• ಮೈಸೂರು: ನಾಡಹಬ್ಬ ದಸರಾಗೆ ನಿತ್ಯೋತ್ಸವ ಕವಿಯಿಂದ ವಿದ್ಯುಕ್ತ ಚಾಲನೆ
  • ಬೆಂಗಳೂರು: ಎಸ್.ಎಂ.ಕೃಷ್ಣರ ಅಳಿಯ ಸಿದ್ದಾರ್ಥ್ ಮನೆ, ಕಂಪನಿಗಳ ಐಟಿ ದಾಳಿ
ಮುಖಪುಟMoreರಾಜ್ಯMoreರಾಯಚೂರು
Redstrib
ರಾಯಚೂರು
Blackline
ರಾಯಚೂರು: ನಗರದಲ್ಲಿ ನಡೆದ ಕೊಲೆ ಪ್ರಕರಣವೊಂದರ ಆರೋಪಿಗಳನ್ನು ಸೆರೆ ಹಿಡಿಯುವಲ್ಲಿ ರಾಯಚೂರಿನ ಪಶ್ಚಿಮ ಠಾಣೆ ಪೊಲೀಸರು ಯಶ್ವಸಿಯಾಗಿದ್ದಾರೆ. ಕೊಲೆಯಾದ ವ್ಯಕ್ತಿಯ ತಮ್ಮನ ಮಗ ಯಲಪ್ಪ ಹಾಗೂ ಮಹೇಶ್, ತಿರುಪತಿ ಬಂಧಿತ ಆರೋಪಿಗಳು.
Published 21-Sep-2017 17:06 IST | Updated 17:36 IST
ರಾಯಚೂರು: ಕೊಲೆಯಾಗಿರಬಹುದು ಎಂಬ ಅನುಮಾನದಿಂದ, 3 ತಿಂಗಳ ಹಿಂದೆ ಹೂತಿದ್ದ ಶವವನ್ನು ಹೊರ ತೆಗೆದು ಪರೀಕ್ಷೆ ನಡೆಸಿದ ಘಟನೆ ಲಿಂಗಸುಗೂರು ತಾಲೂಕಿನ ಹಟ್ಟಿಯಲ್ಲಿ ನಡೆದಿದೆ.
Published 21-Sep-2017 16:24 IST
ರಾಯಚೂರು: ಬೈರಪ್ಪನ ಗುಡ್ಡದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷವಾಗಿದ್ದು ರಾಯಚೂರಿನ ಲಿಂಗಸುಗೂರು ತಾಲೂಕಿನ ಮದಗಲ್ ಬಳಿಯ ಬೆಟ್ಟದಲ್ಲಿ ಕಾಣಿಸಿಕೊಂಡಿದೆ.
Published 21-Sep-2017 19:12 IST
ರಾಯಚೂರು: ನಗರಸಭೆಯ ಸಾಮಾನ್ಯ ಸಭೆಯಲ್ಲಿ ಅನುದಾನ ಹಂಚಿಕೆಯ ಬಗ್ಗೆ ಚರ್ಚೆ ವೇಳೆ ಕೋಲಾಹಲ ನಡೆಯಿತು.
Published 21-Sep-2017 19:44 IST
ರಾಯಚೂರು: ನಾರಾಯಣಪುರ ಜಲಾಶಯದಿಂದ ಕೃಷ್ಣ ನದಿಗೆ ಅಧಿಕ ಪ್ರಮಾಣದ ನೀರು ಬಿಡುಗಡೆಯಾದ ಹಿನ್ನೆಲೆ ಜಿಲ್ಲೆಯ ಎರಡು ಸೇತುವೆಗಳು ಮುಳುಗುವ ಸಾಧ್ಯತೆ ಇದೆ.
Published 21-Sep-2017 14:13 IST
ರಾಯಚೂರು: ಇಲ್ಲಿ ಬಿಸಿಲಿನ ತಾಪ ಹೆಚ್ಚಿರುವ ಕಾರಣ ಮಲೆನಾಡಿನಲ್ಲಿ ಮಾಡುವ ಜೇನು ಕೃಷಿಯನ್ನ ಈ ಭಾಗದಲ್ಲಿ ಮಾಡುವುದಕ್ಕೆ ಆಗುವುದಿಲ್ಲ ಎನ್ನುವ ಕಲ್ಪನೆ ಇದೆ. ಆದ್ರೆ, ಉತ್ತರ ಕರ್ನಾಟಕ ಭಾಗದಲ್ಲೂ ಜೇನು ಕೃಷಿ ಮಾಡಬಹುದು ಎಂದು ಸಬೀತು ಮಾಡಲು ರಾಯಚೂರಿನ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಮುಂದಾಗಿದ್ದಾರೆ.
