• ಪಂಜಾಬ್​: ಅಮೃತ್​ಸರದಲ್ಲಿ ಭೀಕರ ರೈಲು ದುರಂತ: 70ಕ್ಕೂ ಹೆಚ್ಚು ಮಂದಿ ಸಾವು
ಮುಖಪುಟMoreರಾಜ್ಯMoreಯಾದಗಿರಿ
Redstrib
ಯಾದಗಿರಿ
Blackline
ಯಾದಗಿರಿ: ಹನ್ನೆರಡು ವರ್ಷಗಳಿಗೊಮ್ಮೆ ಬರುವ ಮಹಾ ಪುಷ್ಕರಣೆಗೆ ಕ್ಷಣಗಣನೆ ಆರಂಭವಾಗಿದೆ. ಮಹಾ ಪುಷ್ಕರಣೆ ಭಾಗ್ಯ ಈ ವರ್ಷ ಯಾದಗಿರಿ ಜಿಲ್ಲೆಗೆ ಒದಗಿ ಬಂದಿದ್ದು, ಇಂದಿನಿಂದ ಹನ್ನೆರಡು ದಿನಗಳ ಕಾಲ ಭೀಮಾ ನದಿಯಲ್ಲಿ ಮಹಾ ಕುಂಭಮೇಳ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ರಾಯಚೂರು ಸಂಸದ ಬಿ.ವಿ.ನಾಯಕ ಚಾಲನೆ ನೀಡಲಿದ್ದಾರೆ.
Published 12-Oct-2018 07:39 IST
ಯಾದಗಿರಿ: ಬಯಲು ಶೌಚಕ್ಕೆ ತೆರಳುತ್ತಿದ್ದ ಯುವಕನನ್ನು ನಿಲ್ಲಿಸಿ ಜಿಲ್ಲಾ ಪಂಚಾಯತ್ ಸಿಇಓ ಖಡಕ್ ಕ್ಲಾಸ್ ತಗೆದುಕೊಂಡಿರುವ ಘಟನೆ ವಡಗೇರಾ ತಾಲೂಕಿನ ನಾಯ್ಕಲ್ ಕ್ರಾಸ್ ಬಳಿ ನಡೆದಿದೆ.
Published 11-Oct-2018 20:45 IST | Updated 20:48 IST
ಯಾದಗಿರಿ: ಆಹಾರ ಅರಿಸಿ ರಸ್ತೆ ಮೇಲೆ ಬಂದಿದ್ದ ಮೊಸಳೆ ಮೇಲೆ ಲಾರಿ ಹರಿದ ಪರಿಣಾಮ ಅದು ಸಾವನ್ನಪ್ಪಿರುವ ಘಟನೆ ವಡಗೇರಾ ತಾಲೂಕಿನ ಕದರಾಪುರ ಗ್ರಾಮದ ಹೊರಲಯದ ಕೃಷ್ಣಾ ನದಿ ದಡದಲ್ಲಿ ನಡೆದಿದೆ.
Published 08-Oct-2018 12:24 IST
ಯಾದಗಿರಿ: ಶಾಲೆಯೆಂದರೆ ಕೇವಲ ಪಠ್ಯ ಪುಸ್ತಕಗಳಿಗೆ ಸೀಮಿತವಾಗಿರುತ್ತದೆ. ಆದರೆ ಗಡಿ ಭಾಗದಲ್ಲಿರುವ ಈ ಶಾಲೆಯಲ್ಲಿ ಆಟ-ಪಾಠದ ಜೊತೆ ಮಕ್ಕಳಿಗೆ ಸಂಗೀತ ಪಾಠ ಕೂಡ ಹೇಳಿಕೊಡಲಾಗುತ್ತಿದ್ದು, ಈ ಶಾಲೆಯ ವಿದ್ಯಾರ್ಥಿನಿ ಹಾಡೊಂದನ್ನು ಹಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್ ಆಗಿದೆ.
Published 08-Oct-2018 08:38 IST | Updated 08:44 IST
ಯಾದಗಿರಿ :- ಚಿತ್ರ ನಟ ಧ್ರುವಸರ್ಜಾ ಅವರ ಹುಟ್ಟುಹಬ್ಬದ ಅಂಗವಾಗಿ ಇಂದು ಯಾದಗಿರಿಯಲ್ಲಿ ಅಭಿಮಾನಿಗಳು ಕೇಕ್ ಕತ್ತರಿಸಿ ಹುಟ್ಟು ಹಬ್ಬ ಆಚರಿಸಿದ್ದಾರೆ.
Published 07-Oct-2018 05:37 IST | Updated 08:06 IST
ಯಾದಗಿರಿ: ರಾಜ್ಯದಲ್ಲಿ ತೀರಾ ಹಿಂದುಳಿದ ಜಿಲ್ಲೆಗಳ ಪಟ್ಟಿಯಲ್ಲಿರುವ ಯಾದಗಿರಿ, ರಾಯಚೂರು ಜಿಲ್ಲೆಗಳನ್ನು ಈಗಾಗಲೇ ಕೇಂದ್ರ ಸರ್ಕಾರ ಗುರುತಿಸಿದೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಒತ್ತು ನೀಡುತ್ತಿದೆ. ಅಲ್ಲದೆ 2020 ರೊಳಗೆ ಈ ಜಿಲ್ಲೆಗೆ ಬೇಕಾದ ಸವಲತ್ತು ರಾಜ್ಯ ಸರ್ಕಾರದಿಂದ ಕೊಡಲು ಕೇಂದ್ರ ಆದೇಶಿಸಿದೆ ಎಂದು ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡMore
Published 01-Oct-2018 19:42 IST
ಯಾದಗಿರಿ: ಸಾಲಬಾಧೆ ತಾಳಲಾರದೇ ವಿಷ ಸೇವಿಸಿ ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸುರಪುರ ತಾಲೂಕಿನ ನಾಗನೂರ ಗ್ರಾಮದಲ್ಲಿ ನಡೆದಿದೆ.
