ಮುಖಪುಟMoreರಾಜ್ಯ
Redstrib
ಕೊಪ್ಪಳ
Blackline
ಕೊಪ್ಪಳ: ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರ ಕುರಿತಂತೆ ಕೇಂದ್ರ ಸರ್ಕಾರ ಯಾವ ನಿರ್ಧಾರ ತೆಗೆದುಕೊಂಡಿದೆ ಎಂಬ ಮಾಹಿತಿ ನನಗೆ ಇಲ್ಲ. ಅದು ಆ ಸಮುದಾಯ ಮತ್ತು ಕೇಂದ್ರ ಸರ್ಕಾರಕ್ಕೆ ಬಿಟ್ಟ ವಿಚಾರ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ ನೀಡಿದ್ದಾರೆ.
Published 10-Dec-2018 19:19 IST | Updated 19:22 IST
ಕೊಪ್ಪಳ: ಯಾರನ್ನೋ ಸಂತೃಪ್ತಿ ಪಡಿಸಲು ಪಕ್ಷದಲ್ಲಿ ಸ್ಥಾನಮಾನ ಕಲ್ಪಿಸಬೇಡಿ. ಪಕ್ಷ ಸಂಘಟನೆಯಲ್ಲಿ ಕೆಲಸ ಮಾಡದ ಪದಾಧಿಕಾರಿಗಳನ್ನು ನಿರ್ದಾಕ್ಷಿಣ್ಯವಾಗಿ ಹುದ್ದೆಯಿಂದ ತೆಗೆದು ಹಾಕಿ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪಕ್ಷದ ಮುಖಂಡರಿಗೆ ಸೂಚನೆ ನೀಡಿದರು.
Published 10-Dec-2018 16:54 IST
ಕೊಪ್ಪಳ: ಕುಮಾರಸ್ವಾಮಿ ಫೈವ್ ಸ್ಟಾರ್ ಹೋಟೆಲ್​ನಲ್ಲಿ ಕುಳಿತು ವರ್ಗಾವಣೆ ದಂಧೆ‌ ಮಾಡ್ತಾರೆ ಎಂಬ ಯಡಿಯೂರಪ್ಪ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗಂಡೂರಾವ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
Published 10-Dec-2018 13:16 IST
ಕೊಪ್ಪಳ: ಬೆಳಕು ಜ್ಞಾನದ ಸಂಕೇತ. ಹೀಗಾಗಿಯೇ ತಲತಲಾಂತರದಿಂದಲೂ ದೀಪಗಳನ್ನು ಬೆಳಗುವ ಪರಿಪಾಠವಿದೆ. ಜನರಲ್ಲಿನ ಮೌಢ್ಯತೆಗಳು ಕಡಿಮೆಯಾಗಲಿ ಹಾಗೂ ಸ್ವಚ್ಛತೆಯ ಬಗ್ಗೆ ಅರಿವು ಮೂಡಲಿ ಎಂಬ ಸಂಕಲ್ಪದೊಂದಿಗೆ ಈ ಕ್ಷೇತ್ರದಲ್ಲಿ ಬರೋಬ್ಬರಿ 18 ವರ್ಷಗಳ ಬಳಿಕ ಲಕ್ಷ ದೀಪೋತ್ಸವ ಹಮ್ಮಿಕೊಳ್ಳಲಾಗಿದೆ. ಇದೇ ಡಿ. 11 ರಂದುMore
Published 10-Dec-2018 10:48 IST
ಕೊಪ್ಪಳ: ಎನ್​ಪಿಎಸ್ ರದ್ದು ಪಡಿಸುವಂತೆ ಆಗ್ರಹಿಸಿ ಡಿ.12 ರಂದು ಬೆಳಗಾವಿ ಚಲೋ ಹಮ್ಮಿಕೊಳ್ಳಲಾಗಿದೆ. ಸುವರ್ಣಸೌಧದ ಬಳಿ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುವುದಾಗಿ ಎನ್​ಪಿಎಸ್ ವ್ಯಾಪ್ತಿಯ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮುತ್ತು ಕಳಸಗೊಂಡ ಹೇಳಿದ್ದಾರೆ.
