ಮುಖಪುಟMoreರಾಜ್ಯ
Redstrib
ಚಿಕ್ಕಮಗಳೂರು
Blackline
ಚಿಕ್ಕಮಗಳೂರು: ಕರ್ತವ್ಯನಿರತ ಅರಣ್ಯ ರಕ್ಷಕನ ಮೇಲೆ ಕಚೇರಿಯಲ್ಲಿ ಉಪ ವಲಯ ಅರಣ್ಯಾಧಿಕಾರಿ ಹಲ್ಲೆ ನಡೆಸಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
Published 15-Feb-2019 18:55 IST
ದಾವಣಗೆರೆ/ಚಿಕ್ಕಬಳ್ಳಾಪುರ/ಚಿಕ್ಕಮಗಳೂರು: ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ವೀರ ಯೋಧರು ಹುತಾತ್ಮರಾದ ಹಿನ್ನಲೆ ರಾಜ್ಯಾದ್ಯಂತ ಶ್ರದ್ಧಾಂಜಲಿ ಸಲ್ಲಿಸಲಾಯಿತು.
Published 15-Feb-2019 03:04 IST | Updated 06:42 IST
ಚಿಕ್ಕಮಗಳೂರು: ಅಧಿವೇಶನ ಮುಕ್ತಾಯವಾದ ಹಿನ್ನೆಲೆ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಇಂದು ಶೃಂಗೇರಿಯ ಶಾರದಾಂಭೆ ದೇವಿಯ ದರ್ಶನ ಪಡೆಯುವ ಸಾಧ್ಯತೆ ಇದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
Published 15-Feb-2019 02:36 IST | Updated 02:58 IST
ಚಿಕ್ಕಮಗಳೂರು: ಜಿಲ್ಲೆಯ ಎನ್​ಆರ್ ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಕಸ್ಕೆಮನೆ ಗ್ರಾಮದಲ್ಲಿ ಅಕ್ರಮವಾಗಿ ಹಸುಗಳನ್ನು ಸಾಗಾಟ ಮಾಡುತ್ತಿದ್ದ ಮೂವರನ್ನು ಪೋಲಿಸರು ಬಂಧಿಸಿ, ಹತ್ತಕ್ಕೂ ಹೆಚ್ಚು ಹಸುಗಳನ್ನು ರಕ್ಷಿಸಿದ್ದಾರೆ.
Published 14-Feb-2019 23:22 IST | Updated 23:38 IST
ಚಿಕ್ಕಮಗಳೂರು: ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯಿಂದ ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಮತ್ತು ಬಿಜೆಪಿ ವಿರುದ್ಧ ಚಿಕ್ಕಮಗಳೂರು ನಗರ ಠಾಣೆಯಲ್ಲಿ ದೂರು​ ದಾಖಲಾಗಿದೆ.
Published 14-Feb-2019 12:35 IST
ಚಿಕ್ಕಮಗಳೂರು/ಶಿವಮೊಗ್ಗ/ದಾವಣಗೆರೆ: ಹಾಸನ ವಿಧಾನಸಭಾ ಕ್ಷೇತ್ರದ ಶಾಸಕರಾದ ಪ್ರೀತಂ ಗೌಡ ಅವರ ಮನೆಯ ಮೇಲೆ ಮತ್ತು ಕುಟುಂಬದವರ ಮೇಲೆ ಹಲ್ಲೆ ಖಂಡಿಸಿ ರಾಜ್ಯಾದ್ಯಂತ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದು, ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆಯಲ್ಲೂ ಬಿಜೆಪಿ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸಿದರು.
Published 14-Feb-2019 19:53 IST
ಚಿಕ್ಕಮಗಳೂರು: ತಾಲೂಕಿನ ಸಿರಿವಾಸೆಯಲ್ಲಿ ಪುಳಿಯೊಗರೆ ಸೇವಿಸಿ ಮಕ್ಕಳು ಅಸ್ವಸ್ಥರಾಗಿದ್ದು, ಆಹಾರದಲ್ಲಿನ ಅಶುಚಿತ್ವವೇ ಘಟನೆಗೆ ಕಾರಣ ಎಂಬುದು ತಿಳಿದು ಬಂದಿದೆ.
Published 14-Feb-2019 19:21 IST
ಚಿಕ್ಕಮಗಳೂರು: ಜಿಲ್ಲೆಯ ಅಂತರಘಟ್ಟೆ ಜಾತ್ರೆಯಲ್ಲಿ ಅವಘಡವೊಂದು ಸಂಭವಿಸಿದೆ. ಬೀರೂರಿನಲ್ಲಿ ಬಡೆದ ಎತ್ತಿನಗಾಡಿ ಸ್ಪರ್ಧೆಯಲ್ಲಿ ಪಾನಕದ ಗಾಡಿ ಪಲ್ಟಿಯಾಗಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
Published 14-Feb-2019 09:26 IST
ಚಿಕ್ಕಮಗಳೂರು: ಪುಳಿಯೊಗರೆ ತಿಂದು ಹಾಲನ್ನು ಕುಡಿದ 15 ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥಗೊಂಡಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಶಿರವಾಸೆಯಲ್ಲಿ ನಡೆದಿದೆ.
