ಮುಖಪುಟMoreರಾಜ್ಯ
Redstrib
ಚಿಕ್ಕಮಗಳೂರು
Blackline
ಕಾರವಾರ/ಚಿಕ್ಕಮಗಳೂರು: ಕೇಂದ್ರ ಸರ್ಕಾರ ನಾಳೆ ಚುನಾವಣಾ ಪೂರ್ವ ಬಜೆಟ್ ಮಂಡನೆ ಮಾಡುತ್ತಿದೆ. ಲೋಕಸಭಾ ಚುನಾವಣೆ ಹತ್ತಿರ ಇರುವುದರಿಂದ ಸಹಜವಾಗಿಯೇ ಜನಪ್ರಿಯ ಬಜೆಟ್ ಮಂಡನೆಯಾಗುವ ನಿರೀಕ್ಷೆಗಳಿವೆ.
Published 31-Jan-2019 13:09 IST | Updated 14:43 IST
ಚಿಕ್ಕಮಗಳೂರು : ಜಿಲ್ಲೆಯಲ್ಲಿ ಖಾಸಗಿ ಶಾಲೆಯ ಮೇಲೆ ಹೆಚ್ಚು ವ್ಯಾಮೋಹ ಇಟ್ಟುಕೊಂಡಿರುವ ಪೋಷಕರು ಈ ಸರ್ಕಾರಿ ಶಾಲೆ ಬಾಲಕಿಯ ಇಂಗ್ಲೀಷ್ ಸ್ಪೀಚ್ ಕೇಳಿ ಶಾಕ್​ ಆಗಿದ್ದಾರೆ.
Published 31-Jan-2019 22:54 IST
ಚಿಕ್ಕಮಗಳೂರು: ಜಿಲ್ಲಾಡಳಿತದ ವತಿಯಿಂದಾ ನರಸಿಂಹರಾಜಪುರ ತಾಲೂಕಿನ ಶೆಟ್ಟಿಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕುವೆಂಪು ಕಲಾ ಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನರಸಿಂಹರಾಜಪುರ ತಾಲೂಕು ಪಂಚಾಯಿತಿ ಸಂಯುಕ್ತಾಶ್ರಯದಲ್ಲಿ ಜನ ಸಂಪರ್ಕ ಸಭೆ ಆಯೋಜಿಸಲಾಗಿತ್ತು.
Published 30-Jan-2019 22:47 IST
ಚಿಕ್ಕಮಗಳೂರು: ಪೊಲೀಸ್ ಠಾಣೆಗೂ ಇಲ್ಲಿ ವಾಸ್ತುದೋಷ ಕಾಡ್ತಿದೆಯಂತೆ. ಇಡೀ ಚಿಕ್ಕಮಗಳೂರಿನಲ್ಲಿ ಜನ ಹೀಗೆಂದು ಮಾತಾಡಿಕೊಳ್ತಾಯಿದ್ದಾರೆ. ಮೂಡಿಗೆರೆ ತಾಲೂಕಿನ ಗೋಣಿಬೀಡು ಪೊಲೀಸ್ ಠಾಣೆಗೆ ಬರ್ತಿದ್ದ ಠಾಣಾಧಿಕಾರಿಗಳು ದಿಢೀರಾಗಿ ವರ್ಗಾವಣೆಯಾಗ್ತಿದ್ರಂತೆ.
Published 30-Jan-2019 21:16 IST | Updated 21:26 IST
ಚಿಕ್ಕಮಗಳೂರ : ಸಾಲಬಾಧೆ ತಾಳಲಾರದೆ ರೈತನೊಬ್ಬ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರೋ ಘಟನೆ ಕೊಪ್ಪ ತಾಲೂಕಿನ ಶಾನುವಳ್ಳಿ ಗ್ರಾಮದಲ್ಲಿ ನಡೆದಿದೆ.