Published 09-Dec-2018 22:17 IST
ಕೊಪ್ಪಳ: ನಮ್ಮ ಭರತಖಂಡ ಹಲವಾರು ಸಾಧು ಸಂತರು, ತಪಸ್ವಿ, ಮಾನವತಾವಾದಿಗಳು ಜನಿಸಿದ ಹಾಗೂ ನಡೆದಾಡಿದ ಪವಿತ್ರ ನೆಲ. ಹೀಗಾಗಿ ಇಂದಿಗೂ ಅನೇಕ ಸ್ಥಳಗಳಲ್ಲಿ ಭಕ್ತಿ ಮೇಳೈಸಿರುತ್ತದೆ. ಇಂತಹ ಜಾಗೃತ ಸ್ಥಳಗಳ ದರ್ಶನ ಮಾಡುವುದೇ ಒಂದು ಪುಣ್ಯ ಎಂಬುದು ಅನೇಕರ ಭಾವನೆ. ಇದರ ಮಧ್ಯೆ ಕೊಪ್ಪಳ ಜಿಲ್ಲೆಯಲ್ಲಿರುವMore
Published 08-Dec-2018 03:15 IST
ಕೊಪ್ಪಳ: ರಾಜ್ಯ ಸರ್ಕಾರ ಭಿಕ್ಷಾಟನೆ ಮಾಡದಂತೆ ನಿರ್ಬಂಧ ಹೇರಿದೆ. ಆದರೆ ನಗರದಲ್ಲಿ ಭಿಕ್ಷುಕರ ಸಂಖ್ಯೆ ಹೆಚ್ಚಾಗಿದ್ದು, ಸಣ್ಣ ಸಣ್ಣ ಕಂದಮ್ಮಗಳ ಮುಂದಿಟ್ಟುಕೊಂಡು ಭಿಕ್ಷೆ ಬೇಡುತ್ತಿದ್ದಾರೆ. ಭಿಕ್ಷುಕರ ಹಾವಳಿಯಿಂದಾಗಿ ಸಾರ್ವಜನಿಕರು ಕಿರಿಕಿರಿ ಅನುಭವಿಸುವಂತಾಗಿದೆ.
Published 06-Dec-2018 23:19 IST
ಕೊಪ್ಪಳ: ರಾಜ್ಯ ಹೈಕೋರ್ಟ್ ನೀಡಿದ್ದ ಆದೇಶದಂತೆ ಗಂಗಾವತಿ ತಾಲೂಕಿನ ಆನೆಗೊಂದಿ ಬಳಿ ಇರುವ ನವ ವೃಂದಾವನದಲ್ಲಿ ಶ್ರೀಪದ್ಮನಾಭ ತೀರ್ಥರ ಆರಾಧನೆ ನಡೆಯುತ್ತಿದೆ. ಇಂದು ಪೂರ್ವಾರಾಧನೆಯನ್ನು ಮಂತ್ರಾಲಯದ ಶ್ರೀಸುಭುದೇಂದ್ರ ತೀರ್ಥರು ನೆರವೇರಿಸಿದರು.
Published 05-Dec-2018 17:06 IST
ಕೊಪ್ಪಳ: ಆಂಧ್ರ ಪ್ರದೇಶದ ಧಾರ್ಮಿಕ ದತ್ತಿ ಇಲಾಖೆಯಿಂದ ನಮಗೆ ಯಾವುದೇ ನೋಟಿಸ್ ಬಂದಿಲ್ಲ.‌ ಅದು ಇಡಿಯಿಂದ ಬಂದಿರುವ ನೋಟಿಸ್ ಅಲ್ಲ. ಅದೊಂದು ರೂಟಿನ್ ಪ್ರಕ್ರಿಯೆ ಅಷ್ಟೆ ಎಂದು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಶ್ರೀ ಸುಭುದೇಂದ್ರ ತೀರ್ಥರು ಸ್ಪಷ್ಟಪಡಿಸಿದ್ದಾರೆ.
Published 05-Dec-2018 14:55 IST | Updated 15:01 IST
ಕಲಬುರಗಿ, ಕೊಪ್ಪಳ: ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಉಪ ತಹಶೀಲ್ದಾರರನ್ನು ಸೇವೆಯಿಂದ ಅಮಾನತುಗೊಳಿಸಿ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರು ಆದೇಶ ಹೊರಡಿಸಿದ್ದಾರೆ.
Published 05-Dec-2018 10:47 IST | Updated 11:37 IST
ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗುಂದಿ ಬಳಿಯ ತುಂಗಭದ್ರಾ ನಡುಗಡ್ಡೆಯಲ್ಲಿರುವ ನವವೃಂದಾವನದಲ್ಲಿ ಪದ್ಮನಾಭ ತೀರ್ಥರ ಆರಾಧನೆಗೆ ಕ್ಷಣಗಣನೆ ಆರಂಭವಾಗಿದೆ.