Published 20-Sep-2017 16:37 IST
ರಾಯಚೂರು: ಲಾರಿ ಹರಿದು 40ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿರುವುದು ರಾಯಚೂರಿನ ಲಿಂಗಸುಗೂರಿನ ಸಂತೆಕೆಲ್ಲೂರು ಬಳಿ ಘಟನೆ ನಡೆದಿದೆ.
Published 19-Sep-2017 21:11 IST
ರಾಯಚೂರು: ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 160 ಮೆಟ್ರಿಕ್ ಟನ್ ಮರಳನ್ನು ದೇವದುರ್ಗ ಪೊಲೀಸರು ದಾಳಿ ನಡೆಸಿ ಜಪ್ತಿ ಮಾಡಿದ್ದಾರೆ.
Published 19-Sep-2017 11:11 IST
ರಾಯಚೂರು: ಗ್ರಾಮದಲ್ಲಿ ಎನಾದ್ರು ಸಮಸ್ಯೆ ಎದುರಾದ್ರೆ ರಾಜಕಾರಣಿಗಳ ಹತ್ರ ಹೋಗಿ ಪರಿಕಾರಕ್ಕೆ ಬೇಡಿಕೆ ಇಡೋದು ಸಾಮಾನ್ಯ. ಅಂತೆಯೇ ಇಲ್ಲೋರ್ವ ಯುವಕ ಈ ಕೆಲಸ ಮಾಡಿದ್ದಕ್ಕೆ ಪೊಲೀಸರು ಥಳಿಸಿರುವ ಅರೋಪ ಕೇಳಿಬಂದಿದೆ.
Published 18-Sep-2017 17:44 IST | Updated 17:50 IST
ರಾಯಚೂರು: ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ತಮ್ಮ ಮಗನಿಗೆ ಕ್ಷೇತ್ರ ಬಿಟ್ಟು ಕೊಡುವ ಉದ್ದೇಶದಿಂದ ಶಿಕಾರಿಪುರ ಬದಲು ಉತ್ತರ ಕರ್ನಾಟಕದಲ್ಲಿ ಸ್ಪರ್ಧೆಗೆ ನಿರ್ಧರಿಸಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆ ಸಮಿತಿ ಅಧ್ಯಕ್ಷ ಉಗ್ರಪ್ಪ ಆರೋಪಿಸಿದ್ದಾರೆ.
Published 18-Sep-2017 13:29 IST
ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದ ಪಕ್ಕದ ತುಂಗಭದ್ರಾ ನದಿ ದಂಡೆ ಬಳಿ ವಿದ್ಯುತ್‌ ಶಾರ್ಟ್‌ ಸಕ್ಯೂರ್ಟ್‌ ಸಂಭವಿಸಿ ಹೋಟೆಲ್‌‌, ಅಂಗಡಿ ಸುಟ್ಟು ಭಸ್ಮವಾಗಿವೆ.
Published 18-Sep-2017 11:12 IST | Updated 11:20 IST
ರಾಯಚೂರು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಎಲ್ಲಿ ಬೇಕಾದರೂ ಸ್ಪರ್ಧಿಸಬಹುದು. ತಮಗೆ ಬೇಕಾದ ಕ್ಷೇತ್ರದಲ್ಲಿ ಬಿಎಸ್‌ವೈ ಸ್ಪರ್ಧಿಸಲಿ. ಅದು ನಮ್ಮ ಪಕ್ಷದ ಮೇಲೆ ಪ್ರಭಾವಬೀರಲ್ಲ ಎಂದು ಸಚಿವ ತನ್ವೀರ್ ಸೇಠ್ ತಿಳಿಸಿದ್ದಾರೆ.
Published 17-Sep-2017 12:14 IST
ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನ ನಾಗರಾಳ ಕ್ರಾಸ್ ಬಳಿ ಟಂಟಂ ವಾಹನ ಪಲ್ಟಿಯಾಗಿ ಐವರು ಗಾಯಗೊಂಡಿರುವ ಘಟನೆ ನಡೆದಿದೆ.
Published 17-Sep-2017 11:54 IST
ರಾಯಚೂರು: ಹೈದರಾಬಾದ್ ವಿಮೋಚನಾ ದಿನಾಚರಣೆಯನ್ನು ಜಿಲ್ಲೆಯಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು.
Published 17-Sep-2017 16:45 IST

video playಬಾಲಿವುಡ್ ಹಿರಿಯ ನಟಿ ಶಕೀಲಾ ಇನ್ನಿಲ್ಲ
ಬಾಲಿವುಡ್ ಹಿರಿಯ ನಟಿ ಶಕೀಲಾ ಇನ್ನಿಲ್ಲ