Published 01-Oct-2018 16:54 IST
ಯಾದಗಿರಿ: ಪ್ಲಾಸ್ಟಿಕ್ ಬಳಿಕೆಯನ್ನು ಸಂಪೂರ್ಣ ನಿಷೇಧಿಸುವಂತೆ ಆಗ್ರಹಿಸಿ ಇಂದು ಯಾದಗಿರಿಯಲ್ಲಿ ಜಯ ಕರ್ನಾಟಕ ಸಂಘಟನೆಯಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು.
Published 01-Oct-2018 23:12 IST
ಯಾದಗಿರಿ: ಜಿಲ್ಲೆಗೆ ನಾಳೆ ಸಾಂಖ್ಯಿಕ ಮತ್ತು ಆಯುಷ್ಮಾನ್ ಭಾರತ್​ ಕಾರ್ಯಕ್ರಮ ಅನುಷ್ಠಾನಕ್ಕಾಗಿ ಕೇಂದ್ರ ಸಚಿವ ಆಗಮಿಸಲಿದ್ದಾರೆ ಎಂದು ಯಾದಗಿರಿ ಶಾಸಕ ವೆಂಕಟರಡ್ಡಿ ಮುದ್ನಾಳ ಹೇಳಿದರು.
Published 30-Sep-2018 21:43 IST | Updated 23:46 IST
ಯಾದಗಿರಿ : ರಫೇಲ್ ಯುದ್ಧ ವಿಮಾನಗಳ ಖರೀದಿ ಹಗರಣ ಖಂಡಿಸಿ ಯಾದಗಿರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು.
Published 28-Sep-2018 19:54 IST
ಬೆಂಗಳೂರು: ಕೇಂದ್ರ ಸರ್ಕಾರದ ಇ-ಫಾರ್ಮಸಿ ಯೋಜನೆ ಖಂಡಿಸಿ ರಾಜ್ಯಾದ್ಯಂತ ಮೆಡಿಕಲ್​ ಅಂಗಡಿಗಳ ಮಾಲೀಕರು ಬಂದ್​ ಆಚರಣೆ ಮಾಡುತ್ತಿದ್ದಾರೆ.
Published 28-Sep-2018 13:35 IST | Updated 13:47 IST
ಯಾದಗಿರಿ: ಯಾವುದೇ ಕಾರಣಕ್ಕೂ ನಾನು ಪಕ್ಷ‌ ಬಿಡುವ ಮಾತೇ ಇಲ್ಲ, ಯಾರ ಆಮಿಷಕ್ಕೂ ನಾನು ಬಗ್ಗಲ್ಲ ಎಂದು ಯಾದಗಿರಿಯಲ್ಲಿ ತೋಟಗಾರಿಕೆ ಸಚಿವ ಎಂ.ಸಿ ಮನಗೂಳಿ ಹೇಳಿದ್ದಾರೆ.
Published 28-Sep-2018 02:17 IST
ಯಾದಗಿರಿ: ಬೆಳಗ್ಗೆ ಆಸ್ಪತ್ರೆಯಲ್ಲಿ ಹೆರಿಗೆ ಆಗಿದ್ದ ಬಾಣಂತಿ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸುರಪುರ ತಾಲೂಕಿನಲ್ಲಿ ನಡೆದಿದೆ.
Published 27-Sep-2018 16:01 IST
ಯಾದಗಿರಿ: ನಗರದ ಹೊರವಲಯದಲ್ಲಿರುವ ಭೀಮಾ ನದಿ ಬ್ರಿಡ್ಜ್ ಕಮ್ ಬ್ಯಾರೇಜ್ ಬಳಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ.
Published 27-Sep-2018 20:13 IST

ಆರೋಗ್ಯವಾಗಿರಬೇಕಂದರೆ ಸೋಡಾ ಸೇವಿಸಬೇಡಿ ... ಯಾಕ್​ ಗೊತ್ತಾ?
video playಬಿಸಿ ನೀರು ಅಥವಾ ತಣ್ಣೀರು... ಸ್ನಾನಕ್ಕೆ ಯಾವುದು ಸೂಕ್ತ?
ಬಿಸಿ ನೀರು ಅಥವಾ ತಣ್ಣೀರು... ಸ್ನಾನಕ್ಕೆ ಯಾವುದು ಸೂಕ್ತ?

video playಭಾವಿ ಭಾವನಲ್ಲಿ  37 ಕೋಟಿ ರೂ. ಬೇಡಿಕೆ ಇಟ್ಟ ಪಿಗ್ಗಿ ಸಹೋದರಿ!
ಭಾವಿ ಭಾವನಲ್ಲಿ 37 ಕೋಟಿ ರೂ. ಬೇಡಿಕೆ ಇಟ್ಟ ಪಿಗ್ಗಿ ಸಹೋದರಿ!
video playವಿಘ್ನೇಶನಿಗೆ ಕಾಯಿ ಒಡೆದು ಕಾಪಾಡು ದೇವರೆ ಎಂದ ಪಿಗ್ಗಿ!
ವಿಘ್ನೇಶನಿಗೆ ಕಾಯಿ ಒಡೆದು ಕಾಪಾಡು ದೇವರೆ ಎಂದ ಪಿಗ್ಗಿ!