Published 14-Feb-2019 08:08 IST
ಚಿಕ್ಕಮಗಳೂರು: ಮಲೆನಾಡಿನಲ್ಲಿ ಕೆಎಫ್​ಡಿ ಮಂಗನ ಕಾಯಿಲೆಯ ವೈರಾಣು ಪತ್ತೆಯಾಗಿದ್ದು, ಜನರು ಜೀವಭಯದಿಂದ ಬದುಕುವ ವಾತವರಣ ನಿರ್ಮಾಣವಾಗಿದೆ.
Published 12-Feb-2019 17:20 IST
ಚಿಕ್ಕಮಗಳೂರು: ಜಿಲ್ಲೆಯ ಪ್ರತಿಷ್ಠಿತ ಉದ್ಯಮಿಗಳಿಗೆ ಸೋಮವಾರ ರಾತ್ರೋರಾತ್ರಿ ಐಟಿ ಅಧಿಕಾರಿಗಳು ದಾಳಿ ನಡೆಸಿ ಶಾಕ್​ ನೀಡಿದ್ದಾರೆ.
Published 12-Feb-2019 11:28 IST
ಚಿಕ್ಕಮಗಳೂರು: ಕಳೆದೆರಡು ದಿನದಿಂದ ಸುರಿದ ಮಳೆಗೆ ಚಿಕ್ಕಮಗಳೂರಿನಲ್ಲಿ ಆಹ್ಲಾದಕರ ವಾತಾವರಣ ನಿರ್ಮಾಣವಾಗಿದ್ದು, ಅರಳಿ ನಿಂತ ಕಾಫಿ ಹೂಗಳು ಕಾಫಿನಾಡಿನ ಸೌಂದರ್ಯವನ್ನು ಇಮ್ಮಡಿಗೊಳಿಸಿವೆ.
Published 12-Feb-2019 17:28 IST | Updated 19:16 IST
ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸದ ಗೇರು ಮರ ಖಾಸಗಿ ಗುಡ್ಡಕ್ಕೆ ಬೆಂಕಿ ಬಿದ್ದು ಸಾಕಷ್ಟು ಸಂಪತ್ತು ಬೆಂಕಿಗೆ ಆಹುತಿಯಾಗಿದೆ.
Published 12-Feb-2019 16:44 IST
ಚಿಕ್ಕಮಗಳೂರು: ಲೋಕಸಭಾ ಚುನಾವಣೆಗೆ ಸಮೀಪಿಸಲು ಕೇಲವೇ ದಿನಗಳಷ್ಟೇ ಬಾಕಿ ಉಳಿದಿವೆ. ಮೂರು ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಟಿಕೆಟ್​​​ಗಾಗಿ ಭಾರಿ ಕಸರತ್ತು ನಡೆಸುತ್ತಿದ್ದಾರೆ.
Published 11-Feb-2019 17:06 IST
Close

ರಾಷ್ಟ್ರಕವಿಯ ಸ್ಫೂರ್ತಿಯ ಬೀಡು ಕುಪ್ಪಳ್ಳಿ...ಒಮ್ಮೇ ಭೇಟಿ ನೀಡಿ
video playಮಂಜು ಮಂಜಿನ ನಗರಿ ಈ ಮಂಜರಾಬಾದ್​ ಕೋಟೆ..!
ಮಂಜು ಮಂಜಿನ ನಗರಿ ಈ ಮಂಜರಾಬಾದ್​ ಕೋಟೆ..!

video playಕಪಿಲ್ ಶರ್ಮಾ ಶೋನಲ್ಲಿ ಕನ್ನಡದ ಕಂಪು ಹರಿಸಿದ ಕಿಚ್ಚ ಸುದೀಪ್!
video playಸಾಲ ಕಟ್ಟಲು ಆಗಲಿಲ್ಲ, ಆಸ್ತಿಯೆಲ್ಲ ಭೋಗ್ಯಕ್ಕೆ ಹಾಕಿದ್ದರು: ಬಿಗ್‌-ಬಿ ಸಿನಿ ಸುವರ್ಣ ಪಯಣ ಹೂ ಹಾಸಿಗೆಯಲ್ವಣ್ಣೋ..!
ಸಾಲ ಕಟ್ಟಲು ಆಗಲಿಲ್ಲ, ಆಸ್ತಿಯೆಲ್ಲ ಭೋಗ್ಯಕ್ಕೆ ಹಾಕಿದ್ದರು: ಬಿಗ್‌-ಬಿ ಸಿನಿ ಸುವರ್ಣ ಪಯಣ ಹೂ ಹಾಸಿಗೆಯಲ್ವಣ್ಣೋ..!