ಮುಖಪುಟMoreರಾಜ್ಯ
Redstrib
ಚಿಕ್ಕಮಗಳೂರು
Blackline
ಚಿಕ್ಕಮಗಳೂರು: ಕಾಫಿನಾಡಲ್ಲಿ ದಿನದಿಂದ ದಿನಕ್ಕೆ ಮಂಗನ ಕಾಯಿಲೆಯ ಆತಂಕ ಜೋರಾಗುವ ಲಕ್ಷಣಗಳು ಗೋಚರಿಸುತ್ತಿದೆ. ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿ ಒಂದೇ ದಿನ ಎರಡು ಮಂಗಗಳು ಸಾವನ್ನಪ್ಪಿವೆ.
Published 05-Feb-2019 16:59 IST
ಚಿಕ್ಕಮಗಳೂರು: ಶಿವಮೊಗ್ಗದಿಂದ ಬೆಂಗಳೂರು ಜನ ಶತಾಬ್ಧಿ ರೈಲನ್ನು ಬೀರೂರು, ಕಡೂರು, ಅರಸಿಕೆರೆಯಲ್ಲಿ ಮಾತ್ರ ನಿಲುಗಡೆಗೆ ಅವಕಾಶ ಮಾಡಿಕೊಟ್ಟಿದ್ದು ಅದನ್ನು ತರಿಕೆರೆಯಲ್ಲೂ ನಿಲ್ಲಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಗಿದೆ.
Published 05-Feb-2019 04:30 IST
ಚಿಕ್ಕಮಗಳೂರು: ಜಿಲ್ಲೆಯ ತರೀಕೆರೆ ತಾಲೂಕಿನ ಜಾವೂರು ಗೇಟ್ ಬಳಿ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಚಿರತೆ ಸಾವನ್ನಪ್ಪಿರುವ ಘಟನೆ ನಡೆದಿದೆ.
Published 04-Feb-2019 19:46 IST
ಚಿಕ್ಕಮಗಳೂರು: ಜಿಲ್ಲೆಯ ‌ಅಮೃತ್ ಮಹಲ್ ತಳಿ ಸಂವರ್ಧನಾ ಕೇಂದ್ರದಲ್ಲಿ ರಾತ್ರೋ ರಾತ್ರಿ ಲಕ್ಷಾಂತರ ರೂಪಾಯಿ ಮೌಲ್ಯದ ಗೊಬ್ಬರ ಮಂಗಮಾಯವಾಗಿದ್ದು, ಅಧಿಕಾರಿಗಳ ಶಾಮೀಲಿನಿಂದ ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡಿರುವ ಶಂಕೆ ವ್ಯಕ್ತವಾಗುತ್ತಿದೆ.
Published 04-Feb-2019 17:38 IST
ಹಾಸನ/ಚಿಕ್ಕಮಗಳೂರು/ಬಳ್ಳಾರಿ : ಮಹಾತ್ಮ ಗಾಂಧೀಜಿ ಅವರ ಸಾವನ್ನು ಸಂಭ್ರಮಿಸಿದ ಬಿಜೆಪಿ ಕೃತ್ಯ ಖಂಡಿಸಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
Published 04-Feb-2019 20:15 IST
ಚಿಕ್ಕಮಗಳೂರು: ಪತ್ನಿಯೇ ತನ್ನ ಪತಿಯನ್ನು ಕೊಲೆ ಮಾಡಿದ್ದಾಳೆ ಎಂದು ಮೃತನ ಸಂಬಂಧಿಕರು ಆರೋಪಿಸಿರುವ ಘಟನೆ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಕೆರೆಮನೆ ಗ್ರಾಮದಲ್ಲಿ ನಡೆದಿದೆ.
Published 04-Feb-2019 17:38 IST
ಚಿಕ್ಕಮಗಳೂರು: ವಿಶೇಷ ಚೇತನರಿಗೆ ಸರ್ಕಾರದಿಂದ ಉಚಿತವಾಗಿ ವಿತರಣೆ ಆಗುವ ವಾಹನಗಳು ಫಲಾನುಭವಿಗಳನ್ನು ತಲುಪದೇ ಚಿಕ್ಕಮಗಳೂರಿನ ಶಾಲೆಯ ಆವರಣದಲ್ಲಿ ಅನಾಥವಾಗಿ ನಿಂತಿದ್ದು, ದುಸ್ಥಿತಿಗೆ ತಲುಪಿವೆ.
