮೃತದೇಹವೊಂದು ದಕ್ಷಿಣ ಕನ್ನಡ ಜಿಲ್ಲೆಯ ಕಡಬದ ಸುಂಕದ ಕಟ್ಟೆಯಲ್ಲಿ ಇಂದು ಪತ್ತೆಯಾಗಿದೆ.
Published 14-Feb-2019 21:03 IST
ಮಂಗಳೂರು: ಮಂಗಳೂರು ನಗರದ ಕರ್ನಲ್ ಗಾರ್ಡನ್​ ಬೋಟ್ ಯಾರ್ಡ್​ ಮತ್ತು ಸುಲ್ತಾನ್​ ಬತ್ತೇರಿಯ ಸಮೀಪ ಗಾಂಜಾ ಸೇವಿಸುತ್ತಿದ್ದ ಆರೋಪದ ಮೇಲೆ ಇಬ್ಬರು ಯುವಕರನ್ನು ಬರ್ಕೆ ಪೊಲೀಸರು ಬಂಧಿಸಿದ್ದಾರೆ.
Published 14-Feb-2019 13:53 IST
ಮಂಗಳೂರು: ನಗರದ ವೆಲೆನ್ಸಿಯಾ ಸ್ಟೇಟ್ ಬ್ಯಾಂಕ್ ಬಳಿ ಸಾರ್ವಜನಿಕ ರಸ್ತೆಯ ಬದಿಯಲ್ಲಿ ಗಾಂಜಾ ಮಾರುತ್ತಿದ್ದ ಯುವಕನನ್ನ ಎಕನಾಮಿಕ್ ಮತ್ತು ನಾರ್ಕೋಟಿಕ್ಸ್ ಕ್ರೈಂ ಪೊಲೀಸರು ಮತ್ತು ಸಿಸಿಬಿ ಘಟಕದ ಅಧಿಕಾರಿಗಳು ಜಂಟಿ ಕಾರ್ಯಾಚರಣೆಯಲ್ಲಿ ಬಂಧಿಸಿದ್ದಾರೆ.
Published 14-Feb-2019 11:24 IST
ಮಂಗಳೂರು: ಪ್ರೇಮಿಗಳ ದಿನಾಚರಣೆಯನ್ನು ವಿರೋಧಿಸಿ ಮೂವರು ಕಿಡಿಗೇಡಿಗಳು ನಗರದ ಮಾರಾಟ ಮಳಿಗೆಗೆ ನುಗ್ಗಿ ದಾಂಧಲೆ ನಡೆಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.
Published 14-Feb-2019 19:23 IST | Updated 20:14 IST
ಮಂಗಳೂರು: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟ್ಯಾಕ್ಸಿ ಚಾಲಕರ ನಡುವೆ ಪದೇ ಪದೇ ಘರ್ಷಣೆ ನಡೆಯುತ್ತಿದ್ದು, ಓಲಾ ಕ್ಯಾಬ್ ಚಾಲಕನ ಮೇಲೆ ಹಲ್ಲೆ ನಡೆದಿದೆ.
Published 14-Feb-2019 02:29 IST
ಮಂಗಳೂರು: ಜೆಡಿಎಸ್ ಪಕ್ಷದವರು ಈ ಹಿಂದೆ ಕೂಡ ಗೂಂಡಾ ವರ್ತನೆ ಮಾಡಿದ್ದಾರೆ. ಇದೀಗ ಪ್ರೀತಂ ಗೌಡರಿಗೆ ಹಲ್ಲೆ ಮಾಡಿರುವ ರೀತಿ ಈ ಹಿಂದೆ ಸಹ ಅವರು ಅನೇಕರಿಗೆ ಹಲ್ಲೆ ಮಾಡಿದ್ದಾರೆ. ಅಪ್ಪ-ಮಕ್ಕಳ ಪಕ್ಷದ ಬಗ್ಗೆ ಯಾರಾದ್ರೂ ಮಾತನಾಡಿದರೆ ಅದು ದೊಡ್ಡ ಸಂಗತಿಯಲ್ಲ ಎಂದು ಬಿಜೆಪಿ ನಾಯಕ ರವಿಶಂಕರ್ ಮಿಜಾರ್​ ಹೇಳಿದರು.
