• ಮೈಸೂರು: ನಾಡಹಬ್ಬ ದಸರಾಗೆ ನಿತ್ಯೋತ್ಸವ ಕವಿಯಿಂದ ವಿದ್ಯುಕ್ತ ಚಾಲನೆ
  • ಬೆಂಗಳೂರು: ಎಸ್.ಎಂ.ಕೃಷ್ಣರ ಅಳಿಯ ಸಿದ್ದಾರ್ಥ್ ಮನೆ, ಕಂಪನಿಗಳ ಐಟಿ ದಾಳಿ
ಮುಖಪುಟMoreರಾಜ್ಯMoreಚಿಕ್ಕಮಗಳೂರು
Redstrib
ಚಿಕ್ಕಮಗಳೂರು
Blackline
ಚಿಕ್ಕಮಗಳೂರು: ನಗರದ ಮೂಡಿಗೆರೆ ರಸ್ತೆಯಲ್ಲಿರುವ ಮಾಜಿ ಮುಖ್ಯಮಂತ್ರಿ ಎಸ್‌ ಎಂ ಕೃಷ್ಣ ಅವರ ಅಳಿಯ ಸಿದ್ದಾರ್ಥ ಅವರಿಗೆ ಸೇರಿದ ಎ.ಬಿ.ಸಿ ಮತ್ತು ಕಾಫಿ ಡೇ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಳಗ್ಗೆಯಿಂದ ದಾಖಲೆಗಳಲ ಪರಿಶೀಲನೆಯಲ್ಲಿ ತೊಡಗಿದ್ದಾರೆ.
Published 21-Sep-2017 13:50 IST
ಚಿಕ್ಕಮಗಳೂರು: ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅವರ ಅಳಿಯ ಸಿದ್ಧಾರ್ಥ ಹೆಗಡೆಗೆ ಸೇರಿದ ಕಂಪನಿಗಳಲ್ಲಿ ಐಟಿ ಅಧಿಕಾರಿಗಳ ಪರಿಶೀಲನೆ ಮುಂದುವರೆದಿದೆ.
Published 21-Sep-2017 22:07 IST
ಚಿಕ್ಕಮಗಳೂರು: ಎಸ್‌ಬಿಐ ಬ್ಯಾಂಕ್ ದರೋಡೆಗೆ ಯತ್ನಿಸಿ ವಿಫಲವಾಗಿರುವ ಘಟನೆ ನಗರದ ಎನ್‌ಎಂಸಿ ಸರ್ಕಲ್‌ನಲ್ಲಿ ನಡೆದಿದೆ.
Published 21-Sep-2017 19:24 IST
ಚಿಕ್ಕಮಗಳೂರು: ಬಾಳೆಹೊನ್ನೂರಿನ ಶ್ರೀಮಾರ್ಕಂಡೇಶ್ವರ ದೇವಸ್ಥಾನದ ಆವರಣದಲ್ಲಿ ದುರ್ಗಾದೇವಿ ನವರಾತ್ರಿ ಪೂಜಾ ಸಮಿತಿ ಆಯೋಜಿಸಿರುವ ಎಂಟನೇ ವರ್ಷದ ನವರಾತ್ರಿ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು.
Published 21-Sep-2017 17:13 IST | Updated 17:19 IST
ಚಿಕ್ಕಮಗಳೂರು: ಕೆರೆಯಲ್ಲಿ ಮೀನುಗಳ ಹರಾಜು ವಿಚಾರಕ್ಕೆ ಸಂಬಂಧಿಸಿದಂತೆ ಗ್ರಾಮಸ್ಥರ ನಡುವೆ ಮಾರಾಮಾರಿ ನಡೆದಿರುವ ಘಟನೆ ಜಿಲ್ಲೆಯ ಮಳೂಲೂರು ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ.
Published 20-Sep-2017 16:09 IST
ಚಿಕ್ಕಮಗಳೂರು: ಮರ-ಗಿಡಗಳ ಮಾರಣ ಹೋಮವಾಗುತ್ತಿರುವ ಇಂದಿನ ದಿನಗಳಲ್ಲಿ ಗಿಡನೆಟ್ಟು ಬೆಳೆಸುವ ಜನ ಬೆರಳೆಣಿಕೆಯಷ್ಟು ಮಾತ್ರ. ಆದ್ರೆ ಇಲ್ಲೊಂದು ಯುವ ಪಡೆ ಪ್ರಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಸಾವಿರಾರು ಗಿಡ ನೆಡಲು ಮುಂದಾಗಿದೆ.
Published 20-Sep-2017 16:39 IST | Updated 16:55 IST
ಚಿಕ್ಕಮಗಳೂರು: ಇದು ಕೃಷಿಕರ ಪುಟ್ಟ ಗ್ರಾಮ. ಈ ಗ್ರಾಮದ ಒಬ್ಬೊಬ್ಬರ ಮೇಲೂ ಏಳೆಂಟು ಕೇಸ್. ಒಟ್ಟಾರೆ ಹತ್ತಾರು ಮನೆಗಳಿರೋ ಈ ಊರಿನ ರೈತರ ಮೇಲೆ ಒಟ್ಟು 194 ಕೇಸ್‍ಗಳಿವೆ. ಹಾಗಂತ, ಅವರೆಲ್ಲಾ ಕಳ್ಳರಲ್ಲ. ತಲೆ ಒಡೆದಿಲ್ಲ. ಆದ್ರು ಇಷ್ಟೊಂದು ಕೇಸ್‌ ದಾಖಲಾಗಿದ್ದು ಯಾಕೆ ಅಂತೀರಾ.