Published 30-Jan-2019 17:46 IST
ಚಿಕ್ಕಮಗಳೂರು: ಕಾರ್ ಪಾರ್ಕಿಂಗ್​ಗೆ ಶುಲ್ಕ ವಸೂಲಿಗಾಗಿ ನಗರಸಭೆ ಕರೆದಿದ್ದ ಟೆಂಡರ್ ಪ್ರಕ್ರಿಯೆಯನ್ನು ವಿರೋಧಿಸಿ ಎಲ್ಲಾ ರಾಜಕೀಯ ಪಕ್ಷಗಳು ಮತ್ತು ವಿವಿಧ ಸಂಘಟನೆಗಳ ನೇತೃತ್ವದಲ್ಲಿ ನಗರಸಭೆಗೆ ವಿರುದ್ಧ ಪ್ರತಿಭಟನೆ ನಡೆಯಿತು.
Published 30-Jan-2019 13:29 IST
ಚಿಕ್ಕಮಗಳೂರು : ಸ್ವಾಮಿ ವಿವೇಕಾನಂದರ 156ನೇ ಜಯಂತಿ ಹಿನ್ನೆಲೆಯಲ್ಲಿ ವಿವೇಕವಾಣಿ ಸಾರುವ ಉದ್ದೇಶದಿಂದ ಎಬಿವಿಪಿ ನೇತೃತ್ವದಲ್ಲಿ ಸಾವಿರಾರು ವಿದ್ಯಾರ್ಥಿಗಳು700 ಮೀಟರ್​​​ಗೂ ಅಧಿಕ ಉದ್ದದ ತ್ರಿವರ್ಣ ಧ್ವಜವನ್ನು ಹಿಡಿದು ಜಾಥಾ ನಡೆಸಿದ್ರು.
Published 29-Jan-2019 23:01 IST
ಚಿಕ್ಕಮಗಳೂರು: ಪ್ರವಾಸಿ ತಾಣಗಳಿಗೆ ಖ್ಯಾತಿ ಪಡೆದಿರುವ ಚಿಕ್ಕಮಗಳೂರು ಜಿಲ್ಲೆಯಲ್ಲಿ ಬಹು ನಿರೀಕ್ಷಿತ ಯೋಜನೆಯೊಂದು ಹಳ್ಳ ಹಿಡಿದಿದೆ. ಸರ್ಕಾರ ಈ ಯೋಜನೆಯ ಅಭಿವೃದ್ಧಿಗಾಗಿ ಖರ್ಚು ಮಾಡಿದ ಹಣ ನೀರಲ್ಲಿ ಹೋಮ ಮಾಡಿದಂತಾಗಿದೆ.
Published 29-Jan-2019 21:55 IST | Updated 22:17 IST
ಚಿಕ್ಕಮಗಳೂರು: ಗ್ರಾಮ ಪಂಚಾಯಿತಿ ಪಿಡಿಒ ಮೇಲೆ ಮಹಿಳಾ ಸದಸ್ಯರು ತಾವು ಹೇಳಿದಂತೆ ಕೇಳಲ್ಲ ಎಂಬ ಕಾರಣಕ್ಕೆ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ.
Published 29-Jan-2019 11:55 IST
ಚಿಕ್ಕಮಗಳೂರು: 1979ರಲ್ಲಿ ಅಜ್ಜಿಗೆ ಸ್ವಾಗತ ಮಾಡಿದ್ದ ಚಿಕ್ಕಮಗಳೂರಿನ ಜನತೆ ಇದೀಗ ಜ್ಯೂನಿಯರ್ ಇಂದಿರಾಗೂ ಬಾರಮ್ಮ ಅಂತಿದ್ದಾರೆ. ಜ್ಯೂನಿಯರ್ ಇಂದಿರಾ ಬರ್ತಾರೋ ಇಲ್ವೋ ಗೊತ್ತಿಲ್ಲ. ಆದ್ರೆ, ಕಾಫಿ ನಾಡಿನ ಕಾಂಗ್ರೆಸ್ ಪಕ್ಷದ ಸದ್ಯದ ಸ್ಥಿತಿ ಕೂಡಾ ಹಾಗೇ ಆಗಿದೆ. ಅವರು ಇಲ್ಲಿಂದ ಸ್ಪರ್ಧಿಸೋದು ಪಕ್ಷಕ್ಕೆ ಅನಿವಾರ್ಯ ಕೂಡ ಆಗಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.