Published 14-Feb-2019 23:47 IST
ಮಂಗಳೂರು: ಮಂಗಳೂರಿನ ಕಂಕನಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಕೇರಳಕ್ಕೆ ಮರಳು ಸಾಗಾಟ ಮಾಡುತ್ತಿದ್ದ ನಾಲ್ಕು ಲಾರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
Published 14-Feb-2019 02:16 IST
ಮಂಗಳೂರು: ಉದ್ಯಮಿಯೊಬ್ಬರ ಮನೆಯಲ್ಲಿ ಮನೆ ಕೆಲಸಕ್ಕಿದ್ದ 14 ವರ್ಷದ ಬಾಲಕಿ ನೇಣು ಬಿಗಿದ ಸ್ಥಿತಿಯಲ್ಲಿ ಸಾವನ್ನಪ್ಪಿದ್ದ ಘಟನೆ ತಲಪಾಡಿಯ ಕೆ.‌ಸಿ ರೋಡ್​​​​ನ ಪೂಮಣ್ಣ ಎಂಬಲ್ಲಿ ಬುಧವಾರ ಸಂಜೆ ನಡೆದಿದೆ.
Published 14-Feb-2019 02:12 IST | Updated 05:28 IST
ಮಂಗಳೂರು: ನಗರದ ಪಂಜಿಮೊಗರು ವಿವೇಕನಗರ ಸಾರ್ವಜನಿಕ ರಸ್ತೆಯ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಯುವಕನನ್ನು ನಗರದ ಪೊಲೀಸರು ಬಂಧಿಸಿದ್ದಾರೆ.
Published 14-Feb-2019 02:01 IST | Updated 05:29 IST
ಮಂಗಳೂರು: ಕೊಡಿಯಾಲ್ ತೇರು ಅಥವಾ ಮಂಗಳೂರು ರಥೋತ್ಸವ ಎಂದು ಪ್ರಸಿದ್ಧಿ ಪಡೆದಿರುವ ರಥಬೀದಿ ಶ್ರೀ ವೀರ ವೆಂಕಟೇಶ ದೇವರ ರಥೋತ್ಸವ ನಡೆಯುತ್ತಿದೆ. ಈ ರಥೋತ್ಸವದ ಕೊನೆಯ ದಿನವಾದ ಇಂದು ಬಣ್ಣದ ಓಕುಳಿಯನ್ನು ಎರಚಿ ಭಕ್ತರು ಸಂಭ್ರಮಪಟ್ಟರು.
Published 13-Feb-2019 17:38 IST
ಮಂಗಳೂರು: ಈ ಐದು ವರ್ಷಗಳಲ್ಲಿ ನರೇಂದ್ರ ಮೋದಿ ಸರ್ಕಾರದಿಂದ ಯಾವ ಅಭಿವೃದ್ಧಿ ಆಗಿಲ್ಲ ಹೇಳಿ. ಮೋದಿ ಎಷ್ಟೆಲ್ಲಾ ಅಭಿವೃದ್ಧಿ ಮಾಡಿದ್ದಾರೆ. ಜನರೂ ಅದನ್ನು ಸ್ವೀಕರಿಸಿದ್ದಾರೆ. ಆದರೆ ಕಾಂಗ್ರೆಸ್ಸಿಗರಿಗೆ ಮಾತ್ರ ಏನು ಅಭಿವೃದ್ಧಿ ಮಾಡಿದ್ದಾರೆ ಎಂಬುವುದೇ ತಿಳಿದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿಯವರ ಸಹೋದರ ಪ್ರಹ್ಲಾದ್ ಮೋದಿ ಹೇಳಿದರು.
Published 12-Feb-2019 16:43 IST
ಮಂಗಳೂರು: ಮದ್ಯ ಸೇವನೆಗೆ ಹಣ ನೀಡದ ಸಿಟ್ಟಿನಿಂದ ಚೂರಿಯಿಂದ ಇರಿದು ಪತ್ನಿಯ ಕೊಲೆಗೆ ಯತ್ನಿಸಿದ ಅಪರಾಧಿಗೆ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 10 ವರ್ಷ ಜೈಲು ಶಿಕ್ಷೆ ಹಾಗೂ 16 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
Published 12-Feb-2019 21:46 IST
Close

ರಾಷ್ಟ್ರಕವಿಯ ಸ್ಫೂರ್ತಿಯ ಬೀಡು ಕುಪ್ಪಳ್ಳಿ...ಒಮ್ಮೇ ಭೇಟಿ ನೀಡಿ
video playಮಂಜು ಮಂಜಿನ ನಗರಿ ಈ ಮಂಜರಾಬಾದ್​ ಕೋಟೆ..!
ಮಂಜು ಮಂಜಿನ ನಗರಿ ಈ ಮಂಜರಾಬಾದ್​ ಕೋಟೆ..!