Published 20-Sep-2017 00:15 IST | Updated 06:53 IST
ಚಿಕ್ಕಮಗಳೂರು: ದೇಶದಲ್ಲಿ ಕಾಂಗ್ರೆಸ್ ಸರ್ಕಾರ 60 ವರ್ಷಗಳ ಕಾಲ ಆಡಳಿತ ನಡೆಸಿದ್ದೇ ದುರಂತಕ್ಕೆ ಕಾರಣವಾಗಿದೆ ಎಂದು ಬಿಜೆಪಿ ಜಿಲ್ಲಾ ವಕ್ತಾರ ವರಸಿದ್ದಿ ವೇಣುಗೋಪಾಲ್ ಆರೋಪಿಸಿದರು.
Published 19-Sep-2017 18:18 IST
ಚಿಕ್ಕಮಗಳೂರು: ಸಚಿವ ಕೆ.ಜೆ ಜಾರ್ಜ್ ರಾಜೀನಾಮೆ ನೀಡುವಂತೆ ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
Published 19-Sep-2017 18:11 IST
ಚಿಕ್ಕಮಗಳೂರು: ಇಲ್ಲಿನ ವಾಸವಿ ವಿದ್ಯಾ ಸಂಸ್ಥೆಯ ಹತ್ತನೇ ತರಗತಿಯ ವಿದ್ಯಾರ್ಥಿನಿ ವಿಯೋಲ ಎಸ್. ಸಲ್ಡಾನಾ ಅಜ್ಜಂಪುರದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ 'ದೇಶದ ಪ್ರಗತಿಯಲ್ಲಿ ನೋಟು ಬದಲಾವಣೆಯ ಪಾತ್ರ' ಕುರಿತಾದ ಭಾಷಣದ ಕೊಂಕಣಿ ವಿಭಾಗದಲ್ಲಿ ಭಾಗವಹಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
Published 18-Sep-2017 16:54 IST
ಚಿಕ್ಕಮಗಳೂರು: ಬಸವನಹಳ್ಳಿ ಬಾಲಿಕಾ ಸರ್ಕಾರಿ ಪ.ಪೂ. ಕಾಲೇಜು ತಂಡ ಕಬಡ್ಡಿ, ಖೋ-ಖೋ, ಜಾವೆಲಿನ್ ಎಸೆತ ಮತ್ತು 300ಮೀ. ನಡಿಗೆಯಲ್ಲಿ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದೆ ಎಂದು ಕ್ರೀಡಾ ಕಾರ್ಯದರ್ಶಿ ದಯಾನಂದ ತಿಳಿಸಿದ್ದಾರೆ.
Published 18-Sep-2017 16:58 IST
ಚಿಕ್ಕಮಗಳೂರು: ನವ ಕರ್ನಾಟಕ ಪರಿವರ್ತನಾ ಯಾತ್ರೆ ಬೈಕ್ ರ‍್ಯಾಲಿಯ ಜಿಲ್ಲಾ ಉಸ್ತುವಾರಿಯಾಗಿ ನಗರಸಭೆಯ ಮಾಜಿ ಅಧ್ಯಕ್ಷರಾದ ಎಂ.ಆರ್. ದೇವರಾಜ್ ಶೆಟ್ಟಿಯವರನ್ನು ನೇಮಕ ಮಾಡಲಾಗಿದೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ರಾಜಪ್ಪ ತಿಳಿಸಿದ್ದಾರೆ.
Published 18-Sep-2017 16:42 IST
ಚಿಕ್ಕಮಗಳೂರು: ವಾಸ್ತು ದೋಷ, ಲೋಕ ಕಲ್ಯಾಣ ಮತ್ತು ಸಾರ್ವಜನಿಕರಿಗೆ ಒಳ್ಳೆಯದಾಗಲಿ ಎಂಬ ಉದ್ದೇಶದಿಂದ ನಗರಸಭೆಯ ಅಧಿಕಾರಿಗಳು, ನಗರಸಭೆ ಅಧ್ಯಕ್ಷರು ಹಾಗೂ ಕೆಲ ಸದಸ್ಯರು ಸೇರಿ ಹೋಮ ಹವನ, ವಾಸ್ತು ಸುದರ್ಶನ ಹೋಮ ನಡೆಸಿದ್ದಾರೆ.
Published 18-Sep-2017 07:37 IST | Updated 07:57 IST
ಚಿಕ್ಕಮಗಳೂರು: ಮದ್ರಾಸ್‌ನ ರೆಜಿಮೆಂಟ್ ಸೆಂಟರ್‌ನಲ್ಲಿ ಸುಬೇದಾರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಚಿಕ್ಕಮಗಳೂರಿನ ಚಿಕ್ಕಕೊಳಲೆಯ ಯೋಧ ಅನಾರೋಗ್ಯದಿಂದ ಕೊನೆಯುಸಿರೆಳೆದಿದ್ದಾರೆ.
Published 17-Sep-2017 18:08 IST

video playಬಾಲಿವುಡ್ ಹಿರಿಯ ನಟಿ ಶಕೀಲಾ ಇನ್ನಿಲ್ಲ
ಬಾಲಿವುಡ್ ಹಿರಿಯ ನಟಿ ಶಕೀಲಾ ಇನ್ನಿಲ್ಲ