Published 05-Dec-2018 11:10 IST
ಕೊಪ್ಪಳ: ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಗಾಗಿ ಆಗ್ರಹಿಸಿ ಡಿಸೆಂಬರ್ 10 ರಿಂದ 12ರವರೆಗೆ ನವದೆಹಲಿಯಲ್ಲಿ ಲಿಂಗಾಯತ ಮಹಾ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ರಾಷ್ಟ್ರೀಯ ಬಸವದಳದ ಅಧ್ಯಕ್ಷ ವೀರಣ್ಣ ಕೊರ್ಲಹಳ್ಳಿ ಹೇಳಿದ್ದಾರೆ.
Published 05-Dec-2018 08:09 IST
ಕೊಪ್ಪಳ: ಮುಂದೆ ಗುರಿ ಇರಬೇಕು, ಹಿಂದೆ ಗುರು ಇರಬೇಕು ಎಂಬ ಮಾತಿದೆ. ಹೀಗಿದ್ದಾಗ ಮಾತ್ರ ಅಂದುಕೊಂಡದ್ದನ್ನು ಸಾಧಿಸಬಹುದು. ಅದ್ರೆ ಮುಂದೆ ಗುರಿ ಇದ್ದು, ಹಿಂದೆ ಗುರು ಇಲ್ಲದಿದ್ದರೂ ಕೆಲವರು ತಮ್ಮ ಮನೋಬಲದಿಂದ ಸಾಧಿಸಿ ತೋರಿಸಿದ್ದಾರೆ.
Published 04-Dec-2018 22:59 IST | Updated 23:06 IST
ಕೊಪ್ಪಳ: ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಅರಣ್ಯ ಇಲಾಖೆ ಸಚಿವ ಆರ್.ಶಂಕರ್ ಅವರು ಕಾರ್ಯಕ್ರಮವೊಂದರಲ್ಲಿ ಡ್ಯಾನ್ಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Published 04-Dec-2018 11:23 IST | Updated 12:00 IST

video playನೂರರ ಪ್ರಾಯದಲ್ಲಿ ಮಸ್ತಾನಮ್ಮ ಸ್ಟಾರ್ ಶೆಫ್​​ ಆಗಿದ್ದು ಹೇಗೆ?
video playನಾಟಿ ಊಟದ ಸ್ಪೆಷಲಿಸ್ಟ್​ ಮಸ್ತಾನಮ್ಮಾ ಇನ್ನಿಲ್ಲ
ನಾಟಿ ಊಟದ ಸ್ಪೆಷಲಿಸ್ಟ್​ ಮಸ್ತಾನಮ್ಮಾ ಇನ್ನಿಲ್ಲ
video playಹಾಟ್‌ ಗಾರ್ಲಿಕ್‌ ಎಗ್‌
ಹಾಟ್‌ ಗಾರ್ಲಿಕ್‌ ಎಗ್‌
video playಎಗ್‌ ಸಲಾಡ್‌ ಸ್ಯಾಂಡ್‌ವಿಚ್‌
ಎಗ್‌ ಸಲಾಡ್‌ ಸ್ಯಾಂಡ್‌ವಿಚ್‌

ಗರ್ಭಿಣಿಯರನ್ನು ಕಾಡುವ ದೊಡ್ಡ ಸಮಸ್ಯೆ ಇದು...!
video playತುಪ್ಪ ಕೇವಲ ರುಚಿಗಲ್ಲ, ಔಷಧಿಗೂ ಉತ್ತಮ... ಹೇಗೆ ಗೊತ್ತಾ?
ತುಪ್ಪ ಕೇವಲ ರುಚಿಗಲ್ಲ, ಔಷಧಿಗೂ ಉತ್ತಮ... ಹೇಗೆ ಗೊತ್ತಾ?
video playಸಣ್ಣ ಶುಂಠಿ ಸೇವನೆಯಿಂದ ಆರೋಗ್ಯಕ್ಕೆ ಹಲವು ಲಾಭ... ಹೇಗೆ ನೋಡಿ
ಸಣ್ಣ ಶುಂಠಿ ಸೇವನೆಯಿಂದ ಆರೋಗ್ಯಕ್ಕೆ ಹಲವು ಲಾಭ... ಹೇಗೆ ನೋಡಿ
video playವ್ಹಾವ್​.. ಅವರೆಕಾಳಿನ ಸೇವನೆಯಿಂದ ಆರೋಗ್ಯಕ್ಕೆ ಎಷ್ಟೊಂದು ಲಾಭ
ವ್ಹಾವ್​.. ಅವರೆಕಾಳಿನ ಸೇವನೆಯಿಂದ ಆರೋಗ್ಯಕ್ಕೆ ಎಷ್ಟೊಂದು ಲಾಭ