Published 29-Jan-2019 07:59 IST | Updated 08:09 IST
ಚಿಕ್ಕಮಗಳೂರು: ಕಣ್ಣಿರೋವಾಗಲೇ ಎಷ್ಟೋ ಸಾರಿ ಅಕ್ಷರಗಳನ್ನ ಓದೋಕಾಗಲ್ಲ. ಆದ್ರೇ, ಕಣ್ಣಿಗೇ ಬಟ್ಟೆ ಕಟ್ಕೊಂಡ್ರೂ ಎದುರಿಗಿರೋದು ಏನು ಅಂತ ಹೇಳೋಕಾಗುತ್ತಾ.. ಅರೇ ಅದ್ಹೇಗೆ ಸಾಧ್ಯ ಅಂತ ನೀವು ಹೇಳೇ ಬಿಡ್ತೀರಿ. ಆದ್ರೇ, ಚಿಕ್ಕಮಗಳೂರ ಪೋರನೊಬ್ಬ ಈಗ ಅದನ್ನ ಸಾಧ್ಯವಾಗಿ ತೋರಿಸಿದ್ದಾನೆ. ವಿಜ್ಞಾನಕ್ಕೇ ಸವಾಲು ಎಸೆದಿದ್ದಾನೆ.
Published 29-Jan-2019 00:15 IST
ಚಿಕ್ಕಮಗಳೂರು: ತ್ರಿವಿಧ ದಾಸೋಹಿ, ನಡೆದಾಡುವ ದೇವರು, ಶ್ರೀ ಸಿದ್ಧಗಂಗಾ ಶಿವಕುಮಾರ ಸ್ವಾಮೀಜಿಗೆ ಮರಣೋತ್ತರ ಭಾರತರತ್ನ ಪ್ರಶಸ್ತಿ ಘೋಷಣೆ ಮಾಡದಿರೋದಕ್ಕೆ ಚಿಕ್ಕಮಗಳೂರಿನಲ್ಲಿ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಜಿಲ್ಲಾ ಮಹಿಳಾ ಕಾಂಗ್ರೆಸ್ ಘಟಕದ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಕಪ್ಪು ಪಟ್ಟಿ ಧರಿಸಿ ಆಕ್ರೋಶ ಹೊರಹಾಕಿದ್ರು.
Published 28-Jan-2019 19:11 IST
ಚಿಕ್ಕಮಗಳೂರು: ಜಿಲ್ಲೆಯ ಕಡೂರು ತಾಲೂಕಿನ ಯಗಟಿ ಗ್ರಾಮದ ಗದುಗಿನ ವೀರನಾರಯಣ ಟ್ರಸ್ಟ್ ವತಿಯಿಂದ ನಡೆಯುವ ಕುಮಾರವ್ಯಾಸ ಜಯಂತಿ ಕಾರ್ಯಕ್ರಮಕ್ಕೆ ಮಾಜಿ ಶಾಸಕ ವೈ.ಎಸ್.ವಿ.ದತ್ತಾ ಹಸ್ತಾಕ್ಷರದಲ್ಲಿ ಬರೆದ ಆಹ್ವಾನ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Published 26-Jan-2019 21:14 IST
ಚಿಕ್ಕಮಗಳೂರು: ಆಟೋ ಪಲ್ಟಿಯಾಗಿ ಮೂರು ವರ್ಷದ ಮಗು ಸ್ಥಳದಲ್ಲಿಯೇ ಮೃತಪಟ್ಟಿರುವ ದಾರುಣ ಘಟನೆ ಜಿಲ್ಲೆಯಲ್ಲಿ ನಡೆದಿದೆ.
Published 26-Jan-2019 20:31 IST
Close

ರಾಷ್ಟ್ರಕವಿಯ ಸ್ಫೂರ್ತಿಯ ಬೀಡು ಕುಪ್ಪಳ್ಳಿ...ಒಮ್ಮೇ ಭೇಟಿ ನೀಡಿ
video playಮಂಜು ಮಂಜಿನ ನಗರಿ ಈ ಮಂಜರಾಬಾದ್​ ಕೋಟೆ..!
ಮಂಜು ಮಂಜಿನ ನಗರಿ ಈ ಮಂಜರಾಬಾದ್​ ಕೋಟೆ..!