Published 03-Feb-2019 17:06 IST
ಚಿಕ್ಕಮಗಳೂರು: ಲಕ್ಷಾಂತರ ರೂ. ಬೆಲೆ ಬಾಳುವ ಚಿನ್ನದ ಸರ ಸಿಕ್ಕ ಮಹಿಳೆಯೊಬ್ಬರು ಅದನ್ನು ಪೊಲೀಸರ ಮೂಲಕ ವಾರಸುದಾರರಿಗೆ ತಲುಪಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.
Published 03-Feb-2019 17:44 IST
ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ಆತಂಕ ಸೃಷ್ಟಿ ಮಾಡಿರುವ ಮಂಗನ ಕಾಯಿಲೆ ವೈರಾಣು (ಕೆಎಫ್​ಡಿ) ಜಿಲ್ಲೆಯಲ್ಲಿ ಪತ್ತೆಯಾಗಿದ್ದು, ಈ ಹಿನ್ನೆಲೆಯಲ್ಲಿ ಕುದುರೆಮುಖ ಅರಣ್ಯ ಇಲಾಖೆಯು ಪ್ರವಾಸಿಗರಿಗೆ ನಿಷೇಧ ಹೇರಿದೆ.
Published 03-Feb-2019 17:07 IST
ಚಿಕ್ಕಮಗಳೂರು: ಈಗಾಗಲೇ ಶಿವಮೊಗ್ಗದಲ್ಲಿ ತನ್ನ ಅಟ್ಟಹಾಸ ತೋರಿಸಿರುವ ಮಂಗನ ಖಾಯಿಲೆ ಇದೀಗ ಚಿಕ್ಕಮಗಳೂರಿನ ಮಲೆನಾಡು ಭಾಗಕ್ಕೂ ವ್ಯಾಪಿಸಿದೆ ಎನ್ನಲಾಗುತ್ತಿದೆ.
Published 03-Feb-2019 08:06 IST
ಚಿಕ್ಕಮಗಳೂರು: ಶಿಕಾರಿಗೆ ತೆರಳಿದ್ದ ವೇಳೆ ಗುಂಡು ತಗುಲಿ ವ್ಯಕ್ತಿಯೊರ್ವ ಸಾವನ್ನಪ್ಪಿರುವ ಘಟನೆ ಮೂಡಿಗೆರೆ ತಾಲೂಕಿನ ಭಾರತಿ ಬೈಲ್​ನಲ್ಲಿ ನಡೆದಿದೆ.
Published 02-Feb-2019 16:52 IST
ಚಿಕ್ಕಮಗಳೂರು: ಚಲಿಸುತ್ತಿದ್ದ ಬಸ್‌ನ ಟೈರ್ ಕಳಚಿ ಬೀಳುತ್ತಿದ್ದ ವೇಳೆ, ಚಾಲಕನ ಸಮಯಪ್ರಜ್ಞೆಯಿಂದಾಗಿ ಅನಾಹುತವೊಂದು ತಪ್ಪಿದ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ‌ ಉದುಸೆ ಬಳಿ ನಡೆದಿದೆ.
Published 02-Feb-2019 16:38 IST | Updated 19:24 IST
ಚಿಕ್ಕಮಗಳೂರು: ಆಗ ತಾನೇ ಜನಿಸಿದ ಮಗುವನ್ನು ಬಟ್ಟೆಯಲ್ಲಿ ಸುತ್ತಿ ಪಾಳು ಬಿದ್ದ ಮನೆಯಲ್ಲಿ ಎಸೆದಿರುವ ಅಮಾನವೀಯ ಘಟನೆ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
Published 02-Feb-2019 17:42 IST
ಚಿಕ್ಕಮಗಳೂರು: ಜಿಲ್ಲೆಯ ಕಡೂರು ತಾಲೂಕಿನಲ್ಲಿ ಸಚಿವ ಕೃಷ್ಣ ಭೈರೇಗೌಡ, ಸಚಿವ ಜಾರ್ಜ್ ಮತ್ತು ಸಚಿವೆ ಜಯಮಾಲ ಸೇರಿದಂತೆ ಇನ್ನಿತರ ರಾಜಕೀಯ ಮುಖಂಡರು ಬರ ಸಮೀಕ್ಷೆ ನಡೆಸಿದರು.
Published 02-Feb-2019 03:52 IST
Close

ರಾಷ್ಟ್ರಕವಿಯ ಸ್ಫೂರ್ತಿಯ ಬೀಡು ಕುಪ್ಪಳ್ಳಿ...ಒಮ್ಮೇ ಭೇಟಿ ನೀಡಿ
video playಮಂಜು ಮಂಜಿನ ನಗರಿ ಈ ಮಂಜರಾಬಾದ್​ ಕೋಟೆ..!
ಮಂಜು ಮಂಜಿನ ನಗರಿ ಈ ಮಂಜರಾಬಾದ್​ ಕೋಟೆ..!